ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಪಿ.ಜಿ ತಿಮ್ಮಪ್ಪ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು.ಇವ್ರಿಗೆ ಮೀನು ಸಾಕಾಣಿಕೆಯಲ್ಲಿ ಅಪಾರ ಅನುಭವವಿದೆ. ಗೌರಿ, ಕ್ಯಾಟ್ಲಾ, ಮೃಗಾಲ್ ತಳಿ ಸೇರಿದಂತೆ 5 ವಿಧದ ಮೀನುಗಳನ್ನು ಸಾಕಾಣಿಕೆ ಮಾಡ್ತಿದ್ದು ಎಲ್ಲಾ ತಳಿಯ ಮೀನಿನ ಬಗ್ಗೆ ಇವ್ರಿಗೆ ಜ್ನಾನವಿದೆ. ಆರಂಭದಲ್ಲಿ ಕೇವಲ 50 ಸಾವಿರ ಹೂಡಿಕೆಯೊಂದಿಗೆ ಅರ್ಧ ಎಕರೆಯಲ್ಲಿ ಮೀನು ಸಾಕಾಣಿಕೆ ಪ್ರಾರಂಭಿಸಿದ ಇವ್ರು ಅದರಲ್ಲಿ ಮೊದಲಿಗೆ ಸಕ್ಸಸ್ ಆದ್ರು. ನಂತ್ರ ಇನ್ನೂ ಹೆಚ್ಚಿನ ಸ್ಥಳದಲ್ಲಿ ಮೀನು ಸಾಕಾಣಿಕೆಗೆ...
ಪಿ.ಜಿ ತಿಮ್ಮಪ್ಪ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು.ಇವ್ರಿಗೆ ಮೀನು ಸಾಕಾಣಿಕೆಯಲ್ಲಿ ಅಪಾರ ಅನುಭವವಿದೆ. ಗೌರಿ, ಕ್ಯಾಟ್ಲಾ, ಮೃಗಾಲ್ ತಳಿ ಸೇರಿದಂತೆ 5 ವಿಧದ ಮೀನುಗಳನ್ನು ಸಾಕಾಣಿಕೆ ಮಾಡ್ತಿದ್ದು ಎಲ್ಲಾ ತಳಿಯ ಮೀನಿನ ಬಗ್ಗೆ ಇವ್ರಿಗೆ ಜ್ನಾನವಿದೆ. ಆರಂಭದಲ್ಲಿ ಕೇವಲ 50 ಸಾವಿರ ಹೂಡಿಕೆಯೊಂದಿಗೆ ಅರ್ಧ ಎಕರೆಯಲ್ಲಿ ಮೀನು ಸಾಕಾಣಿಕೆ ಪ್ರಾರಂಭಿಸಿದ ಇವ್ರು ಅದರಲ್ಲಿ ಮೊದಲಿಗೆ ಸಕ್ಸಸ್ ಆದ್ರು. ನಂತ್ರ ಇನ್ನೂ ಹೆಚ್ಚಿನ ಸ್ಥಳದಲ್ಲಿ ಮೀನು ಸಾಕಾಣಿಕೆಗೆ ಮುಂದಾದ್ರು. ಈಗ ಸುಮಾರು ಮೂರು ಎಕರೆ ಪ್ರದೇಶದಲ್ಲಿ ಮೀನು ಕೃಷಿ ಮಾಡ್ತಿದ್ದಾರೆ. ಮೀನುಗಳ ಜೊತೆಗೆ ಮೀನು ಮರಿಗಳನ್ನು ಕೂಡ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ. ತಿಮ್ಮಮ್ಮ ಅವರು ಮೀನು ಸಾಕಾಣೆಗೆ ಹೊಂಡ ನಿರ್ಮಾಣ, ಸ್ಥಳದ ಆಯ್ಕೆ, ಆಹಾರ ಪೂರೈಕೆ, ಮರಿಗಳ ಆಯ್ಕೆ, ಮೀನುಗಳ ಕಟಾವು, ಮಾರಾಟ ಈ ಎಲ್ಲಾ ವಿಚಾರದಲ್ಲೂ ಎಕ್ಸ್ಪರ್ಟ್. ಮೀನು ಕೃಷಿಯಲ್ಲಿ ಇವರ ಸಾಧನೆಯನ್ನು ನೋಡಿ ಮೂಡಿಗೆರೆ ವಿಶ್ವವಿದ್ಯಾನಿಲಯ ಯಶಸ್ವಿ ಕೃಷಿಕ ಪ್ರಶಸ್ತಿಯನ್ನೂ ಕೂಡ ನೀಡಿ ಗೌರವಿಸಿದೆ."
... ಮುಂದಾದ್ರು. ಈಗ ಸುಮಾರು ಮೂರು ಎಕರೆ ಪ್ರದೇಶದಲ್ಲಿ ಮೀನು ಕೃಷಿ ಮಾಡ್ತಿದ್ದಾರೆ. ಮೀನುಗಳ ಜೊತೆಗೆ ಮೀನು ಮರಿಗಳನ್ನು ಕೂಡ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ. ತಿಮ್ಮಮ್ಮ ಅವರು ಮೀನು ಸಾಕಾಣೆಗೆ ಹೊಂಡ ನಿರ್ಮಾಣ, ಸ್ಥಳದ ಆಯ್ಕೆ, ಆಹಾರ ಪೂರೈಕೆ, ಮರಿಗಳ ಆಯ್ಕೆ, ಮೀನುಗಳ ಕಟಾವು, ಮಾರಾಟ ಈ ಎಲ್ಲಾ ವಿಚಾರದಲ್ಲೂ ಎಕ್ಸ್ಪರ್ಟ್. ಮೀನು ಕೃಷಿಯಲ್ಲಿ ಇವರ ಸಾಧನೆಯನ್ನು ನೋಡಿ ಮೂಡಿಗೆರೆ ವಿಶ್ವವಿದ್ಯಾನಿಲಯ ಯಶಸ್ವಿ ಕೃಷಿಕ ಪ್ರಶಸ್ತಿಯನ್ನೂ ಕೂಡ ನೀಡಿ ಗೌರವಿಸಿದೆ."


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