ಈ ಕೋರ್ಸ್‌ನಿಂದ ಯೋಗ ಕೋಚಿಂಗ್ ಬಿಸಿನೆಸ್ ಆರಂಭಿಸಿ ತಿಂಗಳಿಗೆ 100ಜನ ವಿದ್ಯಾರ್ಥಿಗಳಿಂದ 1 ಲಕ್ಷ ಗಳಿಸೋದು ಹೇಗೆ ಎಂದು ತಿಳಿಯಿರಿ. ಮನೆಯಿಂದಲೇ ಯೋಗ ಕೋಚಿಂಗ್ ಬಿಸಿನೆಸ್ ಆರಂಭಿಸಿ ಆಫ್‌ಲೈನ್ ಮತ್ತು ಆನ್‌ಲೈನ್ ಮೂಲಕ ಕ್ಲಾಸ್ ಮಾಡಿ ಲಕ್ಷ ಗಳಿಸುವುದು ಹೇಗೆ ಅನ್ನೋ ಸಂಪೂರ್ಣ ಮಾಹಿತಿಯನ್ನ ನೀವು ಇಲ್ಲಿ ತಿಳಿದುಕೊಳ್ಳಬಹುದು. ಈ ಬಿಸಿನೆಸ್ ಮಾಡಲು ಬೇಕಾದ ಕೌಶಲ್ಯ, ಜ್ಞಾನ ನಿಮಗೆ ಸಿಗಬೇಕು ಅನ್ನೋ ದೃಷ್ಟಿಯಿಂದ ಈ ಕೋರ್ಸ್ ಡಿಸೈನ್ ಮಾಡಲಾಗಿದೆ.
ಈ ಕೋರ್ಸ್‌ನಲ್ಲಿ ಇಬ್ಬರು ಮಾರ್ಗದರ್ಶಕರಿದ್ದಾರೆ. ಒಬ್ಬರು, ಯೋಗ ಕೋಚಿಂಗ್ ಬಿಸಿನೆಸ್‌ನಲ್ಲಿ ಸುಧೀರ್ಘ 23 ವರ್ಷಗಳ ಅನುಭವ ಹೊಂದಿರುವ ಮತ್ತು ದೇಶ - ವಿದೇಶಗಳ ಸಾವಿರಾರು ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿರುವ ಸೌಮ್ಯ ರಾಮಚಂದ್ರ ಡೇ. ಇನ್ನೊಬ್ಬರು, ಕಳೆದ 5 ವರ್ಷದಿಂದ ಅಮೃತ ಬಿಂದು ಸಂಸ್ಥೆಯ ಯೋಗ ಟ್ರೈನರ್ ಉದ್ಯೋಗಿ ಆಗಿರುವ ಸ್ನೇಹ. ಇವರಿಬ್ಬರು ಇಲ್ಲಿ ನಿಮಗೆ ಆನ್‌ಲೈನ್ ಮತ್ತು ಆಫ್‌ಲೈನ್ ಯೋಗ ಕೋಚಿಂಗ್ ಬಿಸಿನೆಸ್ ಮಾಡುವ ಬಗ್ಗೆ ಕಂಪ್ಲೀಟ್ ಮಾರ್ಗದರ್ಶನ ನೀಡ್ತಾರೆ.
ಯೋಗ ಕೋಚಿಂಗ್ ಸೆಂಟರ್ ಆರಂಭಿಸುವುದು ಹೇಗೆ ಅನ್ನುವುದರಿಂದ ಹಿಡಿದು ಆಫ್‌ಲೈನ್-ಆನ್‌ಲೈನ್ ಕ್ಲಾಸ್ ಮಾಡುವುದು ಹೇಗೆ? ಟೀಚಿಂಗ್ ಸ್ಕಿಲ್ ಬೆಳೆಸಿಕೊಳ್ಳೋದು ಹೇಗೆ? ಸರ್ಟಿಫಿಕೇಟ್ ಪಡೆಯೋದು ಹೇಗೆ? ಟ್ರೈನಿಂಗ್ ಎಲ್ಲಿ ಸಿಗುತ್ತದೆ? ಯಾರು ಹೇಳಿಕೊಡುತ್ತಾರೆ? ಯೋಗ ಕ್ಲಾಸ್ ಸೆಟಪ್ ಮಾಡಿಕೊಳ್ಳೋದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಮಾಡಿಕೊಳ್ಳುವ ಸ್ಟ್ರಾಟಜಿ, ಸಿಲೆಬಸ್ ತಯಾರಿ ಸೇರಿದಂತೆ ಯೋಗ ಕಲಿಸುವುದು ಹೇಗೆ ಅನ್ನೋ ಪ್ರಾಕ್ಟಿಕಲ್ ಸೆಷನ್ ಕೂಡ ನೀವಿಲ್ಲಿ ಕಲಿತುಕೊಳ್ಳಬಹುದು.
