ನೀವು ಭಾರತದಲ್ಲಿ ಫುಡ್ ಟ್ರಕ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುತ್ತಿದ್ದೀರಾ? ಭಾರತದಲ್ಲಿ ಇದು ಲಾಭದಾಯಕವೇ ಎಂದು ನೀವು ಆಶ್ಚರ್ಯ ಪಡುತ್ತಿದ್ದೀರಾ? ಹಾಗಿದ್ದಲ್ಲಿ, ffreedom App ನಲ್ಲಿನ ಈ ಫುಡ್ ಟ್ರಕ್ ಬಿಸಿನೆಸ್ ಕೋರ್ಸ್ ಅನ್ನು ನಿಮಗಾಗಿ ವಿನ್ಯಾಸ ಪಡಿಸಲಾಗಿದೆ ಜೊತೆಗೆ ಇದು ಭಾರತದಲ್ಲಿ ಯಶಸ್ವಿ ಫುಡ್ ಟ್ರಕ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವವರಿಗೆ ಅಗತ್ಯವಿರುವ ಎಲ್ಲಾ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ.
ತಮ್ಮದೇ ಆದ ಯಶಸ್ವಿ ಫುಡ್ ಟ್ರಕ್ ಬಿಸಿನೆಸ್ ಅನ್ನು ನಡೆಸುತ್ತಿರುವ ಕುಂದಾಪುರ ಮೂಲದ ಕನ್ನಡ ನಟ, ನಿರೂಪಕ, ಗಾಯಕ ಮತ್ತು ಕನ್ನಡ ಬಿಗ್ ಬಾಸ್ 7 ವಿಜೇತ ಶೈನ್ ಶೆಟ್ಟಿ ಅವರ ನೇತೃತ್ವದ ಈ ಕೋರ್ಸ್ ಯಶಸ್ವಿ ಫುಡ್ ಟ್ರಕ್ ಬಿಸಿನೆಸ್ ಬಗೆಗಿನ ಒಳನೋಟಗಳು ಮತ್ತು ಸಲಹೆಗಳಿಂದ ತುಂಬಿದೆ.
ಈ ಕೋರ್ಸ್‌ನಲ್ಲಿ, ಫುಡ್ ಟ್ರಕ್ ಬಿಸಿನೆಸ್ ಗೆ ಸರಿಯಾದ ಸ್ಥಳವನ್ನು ಹೇಗೆ ಆರಿಸುವುದು, ಬೆಲೆಗಳನ್ನು ಹೇಗೆ ನಿಗದಿ ಪಡಿಸುವುದು ಮತ್ತು ನಿಮ್ಮ ಟಾರ್ಗೆಟ್ ಆಡಿಯನ್ಸ್ ಅನ್ನು ಆಕರ್ಷಿಸುವ ಮೆನುವನ್ನು ಹೇಗೆ ರಚಿಸುವುದು ಸೇರಿದಂತೆ ನಿಮ್ಮ ಫುಡ್ ಟ್ರಕ್‌ಗಾಗಿ ಸಾಲಿಡ್ ಬಿಸಿನೆಸ್ ಪ್ಲಾನ್ ಅನ್ನು ಹೇಗೆ ರಚಿಸುವುದು ಎಂಬುದನ್ನು ನೀವು ಕಲಿಯುವಿರಿ. ಇದರ ಜೊತೆಗೆ ನಿಮ್ಮ ಫುಡ್ ಟ್ರಕ್ ಬಿಸಿನೆಸ್ ಅನ್ನು ಹೇಗೆ ಬ್ರ್ಯಾಂಡ್ ಮತ್ತು ಮಾರ್ಕೆಟ್ ಮಾಡುವುದು ಮತ್ತು ಇತರೆ ಕಾಂಪಿಟೇಟರ್ ಗಳಿಂದ ಭಿನ್ನವಾಗಿ ಹೇಗೆ ಕಾಣಿಸುವುದು ಎಂಬುದನ್ನು ಸಹ ನೀವು ಕಲಿಯುವಿರಿ.
ನಿಮ್ಮ ದಾಸ್ತಾನುಗಳನ್ನು ಹೇಗೆ ನಿರ್ವಹಿಸುವುದು, ತ್ಯಾಜ್ಯವನ್ನು ಕಡಿಮೆ ಮಾಡುವುದು ಮತ್ತು ಲಾಯಲ್ ಕಸ್ಟಮರ್ ಅನ್ನು ಹೇಗೆ ನಿರ್ಮಿಸುವುದು ಸೇರಿದಂತೆ ನಿಮ್ಮ ಫುಡ್ ಟ್ರಕ್ ಬಿಸಿನೆಸ್ ಲಾಭದಾಯಕವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಉಪಯುಕ್ತ ಸಲಹೆಗಳು ಮತ್ತು ತಂತ್ರಗಳನ್ನು ನಾವು ಹಂಚಿಕೊಳ್ಳುತ್ತೇವೆ. ಜೊತೆಗೆ ಭಾರತದಲ್ಲಿ ಫುಡ್ ಟ್ರಕ್ ಬಿಸಿನೆಸ್ ಅನ್ನು ಪ್ರಾರಂಭಿಸುವ ಕಾನೂನು ಮತ್ತು ರೇಗುಲೇಟರಿ ಅಂಶಗಳೊಂದಿಗೆ ನಾವು ನಿಮಗೆ ಸಹಾಯ ಮಾಡುತ್ತೇವೆ.
