ಫಿಶ್ ಹ್ಯಾಚರಿ ಎಂದರೆ ಮೀನಿನ ಮೊಟ್ಟೆಗಳಿಗೆ ಅವು ಮೊಟ್ಟೆಯೊಡೆಯುವವರೆಗೆ ಕಾವುಕೊಡುವ ಮತ್ತು ಪೋಷಿಸುವ ಒಂದು ವ್ಯವಸ್ಥೆಯಾಗಿದೆ. ಫ್ರೈ ಎಂದು ಕರೆಯಲ್ಪಡುವ ಮೀನುಗಳನ್ನು ಸಾಮಾನ್ಯವಾಗಿ ಮೀನು ಕೊಳ, ಕೆರೆಗಳಲ್ಲಿ ಸಾಕಣೆ ಮಾಡಲಾಗುತ್ತದೆ. ಇಂದು ಸುಮಾರು 40% ನಷ್ಟು ಮೀನುಗಳು ಮಾನವರಿಗೆ ಆಹಾರವಾಗಿ ಹ್ಯಾಚರಿಗಳಲ್ಲಿ ಉತ್ಪಾದಿಸಲಾಗುತ್ತದೆ.
ಇಂದು ಹ್ಯಾಚರಿ ಕೇಂದ್ರಗಳು ಜನಪ್ರಿಯವಾಗಲು ಪ್ರಮುಖ ಕಾರಣವೆಂದರೆ, ಜನಸಂಖ್ಯೆಯು ಹೆಚ್ಚುತ್ತಿರುವಂತೆ ಆಹಾರಕ್ಕಾಗಿ ಹೆಚ್ಚುತ್ತಿರುವ ಬೇಡಿಕೆ, ನೈಸರ್ಗಿಕ ಮೀನಿನ ಸಂಖ್ಯೆಯನ್ನು ಕಡಿಮೆ ಮಾಡುವ ಅತಿಯಾದ ಮೀನುಗಾರಿಕೆಯ ಪರಿಣಾಮಗಳು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳು. ಹ್ಯಾಚರಿ ಕೇಂದ್ರಗಳು ಆಹಾರ ಮೂಲಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಫಿಶ್ ಹ್ಯಾಚರಿಗಳಲ್ಲಿ ಹಲವಾರು ಪ್ರಯೋಜನಗಳಿವೆ.
ಹ್ಯಾಚರಿ ಕೇಂದ್ರಗಳು ಮಾಂಸಾಹಾರಿ ಮೀನುಗಳಿಗೆ ಆಹಾರದ ಮೂಲಗಳನ್ನು ಒದಗಿಸುತ್ತವೆ. ಮಿತಿಮೀರಿದ ಮೀನುಗಾರಿಕೆ ಅಥವಾ ಆವಾಸಸ್ಥಾನ ನಾಶದಿಂದ ಕ್ಷೀಣಿಸಿದ ಮೀನಿನ ಸಂಖ್ಯೆಯನ್ನು ಉಳಿಸಿಕೊಳ್ಳಲು ಮತ್ತು ಪುನರ್ನಿರ್ಮಿಸಲು ಈ ಫಿಶ್ ಹ್ಯಾಚರಿಗಳು ಸಹಾಯ ಮಾಡುತ್ತವೆ. ಈ ಕೋರ್ಸ್ ಮೂಲಕ ಯಶಸ್ವಿ ಫಿಶ್ ಹ್ಯಾಚರಿ ಪ್ರಾರಂಭಿಸಿ ಅದರಿಂದ ಹೆಚ್ಚಿನ ಲಾಭ ಗಳಿಸುವ ತಂತ್ರಗಳನ್ನು ಕಲಿಯುತ್ತೀರಿ. ಹಾಗಾಗಿ ಈಗಲೇ ಈ ಕೋರ್ಸ್ ವೀಕ್ಷಿಸಿ, ಫಿಶ್ ಹ್ಯಾಚರಿ ಬಿಸಿನೆಸ್ ನಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ
ಫಿಶ್ ಹ್ಯಾಚರಿ ಬಿಸಿನೆಸ್ ಕೋರ್ಸ್ ಪರಿಚಯ
ಮಾರ್ಗದರ್ಶಕರ ಪರಿಚಯ
ಫಿಶ್ ಹ್ಯಾಚರಿ ನಡೆದು ಬಂದ ಹಾದಿ
ಫಿಶ್ ಹ್ಯಾಚರಿ ಅಂದರೇನು?
