ಕೋರ್ಸ್ ಟ್ರೈಲರ್: ಗೌರಿ ಮೀನು ಕೃಷಿ ಕೋರ್ಸ್ - ಎಕರೆಗೆ ವರ್ಷದಲ್ಲಿ 5 ಲಕ್ಷ ಸಂಪಾದಿಸಿ!. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಗೌರಿ ಮೀನು ಕೃಷಿ ಕೋರ್ಸ್ - ಎಕರೆಗೆ ವರ್ಷದಲ್ಲಿ 5 ಲಕ್ಷ ಸಂಪಾದಿಸಿ!

4.4 ರೇಟಿಂಗ್ 3.1k ರಿವ್ಯೂಗಳಿಂದ
1 hr 19 min (12 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಮೀನು ಸಾಕಣೆ ಮೂಲಕ ಗಮನಾರ್ಹ ಆದಾಯ ಮಾಡಲು ನೋಡುತ್ತಿರುವಿರಾ? ಹಾಗಾದರೆ ಗೌರಿ ಮೀನು ಸಾಕಣೆ ಕೋರ್ಸ್‌ ನಿಮಗೆ ಸೂಕ್ತ. ವರ್ಷಕ್ಕೆ 5 ಲಕ್ಷ ಗಳಿಸುವ ಸಾಮರ್ಥ್ಯದೊಂದಿಗೆ, ಈ ಕೋರ್ಸ್ ಆರ್ಥಿಕ ಸ್ವಾತಂತ್ರ್ಯವನ್ನು ನಿಮಗೆ ನೀಡುತ್ತದೆ. ಭಾರತದಲ್ಲಿ ಮೀನು ಸಾಕಣೆಯು ಅತ್ಯಂತ ಮಹತ್ವದ ಬಿಸಿನೆಸ್‌ ಆಗಿದ್ದು, ಲಕ್ಷಾಂತರ ಜನರಿಗೆ ಆಹಾರ ಮತ್ತು ಉದ್ಯೋಗಾವಕಾಶಗಳ ಸುಸ್ಥಿರ ಮೂಲವನ್ನು ಒದಗಿಸುತ್ತದೆ.

ಮೀನಿನ ಮಾರುಕಟ್ಟೆ ನಿರಂತರವಾಗಿ ಬೆಳೆಯುತ್ತಿರುವುದರಿಂದ, ಈ ಉದ್ಯಮದಲ್ಲಿ ಹೂಡಿಕೆ ಮಾಡಲು ಈಗ ಉತ್ತಮ ಸಮಯ. ಈ ಲಾಭದಾಯಕ ಮಾರುಕಟ್ಟೆಯಲ್ಲು ಪ್ರವೇಶಿಸುವುದು ಮತ್ತು ಅಭಿವೃದ್ಧಿ ಹೊಂದುವುದು ಹೇಗೆ ಎಂಬುದನ್ನು ಕಲಿಯಲು ಗೌರಿ ಮೀನು ಕೃಷಿ ಕೋರ್ಸ್‌ ಪರಿಪೂರ್ಣ ಅವಕಾಶವಾಗಿದೆ. ಮಾರ್ಗದರ್ಶಕರಾದ ತಿಮ್ಮಪ್ಪ  ಅವರು ವರ್ಷಗಳ ಅನುಭವ ಮತ್ತು ಪರಿಣತಿಯನ್ನು ಹೊಂದಿದ್ದಾರೆ. 

ನೀವು ಬಿಸಿನೆಸ್‌ನಲ್ಲಿ ಉತ್ತಮವಾದುದ್ದನ್ನು ಕಲಿಯುತ್ತೀರಿ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಕೋರ್ಸ್‌ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸದೆ ವ್ಯಾಪಕ ಶ್ರೇಣಿಯ ವಿಷಯಗಳನ್ನು‌ ಒಳಗೊಂಡಿದೆ. ನಿಮ್ಮ ಹೂಡಿಕೆಯಿಂದ ನೀವು ಹೆಚ್ಚಿನ ಆದಾಯ ಗಳಿಸಬಹುದು ಎಂದು ಖಚಿತಪಡಿಸುತ್ತದೆ. ಸರಿಯಾದ ಮೀನುಗಳನ್ನು ಆರಿಸುವುದರಿಂದ ಹಿಡಿದು ನಿಮ್ಮ ಫಾರ್ಮ್‌ ಸ್ಥಾಪಣೆ ಮತ್ತು ನಿಮ್ಮ ಉತ್ಪನ್ನ ಮಾರುಕಟ್ಟೆ ಮಾಡುವುದರ ಬಗ್ಗೆ ಮಾಹಿತಿ ಪಡೆಯುತ್ತೀರಿ. 

