ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕ. ಅದಕ್ಕಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಬೇಕು ಎಂಬ ಕೂಗು ಜಾಗತಿಕ ಮಟ್ಟದಲ್ಲಿ ಆಗಾಗ್ಗೆ ಕೇಳಿಬರುತ್ತದೆ. ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಇನ್ನೊಂದು ವಸ್ತುವನ್ನು ಹೊಂದಬೇಕು ಎಂಬ ದೃಷ್ಟಿ ಇಂದ ಹಲವು ದೇಶಗಳಲ್ಲಿ ಅನೇಕ ಅನ್ವೇಷಣೆಗಳು ಇಂದಿಗೂ ನಡೆಯುತ್ತಲಿದೆ. ಇಂತಹ ಪರ್ಯಾಯಗಳಲ್ಲಿ ಪ್ರಮುಖವಾದದ್ದು ಪೇಪರ್ ಕಪ್ ಮತ್ತು ಪ್ಲೇಟ್ ಗಳು. ಪೇಪರ್ ಗಳನ್ನು ಮರುಬಳಕೆ ಮಾಡಬಹುದು ಮತ್ತು ಇವುಗಳು ಪರಿಸರಕ್ಕೆ ಹಾನಿಕಾರಕ ಅಲ್ಲ ಎಂಬ ಕಾರಣಕ್ಕೆ ಪ್ಲಾಸ್ಟಿಕ್ ನ ಜಾಗವನ್ನು ಇದು ಹೆಚ್ಚಾಗಿ ತುಂಬುತ್ತಿದೆ. ಪ್ಲಾಸ್ಟಿಕ್ ನಿಂದ ಪ್ರಕೃತಿಯ ಮೇಲೆ ಆಗುತ್ತಿರುವ ವ್ಯತಿರಿಕ್ತ ಪರಿಣಾಮವನ್ನು ಅರಿತಿರುವ ದೇಶಗಳು ಈಗಾಗಲೇ ಪೇಪರ್ ಬ್ಯಾಗ್, ಕಪ್ ಮತ್ತು ಪ್ಲೇಟ್ ಗಳ ಬಳಕೆಯನ್ನು ಶುರು ಮಾಡಿದ್ದಾರೆ. ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಕಡಿಮೆ ವೆಚ್ಚದಲ್ಲಿ ಪೇಪರ್ ಕಪ್ ಮತ್ತು ಪ್ಲೇಟ್ ಗಳು ಸಿಗುವುದರಿಂದ ಇವುಗಳು ಹೆಚ್ಚು ಮಾನ್ಯತೆಯನ್ನು ಪಡೆಯುತ್ತಿದೆ. ಪೇಪರ್ ಕಪ್ ಮತ್ತು ಪ್ಲೇಟ್ ಅನ್ನು ತಯಾರಿಸುವ ಬಿಸಿನೆಸ್ ಅನ್ನು ಮನೆಯಿಂದಲೂ ಕೂಡ ಶುರು ಮಾಡಬಹುದು. ಈ ಬಿಸಿನೆಸ್ ಮಾಡಲು ತುಂಬಾ ಅನುಭವ ಇರುವಂತಹ ಕೆಲಸಗಾರರ ಅವಶ್ಯಕತೆ ಕೂಡ ಬೇಕಾಗುವುದಿಲ್ಲ. ಇದನ್ನು ಮನೆಯ ಸದಸ್ಯರೇ ಸಹ ಶುರು ಮಾಡಬಹುದು. ಬಹಳ ಚಿಕ್ಕಮಟ್ಟದಲ್ಲಿ ಈ ಬಿಸಿನೆಸ್ ಅನ್ನು ಪ್ರಾರಂಭಿಸಿದರು ಸಹ ತಿಂಗಳಿಗೆ 30 ರಿಂದ 35 ಸಾವಿರದವರೆಗೆ ಲಾಭವನ್ನು ಗಳಿ
ಕೋರ್ಸ್ ನ ಪರಿಚಯ
ಮಾರ್ಗದರ್ಶಕರ ಪರಿಚಯ
ಪೇಪರ್ ಪ್ಲೇಟ್/ಕಪ್ - ಮಾರುಕಟ್ಟೆ ಗಾತ್ರ, ಅವಕಾಶ, ಮೂಲ ಪ್ರಶ್ನೆಗಳು
ಅಗತ್ಯ ಬಂಡವಾಳ
ಮೂಲಸೌಕರ್ಯ ಮತ್ತು ಪ್ರಕ್ರಿಯೆ
