ಈ ಕೋರ್ಸ್ ನಲ್ಲಿ ಆಸಕ್ತಿ ಇದೆಯೇ? ಡಿಸ್ಕೌಂಟ್ ಬೆಲೆಯಲ್ಲಿ ಈಗಲೇ ಖರೀದಿಸಿ
ಕೋರ್ಸ್ ಟ್ರೈಲರ್: ಡಿಸೈನರ್‌ ಹ್ಯಾಂಡ್‌ ಬ್ಯಾಗ್‌ ಮೇಕಿಂಗ್‌ - ಪ್ರತಿ ನಿತ್ಯ 5000 ಗಳಿಸಿ!. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಡಿಸೈನರ್‌ ಹ್ಯಾಂಡ್‌ ಬ್ಯಾಗ್‌ ಮೇಕಿಂಗ್‌ - ಪ್ರತಿ ನಿತ್ಯ 5000 ಗಳಿಸಿ!

4.2 ರೇಟಿಂಗ್ 8.4k ರಿವ್ಯೂಗಳಿಂದ
2 hr 16 min (10 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.

ಕೇವಲ ₹399/ತಿಂಗಳಿಗೆ ಎಲ್ಲಾ 500+ ಕೋರ್ಸ್‌ಗಳಿಗೆ ಅನ್‌ ಲಿಮಿಟೆಡ್‌ ಪ್ರವೇಶವನ್ನು ಪಡೆಯಿರಿ (cancel anytime)

ಕೋರ್ಸ್ ಬಗ್ಗೆ

ನೀವು ಲಾಭದಾಯಕವಾದ ಮತ್ತು ಯುನಿಕ್ ಆದ ಬಿಸಿನೆಸ್ ಐಡಿಯಾವನ್ನು ಹುಡುಕುತ್ತಿದ್ದೀರಾ? ಹಾಗಿದ್ದರೆ ನಮ್ಮ "ಡಿಸೈನರ್ ಹ್ಯಾಂಡ್ ಬ್ಯಾಗ್ ಮೇಕಿಂಗ್" ಕೋರ್ಸ್ ಅನ್ನು ನಿಮಗೆಂದೇ ವಿನ್ಯಾಸಗೊಳಿಸಲಾಗಿದೆ. ಯುನಿಕ್ ಮತ್ತು ಪರ್ಸನಲೈಸ್ಡ್ ಆದ ವಿನ್ಯಾಸಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಹ್ಯಾಂಡ್ ಬ್ಯಾಗ್ ಬಿಸಿನೆಸ್ ಹೆಚ್ಚು ಲಾಭದಾಯಕ ಉದ್ಯಮವಾಗಿದೆ. ಹೀಗಾಗಿ ಈ ಕೌಶಲ್ಯವನ್ನು ಕಲಿಯುವ ಮೂಲಕ, ನೀವು ಸಹ ನಿಮ್ಮದೇ ಸ್ವಂತ ಬಿಸಿನೆಸ್ ಅನ್ನು ಪ್ರಾರಂಭಿಸಬಹುದಾಗಿದೆ ಮತ್ತು ಮಾರುಕಟ್ಟೆಯಲ್ಲಿ ಎದ್ದು ಕಾಣುವಂತಹ ಡಿಸೈನರ್ ಹ್ಯಾಂಡ್ ಬ್ಯಾಗ್ ಗಳನ್ನು ತಯಾರಿಸಬಹುದಾಗಿದೆ.

ಡಿಸೈನರ್ ಹ್ಯಾಂಡ್ ಬ್ಯಾಗ್ ಗಳನ್ನು ಹೇಗೆ ತಯಾರಿಸುವುದು ಮತ್ತು ಅದರ ಮೂಲಕ ಸ್ಥಿರವಾದ ಆದಾಯವನ್ನು ಗಳಿಸುವುದು ಹೇಗೆ ಎಂದು ತಿಳಿಯಲು ಬಯಸುವ ಉದ್ಯಮಿಗಳಿಗಾಗಿ ನಮ್ಮ ಈ ಕೋರ್ಸ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಭಾರತದಲ್ಲಿ ಡಿಸೈನರ್ ಹ್ಯಾಂಡ್‌ಬ್ಯಾಗ್‌ಗಳ ಮಾರುಕಟ್ಟೆಯು ಬೆಳೆಯುತ್ತಿರುವುದರಿಂದ, ಈ ಕೋರ್ಸ್ ನಿಮಗೆ ಯಶಸ್ವಿಯಾಗಲು ಕಾಂಪಿಟೇಟಿವ್ ಎಡ್ಜ್ ಅನ್ನು ಒದಗಿಸುತ್ತದೆ.