ಕೋರ್ಸ್‌ನ ಅಂತ್ಯದ ವೇಳೆಗೆ, ಈ ಉದ್ಯಮದಲ್ಲಿ ಯಶಸ್ವಿಯಾಗಲು ನಿಮಗೆ ಅಗತ್ಯವಿರುವ ಎಲ್ಲ ಪರಿಕರ ಮತ್ತು ಜ್ಞಾನವನ್ನು ನೀವು ಪಡೆದುಕೊಳ್ಳುತ್ತೀರಿ. ಗೌರಿ ಮೀನು ಸಾಕಣೆ ಕೋರ್ಸ್‌ ಅನ್ನು ಹಲವಾರು ರೀತಿಯಲ್ಲಿ ನಿಮಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಅದರಿಂದ ನೀವು ಗಮನಾರ್ಹವಾದ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ. 

ಈ ಮೀನು ಸಾಕಣೆಯಿಂದ ನೀವು ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡಬಲ್ಲಿರಿ. ನಿಮ್ಮ ಸಮುದಾಯಕ್ಕೆ ಆಹಾರದ ಸುಸ್ಥಿರ ಮೂಲವನ್ನು ಒದಗಿಸಲು ಸಹಾಯ ಮಾಡುತ್ತೀರಿ. ಕೋರ್ಸ್‌ ಬಗ್ಗೆ ನಿಮಗೆ ಆಸಕ್ತಿ ಇದ್ದಲ್ಲಿ ffreedom Appನಲ್ಲಿ ಕೋರ್ಸ್‌ ವಿಡಿಯೋವನ್ನು ವೀಕ್ಷಿಸಿ, ಅದರ ಪ್ರಯೋಜನ ಪಡೆದುಕೊಳ್ಳಿ. ಈ ಕೋರ್ಸ್‌ನಲ್ಲಿರುವ ಎಲ್ಲ ಮಾಡ್ಯೂಲ್‌ಗಳು ನಿಮಗೆ ಗೌರಿ ಮೀನು ಸಾಕಣೆ ಬಗ್ಗೆ ತಿಳಿವಳಿಕೆ ಒದಗಿಸುತ್ತದೆ. 

ಗೌರಿ ಮೀನು ಸಾಕಣೆ ಕೋರ್ಸ್‌ಗೆ ಸೇರಲು ಮತ್ತು ಆರ್ಥಿಕ ಸ್ವಾತಂತ್ರ್ಯದತ್ತ ನಿಮ್ಮ ಪ್ರಯಾಣವನ್ನು ಇಂದೇ ಪ್ರಾರಂಭಿಸಲು ಈ ಅದ್ಭುತ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ! 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
12 ಅಧ್ಯಾಯಗಳು | 1 hr 19 min
10m 22s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ಕೋರ್ಸ್, ಅದರ ಉದ್ದೇಶಗಳು ಮತ್ತು ಒಳಗೊಂಡಿರುವ ವಿಷಯಗಳ ಅವಲೋಕನವನ್ನು ಪಡೆಯಿರಿ. ಕೋರ್ಸ್‌ನಿಂದ ನೀವು ಏನನ್ನು ಪಡೆಯುತ್ತೀರಿ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

1m 15s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ನಿಮ್ಮ ಮಾರ್ಗದರ್ಶಕರಿಗೆ ನಿಮ್ಮನ್ನು ಪರಿಚಯಿಸಲಾಗುತ್ತದೆ. ಅವರನ್ನು ಹೇಗೆ ತಲುಪಬೇಕು ಎಂಬುದರ ಕುರಿತು ಮಾಹಿತಿಯನ್ನು ಒದಗಿಸಲಾಗುತ್ತದೆ. ಕೋರ್ಸ್‌ನಾದ್ಯಂತ ನೀವು ಅಗತ್ಯ ಬೆಂಬಲವನ್ನು ಪಡೆಯುತ್ತೀರಿ.

