ನಿಮ್ಮದೇ ಸ್ವಂತ ಬಿಸಿನೆಸ್ ಆರಂಭಿಸುವ ಕನಸಿದ್ಯಾ? ಈ ಕೋರ್ಸ್ ನಿಮಗೆ ನಿಮ್ಮ ಸ್ವಂತ ಬಿಸಿನೆಸ್ ಆರಂಭಿಸಲು ಬೇಕಾಗಿರುವ ಎಲ್ಲ ರೀತಿಯ ಮಾಹಿತಿ ಮತ್ತು ಹಂತಗಳ ಬಗ್ಗೆ ತಿಳಿಸಿಕೊಡುತ್ತದೆ. ಹಣಕಾಸು ಮತ್ತು ಬಿಸಿಸೆಸ್ ವಿಚಾರಗಳಲ್ಲಿ ಪರಿಣಿತರಾದ ಸಿ.ಎಸ್.ಸುಧೀರ್ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ತಮ್ಮ ದಶಕಕ್ಕೂ ಹೆಚ್ಚಿನ ಅನುಭವವನ್ನು ಈ ಕೋರ್ಸ್ ಮೂಲಕ ಅವರು ಹಂಚಿಕೊಂಡಿದ್ದಾರೆ.
ಈ ಕೋರ್ಸ್ ನಿಮ್ಮ ಟಾರ್ಗೆಟ್ ಮಾರ್ಕೆಟ್ ಗುರುತಿಸುವುದು, ಬಿಸಿನೆಸ್ ಪ್ಲಾನ್ ಸಿದ್ಧಪಡಿಸುವುದು ಮತ್ತು ನಿಮ್ಮ ಹಣಕಾಸನ್ನು ನಿರ್ವಹಣೆ ಮಾಡುವ ಬಗ್ಗೆ ಅವರು ತಮ್ಮ ಜ್ಞಾನವನ್ನು ಹಂಚುತ್ತಾರೆ. ವಿವಿಧ ರೀತಿಯ ಬಿಸಿನೆಸ್ ಮಾದರಿಗಳು, ಮಾರುಕಟ್ಟೆಯಲ್ಲಿ ಸಂಶೋಧನೆ ಮಾಡುವುದು ಹೇಗೆ, ಸ್ಫರ್ಧೆಯಿಂದ ಹೊರಗುಳಿಯಲು ಸಹಾಯ ಮಾಡುವ ಮಾರ್ಕೆಟಿಂಗ್ ಸೀಕ್ರೆಟ್‌ಗಳನ್ನು ರಚಿಸುವುದು ಹೇಗೆ ಎಂಬುದರ ಬಗ್ಗೆ ಅವರು ನಿಮಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ.
ಬಿಸಿನೆಸ್ ಆರಂಭಿಸಲು ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳು, ನಿಮ್ಮ ಬೌದ್ಧಿಕ ಆಸ್ತಿಯನ್ನು ರಕ್ಷಣೆ ಮಾಡುವುದು ಹೇಗೆ ಎಂದು ಕಲಿತುಕೊಳ್ಳುತ್ತೀರಿ. ಅದಲ್ಲದೇ ಉತ್ತಮ ಟೀಮ್ ಕಟ್ಟುವುದು, ಬೆಳವಣಿಗೆ ಮತ್ತು ಯಶಸ್ಸನ್ನು ಪಡೆಯಲು ಬೇಕಾದ ತಂತ್ರಗಳ ಬಗ್ಗೆ ಕಲಿಯುತ್ತೀರಿ. ನೀವು ಮೊದಲ ಬಾರಿಗೆ ಈ ಉದ್ಯಮಕ್ಕೆ ಕಾಲಿಟ್ಟ ವ್ಯಕ್ತಿ ಆಗಿರಲಿ ಅಥವಾ ವೃತ್ತಿಪರ ಉದ್ಯಮದಲ್ಲಿ ಒಳ್ಳೆಯ ಅನುಭವ ಹೊಂದಿರುವ ವ್ಯಕ್ತಿಗಳಾಗಿರಲಿ, ಈ ಕೋರ್ಸ್ ಎಲ್ಲ ರೀತಿಯ ಸಹಾಯ ಮಾಡುತ್ತದೆ. ಹಾಗಾಗಿ ಇಂದೇ ಈ ಕೋರ್ಸ್ ವೀಕ್ಷಿಸಿ. ಯಶಸ್ವಿ ಸ್ವಂತ ಬಿಸಿನೆಸ್ ಕಟ್ಟುವತ್ತ ಹೆಜ್ಜೆ ಹಾಕಿ.