ಈ ಕೋರ್ಸ್‌ನ ಅಂತ್ಯದ ವೇಳೆಗೆ, ನೀವು ಯೋಗ ಕೋಚಿಂಗ್ ಬಿಸಿನೆಸ್‌ನ A - Z ಮಾರ್ಗದರ್ಶನ ಪಡೆಯುತ್ತೀರಿ ಅಷ್ಟೇ ಅಲ್ಲ, ಬಿಸಿನೆಸ್ ಆರಂಭಿಸಿ ಮೊದಲ ತಿಂಗಳೇ ಆದಾಯ ಪಡೆಯುವಷ್ಟು ನೀವು ತಯಾರಾಗ್ತೀರಿ.
ಈ ಮಾಡ್ಯೂಲ್‌ನಲ್ಲಿ ಈ ಕೋರ್ಸ್ ಉದ್ದೇಶ, ಜಾಗತಿಕ ಮಟ್ಟದಲ್ಲಿ ಯೋಗ ಕೋಚಿಂಗ್ ಬಿಸಿನೆಸ್‌ಗೆ ಡಿಮ್ಯಾಂಡ್ ಹೇಗಿದೆ ಅನ್ನೋದನ್ನ ತಿಳಿದುಕೊಳ್ಳಿ
ಈ ಮಾಡ್ಯೂಲ್‌ನಲ್ಲಿ ನಿಮಗೆ ಯೋಗ ಕೋಚಿಂಗ್ ಬಿಸಿನೆಸ್ ಬಗ್ಗೆ ಮಾರ್ಗದರ್ಶನ ನೀಡುವ ಎಕ್ಸ್‌ಪರ್ಟ್ ಯಾರು ಅನ್ನೋದನ್ನ ತಿಳಿದುಕೊಳ್ಳುತ್ತೀರಿ
ಈ ಮಾಡ್ಯೂಲ್‌ನಲ್ಲಿ ಯೋಗ ಟ್ರೈನಿಂಗ್ ಬಿಸಿನೆಸ್ ಎಂದರೇನು? ಆರಂಭಿಸುವಾಗ ಏನೆಲ್ಲ ಗಮನವಹಿಸಬೇಕು ಅನ್ನೋ ಮಾಹಿತಿ ತಿಳಿದುಕೊಳ್ಳಿ
ಈ ಮಾಡ್ಯೂಲ್‌ನಲ್ಲಿ ಆಫ್‌ಲೈನ್‌ನಲ್ಲಿ ಯೋಗ ಟ್ರೈನಿಂಗ್ ಮಾಡುವುದು ಹೇಗೆ? ಆನ್‌ಲೈನ್‌ನಲ್ಲಿ ಮಾಡುವುದು ಹೇಗೆ? ಏನು ವ್ಯತ್ಯಾಸ ಅನ್ನೋದನ್ನ ತಿಳಿದುಕೊಳ್ಳಲಿದ್ದೀರಿ
ಯೋಗ ಟ್ರೈನಿಂಗ್‌ಗೆ ಅಗತ್ಯ ಇರುವ ಟೀಚಿಂಗ್ ಸ್ಕಿಲ್ ನ ಬೆಳೆಸಿಕೊಳ್ಳೋದು ಹೇಗೆ ಅನ್ನೋ ಗೈಡೆನ್ಸ್‌ನ ಈ ಮಾಡ್ಯೂಲ್‌ನಲ್ಲಿ ಕಲಿಯುತ್ತೀರಿ
ಯೋಗ ಕೋಚಿಂಗ್ ಸೆಂಟರ್ ಬಿಸಿನೆಸ್ ಆರಂಭಿಸಲು ಬೇಕಾಗುವ ಸರ್ಟಿಫಿಕೇಷನ್, ರಿಜಿಸ್ಟ್ರೇಷನ್ ಮತ್ತು ಸಂಸ್ಥೆ ಆರಂಭಿಸುವುದು ಹೇಗೆ ಅನ್ನೋದನ್ನ ಅರಿತುಕೊಳ್ಳುತ್ತೀರಿ
ಈ ಮಾಡ್ಯೂಲ್‌ನಲ್ಲಿ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಕಂಪ್ಲೀಟ್ ಆಗಿ ಕ್ಲಾಸ್ ರೂಮ್ ಸೆಟಪ್ ಮಾಡಿಕೊಳ್ಳ್ಳುವ ಬಗ್ಗೆ ಮಾಹಿತಿ ಪಡೆಯುತ್ತೀರಿ
