ಈ ಕೋರ್ಸ್ ಮೂಲಕ ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿ ಮಾಡಿ ಆದಾಯ ಗಳಿಸುವುದು ಹೇಗೆ ಅನ್ನುವುದನ್ನು ಕಲಿಯುತ್ತೀರಿ. "ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿ ಮಾಡುವುದು ಹೇಗೆ ಅನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಅದಕ್ಕೆ ಉತ್ತರ ಈ ಕೋರ್ಸ್ ನಲ್ಲಿದೆ. ಕೃಷಿಗೆ ಬಂವಾಳ ಇಲ್ಲದವರಿಗೆ ಮತ್ತು ಸಾವಯವ ಕೃಷಿಯಲ್ಲಿ ಆಸಕ್ತಿ ಹೊಂದಿರುವವರಿಗೆ ಇದು ಸೂಕ್ತವಾಗಿದೆ. ಈ ಕೃಷಿಯಲ್ಲಿ ಒಂದು ದಶಕದ ಅನುಭವ ಹೊಂದಿರುವ ಪ್ರಸಿದ್ಧ ಕೃಷಿ ತಜ್ಞ ಸತ್ಯಪ್ಪ ಈ ಕೋರ್ಸ್‌ನ ಮಾರ್ಗದರ್ಶಕರಾಗಿದ್ದಾರೆ.
ಇಂದು ಸಾವಯವ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ನೀವು ಈ ಕೃಷಿಯನ್ನು ಮಾಡಿ ಲಾಭ ಗಳಿಸಿಕೊಳ್ಳಬಹುದು. ಈ ಕೋರ್ಸ್ ಮೂಲಕ ನೀವು ಶೂನ್ಯ ಬಂಡವಾಳದಲ್ಲಿ ಕೃಷಿಯನ್ನು ಹೇಗೆ ಆರಂಭಿಸುವುದು, ಬೀಜದ ಆಯ್ಕೆಯಿಂದ ಹಿಡಿದು ಮಣ್ಣಿನ ಆರೋಗ್ಯದಿಂದ ನೀರಿನ ನಿರ್ವಹಣೆಯವರೆಗೆ ಎಲ್ಲವನ್ನು ನೀವು ಇಲ್ಲಿ ಕಲಿಯುತ್ತೀರಿ.
ಕೋರ್ಸ್‌ನ ಕೊನೆಯಲ್ಲಿ ಸಾವಯವ ಮತ್ತು ಸುಸ್ಥಿರ ಕೃಷಿ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ ಲಾಭ ಪಡೆಯಲು ಬೇಕಾದ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳುವಿರಿ. ನಿಮ್ಮ ಪ್ರದೇಶದಲ್ಲಿ ಅದರ ಕಾರ್ಯಸಾಧ್ಯತೆ ಅಥವಾ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ನೀವು ಕಾಳಜಿಯನ್ನು ಹೊಂದಿದ್ದರೆ, ಈ ಕೋರ್ಸ್ ವಿಡಿಯೋ ವೀಕ್ಷಿಸಿ ಪ್ರಾಕ್ಟಿಕಲ್ ಮಾಹಿತಿಯನ್ನು ಪಡೆದುಕೊಳ್ಳುಬಹುದು. ಹಾಗಾಗಿ ಈಗಲೇ ಕೋರ್ಸ್ ವೀಕ್ಷಿಸಿ ಮತ್ತು ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ.
ಕೋರ್ಸ್ ಪರಿಚಯ
ಮಾರ್ಗದರ್ಶಕರ ಪರಿಚಯ
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಅಂದರೇನು?
ಶೂನ್ಯ ಬಂಡವಾಳದಲ್ಲಿ ಅಡಿಕೆ ಮತ್ತು ತೆಂಗು ಕೃಷಿ
ಶೂನ್ಯ ಬಂಡವಾಳದಲ್ಲಿ ಬಾಳೆ ಕೃಷಿ
ಶೂನ್ಯ ಬಂಡವಾಳದಲ್ಲಿ ಕಾಳು ಮೆಣಸು ಕೃಷಿ
ಶೂನ್ಯ ಬಂಡವಾಳದಲ್ಲಿ ಏಲಕ್ಕಿ ಕೃಷಿ
ಶೂನ್ಯ ಬಂಡವಾಳದಲ್ಲಿ ವೀಳ್ಯದೆಲೆ ಕೃಷಿ
ಶೂನ್ಯ ಬಂಡವವಾಳದಲ್ಲಿ ಕಾಫಿ ಕೃಷಿ
ಶೂನ್ಯ ಬಂಡವಾಳದಲ್ಲಿ ಗೊಬ್ಬರ ತಯಾರಿ
ನರ್ಸರಿ ಮತ್ತು ಮೈಕ್ರೋ ಇಂಡಸ್ಟ್ರಿ
ಯುನಿಟ್ ಎಕನಾಮಿಕ್ಸ್
- ಹೆಚ್ಚು ಹಣ ಹೂಡದೆ ಲಾಭ ಹೆಚ್ಚಿಸಿಕೊಳ್ಳಲು ಬಯಸುವ ರೈತರು
- ಸುಸ್ಥಿರ ಕೃಷಿ ವ್ಯವಹಾರ ಆರಂಭಿಸಲು ಆಸಕ್ತಿ ಹೊಂದಿರುವ ಕೃಷಿ-ಉದ್ಯಮಿಗಳು
- ಸಾವಯವ ಕೃಷಿ ತಂತ್ರಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುವವರು
- ಕೃಷಿ ವಿಭಾಗದ ವಿದ್ಯಾರ್ಥಿಗಳು ಮತ್ತು ಸಂಶೋಧಕರು
- ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳು


- ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿ ತಂತ್ರಗಳು
- ಹವಾಮಾನ ಮತ್ತು ಮಣ್ಣಿನ ಆರೋಗ್ಯ
- ಸುಸ್ಥಿರ ಬೆಳೆ ನಿರ್ವಹಣೆ ಬಗ್ಗೆ ಮಾಹಿತಿ
- ಬೆಳೆಗಳ ಆಯ್ಕೆ ಬಗ್ಗೆ ಮಾಹಿತಿ
- ಮಾರುಕಟ್ಟೆ ತಂತ್ರಗಳನ್ನು ವಿವರಣೆ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...