Course Video on Apple Farming

ಸೇಬು ಕೃಷಿ ಕೋರ್ಸ್- ಎಕರೆಗೆ 9 ಲಕ್ಷ ಲಾಭ!

4.4 ರೇಟಿಂಗ್ 6.7k ರಿವ್ಯೂಗಳಿಂದ
2 hrs 19 mins (13 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಸೇಬು ಕೃಷಿ ಕೋರ್ಸ್‌ ಎಂಬುದು ffreedom app ನಲ್ಲಿ ಇರುವ ಒಂದು ಸಮಗ್ರ ಕೋರ್ಸ್‌ ಆಗಿದ್ದು, ಲಾಭದಾಯಕ ಸೇಬು ಕೃಷಿ ಬಿಸಿನೆಸ್‌ ಅನ್ನು ಆರಂಭಿಸಲು ಉತ್ತಮ ಅಂಶಗಳನ್ನು ತಿಳಿಸುತ್ತದೆ. ಸೇಬು ಹಣ್ಣಿ ಫಾರ್ಮ್‌ ನಡೆಸಲು ಅಗತ್ಯವಿರುವ ತಾಂತ್ರಿಕ ಮತ್ತು ಬಿಸಿನೆಸ್‌ ಕೌಶಲ್ಯಗಳನ್ನು ಈ ಕೋರ್ಸ್ ಕಲಿಸುತ್ತದೆ. ಸೇಬು ಹಣ್ಣಿನ ಫಾರ್ಮ್‌ ಬಗ್ಗೆ ಮೂಲಭೂತ ಅಂಶಗಳ ಜೊತೆಗೆ ಒಳ್ಳೆಯ ಕ್ವಾಲಿಟಿ ಸೇಬುಗಳನ್ನು ಹೇಗೆ ಬೆಳೆಸಬೇಕು ಎಂಬುದನ್ನು ತಿಳಿಸುತ್ತದೆ.

ಕೋರ್ಸ್‌ ಆರಂಭದಲ್ಲಿ ವಿವಿಧ ರೀತಿಯ ಸೇಬು ಹಣ್ಣುಗಳ ಬಗ್ಗೆ ಮಾಹಿತಿ, ಪ್ರತಿ ವಿಧವನ್ನು ಬೆಳೆಯಲು ಪ್ರತಿಕೂಲ ಹವಾಮಾನದ ಬಗ್ಗೆ ನೀವು ತಿಳಿಯಬಹುದು. ಒಂದು ಸೇಬು ಹಣ್ಣಿನ ಫಾರ್ಮ್‌ ಅನ್ನು ನಡೆಸಲು ಅಗತ್ಯವಿರುವ ಉಪಕರಣ, ಸೌಲಭ್ಯ ಮತ್ತು ಮಣ್ಣಿನ ತಯಾರಿಕೆ, ನೀರಾವರಿ ಮತ್ತು ಕೀಟ ನಿರ್ವಹಣೆಗೆ ಉತ್ತಮ ಅಭ್ಯಾಸಗಳನ್ನು ಒಳಗೊಂಡ ಅಂಶಗಳ ಬಗ್ಗೆ ಕೋರ್ಸ್‌ ಆರಂಭದಲ್ಲಿ ನೀವು ತಿಳಿದುಕೊಳ್ಳಬಹುದು. 