11m 25s
play
ಚಾಪ್ಟರ್ 3
ಗೌರಿ ಮೀನು ಕೃಷಿ - ಮೂಲ ಪ್ರಶ್ನೆಗಳು

ಗೌರಿ ಮೀನು ಸಾಕಣೆಯ ಮೂಲಭೂತ ಅಂಶಗಳನ್ನು ಕಲಿಯುವಿರಿ. ಅದರ ಗುಣ ಮತ್ತು ಪ್ರಯೋಜನಗಳ ಬಗ್ಗೆ ತಿಳಿಯುವಿರಿ.

5m 12s
play
ಚಾಪ್ಟರ್ 4
ಬಂಡವಾಳ, ಸರ್ಕಾರಿ ಸೌಲಭ್ಯ, ನೋಂದಣೆ ಮತ್ತು ಅನುಮತಿ

ಗೌರಿ ಮೀನು ಸಾಕಾಣಿಕೆಗೆ ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳ ಮೇಲೆ ಈ ಮಾಡ್ಯೂಲ್‌ ಕೇಂದ್ರೀಕರಿಸುತ್ತದೆ. ಅಗತ್ಯ ಪರವಾನಗಿ, ಧನಸಹಾಯ ಪಡೆಯುವುದು ಹೇಗೆ ಎಂದು ಹೇಳಿಕೊಡುತ್ತದೆ.

3m 2s
play
ಚಾಪ್ಟರ್ 5
ಗೌರಿ ಮೀನಿನ ಪ್ರಯೋಜನಗಳೇನು?

ಪೌಷ್ಠಿಕಾಂಶದ ಪ್ರಯೋಜನಗಳು ಮತ್ತು ಅದನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ಅರಿಯುತ್ತೀರಿ. ಗೌರಿ ಮೀನಿನ ಮೌಲ್ಯದ ಬಗ್ಗೆ ನಿಮಗೆ ಉತ್ತಮ ತಿಳುವಳಿಕೆಯನ್ನು ನೀಡುತ್ತದೆ.

9m 46s
play
ಚಾಪ್ಟರ್ 6
ಹೊಂಡ ನಿರ್ಮಾಣ ಹೇಗೆ?

ಅಗತ್ಯವಿರುವ ಸಾಮಗ್ರಿಗಳು, ಆಯಾಮಗಳು ಮತ್ತು ಶಿಫಾರಸು ಮಾಡಲಾದ ತಂತ್ರಗಳನ್ನು ಒಳಗೊಂಡಂತೆ ಪಿಟ್‌ ನಿರ್ಮಾಣ ಮಾಡುವುದು ಹೇಗೆ ಎಂಬುದರ ಕುರಿತು ವಿವರ ಪಡೆಯುತ್ತೀರಿ.

6m 53s
play
ಚಾಪ್ಟರ್ 7
ಸ್ಥಳದ ಆಯ್ಕೆ ಹೇಗೆ?

ನೀರು ಸರಬರಾಜು, ಮಣ್ಣಿನ ಪ್ರಕಾರ ಮತ್ತು ಹವಾಮಾನ ಪರಿಸ್ಥಿತಿಗಳಂತಹ ಗೌರು ಮೀನಿನ ಪಿಟ್‌ಗೆ ಸೂಕ್ತವಾದ ಸ್ಥಳವನ್ನು ಆಯ್ಕೆಮಾಡಲು ನೀವು ನಿರ್ಣಾಯಕ ಪರಿಗಣನೆಗಳನ್ನು ಅರ್ಥ ಮಾಡಿಕೊಳ್ಳುವಿರಿ.

5m 47s
play
ಚಾಪ್ಟರ್ 8
ಆಹಾರ ಪೂರೈಕೆ ಹೇಗೆ?

