Best Sheep & Goat Farming Course Online

ಕುರಿ ಮತ್ತು ಮೇಕೆ ಸಾಕಣೆ ಕೋರ್ಸ್ - ವರ್ಷಕ್ಕೆ 50 ಲಕ್ಷ ಗಳಿಸುವುದನ್ನು ಕಲಿಯಿರಿ!

4.8 ರೇಟಿಂಗ್ 68.7k ರಿವ್ಯೂಗಳಿಂದ
3 hrs 16 mins (14 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹799
₹1,465
45% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನಿಮ್ಮ ಭೂಮಿಯನ್ನು ಲಾಭದಾಯಕ ಕುರಿ ಮತ್ತು ಮೇಕೆ ಸಾಕಣೆ ಬಿಸಿನೆಸ್‌ಗಾಗಿ ಬಳಸಲು ಆಸಕ್ತಿ ಇದೆಯಾ? ಹಾಗಿದ್ದಲ್ಲಿ, ನಮ್ಮ ಅಪ್ಲಿಕೇಶನ್‌ನಲ್ಲಿ ಇರುವ “ಕುರಿ ಮತ್ತು ಮೇಕೆ ಸಾಕಣೆ” ಕೋರ್ಸ್ ನಿಮಗೆ ಸಂಪೂರ್ಣ ಸಹಾಯ ಮಾಡುತ್ತದೆ. ಈ ಸಮಗ್ರ ಕೋರ್ಸ್‌ಅನ್ನು ಲಾಭಕ್ಕಾಗಿ ಕುರಿ ಮತ್ತು ಮೇಕೆ ಸಾಕುವುದರ ಬಗ್ಗೆ ನೀವು ತಿಳಿದುಕೊಳ್ಳಬೇಕದ ಎಲ್ಲ ಮಾಹಿತಿಯನ್ನು ಕಲೆಹಾಕಲಾಗಿದೆ.  ಕುರಿ ಮತ್ತು ಮೇಕೆಯ ವಿವಿಧ ತಳಿಗಳು, ಗುಣಲಕ್ಷಣ ಮತ್ತು ನಿಮ್ಮ ಭೂಮಿ ಮತ್ತು ಹವಾಮಾನಕ್ಕೆ ಯಾವ ತಳಿಯು ಸೂಕ್ತವಾಗಿರುತ್ತದೆ ಎಂಬುದರ ಕುರಿತು ನೀವು ಕಲಿಯುವಿರಿ. ಕುರಿ ಮತ್ತು ಮೇಕೆಗಳಿಗೆ ಉತ್ತಮವಾದ ಆಹಾರ, ಸರಿಯಾದ ಕಾಳಜಿಯನ್ನು ಹೇಗೆ ಒದಗಿಸುವುದು ಮತ್ತು ಗರಿಷ್ಠ ಲಾಭಕ್ಕಾಗಿ ಅವುಗಳನ್ನು ಹೇಗೆ ಸಾಕುವುದು ಎಂಬುದರ ಕುರಿತು ನೀವು ತಿಳಿಯುವಿರಿ. ನಿಮ್ಮ ಕುರಿ ಮತ್ತು ಮೇಕೆಗಳನ್ನು ಪರಿಣಾಮಕಾರಿಯಾಗಿ ಮಾರುಕಟ್ಟೆ ಮಾಡುವುದು ಹೇಗೆ ಮತ್ತು ನಿಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಗಳನ್ನು ಕಂಡುಹಿಡಿಯುವುದು ಹೇಗೆ ಎಂಬುದನ್ನು ಸಹ ನೀವು ಅರಿತುಕೊಳ್ಳುತ್ತೀರಿ. ಅನುಭವಿ ರೈತರು ಮತ್ತು ಉದ್ಯಮ ತಜ್ಞರು ನಮ್ಮ ಕೋರ್ಸ್‌ಅನ್ನು ಕಲಿಸುತ್ತಾರೆ. ಕುರಿ ಮತ್ತು ಮೇಕೆ ಸಾಕಣೆಯಲ್ಲಿ ಅವರು ಹಲವಾರು ವರ್ಷಗಳ ಜ್ಞಾನ ಮತ್ತು ಅನುಭವವನ್ನು ಹೊಂದಿದ್ದಾರೆ.  ತಮ್ಮ ಜ್ಞಾನ ಹಂಚಿಕೊಂಡು ಮತ್ತು ನಿಮ್ಮ ಇಳುವರಿಯನ್ನು ಗರಿಷ್ಠಗೊಳಿಸಿ ನಿಮ್ಮ ಆದಾಯವನ್ನು ಹೆಚ್ಚಿಸಲು ಇತ್ತೀಚಿನ ತಂತ್ರಗಳನ್ನು ನಿಮಗೆ ಒದಗಿಸುತ್ತಾರೆ. ಕೋರ್ಸ್‌ ಅಂತ್ಯದ ವೇಳೆಗೆ ನಿಮ್ಮ ಭೂಮಿಯನ್ನು ಲಾಭದಾಯಕ ಕುರಿ ಮತ್ತು ಮೇಕೆ ಸಾಕಣೆ ಬಿಸಿನೆಸ್‌ ಆಗಿ ಪರಿವರ್ತಿಸಲು ನಿಮಗೆ ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ನೀವು ಹೊಂದಿರುತ್ತೀರಿ.  Ffreedom app ನಲ್ಲಿ ಇದೀಗ ಸೈನ್‌ ಅಪ್‌ ಮಾಡಿ ಮತ್ತು ಬೋಧಕರ ಸಹಾಯ ಪಡೆದುಕೊಂಡು ಆರ್ಥಿಕ ಸ್ವಾತಂತ್ರ್ಯದತ್ತ ನಿಮ್ಮ ಹೆಜ್ಜೆಯನ್ನು ಇರಿಸಿ. ನಿಮ್ಮ ಭೂಮಿಯ ಸಂಪೂರ್ಣ ಸಾಮರ್ಥ್ಯ ಬಳಸಿಕೊಂಡು ಕುರಿ ಮತ್ತು ಮೇಕೆ ಸಾಕಣೆಯಿಂದ ವರ್ಷಕ್ಕೆ 1 ಕೋಟಿ ಗಳಿಸಲು ಈ ಅವಕಾಶ ಸರಿಯಾಗಿ ಬಳಸಿಕೊಳ್ಳಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
14 ಅಧ್ಯಾಯಗಳು | 3 hrs 16 mins
21m 21s
ಚಾಪ್ಟರ್ 1
ಕೋರ್ಸ್ ನ ಮೆಂಟರ್ ಗಳ ಪರಿಚಯ