ಕೋರ್ಸ್‌ ಮುಂದುವರೆದಂತೆ ನೀವು - ಸೇಬಿನ ಫಾರ್ಮಿಂಗ್‌ ನಲ್ಲಿ ಕೊಯ್ಲು ಮಾಡುವುದು, ಪ್ರೂನಿಂಗ್‌ ಮುಂತಾದ ತಂತ್ರಗಳ ಬಗ್ಗೆ ಮಾಹಿತಿ ಪಡೆಯುತ್ತೀರಿ. ಬೆಳೆ ರಕ್ಷಣೆ, ರೋಗ ನಿರ್ವಹಣೆ, ಸುಗ್ಗಿಯ ಸಮಯದಲ್ಲಿ ಸೇಬು ಹಣ್ಣಿನ ಫಾರ್ಮ್‌ ಅನ್ನು ಹೇಗೆ ನಿರ್ವಹಣೆ ಮಾಡಬೇಕು ಮತ್ತು ಸೇಬಿನ ಶೇಖರಣೆಯ ಸಮಸ್ಯೆಗಳ ಬಗ್ಗೆ ಉತ್ತಮ ಅಂಶಗಳನ್ನು ಈ ಕೊಋಸ್‌ ಒಳಗೊಂಡಿದೆ. ಅದಲ್ಲದೇ, ತಾಂತ್ರಿಕ ಅಂಶಗಳಾದ ಮಾರ್ಕೆಟಿಂಗ್‌, ಸೇಲ್ಸ್‌, ಹಣಕಾಸು ಮತ್ತು ಕಾನೂನಿನ ನಿರ್ವಹಣೆಯ ಬಗ್ಗೆ ಸಹ ಮಾಹಿತಿ ನಿಮಗೆ ದೊರಕುತ್ತದೆ. 

ಈ ಎಲ್ಲ ಅಗತ್ಯ ವಿಷಯಗಳನ್ನು ತಿಳಿದುಕೊಂಡರೆ ನೀವು ಸೇಬು ಕೃಷಿಯ ಬಿಸಿನೆಸ್‌ ಅನ್ನು ಯಶಸ್ವಿಯಾಗಿ ಮುನ್ನಡೆಸಬಹುದು. ಅನುಭವಿ ಸೇಬು ಹಣ್ಣಿನ ರೈತರು ಮತ್ತು ಯಶಸ್ವಿ ಸೇಬಿನ ಉದ್ಯಮಿಗಳು ಈ ಕೋರ್ಸ್‌ ಅನ್ನು ನಿಮಗೆ ಕಲಿಸುತ್ತಾರೆ. ಈ ಕೃಷಿಯಲ್ಲಿ ನೀವು ಯಶಸ್ಸನ್ನು ಸಾಧಿಸಲು ಅಗತ್ಯವಿರುವ ಉಪಕರಣಗಳ ಬಗ್ಗೆ ಮಾಹಿತಿ ಮತ್ತು ಸಂಪನ್ಮೂಲಗಳನ್ನು ನಿಮಗೆ ಒದಗಿಸುತ್ತಾರೆ.

ಸರಿಯಾದ ಮಾಹಿತಿ ಮತ್ತು ಉತ್ತಮ ಕೌಶಲ್ಯ ಹೊಂದಿದ್ದರೆ, ಒಬ್ಬ ವ್ಯಕ್ತಿ ತಮ್ಮದೇ ಆದ ಸೇಬು ಕೃಷಿಯ ಬಿಸಿನೆಸ್‌ ಅನ್ನು ಆರಂಭಿಸಿ ಸ್ಥಿರವಾದ ಆದಾಯವನ್ನು ಗಳಿಸಬಹುದು. ffreedom app ನಲ್ಲಿ ಇರುವ Apple ಫಾರ್ಮಿಂಗ್‌ ಕೋರ್ಸ್‌ ಗೆ ದಾಖಲಾಗಿ ಅದನ್ನು ಮುನ್ನಡೆಸಿ ಸ್ಥಿರವಾದ ಆದಾಯ ಗಳಿಸುವ ಮೂಲಕ ನಿಮ್ಮ ಕನಸನ್ನು ನನಸಾಗಿಸಿ. ಇದೆಲ್ಲ ಅಂಶಗಳನ್ನು ಕಲಿತು ಉತ್ತಮ ಸೇಬು ಹಣ್ಣಿನ ಫಾರ್ಮ್‌ ಅನ್ನು ಹೊಂದುವ ನಿಮ್ಮ ಮಹದಾಸೆಯನ್ನು ಪೂರ್ತಿ ಮಾಡಿಕೊಳ್ಳಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
13 ಅಧ್ಯಾಯಗಳು | 2 hrs 19 mins
13m 32s
play
ಚಾಪ್ಟರ್ 1
ಕೋರ್ಸ್ ಪರಿಚಯ