ಭಾರತದಲ್ಲಿ ಡಿಸೈನರ್ ಹ್ಯಾಂಡ್ ಬ್ಯಾಗ್ ಗಳ ಮಾರುಕಟ್ಟೆ ಮೌಲ್ಯವು ಸುಮಾರು INR 3000 ಕೋಟಿಯಷ್ಟಿದೆ ಮತ್ತು ಅದು ಮುಂಬರುವ ದಿನಗಳಲ್ಲಿ 8.6% ನಷ್ಟು CAGR ನಲ್ಲಿ ಬೆಳೆಯುವ ನಿರೀಕ್ಷೆಯಿದೆ.

ನಮ್ಮ ಮಾರ್ಗದರ್ಶಕರಾದ ಯೋಗೇಶ್ವರಿ ಅವರು ಹ್ಯಾಂಡ್ ಬ್ಯಾಗ್ ಉದ್ಯಮದಲ್ಲಿ ಅನುಭವದ ಸಂಪತ್ತನ್ನು ಹೊಂದಿದ್ದಾರೆ ಮತ್ತು ದೇಶದ ಟಾಪ್ ಡಿಸೈನರ್ ಗಳೊಂದಿಗೆ ಸಹ ಅವರು ಕೆಲಸ ಮಾಡಿದ್ದಾರೆ. ಅವರು ತಮ್ಮ ಅತ್ಯುತ್ತಮ ಕೆಲಸಗಳಿಗಾಗಿ ಇಂಡಸ್ಟ್ರಿಯಲ್ಲಿ ಗುರುತಿಸಲ್ಪಟ್ಟಿದ್ದಾರೆ ಮತ್ತು ಅವರು ತಮ್ಮ ಇನ್ನೋವೇಟಿವ್ ಡಿಸೈನ್ ಗಳಿಗಾಗಿ ಹಲವಾರು ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ.

ಮೆಟೀರಿಯಲ್ಸ್ ಅನ್ನು ಆಯ್ಕೆ ಮಾಡುವುದು, ಡಿಸೈನ್ ಮಾಡುವುದು, ಕತ್ತರಿಸುವುದು, ಹೊಲಿಗೆ ಮತ್ತು ಫಿನಿಶಿಂಗ್ ಮಾಡುವುದು ಸೇರಿದಂತೆ ಈ ಕೋರ್ಸ್ ಹ್ಯಾಂಡ್‌ಬ್ಯಾಗ್-ತಯಾರಿಕೆಯ ಬೇಸಿಕ್ಸ್ ನಿಂದ ಹಿಡಿದು ಅಡ್ವಾನ್ಸ್ಡ್ ಟೆಕ್ನಿಕ್ ಗಳ ವರೆಗೆ ಎಲ್ಲ ಅಗತ್ಯ ಮಾಹಿತಿಯನ್ನು ಒಳಗೊಂಡಿದೆ. ಇದರ ಜೊತೆಗೆ ಬಿಸಿನೆಸ್ ಪ್ಲಾನ್ ಅನ್ನು ರೂಪಿಸುವುದು ಮತ್ತು ನಿಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವುದು ಸೇರಿದಂತೆ ಯಶಸ್ವಿ ಹ್ಯಾಂಡ್ ಬ್ಯಾಗ್ ಬಿಸಿನೆಸ್ ಅನ್ನು ಪ್ರಾರಂಭಿಸುವುದು ಹೇಗೆ ಎಂಬುದನ್ನು ಈ ಕೋರ್ಸ್ ನಿಮಗೆ ತಿಳಿಸಿಕೊಡುತ್ತದೆ. 