ಕೋರ್ಸ್ ಮಾರ್ಗದರ್ಶಕರ ಪರಿಚಯ ಮತ್ತು ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಅವರ ಹಿನ್ನೆಲೆ ಮತ್ತು ಅನುಭವ

13m 59s
ಚಾಪ್ಟರ್ 2
ಕುರಿ ಮತ್ತು ಮೇಕೆ ಸಾಕಣಿಕೆ ಬಿಸಿನೆಸ್ ಯಾಕೆ?

ಕುರಿ ಮತ್ತು ಮೇಕೆ ಸಾಕಾಣಿಕೆ ಉದ್ಯಮದ ಸಂಭಾವ್ಯ ಮತ್ತು ಲಾಭದಾಯಕತೆಯನ್ನು ಅರ್ಥಮಾಡಿಕೊಳ್ಳುವುದು

18m 51s
ಚಾಪ್ಟರ್ 3
ಬಂಡವಾಳ, ಸಂಪನ್ಮೂಲ, ಮಾಲಿಕತ್ವ, ನೋಂದಣಿ

ಕುರಿ ಮತ್ತು ಮೇಕೆ ಸಾಕಾಣಿಕೆ ಬಿಸಿನೆಸ್‌ ಪ್ರಾರಂಭಿಸುವ ಆರ್ಥಿಕ ಅಂಶಗಳನ್ನು ಅರ್ಥಮಾಡಿಕೊಳ್ಳುವುದು

7m 15s
ಚಾಪ್ಟರ್ 4
ನಿಯಂತ್ರಣ, ಕಾನೂನು ಮತ್ತು ಅನುಸರಣೆ

ಕುರಿ ಮತ್ತು ಮೇಕೆ ಸಾಕಾಣಿಕೆ ವ್ಯವಹಾರಕ್ಕೆ ಕಾನೂನು ಮತ್ತು ನಿಯಂತ್ರಕ ಅನುಸರಣೆಯನ್ನು ಅರ್ಥಮಾಡಿಕೊಳ್ಳುವುದು