ಸೇಬು ಕೃಷಿಯ ಸಾಮಾನ್ಯ ಅವಲೋಕನ, ಉಪಯೋಗ ಮತ್ತು ಕೋರ್ಸ್‌ ನಲ್ಲಿ ಇರುವ ವಿಷಯಗಳ ಪರಿಚಯ

5m 16s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ತಮ್ಮ ಜ್ಞಾನ ಮತ್ತು ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಅನುಭವಿ ಸೇಬು ರೈತರೊಂದಿಗೆ ಸಂಪರ್ಕ ಸಾಧಿಸುವ ಅವಕಾಶ

13m 27s
play
ಚಾಪ್ಟರ್ 3
ಏನಿದು ಸೇಬು ಕೃಷಿ?

ಸೇಬು ಕೃಷಿ ಆರಂಭಿಸುವಾಗ ಯಾವ ರೀತಿಯ ಸೇಬು ಮರಗಳನ್ನು ನೆಡಬೇಕು ಮತ್ತು ಎಷ್ಟು ಬೇಗನೆ ಅವುಗಳನ್ನು ನೆಡಬೇಕು ಎಂಬ ಮೂಲ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

10m 33s
play
ಚಾಪ್ಟರ್ 4
ಬಂಡವಾಳ ಮತ್ತು ಸರ್ಕಾರದ ಸೌಲಭ್ಯ

ಸೇಬು ಹಣ್ಣಿನ ಫಾರ್ಮ್‌ ಆರಂಭಿಸಲು ಮತ್ತು ನಿರ್ವಹಿಸುವ ವೆಚ್ಚವನ್ನು ಸರಿದೂಗಿಸಲು ಸಹಾಯ ಮಾಡುವ ಅನುದಾನ, ಸಾಳ ಮತ್ತು ಇತರೆ ಹಣಕಾಸಿನ ಸೌಲಭ್ಯಗಳ ಬಗ್ಗೆ ಮಾಹಿತಿ

10m 18s
play
ಚಾಪ್ಟರ್ 5
ಅಗತ್ಯ ಭೂಮಿ, ಮಣ್ಣು ಮತ್ತು ಹವಾಮಾನ

ಸೇಬು ಕೃಷಿಯ ಯಶಸ್ಸಿಗೆ ಸೂಕ್ತವಾದ ಭೂಮಿ, ಮಣ್ಣು ಮತ್ತು ಪ್ರತಿಕೂಲ ಹವಾಮಾನ ಅಗತ್ಯತೆ. ಮಣ್ಣಿನ ಪ್ರಕಾರ, ಸ್ಥಳಾಕೃತಿ ಮತ್ತು ಹವಾಮಾನದ ಮಾದರಿಗಳ ಬಗ್ಗೆ ಮಾಹಿತಿ

13m 21s
play
ಚಾಪ್ಟರ್ 6
ಸೇಬು ತಳಿಗಳು

ಸೇಬು ಬೆಳೆಯುವ ಮುಂಚೆ ಅದರಲ್ಲಿರುವ ತಳಿಗಳ ಬಗ್ಗೆ ಮಾಹಿತಿ ಪಡೆದು ಸರಿಯಾದದ್ದನ್ನು ಆಯ್ಕೆ ಮಾಡುವ ಬಗ್ಗೆ ತಿಳಿಯಿರಿ.

