ನೀವು ಪೆಟ್ ಶಾಪ್ ಬಿಸಿನೆಸ್ ಆರಂಭಿಸುವ ಐಡಿಯಾದಲ್ಲಿದ್ದರೆ ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವಬಿಸಿನೆಸ್ ವಿಸ್ತರಿಸಲು ಬಯಸುತ್ತಿದ್ದರೆ ಈ ಕೋರ್ಸ್ ನಿಮಗೆ ಸೂಕ್ತ. ಯಾಕೆಂದರೆ ಇದು ಆ ಬಿಸಿನೆಸ್ ನಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲವನ್ನೂ ಒದಗಿಸುತ್ತದೆ. ಅಥೇನಾ ಡಿ ಸೋಜಾ ಮತ್ತು ಲಾಯ್ಡ್ ಡಿ ಸೋಜಾ ಈ ಕೋರ್ಸ್ ನಲ್ಲಿರುವ ಇಬ್ಬರು ಅನುಭವಿ ಮಾರ್ಗದರ್ಶಕರು. ಇವರು ಪೆಟ್ ಶಾಪ್ ಬಿಸಿನೆಸ್ ನ ಪ್ರತಿಯೊಂದು ಅಂಶಗಳ ಬಗ್ಗೆ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಸಾಲಿಡ್ ಬಿಸಿನೆಸ್ ಪ್ಲಾನ್ ರೂಪಿಸುವುದರಿಂದ ಹಿಡಿದು ಉತ್ತಮ ಬಿಸಿನೆಸ್ ಐಡಿಯಾಗಳು ಮತ್ತು ಅವಕಾಶಗಳನ್ನು ಹುಡುಕುವವರೆಗೆ ಅಗತ್ಯ ಮಾರ್ಗದರ್ಶನ ಒದಗಿಸುತ್ತಾರೆ.
ಈ ಕೋರ್ಸ್‌ನಲ್ಲಿ, ನೀವು ಪೆಟ್ ಶಾಪ್ ಬಿಸಿನೆಸ್ ಆರಂಭಿಸುವ ಬಗ್ಗೆ ಕಲಿಯುವಿರಿ ಮತ್ತು ಬೆಳೆಯುತ್ತಿರುವ ಈ ಉದ್ಯಮದಲ್ಲಿ ಲಭ್ಯವಿರುವ ಅನೇಕ ಅವಕಾಶಗಳನ್ನು ತಿಳಿದುಕೊಳ್ಳುತ್ತೀರಿ. ಮಾರುಕಟ್ಟೆ ಟ್ರೆಂಡ್ ಗಳು, ಗ್ರಾಹಕರ ಬೇಡಿಕೆ ಮತ್ತು ಸ್ಪರ್ಧೆ ಸೇರಿದಂತೆ ಪೆಟ್ ಶಾಪ್‌ನ ಯಶಸ್ಸನ್ನು ನಿರ್ಧರಿಸುವ ಪ್ರಮುಖ ಅಂಶಗಳ ಬಗ್ಗೆ ನೀವು ಆಳವಾದ ತಿಳುವಳಿಕೆಯನ್ನು ಪಡೆಯುತ್ತೀರಿ. ಫಂಡಿಂಗ್, ಸರಿಯಾದ ಸ್ಥಳವನ್ನು ಆಯ್ಕೆ ಮಾಡುವುದು ಮತ್ತು ಮಾರ್ಕೆಟಿಂಗ್ ತಂತ್ರವನ್ನು ಅಭಿವೃದ್ಧಿಪಡಿಸುವುದು ಮುಂತಾದ ಪ್ರಮುಖ ಹಂತಗಳನ್ನು ಒಳಗೊಂಡಂತೆ ಪೆಟ್ ಶಾಪ್ ಬಿಸಿನೆಸ್ ಹೇಗೆ ಪ್ರಾರಂಭಿಸಬೇಕು ಎಂಬ ಸಮಗ್ರ ಮಾಹಿತಿಯನ್ನು ನೀವು ಕಳಿಯುವಿರಿ.
ಈ ಕೋರ್ಸ್ ಸಮಗ್ರ ಪಠ್ಯಕ್ರಮ, ಪರಿಣಿತ ಮಾರ್ಗದರ್ಶಕರು ಮತ್ತು ರಿಯಲ್-ವರ್ಲ್ಡ್ ಉದಾಹರಣೆಗಳನ್ನು ಒಳಗೊಂಡಿದೆ. ಸಾಕುಪ್ರಾಣಿಗಳ ಮೇಲಿನ ನಿಮ್ಮ ಆಸಕ್ತಿಯನ್ನು ಬಿಸಿನೆಸ್ ಆಗಿ ಪರಿವರ್ತಿಸಲು ಈ ಕೋರ್ಸ್ ನಿಮಗೆ ಸಹಾಯ ಮಾಡುತ್ತದೆ. ಹಾಗಾದರೆ ಇನ್ನು ಏಕೆ ಕಾಯಬೇಕು? ಇಂದೇ ಕೋರ್ಸ್ ವೀಕ್ಷಿಸಿ, ಪೆಟ್ ಶಾಪ್ ಬಿಸಿನೆಸ್ ನಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ.