16m 2s
ಚಾಪ್ಟರ್ 5
ಬಿಸಿನೆಸ್ ಆರಂಭಿಸುವ ಮುನ್ನ ಹೇಗೆ ತಯಾರಿ ಮಾಡಿಕೊಂಡಿರಿ

ಪ್ಲಾನ್‌ ರೂಪಿಸಿ ಕುರಿ ಮತ್ತು ಮೇಕೆ ಸಾಕಾಣಿಕೆ ಬಿಸಿನೆಸ್‌ ಆರಂಭಿಸಲು ಸಿದ್ಧತೆ ಮಾಡುವುದು ಹೇಗೆ?

11m 10s
ಚಾಪ್ಟರ್ 6
ಕುರಿ, ಮೇಕೆಯ ವಿವಿಧ ತಳಿಗಳನ್ನು ಖರೀದಿಸುವುದು ಹೇಗೆ?

ನಿಮ್ಮ ಜಮೀನಿಗೆ ಸರಿಯಾದ ಕುರಿ ಮತ್ತು ಮೇಕೆಗಳನ್ನು ಹುಡುಕುವುದು

13m 13s
ಚಾಪ್ಟರ್ 7
ಕುರಿ, ಮೇಕೆ ವಿಧಗಳು

ಕುರಿ ಮತ್ತು ಮೇಕೆಗಳ ವಿವಿಧ ಪ್ರಭೇದಗಳನ್ನು ಅರ್ಥಮಾಡಿಕೊಳ್ಳುವುದು

10m 22s
ಚಾಪ್ಟರ್ 8
ಕುರಿ , ಮೇಕೆ ಸಾಕಣಿಕೆಯಲ್ಲಿ ಋತುಮಾನದ ಅವಲಂಬನೆ

ಕುರಿ ಮತ್ತು ಮೇಕೆ ಸಾಕಣೆಯ ಋತುಮಾನವನ್ನು ಅರ್ಥಮಾಡಿಕೊಳ್ಳುವುದು

8m 55s
ಚಾಪ್ಟರ್ 9
ಕುರಿ ಸಾಕಣಿಕೆಗೆ ಬೇಕಾಗುವ ಮಾನವ ಸಂಪನ್ಮೂಲ

ಕುರಿ ಮತ್ತು ಮೇಕೆ ಸಾಕಾಣಿಕೆ ಬಿಸಿನೆಸ್‌ಗೆ ಸರಿಯಾದ ತಂಡವನ್ನು ನಿರ್ಮಿಸುವುದು

14m 53s
ಚಾಪ್ಟರ್ 10
ಕುರಿ, ಮೇಕೆ ಸಾಕಣಿಕೆಗೆ ಅಗತ್ಯ ಮೂಲಸೌಕರ್ಯವೇನು?

ಕುರಿ ಮತ್ತು ಮೇಕೆ ಸಾಕಣೆಗೆ ಸರಿಯಾದ ಪರಿಸರ ಮತ್ತು ಲಾಜಿಸ್ಟಿಕ್ಸ್ ಅನ್ನು ರಚಿಸುವುದು

9m
ಚಾಪ್ಟರ್ 11
ಕುರಿ, ಮೇಕೆ ಸಾಕಣಿಕೆಯಿಂದ ಬೇರೆ ಬೇರೆ ಉತ್ಪನ್ನಗಳ ತಯಾರಿಕೆ

ಕುರಿ ಮತ್ತು ಮೇಕೆ ಸಾಕಣೆಯ ಬೈ-ಪ್ರೊಡಕ್ಟ್‌ಗಳನ್ನು ಅನ್ವೇಷಿಸುವುದು

13m 51s
ಚಾಪ್ಟರ್ 12
ಕುರಿ, ಮೇಕೆ ಮಾರುಕಟ್ಟೆ ಮತ್ತು ಹಂಚಿಕೆ

ಕುರಿ ಮತ್ತು ಮೇಕೆ ಉತ್ಪನ್ನಗಳ ಮಾರುಕಟ್ಟೆ ಮತ್ತು ವಿತರಣೆಯನ್ನು ಅರ್ಥಮಾಡಿಕೊಳ್ಳುವುದು

19m 45s
ಚಾಪ್ಟರ್ 13
ಕುರಿ, ಮೇಕೆ ಸಾಕಣಿಕೆಯಲ್ಲಿ ಸಿಗುವ ಲಾಭವೆಷ್ಟು?