ನಿಮ್ಮ ಉದ್ಯಮದ ಕಥೆಯನ್ನು ಹೇಗೆ ಹೇಳುವುದು ಮತ್ತು ಮಾರುಕಟ್ಟೆಯಲ್ಲಿ ಎದ್ದು ಕಾಣುವುದು ಹೇಗೆ ಎಂಬುದನ್ನು ಕಂಡುಕೊಳ್ಳಿ
ಈ ಕೋರ್ಸ್ ನಲ್ಲಿ ಒಳಗೊಂಡಿರುವ ವಿಷಯಗಳ ಬಗ್ಗೆ ಸಮಗ್ರವಾಗಿ ತಿಳಿಯಿರಿ
ವಿವಿಧ ರೀತಿಯ ಉದ್ಯಮಿಗಳನ್ನು ಅನ್ವೇಷಿಸಿ ಮತ್ತು ನೀವು ಯಾರೆಂದು ಕಂಡುಹಿಡಿಯಿರಿ
ಎಲ್ಲಾ ಯಶಸ್ವಿ ಉದ್ಯಮಿಗಳು ಹೊಂದಿರುವ ಗುಣಲಕ್ಷಣಗಳನ್ನು ಬಹಿರಂಗಪಡಿಸಿ
ವಿವಿಧ ರೀತಿಯ ಕಂಪನಿಗಳ ಬಗ್ಗೆ ತಿಳಿದು ನಿಮಗೆ ಯಾವುದು ಉತ್ತಮ ಎಂದು ಗುರುತಿಸಿ
ನಿಮ್ಮ ಬಿಸಿನೆಸ್‌ನಿಂದ ಹಣಗಳಿಸುವುದು ಹೇಗೆ ಮತ್ತು ಅದನ್ನು ಲಾಭದಾಐಕವಾಗಿಸುವುದು ಹೇಗೆ ಎಂದು ಕಂಡುಕೊಳ್ಳಿ
ಮುಂದಿನ ದೊಡ್ಡ ಬಿಸಿನೆಸ್ ಕಲ್ಪನೆಯನ್ನು ಹುಡುಕಿ ಅಭಿವೃದ್ಧಿಪಡಿಸಲು ರಹಸ್ಯಗಳನ್ನು ಅನ್‌ಲಾಕ್ ಮಾಡಿ
ನಿಮಗೆ ಹಣ ಗಳಿಸುವ ವಿನ್ನಿಂಗ್ ಬಿಸಿನೆಸ್ ಪ್ಲಾನ್ ರಚನೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ
ನಮ್ಮ ಪರಿಣಿತ ತಂತ್ರಗಳೊಂದಿಗೆ ಬಿಸಿನೆಸ್ ಲಾಂಚ್ ಯಶಸ್ವಿ ಮಾಡುವುದು ಹೇಗೆ ತಿಳಿಯಿರಿ
ನಿಮ್ಮ ಸ್ವಂತ ಕಂಪನಿಯನ್ನು ಪ್ರಾರಂಭಿಸಲು ನಮ್ಮ ಹಂತ-ಹಂತದ ಮಾರ್ಗದರ್ಶಿಯೊಂದಿಗೆ ನಿಮ್ಮ ಬಿಸಿನೆಸ್‌ಅನ್ನು ಲಾಂಚ್ ಮಾಡಿ
- ಉದ್ಯಮಿಗಳಾಗಬೇಕೆಂದು ಬಯಸುವವರು
- ಈಗಾಗಲೇ ಸ್ವಂತ ಬಿಸಿನೆಸ್ ಹೊಂದಿರುವವರು
- ವೃತ್ತಿ ಬದಲಾವಣೆ ಬಯಸುವವರು
- ಬಿಸಿನೆಸ್ ಬಗ್ಗೆ ಕಲಿಯಲು ಆಸಕ್ತಿ ಇರುವ ವಿದ್ಯಾರ್ಥಿಗಳು


- ಯಶಸ್ವಿ ಬಿಸಿನೆಸ್ ಗೆ ಅಡಿಪಾಯ ಹಾಕಲು ಸಮಗ್ರ ವ್ಯಾಪಾರ ಯೋಜನೆ
- ಸೂಕ್ತವಾದ ಮಾರುಕಟ್ಟೆಯನ್ನು ಗುರುತಿಸುವ ಜ್ಞಾನ
- ಮಾರುಕಟ್ಟೆ ಸಂಶೋಧನೆ ನಡೆಸುವ ತಂತ್ರಗಾರಿಕೆ
- ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳ ಅಭಿವೃದ್ಧಿ
- ಬಿಸಿನೆಸ್ ಹಣಕಾಸುಗಳ ಪರಿಣಾಮಕಾರಿಯಾಗಿ ನಿರ್ವಹಣೆ
- ಕಾನೂನು ಮತ್ತು ನಿಯಂತ್ರಕ ಅಂಶಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...