ಆಹಾರದ ವಿಧಗಳು ಮತ್ತು ಪೌಷ್ಠಿಕಾಂಶವನ್ನು ಒಳಗೊಂಡಂತೆ ಆರೋಗ್ಯಕರ ಗೌರಿ ಮೀನುಗಳನ್ನು ನಿರ್ವಹಿಸಲು ಅಗತ್ಯವಿರುವ ವಿವಿಧ ಆಹಾರ ಮೂಲಗಳನ್ನು ಅನ್ವೇಷಿಸುತ್ತದೆ.

5m 50s
play
ಚಾಪ್ಟರ್ 9
ಗೌರಿ ಮೀನು - ಮರಿಗಳ ಆಯ್ಕೆ

ಗುಣಲಕ್ಷಣಗಳು, ಸಂತಾನೋತ್ಪತ್ತಿ ಮತ್ತು ಆರೋಗ್ಯಕರ ಮೀನುಗಳನ್ನು ಆಯ್ಕೆಮಾಡುವಲ್ಲಿ ತಳಿ ಪಾತ್ರವನ್ನು ಒಳಗೊಂಡಂತೆ ಮರಿ ಮೀನುಗಳ ಆಯ್ಕೆಯ ಒಳನೋಟಗಳನ್ನು ಒದಗಿಸುತ್ತದೆ.

5m 52s
play
ಚಾಪ್ಟರ್ 10
ಮೀನುಗಳ ಕಟಾವು ಹೇಗೆ?

ಗೌರಿ ಮೀನುಗಳನ್ನು ಕೊಯ್ಲು ಮಾಡುವ ಉತ್ತಮ ಅಭ್ಯಾಸಗಳನ್ನು ನೀವು ತಿಳಿಯುತ್ತೀರಿ. ಬಳಸಲು ಸರಿಯಾದ ಉಪಕರಣಗಳು, ಸೂಕ್ತವಾದ ಸಮಯ ಮತ್ತು ಮೀನಿನ ಗುಣಮಟ್ಟವನ್ನು ಕಾಪಾಡಿಕೊಳ್ಳುವ ವಿಧಾನಗಳು ಸೇರಿವೆ.

6m
play
ಚಾಪ್ಟರ್ 11
ಮಾರಾಟ ಮತ್ತು ಲಾಭ

ಗೌರಿ ಮೀನುಗಳ ಮಾರಾಟ ಮಾಡಲು ಮಾರ್ಕೆಟಿಂಗ್ ಮತ್ತು ಬೆಲೆ ತಂತ್ರಗಳನ್ನು ಒಳಗೊಂಡಿದೆ. ಲಾಭ ಲೆಕ್ಕಹಾಕುವುದ ಹಾಗೂ ಲಾಭದಾಯಕತೆ ಖಚಿತಪಡಿಸಿಕೊಳ್ಳಲು ಹಣಕಾಸು ನಿರ್ವಹಣೆ ಮಾಹಿತಿ ಅರಿಯುವಿರಿ.