ಕುರಿ ಮತ್ತು ಮೇಕೆ ಸಾಕಾಣಿಕೆಯ ಆರ್ಥಿಕ ಲಾಭವನ್ನು ಅರ್ಥಮಾಡಿಕೊಳ್ಳುವುದು

17m 44s
ಚಾಪ್ಟರ್ 14
ಕುರಿ, ಮೇಕೆ ಸಾಕಣಿಕೆಗೆ ಸರ್ಕಾರದಿಂದ ಸಿಗುವ ಸವಲತ್ತುಗಳೇನು?

ಕುರಿ ಮತ್ತು ಮೇಕೆ ಸಾಕಾಣಿಕೆ ಬಿಸಿನೆಸ್‌ಗೆ ಸರ್ಕಾರದ ಬೆಂಬಲ ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳುವುದು.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಕುರಿ ಮತ್ತು ಮೇಕೆ ಸಾಕಣೆಯ ಬಿಸಿನೆಸ್‌ ಆರಂಭಿಸಲು ಬಯಸುವ ರೈತ ಮತ್ತು ವ್ಯಕ್ತಿಗಳು
  • ಕುರಿ ಮತ್ತು ಮೇಕೆ ಸಾಕಣೆಗೆ ತಮ್ಮ ಕೃಷಿ ಬಿಸಿನೆಸ್‌ಅನ್ನು ವೈವಿಧ್ಯಮಯಗೊಳಿಸಲು ಬಯಸುತ್ತಿರುವ ಜನರು
  • ಕುರಿ ಮತ್ತು ಮೇಕೆ ಸಾಕಣೆಯಲ್ಲಿ ಹೊಸ ವೃತ್ತಿಯ ಮಾರ್ಗವನ್ನು ಹುಡುಕುತ್ತಿರುವ ವ್ಯಕ್ತಿಗಳು
  • ಹೂಡಿಕೆದಾರರು ಲಾಭದಾಯಕ ಕುರಿ ಮತ್ತು ಕುರಿ ಸಾಕಾಣಿಕೆ ಬಿಸಿನೆಸ್‌ನಲ್ಲಿ ಇನ್ವೆಸ್ಟ್‌ ಮಾಡಲು ನೋಡುತ್ತಿರುವವರು
  • ಲಾಭಕ್ಕಾಗಿ ಕುರಿ ಮತ್ತು ಮೇಕೆಗಳನ್ನು ಸಾಕಲು ಆಸಕ್ತಿ ಹೊಂದಿರುವ ಜನ ಮತ್ತು ಬಿಸಿನೆಸ್‌ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಬಯಸುವ ವ್ಯಕ್ತಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಕುರಿ ಮತ್ತು ಮೇಕೆಗಳ ವಿವಿಧ ತಳಿಗಳು, ಗುಣಲಕ್ಷಣ ಮತ್ತು ನಿಮ್ಮ ಭೂಮಿ ಮತ್ತು ಹವಾಮಾನಕ್ಕೆ ಯಾವ ತಳಿ ಸೂಕ್ತ
  • ಗರಿಷ್ಠ ಲಾಭದಾಯಕತೆಯನ್ನು ಖಚಿತಪಡಿಸಿಕೊಳ್ಳಲು ಕುರಿ ಮತ್ತು ಮೇಕೆಗಳಿಗೆ ಸರಿಯಾದ ಆರೈಕೆ ಮತ್ತು ಆಹಾರ ಪದ್ಧತಿಗಳ ಬಗ್ಗೆ ತಿಳಿಯಿರಿ
  • ಇಳುವರಿ ಮತ್ತು ಆದಾಯ ಹೆಚ್ಚಿಸಲು ಕುರಿ ಮತ್ತು ಮೇಕೆಗಳ ಸಂತಾನೋತ್ಪತ್ತಿ ಮಾಡುವ ತಂತ್ರಗಳ ಬಗ್ಗ ಅರಿಯಿರಿ
  • ನಿಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಬರಲು, ಕುರಿ ಮತ್ತು ಮೇಕೆ ಮಾರಾಟದ ತಂತ್ರಗಳ ಬಗ್ಗೆ ಕಲಿಯಿರಿ
  • ಹಣಕಾಸು ನಿರ್ವಹಣೆ ಮತ್ತ ದಾಖಲಾತಿ ಸೇರಿದಂತೆ ಕುರಿ ಮತ್ತು ಮೇಕೆ ಸಾಕಣೆ ಬಿಸಿನೆಸ್‌ ನಿರ್ವಹಣೆ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
Lakshmi narayana
ಶಿವಮೊಗ್ಗ , ಕರ್ನಾಟಕ