ಹೀಗಾಗಿ, ffreedom appನಲ್ಲಿನ ನಮ್ಮ ಈ ಕೋರ್ಸ್ ವೀಡಿಯೊವನ್ನು ವೀಕ್ಷಿಸಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಹೊಸ ಕೌಶಲ್ಯವನ್ನು ಕಲಿಯಲು ಮತ್ತು ನಿಮ್ಮದೇ ಸ್ವಂತ ಬಿಸಿನೆಸ್ ಅನ್ನು ಪ್ರಾರಂಭಿಸಲು ಒದಗಿಸಲಾಗಿರುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಇಂದೇ ನಮ್ಮ "ಡಿಸೈನರ್ ಹ್ಯಾಂಡ್ ಬ್ಯಾಗ್ ಮೇಕಿಂಗ್" ಕೋರ್ಸ್‌ಗೆ ಸೈನ್ ಅಪ್ ಮಾಡಿ!

 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
10 ಅಧ್ಯಾಯಗಳು | 2 hr 16 min
10m 48s
play
ಚಾಪ್ಟರ್ 1
ಕೋರ್ಸ್ ಪರಿಚಯ

ಹ್ಯಾಂಡ್ ಬ್ಯಾಗ್ ತಯಾರಿಕೆಯ ಮೂಲಭೂತ ಅಂಶಗಳನ್ನು ಅನ್ವೇಷಿಸಿ, ಮಾಸ್ಟರ್ ಪೀಸ್ ಬ್ಯಾಗ್ ಅನ್ನು ತಯಾರಿಸಲು ವಿಭಿನ್ನ ಶೈಲಿಗಳು, ವಸ್ತುಗಳು ಮತ್ತು ತಂತ್ರಗಳನ್ನು ಅನ್ವೇಷಿಸಿ.

14m 27s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ನಮ್ಮ ಅನುಭವಿ ಮಾರ್ಗದರ್ಶಕರನ್ನು ಭೇಟಿ ಮಾಡಿ. ಅವರು ನಿಮಗೆ ಹ್ಯಾಂಡ್ ಬ್ಯಾಗ್ ತಯಾರಿಕೆಯ ಪ್ರತಿಯೊಂದು ಹಂತದ ಬಗ್ಗೆ ನಿಮಗೆ ಮಾರ್ಗದರ್ಶನ ನೀಡುತ್ತಾರೆ.

12m 18s
play
ಚಾಪ್ಟರ್ 3
ಏನಿದು ಡಿಸೈನರ್ ಹ್ಯಾಂಡ್ ಬ್ಯಾಗ್ ಮೇಕಿಂಗ್?

ಹ್ಯಾಂಡ್ ಬ್ಯಾಗ್ ತಯಾರಿಕೆಯ ಇತಿಹಾಸದ ಬಗ್ಗೆ ಮತ್ತು ಅದರ ಇತ್ತೀಚಿನ ಟ್ರೆಂಡ್ ಗಳು ಮತ್ತು ಇನ್ನೋವೇಷನ್ ನ ಬಗ್ಗೆ ತಿಳಿದುಕೊಳ್ಳಿ.

8m 56s
play
ಚಾಪ್ಟರ್ 4
ಬಂಡವಾಳ, ಸಾಲ, ಸರ್ಕಾರದ ಸೌಲಭ್ಯ ಮತ್ತು ವಿಮೆ

ಹ್ಯಾಂಡ್ ಬ್ಯಾಗ್ ತಯಾರಿಕೆಯ ಬಿಸಿನೆಸ್ ನಲ್ಲಿನ ಹಣಕಾಸಿನ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಿ, ಸರ್ಕಾರದ ನಿಯಮಗಳ ಕುರಿತು ಒಳನೋಟಗಳನ್ನು ಪಡೆಯಿರಿ ಮತ್ತು ವಿಮಾ ಆಯ್ಕೆಗಳನ್ನು ಅನ್ವೇಷಿಸಿ.

8m 35s
play
ಚಾಪ್ಟರ್ 5
ಸ್ಥಳ ಆಯ್ಕೆ, ನೋಂದಣಿ, ಅನುಮತಿ, ಪರವಾನಗಿ ಮತ್ತು ಮಾಲೀಕತ್ವ

ಡಿಸೈನರ್ ಹ್ಯಾಂಡ್ ಬ್ಯಾಗ್ ಗಳನ್ನು ತಯಾರಿಸುವ ನಿಟ್ಟಿನಲ್ಲಿ ಅದಕ್ಕೆ ಸೂಕ್ತ ಸ್ಥಳ ಆಯ್ಕೆ ಮಾಡುವ ಬಗ್ಗೆ, ನೋಂದಣಿ, ಅನುಮತಿ ಮತ್ತು ಮಾಲೀಕತ್ವದ ಬಗ್ಗೆ ಉಪಯುಕ್ತ ಮಾಹಿತಿಯನ್ನು ಪಡೆಯಿರಿ.