5m 58s
play
ಚಾಪ್ಟರ್ 12
ಮಾರ್ಗದರ್ಶಕರ ಸಲಹೆ

ಸವಾಲುಗಳನ್ನು ಹೇಗೆ ಜಯಿಸುವುದು, ಕಾರ್ಯಕ್ಷಮತೆಯನ್ನು ಸುಧಾರಿಸುವುದು ಮತ್ತು ಗೌರಿ ಮೀನು ಸಾಕಣೆಯನ್ನು ಉತ್ತಮಗೊಳಿಸುವುದು ಹೇಗೆ ಎಂಬುದರ ಕುರಿತು ನೀವು ಮಾರ್ಗದರ್ಶಕರಿಂದ ಸಲಹೆ ಸ್ವೀಕರಿಸಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಮೀನು ಕೃಷಿಯ ಬಗ್ಗೆ ಅನುಭವವಿಲ್ಲದ ಆರಂಭಿಕರು ಕೋರ್ಸ್‌ ಅನ್ನು ತೆಗೆದುಕೊಳ್ಳಬಹುದು
  • ತಮ್ಮ ಬಿಸಿನೆಸ್‌ ಅನ್ನು ವೈವಿಧ್ಯಗೊಳಿಸಲು ಬಯಸುವ ಉದ್ಯಮಿಗಳು
  • ಹೊಸ ಬಿಸಿನೆಸ್‌ ಅನ್ನು ಹುಡುಕುತ್ತಿರುವ ಮನೆಯಲ್ಲೆ ಇರುವ ಪೋಷಕರು
  • ಹೊಸ ಹವ್ಯಾಸ ಅಥವಾ ಸ್ಟ್ರೀಮ್‌ನಲ್ಲಿ ಆಸಕ್ತಿ ಹೊಂದಿರುವ ನಿವೃತ್ತರು
  • ಅಕ್ವಾಕಲ್ಚರ್‌ ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಅತ್ಯುತ್ತಮ ಬೆಳವಣಿಗೆಗಾಗಿ ಆಹಾರ ಮತ್ತು ಪೋಷಣೆ ನಿರ್ವಹಣೆ
  • ನೀರಿನ ಗುಣಮಟ್ಟ ನಿರ್ವಹಣೆ ಮತ್ತು ರೋಗ ತಡೆಗಟ್ಟುವಿಕೆ
  • ಮಾರುಕಟ್ಟೆ ವಿಶ್ಲೇಷಣೆ ಮತ್ತು ಲಾಭದಾಯಕತೆಯ ತಂತ್ರಗಳು
  • ಕೊಯ್ಲು ಮತ್ತು ಸಂಸ್ಕರಣಾ ತಂತ್ರಗಳು
  • ಸುಸ್ಥಿರ ಅಕ್ವಾಕಲ್ಚರ್‌ ಅಭ್ಯಾಸಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Gowri Fish Farming Course - Earn 5 lakh a year/acre
on ffreedom app.
18 April 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಮೀನು ಮತ್ತು ಸಿಗಡಿ ಕೃಷಿ
ಮೀನು ಮತ್ತು ಸಿಗಡಿ ಕೃಷಿ - ಫೌಂಡೇಶನ್‌ ಕೋರ್ಸ್‌
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಇನ್ಶೂರೆನ್ಸ್ , ಕೃಷಿಗಾಗಿ ಸರ್ಕಾರದ ಯೋಜನೆಗಳು
ಪಿ ಎಂ ಎಫ್ ಬಿ ವೈ - ನಿಮ್ಮ ಬೆಳೆಗೆ ವಿಮೆ ಪಡೆಯೋದು ಈಗ ಸುಲಭ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಮೀನು ಮತ್ತು ಸಿಗಡಿ ಕೃಷಿ , ಸಮಗ್ರ ಕೃಷಿ
ಅಕ್ವಾಪೋನಿಕ್ಸ್ ಕೃಷಿ ಕೋರ್ಸ್ - 3000 ಚದರ ಅಡಿಗಳಲ್ಲಿ ವರ್ಷಕ್ಕೆ 10 ಲಕ್ಷದವರೆಗೆ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕುರಿ ಮತ್ತು ಮೇಕೆ ಸಾಕಣೆ , ಕೋಳಿ ಸಾಕಣೆ
ಸಮಗ್ರ ಕೃಷಿ ಕೋರ್ಸ್‌ - ಕೃಷಿಯಿಂದ ವರ್ಷದ 365 ದಿನವೂ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೋಳಿ ಸಾಕಣೆ , ಮೀನು ಮತ್ತು ಸಿಗಡಿ ಕೃಷಿ
ಮೀನು-ಕೋಳಿ ಸಂಯೋಜಿತ ಕೃಷಿ - ವರ್ಷಕ್ಕೆ 12 ಲಕ್ಷ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಮೀನು ಮತ್ತು ಸಿಗಡಿ ಕೃಷಿ
ಮೀನು ಕೃಷಿ ಕೋರ್ಸ್ - ಮೀನು ಕೃಷಿಯಲ್ಲಿ ತಿಂಗಳಿಗೆ 2 ಲಕ್ಷ ಗಳಿಸೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ - ಸರ್ಕಾರದಿಂದ 3 ಲಕ್ಷದವರೆಗೆ ಸಾಲ ಪಡೆಯಿರಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download