10m 5s
play
ಚಾಪ್ಟರ್ 7
ಭೂಮಿ ಸಿದ್ಧತೆ ಮತ್ತು ನಾಟಿ ಪ್ರಕ್ರಿಯೆ

ಭೂಮಿಯನ್ನು ಸಿದ್ಧಪಡಿಸುವಲ್ಲಿ ಸೇಬು ಮರ ನೆಡುವಲ್ಲಿ ಇರುವ ಹಂತಗಳ ಬಗ್ಗೆ ಮತ್ತು ಮರ ನಿರ್ವಹಿಸಲು ಬಳಸುವ ಉಪಕರಣಗಳ ಉತ್ತಮ ಅಭ್ಯಾಸಗಳ ಬಗ್ಗೆ ಕಲಿಯಿರಿ

7m 18s
play
ಚಾಪ್ಟರ್ 8
ನೀರು, ಗೊಬ್ಬರ ಮತ್ತು ಕಾರ್ಮಿಕರ ಅಗತ್ಯತೆ

ಸೇಬು ಮರಗಳನ್ನು ನಿರ್ವಹಿಸಲು ಅಗತ್ಯವಿರುವ ಸಂಪನ್ಮೂಲಗಳ ಬಗ್ಗೆ ಮತ್ತು ನೀರಾವರಿ ವ್ಯವಸ್ಥೆ, ರಸಗೊಬ್ಬರಗಳ ವಿಧಗಳು, ಕಾರ್ಮಿಕರ ಅಗತ್ಯತೆಗಳ ಬಗ್ಗೆ ಮಾಹಿತಿ ತಿಳಿಯಿರಿ

8m 51s
play
ಚಾಪ್ಟರ್ 9
ರೋಗ ನಿಯಂತ್ರಣ

ಸೇಬು ಮರಕ್ಕೆ ಹತ್ತುವ ರೋಗಗಳು ಮತ್ತು ಕೀಟಗಳನ್ನು ನಿಯಂತ್ರಿಸಲು ಬಳಸುವ ವಿಧಾನಗಳ ಬಗ್ಗೆ ಸಮಗ್ರ ಮಾಹಿತಿ

14m 34s
play
ಚಾಪ್ಟರ್ 10
ಕಟಾವು, ಕಟಾವಿನ ನಂತರ ಪ್ರಕ್ರಿಯೆ ಮತ್ತು ಶೇಖರಣೆ

ಸೇಬುಗಳನ್ನು ಕೊಯ್ಲು ಮಾಡಲು ಉತ್ತಮ ಸಮಯ, ಅಗತ್ಯವಿರುವ ಉಪಕರಣ ಮತ್ತು ಸುಗ್ಗಿಯ ನಂತರ ಸೇಬುಗಳ ಶೇಖರಣೆಯಲ್ಲಿ ಬಳಸುವ ವಿಧಾನಗಳ ಬಗ್ಗೆ ತಿಳಿದುಕೊಳ್ಳಿ

13m 55s
play
ಚಾಪ್ಟರ್ 11
ಮಾರ್ಕೆಟಿಂಗ್ ಮತ್ತು ರಫ್ತು

ಸ್ಥಳೀಯ ಮತ್ತು ಹೊರದೇಶಕ್ಕೆ ಮಾರಾಟ ಮಾಡುವ ತಂತ್ರ, ಮಾರ್ಕೆಟಿಂಗ್‌ ಮತ್ತು ರಫ್ತು ಮಾಡುವಲ್ಲಿ ಇರುವ ಆಯ್ಕೆಗಳ ಬಗ್ಗೆ ಕಲಿಯಿರಿ