ಲಕ್ಷ್ಮೀನಾರಾಯಣ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹಳೆನಂಜಾಪುರದ ಸಾಧಕ ಕುರಿ-ಮೇಕೆ ಸಾಕಾಣಿಕೆದಾರ. 10 ವರ್ಷದ ಹಿಂದೆ 15 ಲಕ್ಷ ಬಂಡವಾಳ ಹೂಡಿ 500ಮೇಕೆ ಸಾಕಣೆ ಮಾಡಿದ್ದರು. ಜತೆಗೆ ತಮ್ಮ ಕಾರ್ಮಿಕರಿಗೆ ಎದುರುಗಡೆನೆ ಒಂದು ಮನೆ ಕೂಡ ಮಾಡಿಕೊಟ್ಟಿದ್ದರು. ಮೊದಲ ಪ್ರಯತ್ನದಲ್ಲೇ ದೊಡ್ಡ ಪ್ರಮಾಣದಲ್ಲಿ ಬಿಸಿನೆಸ್‌ ಮಾಡಿ ಗೆದ್ದಿದ್ದರು ಕೂಡ ಕೋವಿಡ್‌ ಸಮಯದಲ್ಲಿ ನಷ್ಟ ಕಾಣುವಂತಾಗಿದೆ.ಜತೆಗೆ ಕಾರ್ಮಿಕರ ಸಮಸ್ಯೆ ಎದುರಿಸಬೇಕಾಯ್ತು. ಕಷ್ಟದ ಪರಿಸ್ಥಿತಿ ಎದುರಾದರು ಉದ್ಯಮ ನಿಲ್ಲಿಸಲಿಲ್ಲ. ಉದ್ಯಮವೂ ಇವರ ಕೈಬಿಡಲಿಲ್ಲ. ಮತ್ತೆ ಚೇತರಿಸಿಕೊಂಡು ಇಂದು 500 ಮೇಕೆ ಬದಲಿಗೆ 300 ಮೇಕೆ ಸಾಕಣೆ ಮಾಡ್ತಿದ್ದಾರೆ. ಜತೆಗೆ ಕುರಿ-ಮೇಕೆ ಸಹಕಾರ ಸಂಘದ ಅಧ್ಯಕ್ಷರಾಗಿದ್ದಾರೆ. ಸಹಕಾರ ಸಂಘದ ಮೂಲಕ ಧನಸಹಾಯ ಮಾಡಿ ಕುರಿ-ಮೇಕೆ ಸಾಕಣೆ ಮಾಡುವವರಿಗೆ ಪ್ರೋತ್ಸಾಹ ನೀಡ್ತಿದ್ದಾರೆ.. ಕುರಿ-ಮೇಕೆ ಸಾಕಣೆ, ಬ್ರೀಡಿಂಗ್‌, ಬ್ರೀಡ್‌ ಸೆಲೆಕ್ಷನ್‌, ಮಾರ್ಕೆಟಿಂಗ್‌ ಸ್ಟ್ರಾಟಜಿನಲ್ಲಿ ಇವರಿಗೆ ಅಪಾರ ಅನುಭವವಿದೆ.