ಕಾರ್ಮಿಕರ ಅಗತ್ಯತೆ ಮತ್ತು ತರಬೇತಿ
ಅಗತ್ಯ ಕಚ್ಚಾವಸ್ತುಗಳು
ಪೇಪರ್ ಪ್ಲೇಟ್/ಕಪ್ - ಬೆಲೆ ನಿಗದಿ
ಮಾರ್ಕೆಟಿಂಗ್
ಸ್ಟಾಕ್ ನಿರ್ವಹಣೆ ಮತ್ತು ಬೇಡಿಕೆ ಪೂರೈಕೆ
ರಫ್ತು ಅವಕಾಶ
ಹಣಕಾಸು ನಿರ್ವಹಣೆ
ಮಾರ್ಗದರ್ಶಕರ ಸಲಹೆ
- ನೀವು ಹೊಸ ರೀತಿಯ ಬಿಸಿನೆಸ್ ಮಾಡಲು ಅಲೋಚಿಸುತ್ತಿದ್ದರೆ, ಈ ಕೋರ್ಸ್ ನಿಮಗೆ ಹೆಚ್ಚು ಸೂಕ್ತ.
- ಪೇಪರ್ ಪ್ಲೇಟ್ ಮತ್ತು ಕಪ್ ಅನ್ನು ತಯಾರಿಸಿ ಮಾರುವುದರಲ್ಲಿ ಆಸಕ್ತಿ ಇದ್ದರೆ, ನೀವು ಸಹ ಈ ಕೋರ್ಸ್ ಅನ್ನು ಪರಿಗಣಿಸಬಹುದು.
- ಸ್ವಾವಲಂಭಿಯಾದ ಬದುಕನ್ನು ಕಟ್ಟಿಕೊಳ್ಳಲು ಒಂದು ಉತ್ತಮ ಬಿಸಿನೆಸ್ ಮಾಡಲು ಇಚ್ಚಿಸಿದ್ದರೆ, ನೀವು ಸಹ ಈ ಕೋರ್ಸ್ ಅನ್ನು ಪರಿಗಣಿಸಬಹುದು.
- ನೀವು ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭವನ್ನು ಗಳಿಸುವ ಬಿಸಿನೆಸ್ ಬಗ್ಗೆ ಯೋಚಿಸುತ್ತಿದ್ದರೆ, ನೀವು ಸಹ ಈ ಕೋರ್ಸ್ ಅನ್ನು ಪರಿಗಣಿಸಬಹುದು.
- ಪೇಪರ್ ಪ್ಲೇಟ್/ಕಪ್ ಬಿಸಿನೆಸ್ ನ ಮಾರುಕಟ್ಟೆ ಗಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುತ್ತೀರಿ.
- ಈ ಬಿಸಿನೆಸ್ ಆರಂಭಿಸಲು ಬೇಕಿರುವ ಅಗತ್ಯ ಬಂಡವಾಳದ ಬಗ್ಗೆ ವಿವರವಾಗಿ ತಿಳಿದುಕೊಳ್ಳುತ್ತೀರಿ.
- ಈ ಬಿಸಿನೆಸ್ ಗೆ ಅಗತ್ಯವಿರುವ ಮೂಲಸೌಕರ್ಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯುತ್ತೀರಿ.
- ಪೇಪರ್ ಪ್ಲೇಟ್/ಕಪ್ ಬಿಸಿನೆಸ್ ನ ರಫ್ತು ಅವಕಾಶದ ಬಗ್ಗೆ ವಿವರವಾಗಿ ತಿಳಿದುಕೊಳ್ಳುತ್ತೀರಿ.
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom App online course on the topic of
Paper Plate & Cup Manufacturing Business - Earn up to 4 lakh with 1 lakh investment
12 June 2023
ಈ ಕೋರ್ಸ್ ಅನ್ನು ₹799ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...