ಈ ಸಮಗ್ರ ಕೋರ್ಸ್‌ನೊಂದಿಗೆ ನಿಮ್ಮ ಪೆಟ್ ಶಾಪ್ ಜರ್ನಿ ಪ್ರಾರಂಭಿಸಿ
ನಿಮ್ಮ ಪರಿಣಿತ ಮಾರ್ಗದರ್ಶಕರನ್ನು ಭೇಟಿ ಮಾಡಿ: ಅಥೇನಾ ಮತ್ತು ಲಾಯ್ಡ್ ಡಿಸೋಜಾ
ಯಶಸ್ವಿ ಪೆಟ್ ಶಾಪ್ ಬಿಸಿನೆಸ್ ಅನ್ನು ನಡೆಸುವ ರಹಸ್ಯಗಳನ್ನು ಬಹಿರಂಗಪಡಿಸಿ
ನಿಮ್ಮ ಪೆಟ್ ಶಾಪ್ ಬಿಸಿನೆಸ್ ಗಾಗಿ ಅತ್ಯುತ್ತಮ ತಳಿಗಳನ್ನು ಅನ್ವೇಷಿಸಿ
ಪೆಟ್ ಶಾಪ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಅಗತ್ಯವಿರುವ ಪರವಾನಗಿ, ಅನುಮತಿ ಮತ್ತು ಬಂಡವಾಳದ ಬಗ್ಗೆ ಉಪಯುಕ್ತ ಮಾಹಿತಿ
ಬಲವಾದ ಬ್ರಾಂಡ್ ಅನ್ನು ಸ್ಥಾಪಿಸಿ ಮತ್ತು ಸರಿಯಾದ ಸ್ಥಳ ಮತ್ತು ಸಲಕರಣೆಗಳೊಂದಿಗೆ ಗ್ರಾಹಕರನ್ನು ಆಕರ್ಷಿಸಿ
ಸರಿಯಾದ ಆಹಾರ, ನೀರು ಮತ್ತು ಸಂತಾನೋತ್ಪತ್ತಿಯೊಂದಿಗೆ ನಿಮ್ಮ ಸಾಕುಪ್ರಾಣಿಗಳಿಗೆ ಉನ್ನತ-ಗುಣಮಟ್ಟದ ಆರೈಕೆಯನ್ನು ಒದಗಿಸಿ
ರೋಗ ನಿಯಂತ್ರಿಸುವ ಬಗ್ಗೆ ಮತ್ತು ವ್ಯಾಕ್ಸಿನೇಷನ್ ಮೂಲಕ ನಿಮ್ಮ ಸಾಕುಪ್ರಾಣಿಗಳನ್ನು ಮತ್ತು ನಿಮ್ಮ ಬಿಸಿನೆಸ್ ಅನ್ನು ರಕ್ಷಿಸುವ ಬಗ್ಗೆ ತಿಳಿಯಿರಿ
ನಿಮ್ಮ ಪೆಟ್ ಶಾಪ್ ಅನ್ನು ಆನ್‌ಲೈನ್‌ನಲ್ಲಿ ಪ್ರಮೋಟ್ ಮಾಡಿ ಮತ್ತು ಹೆಚ್ಚಿನ ಗ್ರಾಹಕರನ್ನು ತಲುಪಿ
ನಿಮ್ಮ ಬಿಸಿನೆಸ್ ನ ವೆಚ್ಚವನ್ನು ಕಡಿಮೆ ಮಾಡಿ ಮತ್ತು ನಿಮ್ಮ ಲಾಭವನ್ನು ಹೆಚ್ಚಿಸಿ
ಪೆಟ್ ಶಾಪ್ ಬಿಸಿನೆಸ್ ನ ಸವಾಲುಗಳನ್ನು ನಿವಾರಿಸುವ ಬಗ್ಗೆ ಮಾರ್ಗದರ್ಶಕರಿಂದ ಉಪಯುಕ್ತ ಮಾಹಿತಿ ಪಡೆಯಿರಿ
- ಪೆಟ್ ಶಾಪ್ ಬಿಸಿನೆಸ್ ಆರಂಭಿಸಲು ಆಸಕ್ತಿ ಹೊಂದಿರುವವರು
- ತಮ್ಮ ಬಿಸಿನೆಸ್ ವಿಸ್ತರಿಸಲು ಮತ್ತು ಸುಧಾರಿಸಲು ಬಯಸುವವರು
- ಹೊಸ ಬಿಸಿನೆಸ್ ಐಡಿಯಾ ಹುಡುಕುತ್ತಿರುವವರು
- ಪೆಟ್ ಬಿಸಿನೆಸ್ ನಲ್ಲಿ ವೃತ್ತಿ ಬದಲಾವಣೆ ಬಯಸುವ ವ್ಯಕ್ತಿಗಳು
- ಯಶಸ್ವಿ ಪೆಟ್ ಶಾಪ್ ಬಿಸಿನೆಸ್ ಪ್ಲಾನ್ ಅಭಿವೃದ್ಧಿಪಡಿಸುವುದು
- ಪೆಟ್ ಶಾಪ್ ಬಿಸಿನೆಸ್ ಆರಂಭಿಸುವುದು ಮತ್ತು ನಡೆಸುವುದು
- ಸೃಜನಾತ್ಮಕ ಪೆಟ್ ಶಾಪ್ ಬಿಸಿನೆಸ್ ಐಡಿಯಾಗಳು
- ಗ್ರಾಹಕರನ್ನು ಆಕರ್ಷಿಸಲು ಉಪಯುಕ್ತ ತಂತ್ರಗಳು
- ಸವಾಲುಗಳನ್ನು ಎದುರಿಸಲು ಮಾರ್ಗದರ್ಶನ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...