ಫಿಶ್ ಹ್ಯಾಚರಿಗೆ ಸ್ಥಳ ಆಯ್ಕೆ
ಫಿಶ್ ಹ್ಯಾಚರಿ ಸೆಟ್-ಅಪ್ ಬಗ್ಗೆ ಮಾರ್ಗದರ್ಶನ
ಫಿಶ್ ಹ್ಯಾಚರಿಗೆ ಅಗತ್ಯ ಬಂಡವಾಳ, ಪರವಾನಗಿ ಮತ್ತು ನೋಂದಣಿ
ಫಿಶ್ ಹ್ಯಾಚರಿಗಾಗಿ ಮೀನು ತಳಿ ಆಯ್ಕೆ
ಫಿಶ್ ಹ್ಯಾಚರಿ ಟು ಹಾರ್ವೆಸ್ಟ್
ಫಿಶ್ ಹ್ಯಾಚರಿ ಬಿಸಿನೆಸ್ ಆಹಾರ ಮತ್ತು ಕಾರ್ಮಿಕರ ನಿರ್ವಹಣೆ
ಫಿಶ್ ಹ್ಯಾಚರಿ ಬಿಸಿನೆಸ್ ಮಾರ್ಕೆಟಿಂಗ್ ಮತ್ತು ಮಾರಾಟ ಪ್ರಕ್ರಿಯೆ
ಮೀನು ಮರಿಗಳ ಪ್ಯಾಕಿಂಗ್ ಮತ್ತು ಸಾಗಣೆ
ಯುನಿಟ್ ಎಕನಾಮಿಕ್ಸ್
- ಫಿಶ್ ಹ್ಯಾಚರಿ ಬಿಸಿನೆಸ್ ಆರಂಭಿಸಲು ಆಸಕ್ತಿ ಹೊಂದಿರುವವರು
- ಮೀನು ಸಾಕಣೆಯ ಹಿನ್ನೆಲೆ ಹೊಂದಿರುವವರು
- ಮೀನು ಸಾಕಲು ಮತ್ತು ಸಂತಾನೋತ್ಪತ್ತಿ ಮಾಡಲು ಆಸಕ್ತಿ ಹೊಂದಿರುವವರು
- ಕಡಿಮೆ ಬಂಡವಾಳದಲ್ಲಿ ಅಧಿಕ ಲಾಭ ಪಡೆಯಲು ಬಯಸುವವರು


- ಫಿಶ್ ಹ್ಯಾಚರಿ ಪ್ರಕ್ರಿಯೆ ಹೇಗೆ?
- ಫಿಶ್ ಹ್ಯಾಚರಿ ಬಿಸಿನೆಸ್ ಆರಂಭಿಸುವುದು ಹೇಗೆ?
- ಮೀನು ಸಾಕಣೆ ಮತ್ತು ಸಂತಾನೋತ್ಪತ್ತಿ ಪ್ರಕ್ರಿಯೆ ಹೇಗೆ?
- ಮೀನಿನ ಆಯ್ಕೆ ಮತ್ತು ಚುಚ್ಚುಮದ್ದು ಹೇಗೆ ನೀಡಬೇಕು?
- ಮಾರ್ಕೆಟಿಂಗ್, ಪ್ಯಾಕಿಂಗ್ ಮತ್ತು ಶಿಪ್ಪಿಂಗ್ ಹೇಗೆ ಮಾಡಬೇಕು?
- ಈ ಬಿಸಿನೆಸ್‌ನಿಂದ ಲಾಭ ಮತ್ತು ನಷ್ಟಗಳೇನು?

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...