10m 8s
play
ಚಾಪ್ಟರ್ 6
ಉತ್ಪನ್ನ, ಮೂಲ ಸೌಕರ್ಯ, ಸಂಗ್ರಹಣೆ, ಸಿಬ್ಬಂದಿ ಮತ್ತು ಪ್ಯಾಕಿಂಗ್

ಉತ್ಪಾದನಾ ಪ್ರಕ್ರಿಯೆ, ಅಗತ್ಯ ಮೂಲಸೌಕರ್ಯ ಮತ್ತು ಸ್ಟೋರೇಜ್ ಅನ್ನು ನಿರ್ವಹಿಸುವ ಬಗ್ಗೆ ಜೊತೆಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಬಗ್ಗೆ ವಿವರವಾಗಿ ತಿಳಿಯಿರಿ.

10m 32s
play
ಚಾಪ್ಟರ್ 7
ಬೆಲೆ, ಆದಾಯ, ಖರ್ಚು ಮತ್ತು ಲಾಭ

ಬೆಲೆ ನಿಗದಿಪಡಿಸುವ ಕಲೆಯನ್ನು ಕರಗತ ಮಾಡಿಕೊಳ್ಳಿ, ಆದಾಯವನ್ನು ಲೆಕ್ಕಹಾಕಿ, ವೆಚ್ಚಗಳನ್ನು ನಿರ್ವಹಿಸಿ ಮತ್ತು ನಿಮ್ಮ ಹ್ಯಾಂಡ್ ಬ್ಯಾಗ್ ತಯಾರಿಕೆ ಬಿಸಿನೆಸ್ ಲಾಭವನ್ನು ಹೆಚ್ಚಿಸಿ.

7m 50s
play
ಚಾಪ್ಟರ್ 8
ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್

ಮಾರ್ಕೆಟಿಂಗ್ ತಂತ್ರಗಳನ್ನು ಅಭಿವೃದ್ಧಿಪಡಿಸಿ, ಬ್ರ್ಯಾಂಡ್ ಐಡೆಂಟಿಟಿ ನಿರ್ಮಿಸಿ ಮತ್ತು ನಿಮ್ಮ ಬ್ರ್ಯಾಂಡ್ ಅನ್ನು ಪ್ರಮೋಟ್ ಮಾಡಲು ಇತ್ತೀಚಿನ ತಂತ್ರಗಳನ್ನು ಕಲಿಯಿರಿ.

43m 35s
play
ಚಾಪ್ಟರ್ 9
ಡಿಸೈನರ್ ಹ್ಯಾಂಡ್ ಬ್ಯಾಗ್ ತಯಾರಿಕೆ –(ಪ್ರಾಕ್ಟಿಕಲ್

ಡಿಸೈನರ್ ಹ್ಯಾಂಡ್ ಬ್ಯಾಗ್ ಗಳನ್ನು ತಯಾರಿಸುವ ನಿಟ್ಟಿನಲ್ಲಿ ಒಳಗೊಂಡಿರುವ ವಿವಿಧ ಹಂತಗಳ ಬಗ್ಗೆ ಪ್ರಾಯೋಗಿಕ ಮಾರ್ಗದರ್ಶಿಯನ್ನು ಪಡೆಯಿರಿ.