ಆದ್ದರಿಂದ, ನೀವು ಫುಡ್ ಟ್ರಕ್ ಬಿಸಿನೆಸ್ ಐಡಿಯಾಗಳನ್ನು ಹುಡುಕುತ್ತಿದ್ದರೆ ಮತ್ತು ಲಾಭದಾಯಕ ಮತ್ತು ಯಶಸ್ವಿ ಫುಡ್ ಟ್ರಕ್ ಬಿಸಿನೆಸ್ ವನ್ನು ಹೇಗೆ ಪ್ರಾರಂಭಿಸುವುದು ಎಂದು ತಿಳಿಯಲು ಬಯಸಿದರೆ, ಇಂದೇ ನಮ್ಮ ಕೋರ್ಸ್‌ಗೆ ffreedom Appನಲ್ಲಿ ನೋಂದಾಯಿಸಿ!
ಈ ಕೋರ್ಸ್ ನ ವಿಷಯದ ಬಗ್ಗೆ ಒಂದು ಪರಿಪೂರ್ಣ ಅವಲೋಕನವನ್ನು ಪಡೆಯಿರಿ
ನಮ್ಮ ಮಾರ್ಗದರ್ಶಕರನ್ನು ಭೇಟಿ ಮಾಡಿ ಮತ್ತು ಅವರ ಅನುಭವದಿಂದ ಕಲಿಯಿರಿ
ನಿಮ್ಮ ಸ್ವಂತ ಫುಡ್ ಟ್ರಕ್ ಬಿಸಿನೆಸ್ ಅನ್ನು ಪ್ರಾರಂಭಿಸುವ ಕಲೆಯನ್ನು ಕರಗತ ಮಾಡಿಕೊಳ್ಳಿ
ಅನಿರೀಕ್ಷಿತ ಅವಕಾಶಗಳು ಬಂದಾಗ ನಿಮ್ಮ ಬಿಸಿನೆಸ್ ಅನ್ನು ಹೇಗೆ ಸಮತೋಲನಗೊಳಿಸುವುದು ಎಂಬುದನ್ನು ತಿಳಿಯಿರಿ
ನಿಮ್ಮ ಬಿಸಿನೆಸ್ ಗಾಗಿ ಸಿಬ್ಬಂದಿ ಮತ್ತು ಹಣಕಾಸಿನ ಅವಶ್ಯಕತೆಗಳನ್ನು ಅನ್ವೇಷಿಸಿ
ನಿಮ್ಮ ಕನಸನ್ನು ಅನುಸರಿಸಿ ಮತ್ತು ಅದನ್ನು ಯಶಸ್ವಿ ಬಿಸಿನೆಸ್ ಆಗಿ ಪರಿವರ್ತಿಸಿ
ನಿಮ್ಮ ಫುಡ್ ಟ್ರಕ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಅಗತ್ಯವಿರುವ ಬಂಡವಾಳದ ಬಗ್ಗೆ ತಿಳಿಯಿರಿ
ಸೆಲೆಬ್ರಿಟಿಗಳ ಜೀವನಶೈಲಿಯನ್ನು ಅನ್ವೇಷಿಸಿ ಮತ್ತು ಅದನ್ನು ಉದ್ಯಮಶೀಲತೆಯೊಂದಿಗೆ ಹೇಗೆ ಸಮತೋಲನಗೊಳಿಸುವುದು ಎಂದು ತಿಳಿಯಿರಿ
ನಿಮ್ಮ ಫುಡ್ ಟ್ರಕ್ ಬಿಸಿನೆಸ್ ಅನ್ನು ನವೀಕರಿಸುವುದು ಮತ್ತು ಪರವಾನಗಿ ಪಡೆಯುವುದು ಹೇಗೆ ಎಂದು ತಿಳಿಯಿರಿ
ಗ್ರಾಹಕರನ್ನು ಆಕರ್ಷಿಸಲು ಮಾರ್ಕೆಟಿಂಗ್ ಮತ್ತು ಸ್ಥಳ ಆಯ್ಕೆಯ ತಂತ್ರಗಳು
ಮೆನು ವಿನ್ಯಾಸ, ಗುಣಮಟ್ಟ ಮತ್ತು ಶುಚಿತ್ವದ ಪ್ರಾಮುಖ್ಯತೆಯನ್ನು ಅನ್ವೇಷಿಸಿ
ಫುಡ್ ಟ್ರಕ್ ಬಿಸಿನೆಸ್ ನಲ್ಲಿ ಇನೋವೇಟರ್ ಆಗಿರಲು ಸ್ಫೂರ್ತಿ ಮತ್ತು ಪ್ರೇರಣೆ ಪಡೆಯಿರಿ

- ಮಹತ್ವಾಕಾಂಕ್ಷಿ ಫುಡ್ ಟ್ರಕ್ ಉದ್ಯಮಿಗಳು