11m 6s
play
ಚಾಪ್ಟರ್ 12
ಇಳುವರಿ, ಖರ್ಚು ಮತ್ತು ಲಾಭ

ಸೇಬು ಹಣ್ಣನ್ನು ಪ್ರಾರಂಭಿಸುವ ಮತ್ತು ನಿರ್ವಹಿಸುವ ವೆಚ್ಚಗಳು, ಆದಾಯ, ಮತ್ತು ಯಶಸ್ವಿ ಸೇಬು ಕೃಷಿಯ ಬಿಸಿನೆಸ್‌ ಗೆ ಕೊಡುಗೆ ನೀಡುವ ಅಂಶಗಳ ಬಗ್ಗೆ ತಿಳಿದುಕೊಳ್ಳಿ

6m 46s
play
ಚಾಪ್ಟರ್ 13
ಸವಾಲು ಮತ್ತು ಕಿವಿಮಾತು

ಹವಾಮಾನ ಸಂಬಂಧಿತ ಸಮಸ್ಯೆ, ಕೀಟಗಳು ಮತ್ತು ರೋಗಗಳ ನಿಯಂತ್ರಣ, ಸವಾಲುಗಳ ಅವಲೋಕನ ಮತ್ತು ಸೇಬು ಕೃಷಿಯ ಬಗ್ಗೆ ಕೆಲವೊಂದಿಷ್ಟು ಕೊನೆಯ ಮಾತುಗಳು

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ತಮ್ಮದೇ ಸ್ವಂತ ಸೇಬು ಹಣ್ಣಿನ ಕೃಷಿಯನ್ನು ಆರಂಭಿಸಲು ಆಸಕ್ತಿ ಇರುವ ವ್ಯಕ್ತಿಗಳು
  • ಹೊಸತನದ ಬಿಸಿನೆಸ್‌ ನ ಹುಡುಕಾಟದಲ್ಲಿ ಇರುವ ಉದ್ಯಮಿಗಳು
  • ಸೇಬು ಕೃಷಿಯ ತಂತ್ರಗಳು ಮತ್ತು ಬಿಸಿನೆಸ್‌ ಬಗ್ಗೆ ತಿಳಿದುಕೊಳ್ಳಲು ಬಯಸುವ ರೈತರು
  • ಸಣ್ಣ ಪ್ರಮಾಣದ ಸೇಬು ಹಣ್ಣಿನ ರೈತರು, ತಮ್ಮ ಉತ್ಪಾದನೆ ಮತ್ತು ಮಾರುಕಟ್ಟೆಯ ತಂತ್ರಗಳನ್ನು ಸುಧಾರಿಸಿಕೊಳ್ಳಲು ಬಯಸುವ ಜನರು
  • ಸೇಬು ಕೃಷಿಯ ಬಗ್ಗೆ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಬಯಸುವ ಮತ್ತು ಸ್ವಂತ ಬಿಸಿನೆಸ್‌ ಆರಂಭಿಸಲು ಬಯಸುವ ವ್ಯಕ್ತಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಸೇಬು ಮರದ ಬಗ್ಗೆ ಮಾಹಿತಿ ಮತ್ತು ಅದರ ಬೆಳವಣಿಗೆಯ ಬಗ್ಗೆ ಮೂಲಭೂತ ಮಾಹಿತಿ
  • ಸೇಬು ಮರಗಳನ್ನು ಸರಿಯಾಗಿ ನೆಡುವ ಮತ್ತು ನಿರ್ವಹಣಾ ತಂತ್ರಗಳ ಬಗ್ಗೆ
  • ಸೇಬು ಹಣ್ಣಿನ ಮರಕ್ಕೆ ಬರುವ ಸಾಮಾನ್ಯ ರೋಗ ಮತ್ತು ಕೀಟಗಳನ್ನು ನಿಯಂತ್ರಿಸುವ ಬಗ್ಗೆ‌ ಮಾಹಿತಿ
  • ಸೇಬುಗಳನ್ನು ಕೊಯ್ಲು ಮಾಡುವ ಮತ್ತು ಸುಗ್ಗಿಯ ನಂತರ ನಿರ್ವಹಣೆ ಮಾಡುವ ಅಭ್ಯಾಸಗಳ ಬಗ್ಗೆ
  • ಸೇಬು ಮತ್ತು ಸೇಬಿನ ಆಧಾರಿತ ಉತ್ಪನ್ನಗಳನ್ನು ಮಾರಾಟ ಮಾಡುವ ತಂತ್ರಗಳ ಬಗ್ಗೆ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
dot-patterns
ಚಿತ್ರದುರ್ಗ , ಕರ್ನಾಟಕ