7m
play
ಚಾಪ್ಟರ್ 10
ಸವಾಲುಗಳು ಮತ್ತು ಮಾರ್ಗದರ್ಶಕರ ಕಿವಿಮಾತು

ಈ ಬಿಸಿನೆಸ್ ನ ಪ್ರಾಯೋಗಿಕ ಸವಾಲುಗಳನ್ನು ಮತ್ತು ಸಮಸ್ಯೆಗಳನ್ನು ನಿವಾರಿಸಿ ಮತ್ತು ನಿಮ್ಮ ವಿನ್ಯಾಸಗಳಿಗೆ ಜೀವ ತುಂಬಲು ಮಾರ್ಗದರ್ಶಕರಿಂದ ಉಪಯುಕ್ತ ಮಾರ್ಗದರ್ಶನವನ್ನು ಪಡೆಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಫ್ಯಾಷನ್ ಮತ್ತು ಕ್ರಿಯೇಟಿವಿಟಿ ಬಗ್ಗೆ ಪ್ಯಾಷನ್ ಇರುವ ಯಾರಾದರೂ
  • ತಮ್ಮ ಕೌಶಲ್ಯವನ್ನು ವಿಸ್ತರಿಸಲು ಬಯಸುವ ಫ್ಯಾಷನ್ ಡಿಸೈನರ್ ಗಳು
  • ತಮ್ಮ ಕರಕುಶಲತೆಯನ್ನು ಲಾಭದಾಯಕ ಬಿಸಿನೆಸ್ಆಗಿ ಪರಿವರ್ತಿಸಲು ಬಯಸುವ ಕುಶಲಕರ್ಮಿಗಳು
  • ಫ್ಯಾಷನ್ ಉದ್ಯಮದಲ್ಲಿ ವೃತ್ತಿಜೀವನವನ್ನು ಆರಂಭಿಸಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು
  • ಫನ್ ಮತ್ತು ಫುಲ್ ಫಿಲ್ಲಿಂಗ್ ಆದಂತಹ ಹವ್ಯಾಸದ ಹುಡುಕಾಟದಲ್ಲಿರುವ ಯಾರಾದರೂ
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಪ್ಯಾಟರ್ನ್ ಮೇಕಿಂಗ್ ಕಲೆಯನ್ನು ಕರಗತ ಮಾಡಿಕೊಳ್ಳಲು ಮತ್ತು ಸೊಗಸಾದ ಡಿಸೈನರ್ ಹ್ಯಾಂಡ್ ಬ್ಯಾಗ್ ಗಳನ್ನು ತಯಾರಿಸಲು ಕಲಿಯಿರಿ
  • ನಿಮ್ಮ ಡಿಸೈನ್ ಅನ್ನು ಆಕರ್ಷಕವಾಗಿಸುವ ಪ್ರೀಮಿಯಂ ಲೆದರ್ ಮತ್ತು ಹಾರ್ಡ್‌ವೇರ್ ಅನ್ನು ಆಯ್ಕೆ ಮಾಡುವ ತಂತ್ರಗಳನ್ನು ತಿಳಿಯಿರಿ
  • ನಿಮ್ಮ ಬ್ಯಾಗ್‌ಗಳಿಗೆ ಯುನಿಕ್ ಆದಂತಹ ಟಚ್ ನೀಡಲು ಕಸ್ಟಮ್ ಹಾರ್ಡ್‌ವೇರ್ ಗಳನ್ನು ಹೇಗೆ ಸೇರಿಸುವುದು ಎಂಬುದನ್ನು ಅನ್ವೇಷಿಸಿ
  • ಸಾಮಾನ್ಯ ಡಿಸೈನ್ ಸಮಸ್ಯೆಗಳನ್ನು ನಿವಾರಿಸುವುದು ಮತ್ತು ನಿಮ್ಮ ಗ್ರಾಹಕರ ಅಗತ್ಯಗಳಿಗೆ ಹ್ಯಾಂಡ್ ಬ್ಯಾಗ್ ಅನ್ನು ತಯಾರಿಸುವುದು 
  • ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ತಂತ್ರಗಳನ್ನು ಒಳಗೊಂಡಂತೆ ಯಶಸ್ವಿ ಹ್ಯಾಂಡ್ ಬ್ಯಾಗ್ ಬಿಸಿನೆಸ್ ಅನ್ನು ಪ್ರಾರಂಭಿಸುವುದು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
26 December 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
GAYATRI's Honest Review of ffreedom app - Tumakuru ,Karnataka
GAYATRI
Tumakuru , Karnataka
RESHMA M's Honest Review of ffreedom app - Ballari ,Karnataka
RESHMA M
Ballari , Karnataka
chhaya's Honest Review of ffreedom app - Bengaluru City ,Karnataka
chhaya
Bengaluru City , Karnataka
Kumar Ghattennavar's Honest Review of ffreedom app - Bagalkot ,Karnataka
Kumar Ghattennavar
Bagalkot , Karnataka

ಡಿಸೈನರ್‌ ಹ್ಯಾಂಡ್‌ ಬ್ಯಾಗ್‌ ಮೇಕಿಂಗ್‌ - ಪ್ರತಿ ನಿತ್ಯ 5000 ಗಳಿಸಿ!

₹399 1,199
discount-tag-small67% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