ಆನ್‌ಲೈನ್ ಅಥವಾ ಆಫ್‌ಲೈನ್ ಕ್ಲಾಸ್ ಮಾಡುವುದಕ್ಕೆ ಸಿಲೆಬಸ್ ತಯಾರಿ ಮಾಡಿಕೊಳ್ಳುವ ಸ್ಟ್ರಾಟಜಿ ಬಗ್ಗೆ ಕಲಿಯುತ್ತೀರಿ
ಯೋಗ ಕ್ಲಾಸ್ ಶುರುಮಾಡಿದ ಮೇಲೆ ಗಣನೀಯವಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿಕೊಳ್ಳೋ ತಂತ್ರಗಳ ಬಗ್ಗೆ ತಿಳಿಯಿರಿ
ಈ ಮಾಡ್ಯೂಲ್‌ನಲ್ಲಿ ಆನ್‌ಲೈನ್‌ನಲ್ಲಿ ಕ್ಲಾಸ್ ಮಾಡುವುದು ಹೇಗೆ ಮತ್ತು ಆಫ್‌ಲೈನ್‌ನಲ್ಲಿ ಕ್ಲಾಸ್ ಕಂಡಕ್ಟ್ ಮಾಡುವುದು ಹೇಗೆ ಅನ್ನೋ ಪ್ರಾಕ್ಟಿಕಲ್ ಮಾಹಿತಿಯನ್ನ ಪಡೆಯಲಿದ್ದೀರಿ
ಈ ಮಾಡ್ಯೂಲ್‌ನಲ್ಲಿ ಖರ್ಚು ಮತ್ತು ಲಾಭದ ಲೆಕ್ಕಾಚಾರದ ಜೊತೆ ಎದುರಾಗುವ ಸವಾಲುಗಳು ಮತ್ತು ಮಾರ್ಗದರ್ಶಕರ ಸಲಹೆಗಳನ್ನು ತಿಳಿದುಕೊಳ್ಳಿ
- ಯೋಗ ಕಲಿಯಲು ಬಯಸುವವರು
- ದೇಶ ವಿದೇಶಗಳಲ್ಲಿ ಬಿಸಿನೆಸ್ ಅಥವಾ ವೃತ್ತಿ ಮಾಡಬಯಸುವವರು
- ಉದ್ಯೋಗ ಸಿಗದೆ ಸ್ವಂತ ಉದ್ಯಮ ಆರಂಭಿಸಬೇಕು ಅನ್ನುವವರು
- ಯಶಸ್ವಿ ಕೋಚ್ ಆಗಲು ಬಯಸುವವರು
- ಮನೆಯಲ್ಲೇ ಉದ್ಯಮ ಮಾಡಿ ಲಕ್ಷ ಲಕ್ಷ ದುಡಿಯಲು ಬಯಸುವವರು
- ಯಶಸ್ವಿ ಯೋಗ ಟ್ರೈನರ್ ಆಗುವುದು ಹೇಗೆ?
- ಯೋಗ ಕೋಚಿಂಗ್‌ನ ಬಿಸಿನೆಸ್ ನಲ್ಲಿ ಇರುವ ಅವಕಾಶಗಳು
- ಆನ್‌ಲೈನ್ ಮತ್ತು ಆಫ್‌ಲೈನ್ ಯೋಗ ಕೋಚಿಂಗ್ ಅವಕಾಶಗಳು
- ಬಂಡವಾಳದಿಂದ ಹಿಡಿದು ಆದಾಯ ಗಳಿಸುವವರೆಗೆ
- ಕಡಿಮೆ ಜಾಗದಲ್ಲಿ ದೊಡ್ಡ ಉದ್ಯಮ ಕಟ್ಟುವುದು ಹೇಗೆ?
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...