Lakshme Gowda
ಬೆಂಗಳೂರು ಗ್ರಾಮೀಣ , ಕರ್ನಾಟಕ

ಲಕ್ಷ್ಮೇಗೌಡ, 40 ವರ್ಷದ ಅನುಭವ ಹೊಂದಿರೋ ಯಶಸ್ವಿ ಜೇನು ಕೃಷಿಕ. ದೊಡ್ಡಬಳ್ಳಾಪುರದ ಕಂಟೆನ ಹಳ್ಳಿಯವರು. ಬಡ ಕುಟುಂಬದಲ್ಲಿ ಹುಟ್ಟಿದ ಇವರ ಬದುಕು ಬದಲಿಸಿದ್ದು ಜೇನು ಕೃಷಿ. ಹೌದು.., ಇವ್ರ ಅಜ್ಜ ಅಜ್ಜಿ ಜೇನು ಕೃಷಿ ಮಾಡ್ತಿದ್ರು. ಹಾಗಾಗಿಯೇ ಜೇನಿನ ಬಗ್ಗೆ ವಿಶೇಷ ಆಸಕ್ತಿ ಹೊಂದಿದ ಲಕ್ಷ್ಮೇ ಗೌಡ್ರು ಜೇನು ಕೃಷಿ ಆರಂಭ ಮಾಡಿದ್ರು. ಇದೀಗ ಜೇನು ಕೃಷಿಯಲ್ಲಿ ಎಕ್ಸ್‌ಪರ್ಟ್ ಆಗಿ ಜೇನಿನಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಜೇನಿನ ಜತೆ ಜತೆಗೆ ಕುರಿ ಮೇಕೆ ಸಾಕಣೆ, ಡೈರಿ ಫಾರ್ಮಿಂಗ್, ಎರೆಹುಳು ಗೊಬ್ಬರ ಸೇರಿದಂತೆ ಸಮಗ್ರ ಕೃಷಿ ಮಾಡ್ತಿರೋ ಹಿರಿಯ ರೈತ. ಸವಿತಾಮಧುವನ ಇಂಟಿಗ್ರೇಟೆಡ್ ಫಾರ್ಮ್ ಹೆಸರಿನಲ್ಲಿ ಬಿಸಿನೆಸ್ ಮಾಡಿ ಇಂದು ಜೇನಿನಿಂದಲೇ ಲಕ್ಷ ಲಕ್ಷ ಆದಾಯ ಗಳಿಸ್ತಿದ್ದಾರೆ. ಇವ್ರ ಸಾಧನೆ ಗುರುತಿಸಿ ರಾಜ್ಯ ಸರ್ಕಾರ ಕೃಷಿ ಪಂಡಿತ ಅವಾರ್ಡ್ ಕೂಡ ನೀಡಿದೆ. ಸಣ್ಣ ಜೇನು, ತುಡುವೆ ಜೇನು, ಜೇನು ಕುಟುಂಬ, ಜೇನು ತುಪ್ಪ ಮತ್ತು ಜೇನು ಪೆಟ್ಟಿಗೆ ಹಾಗೂ ಜೇನು ಮಾರಾಟದ ಬಗ್ಗೆ ಅಪಾರ ಜ್ಞಾನ ಹೊಂದಿರೋ ಇವ್ರು ತಮ್ಮ ಬಳಿ ಬರೋರಿಗೆ ಜೇನು ಹಾಗೂ ಇನ್ನಿತರ ಕೃಷಿ ಬಗ್ಗೆ ಟ್ರೈನಿಂಗ್ ಕೂಡಾ ನೀಡ್ತಿದ್ದಾರೆ.

