ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಲಕ್ಷ್ಮೀನಾರಾಯಣ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹಳೆನಂಜಾಪುರದ ಸಾಧಕ ಕುರಿ-ಮೇಕೆ ಸಾಕಾಣಿಕೆದಾರ. 10 ವರ್ಷದ ಹಿಂದೆ 15 ಲಕ್ಷ ಬಂಡವಾಳ ಹೂಡಿ 500ಮೇಕೆ ಸಾಕಣೆ ಮಾಡಿದ್ದರು. ಜತೆಗೆ ತಮ್ಮ ಕಾರ್ಮಿಕರಿಗೆ ಎದುರುಗಡೆನೆ ಒಂದು ಮನೆ ಕೂಡ ಮಾಡಿಕೊಟ್ಟಿದ್ದರು. ಮೊದಲ ಪ್ರಯತ್ನದಲ್ಲೇ ದೊಡ್ಡ ಪ್ರಮಾಣದಲ್ಲಿ ಬಿಸಿನೆಸ್ ಮಾಡಿ ಗೆದ್ದಿದ್ದರು ಕೂಡ ಕೋವಿಡ್ ಸಮಯದಲ್ಲಿ ನಷ್ಟ ಕಾಣುವಂತಾಗಿದೆ.ಜತೆಗೆ ಕಾರ್ಮಿಕರ ಸಮಸ್ಯೆ ಎದುರಿಸಬೇಕಾಯ್ತು....
ಲಕ್ಷ್ಮೀನಾರಾಯಣ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹಳೆನಂಜಾಪುರದ ಸಾಧಕ ಕುರಿ-ಮೇಕೆ ಸಾಕಾಣಿಕೆದಾರ. 10 ವರ್ಷದ ಹಿಂದೆ 15 ಲಕ್ಷ ಬಂಡವಾಳ ಹೂಡಿ 500ಮೇಕೆ ಸಾಕಣೆ ಮಾಡಿದ್ದರು. ಜತೆಗೆ ತಮ್ಮ ಕಾರ್ಮಿಕರಿಗೆ ಎದುರುಗಡೆನೆ ಒಂದು ಮನೆ ಕೂಡ ಮಾಡಿಕೊಟ್ಟಿದ್ದರು. ಮೊದಲ ಪ್ರಯತ್ನದಲ್ಲೇ ದೊಡ್ಡ ಪ್ರಮಾಣದಲ್ಲಿ ಬಿಸಿನೆಸ್ ಮಾಡಿ ಗೆದ್ದಿದ್ದರು ಕೂಡ ಕೋವಿಡ್ ಸಮಯದಲ್ಲಿ ನಷ್ಟ ಕಾಣುವಂತಾಗಿದೆ.ಜತೆಗೆ ಕಾರ್ಮಿಕರ ಸಮಸ್ಯೆ ಎದುರಿಸಬೇಕಾಯ್ತು. ಕಷ್ಟದ ಪರಿಸ್ಥಿತಿ ಎದುರಾದರು ಉದ್ಯಮ ನಿಲ್ಲಿಸಲಿಲ್ಲ. ಉದ್ಯಮವೂ ಇವರ ಕೈಬಿಡಲಿಲ್ಲ. ಮತ್ತೆ ಚೇತರಿಸಿಕೊಂಡು ಇಂದು 500 ಮೇಕೆ ಬದಲಿಗೆ 300 ಮೇಕೆ ಸಾಕಣೆ ಮಾಡ್ತಿದ್ದಾರೆ. ಜತೆಗೆ ಕುರಿ-ಮೇಕೆ ಸಹಕಾರ ಸಂಘದ ಅಧ್ಯಕ್ಷರಾಗಿದ್ದಾರೆ. ಸಹಕಾರ ಸಂಘದ ಮೂಲಕ ಧನಸಹಾಯ ಮಾಡಿ ಕುರಿ-ಮೇಕೆ ಸಾಕಣೆ ಮಾಡುವವರಿಗೆ ಪ್ರೋತ್ಸಾಹ ನೀಡ್ತಿದ್ದಾರೆ.. ಕುರಿ-ಮೇಕೆ ಸಾಕಣೆ, ಬ್ರೀಡಿಂಗ್, ಬ್ರೀಡ್ ಸೆಲೆಕ್ಷನ್, ಮಾರ್ಕೆಟಿಂಗ್ ಸ್ಟ್ರಾಟಜಿನಲ್ಲಿ ಇವರಿಗೆ ಅಪಾರ ಅನುಭವವಿದೆ.
... ಕಷ್ಟದ ಪರಿಸ್ಥಿತಿ ಎದುರಾದರು ಉದ್ಯಮ ನಿಲ್ಲಿಸಲಿಲ್ಲ. ಉದ್ಯಮವೂ ಇವರ ಕೈಬಿಡಲಿಲ್ಲ. ಮತ್ತೆ ಚೇತರಿಸಿಕೊಂಡು ಇಂದು 500 ಮೇಕೆ ಬದಲಿಗೆ 300 ಮೇಕೆ ಸಾಕಣೆ ಮಾಡ್ತಿದ್ದಾರೆ. ಜತೆಗೆ ಕುರಿ-ಮೇಕೆ ಸಹಕಾರ ಸಂಘದ ಅಧ್ಯಕ್ಷರಾಗಿದ್ದಾರೆ. ಸಹಕಾರ ಸಂಘದ ಮೂಲಕ ಧನಸಹಾಯ ಮಾಡಿ ಕುರಿ-ಮೇಕೆ ಸಾಕಣೆ ಮಾಡುವವರಿಗೆ ಪ್ರೋತ್ಸಾಹ ನೀಡ್ತಿದ್ದಾರೆ.. ಕುರಿ-ಮೇಕೆ ಸಾಕಣೆ, ಬ್ರೀಡಿಂಗ್, ಬ್ರೀಡ್ ಸೆಲೆಕ್ಷನ್, ಮಾರ್ಕೆಟಿಂಗ್ ಸ್ಟ್ರಾಟಜಿನಲ್ಲಿ ಇವರಿಗೆ ಅಪಾರ ಅನುಭವವಿದೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