- ತಮ್ಮ ಬಿಸಿನೆಸ್ ಅನ್ನು ಸುಧಾರಿಸಲು ಬಯಸುತ್ತಿರುವ ಪ್ರಸ್ತುತ ಫುಡ್ ಟ್ರಕ್ ಮಾಲೀಕರು
- ಫುಡ್ ಮತ್ತು ಪಾನೀಯ ಉದ್ಯಮದಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು
- ಕಡಿಮೆ ಆರಂಭಿಕ ವೆಚ್ಚದೊಂದಿಗೆ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವವರು
- ಭಾರತದಲ್ಲಿನ ಫುಡ್ ಟ್ರಕ್ ಬಿಸಿನೆಸ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ಯಾರಾದರೂ



- ಫುಡ್ ಟ್ರಕ್ ಬಿಸಿನೆಸ್ ಗಾಗಿ ಸಾಲಿಡ್ ಬಿಸಿನೆಸ್ ಪ್ಲಾನ್ ಅನ್ನು ಹೇಗೆ ರಚಿಸುವುದು
- ಸರಿಯಾದ ಸ್ಥಳವನ್ನು ಆಯ್ಕೆಮಾಡಲು, ಬೆಲೆಗಳನ್ನು ನಿಗದಿಸಲು ಮತ್ತು ಮೆನುವನ್ನು ರಚಿಸಲು ತಂತ್ರಗಳು
- ಬ್ರ್ಯಾಂಡಿಂಗ್, ಮಾರ್ಕೆಟಿಂಗ್ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಎದ್ದು ಕಾಣಲು ಸಲಹೆಗಳು
- ದಾಸ್ತಾನು ನಿರ್ವಹಣೆ, ತ್ಯಾಜ್ಯವನ್ನು ಕಡಿಮೆ ಮಾಡುವುದು ಮತ್ತು ಲಾಯಲ್ ಕಸ್ಟಮರ್ ಅನ್ನು ನಿರ್ಮಿಸಲು ತಂತ್ರಗಳು
- ಭಾರತದಲ್ಲಿ ಫುಡ್ ಟ್ರಕ್ ಬಿಸಿನೆಸ್ ಪ್ರಾರಂಭಿಸುವ ಕಾನೂನು ಮತ್ತು ರೇಗುಲೇಟರಿ ಅಂಶಗಳ ಒಳನೋಟ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಗೀತಾ ಪುಟ್ಟಸ್ವಾಮಿ, ಪ್ರಸಿದ್ಧ ಹನುಮಂತ ಪಲಾವ್ ನಾನ್ ವೆಜ್ ರೆಸ್ಟೋರೆಂಟ್ ನಡೆಸುತ್ತಿರುವ ಯಶಸ್ವಿ ಮಹಿಳಾ ಉದ್ಯಮಿ. 1930ರಿಂದ ಮೈಸೂರಿನಲ್ಲಿ ಆರಂಭವಾಗಿರುವ ಈ ಹೋಟೆಲ್‌ನ್ನು ಹಲವು ವರ್ಷಗಳಿಂದ ಗೀತಾ ಮುನ್ನೆಡೆಸಿಕೊಂಡು ಬರುತ್ತಿದ್ದಾರೆ. ತಮ್ಮ ಯಶಸ್ಸಿಗೆ ಮಹಿಳಾ ಉದ್ಯಮಿ ಅನ್ನೋ ಪ್ರಶಸ್ತಿಗೂ ಭಾಜನಾರಾಗಿದ್ದಾರೆ. ಒಟ್ಟಾರೆಯಾಗಿ 12 ಬ್ರಾಂಚ್‌ಗಳನ್ನು ಹೊಂದಿರುವ ಇವರು ರೆಸ್ಟೋರೆಂಟ್ ಬಿಸಿನೆಸ್ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿದ್ದಾರೆ.