Kantharaju M
ಚಿಕ್ಕಬಳ್ಳಾಪುರ , ಕರ್ನಾಟಕ

ಕುರಿ ಸಾಕಣೆ ರೈತರ ಪಾಲಿನ ATM ಅನ್ನೋದನ್ನು ತೋರಿಸಿಕೊಟ್ಟವರಲ್ಲಿ ಒಬ್ಬರು ಕಾಂತರಾಜು ಎಂ. ಮೂಲತಃ ಚಿಕ್ಕಬಳ್ಳಾಪುರದವರಾದ ಇವರು ಕೃಷಿ ಕುಟುಂಬದಲ್ಲಿಯೇ ಹುಟ್ಟಿದ್ದು ಬಾಲ್ಯದಿಂದಲ್ಲೇ ಕೃಷಿ ಚಟುವಟಿಕೆಗಳನ್ನು ನೋಡಿಕೊಂಡು ಬೆಳೆದವರು. ಈ ಕಾರಣಕ್ಕಾಗಿಯೇ ಅವರು ಕೃಷಿಯ ಉಪಕಸಬುಗಳಲ್ಲಿ ಒಂದಾದ ಕುರಿ ಸಾಕಣೆಗೆ ಮುಂದಾಗುತ್ತಾರೆ. ಅದರಂತೆ ಆರಂಭದಲ್ಲಿ ಅವರು ದಕ್ಷಿಣ ಆಫ್ರಿಕಾ ಮೂಲದ ತಳಿ ಡಾರ್ಪರ್‌ ಕುರಿ ಸಾಕಣೆ ಮಾಡಿ ಭರ್ಜರಿ ಆದಾಯ ಗಳಿಸುತ್ತಿದ್ದಾರೆ. ಸದ್ಯ ಇವರು 25 ಕ್ಕು ಹೆಚ್ಚು ಡಾರ್ಪರ್‌ ತಳಿ ಕುರಿ ಸಾಕಣೆ ಮಾಡುತ್ತಿದ್ದು ಅದರಿಂದ ಬ್ರೀಡಿಂಗ್‌ ಮಾಡಿಸುವ ಮೂಲಕ ಆದಾಯ ಗಳಿಸುತ್ತಿದ್ದಾರೆ. ಹೀಗೆ ನಾನಾ ಪ್ರಸಿದ್ಧ ತಳಿಗಳಾದ ಜಮ್ನಾಪುರಿ ಮೇಕೆ ಸೇರಿದ್ದಂತೆ ಹಲವು ತಳಿಯ ಕುರಿ ಮತ್ತು ಮೇಕೆ ಸಾಕಣೆ ಮಾಡುತ್ತಿರುವ ಇವರು ಇದ್ರಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದಾರೆ. ಇಷ್ಟೇ ಅಲ್ಲದೇ ರೇಷ್ಮೆ ಕೃಷಿ ಮಾಡುತ್ತಿರುವ ಕಾಂತರಾಜು ಅವರು ಜೊತೆ ಜೊತೆಯಲ್ಲಿಯೇ ಹೈನುಗಾರಿಕೆ ಮಾಡುತ್ತಿದ್ದು, ಓರ್ವ ಪ್ರಗತಿ ಪರ ರೈತರಾಗಿ ಗುರುತಿಸಿಕೊಂಡಿದ್ದಾರೆ.

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

Sheep & Goat Farming Course - Earn Rs 1 crore/Year

Issued on
12 June 2023

ಈ ಕೋರ್ಸ್ ಅನ್ನು ₹799ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕುರಿ ಮತ್ತು ಮೇಕೆ ಸಾಕಣೆ
ಬಂಡೂರು ಕುರಿ ಸಾಕಾಣಿಕೆ ಕೋರ್ಸ್ – 60 ಕುರಿ 6 ಲಕ್ಷ ಆದಾಯ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕುರಿ ಮತ್ತು ಮೇಕೆ ಸಾಕಣೆ
ತಲಚೇರಿ ಮೇಕೆ ಸಾಕಣೆ ಕೋರ್ಸ್ - ಪ್ರತಿ ಮೇಕೆಗೆ 20 ಸಾವಿರ ಸಂಪಾದಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕುರಿ ಮತ್ತು ಮೇಕೆ ಸಾಕಣೆ
ಯಳಗ ಕುರಿ ಸಾಕಾಣಿಕೆ ಕೋರ್ಸ್ – ರೈತ ಮಹಿಳೆಯ ಯಶೋಗಾಥೆ
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು
ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ - ಸರ್ಕಾರದಿಂದ 3 ಲಕ್ಷದವರೆಗೆ ಸಾಲ ಪಡೆಯಿರಿ!
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿ ಉದ್ಯಮ , ಸಮಗ್ರ ಕೃಷಿ
ಕೃಷಿ ಉದ್ಯಮ; ಮೌಲ್ಯವರ್ಧನೆ ಮಾಡಿ 15 ಲಕ್ಷ ಗಳಿಸಿ
₹799
₹1,173
32% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿ ಉದ್ಯಮ , ಸಮಗ್ರ ಕೃಷಿ
ಮಿಶ್ರ ಕೃಷಿ ಜತೆ ನರ್ಸರಿ ಬಿಸಿನೆಸ್ ಕೋರ್ಸ್ – ಇದು ಸೋಲೇ ಇಲ್ಲದ ಕೃಷಿ ಸೀಕ್ರೆಟ್
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕುರಿ ಮತ್ತು ಮೇಕೆ ಸಾಕಣೆ
ಉಸ್ಮಾನಬಾದಿ ಮೇಕೆ ಸಾಕಣೆ ಕೋರ್ಸ್ - 20 ಮೇಕೆಗಳೊಂದಿಗೆ 7 ಲಕ್ಷದವರೆಗೆ ಸಂಪಾದಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download