ಜ್ಯೋತಿ ಪ್ರಕಾಶ್ ಜಿ. ಚಿತ್ರದುರ್ಗದ ಯಶಸ್ವಿ ಆಪಲ್ ಕೃಷಿಕ. ಕರ್ನಾಟಕದಲ್ಲೂ ಆಪಲ್ ಕೃಷಿ ಮಾಡಬಹುದು ಅಂತಾ ತೋರಿಸಿದ ಸಾಧಕ. ಲಾಯರ್ ಆಗಿದ್ರೂ ಆರಿಸಿಕೊಂಡಿದ್ದು ಕೃಷಿ. ಹೊಸದಾಗಿ ಏನಾದ್ರೂ ಮಾಡ್ಬೇಕು ಅಂತಾ ಯೋಚಿಸಿ ಆಪಲ್ ಕೃಷಿ ಆರಂಭಿಸಿದ್ರು.ಕಾಶ್ಮೀರ, ಹಿಮಾಚಲದಲ್ಲಿ ಬೆಳೆಯುತ್ತಿದ್ದ ಆಪಲ್‌ನ್ನು ತಮ್ಮೂರಲ್ಲಿ ಬೆಳೆದು ಯಶಸ್ವಿಯಾದ್ರು. ಈಗ ವರ್ಷಕ್ಕೆ ಎಕರೆಯಿಂದ 9 ಲಕ್ಷ ಲಾಭ ಗಳಿಸ್ತಿದ್ದಾರೆ

Know more
ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom app online course on the topic of

Apple Farming Course- 9 lakhs Profit per acre!

Issued on
12 June 2023

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಹಣ್ಣಿನ ಕೃಷಿ
ಮಾವಿನ ಕೃಷಿ ಕೋರ್ಸ್‌ - ಎಕರೆಗೆ 4 ಲಕ್ಷ ರೂ. ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹಣ್ಣಿನ ಕೃಷಿ
ಹಣ್ಣುಗಳು ಮತ್ತು ತರಕಾರಿಗಳ ಬಿಸಿನೆಸ್ - ವರ್ಷಕ್ಕೆ 20 ಲಕ್ಷ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹಣ್ಣಿನ ಕೃಷಿ
ಬೇಲದ ಹಣ್ಣಿನ ಕೃಷಿ & ಮೌಲ್ಯವರ್ಧನೆ : ವರ್ಷಕ್ಕೆ 30 ಲಕ್ಷ ಲಾಭ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹಣ್ಣಿನ ಕೃಷಿ
ಡ್ರ್ಯಾಗನ್ ಫ್ರೂಟ್ ಕೃಷಿ ಕೋರ್ಸ್ - ಎಕರೆಗೆ 5 ಲಕ್ಷ ದುಡಿಯೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹಣ್ಣಿನ ಕೃಷಿ
ಪಪ್ಪಾಯ ಕೃಷಿ ಕೋರ್ಸ್ - ಎಕರೆಗೆ 5 ಲಕ್ಷ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು
ಪಿ ಎಂ ಎಫ್ ಬಿ ವೈ - ನಿಮ್ಮ ಬೆಳೆಗೆ ವಿಮೆ ಪಡೆಯೋದು ಈಗ ಸುಲಭ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹಣ್ಣಿನ ಕೃಷಿ
ಬರಡು ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಕೃಷಿ - ಎಕರೆಗೆ 5 ಲಕ್ಷ ಸಂಪಾದಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download