ಅಪೂರ್ವ ರಮೇಶ್, ಬೆಂಗಳೂರಿನ ಟಾಪ್ 10 ಫುಡ್ ಟ್ರಕ್‌ಗಳಲ್ಲಿ ಒಂದಾದ ಬೆಂಗಳೂರು ಫುಡ್ ಟ್ರಕ್ ಮಾಲೀಕರು. ಪ್ರತಿಷ್ಠಿತ ಎಂಎನ್‌ಸಿ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಅಪೂರ್ವ ತಮ್ಮ ಸ್ಟ್ರೀಟ್ ಫುಡ್ ಬಿಸಿನೆಸ್ ನಡೆಸುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಸ್ಟ್ರೀಟ್ ಫುಡ್ ಬಿಸಿನೆಸ್‌ನಲ್ಲಿ ಫುಡ್ ಟ್ರಕ್ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದಾರೆ.
ದಯಾನಂದ್ ಎಸ್.ಏನ್, ಯಶಸ್ವಿ ರೆಸ್ಟೋರೆಂಟ್ ಮತ್ತು ಕ್ಲೌಡ್ ಕಿಚನ್ ಉದ್ಯಮಿ. ರೆಸ್ಟೋರೆಂಟ್ ಬಿಸಿನೆಸ್ ಎಕ್ಸ್ಪರ್ಟ್. 2009ರಿಂದ ಸ್ವಾತಿ ಡಿಲಕ್ಸ್ ಎಂಬ ಹೋಟೆಲ್ ಬಿಸಿನೆಸ್ ಆರಂಭಿಸಿ ಸಕ್ಸಸ್ ಆಗಿರುವ ದಯಾನಂದ್, ಇಂದು ನಾಲ್ಕು ಬ್ರಾಂಚ್‌ಗಳನ್ನ ಮಾಡಿ ಬಿಸಿನೆಸ್ ವಿಸ್ತರಿಸಿಕೊಂಡಿದ್ದಾರೆ. ಪ್ರತೀ ತಿಂಗಳು ಲಕ್ಷ ಲಕ್ಷ ಆದಾಯ ಗಳಿಸ್ತಿದ್ದಾರೆ.
ದರ್ಶನ್ ಗೌಡ, ಬೆಂಗಳೂರಿನ ಯಶಸ್ವಿ ರೆಸ್ಟೋರೆಂಟ್ ಮತ್ತು ಕ್ಲೌಡ್ ಕಿಚನ್ ಬಿಸಿನೆಸ್ ಎಕ್ಸ್ಪರ್ಟ್. ಬೆಂಗಳೂರಿನಲ್ಲಿ ಡಿ.ಜಿ ಮನೆ ಊಟ ಎಂಬ ಕ್ಲೌಡ್ ಕಿಚನ್‌ನ ಯಶಸ್ವಿಯಾಗಿ ನಡೆಸುತ್ತಿದ್ದಾರೆ. 2022ರಲ್ಲಿ 5 ಸಾವಿರ ಬಂಡವಾಳದೊಂದಿಗೆ ಕ್ಲೌಡ್ ಕಿಚನ್ ಬಿಸಿನೆಸ್ ಆರಂಭಿಸಿದ ದರ್ಶನ್ ಪ್ರಸ್ತುತ ವಾರಕ್ಕೆ 40 ಸಾವಿರದ ತನಕ ಆದಾಯ ಗಳಿಸುತ್ತಿದ್ದಾರೆ.
ವಿನಾಯಕ್.ಏನ್, ಯಶಸ್ವೀ ರೆಸ್ಟೋರೆಂಟ್ ಮತ್ತು ಕ್ಲೌಡ್ ಕಿಚನ್ ಬಿಸಿನೆಸ್ ಉದ್ಯಮಿ, ಇವರು ಕೇಟರಿಂಗ್ ಬಿಸಿನೆಸ್ ಎಕ್ಸ್ಪರ್ಟ್. 1978ರಲ್ಲಿ ತಂದೆ ಆರಂಭಿಸಿದ RNM ಎಂಟರ್ಪ್ರೈಸಸ್ ಎಂಬ ಕೇಟರಿಂಗ್ ಬಿಸಿನೆಸ್ ಜವಾಬ್ದಾರಿಯನ್ನು 2010ರಲ್ಲಿ ವಹಿಸಿಕೊಂಡು ಇಂದಿಗೂ ಯಶಸ್ವಿಯಾಗಿ ನಡೆಸುತ್ತಿರುವ ವಿನಾಯಕ್ ರವರು ಪ್ರಸ್ತುತ ಅದರಿಂದ ತಿಂಗಳಿಗೆ ಲಕ್ಷಗಳಲ್ಲಿ ಆದಾಯ ಗಳಿಸುತ್ತಿದ್ದಾರೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom app online course on the topic of
Food Truck Business Course - Earn 2 lakh/month
12 June 2023
ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...