ಭಾರತದಲ್ಲಿ ನೀವು ಮಶ್ರೂಮ್ ಕೃಷಿ ಮಾಡಲು ಬಯಸಿದರೆ, ffreedom appನ ಅಣಬೆ ಕೃಷಿ ಕೋರ್ಸ್ ನಿಮಗೆ ಅತ್ಯಂತ ಹೆಚ್ಚು ಸೂಕ್ತವಾಗಿದೆ. ಈ ಸಮಗ್ರ ಕೋರ್ಸ್ ನಿಮಗೆ ಅಣಬೆ ಕೃಷಿಯನ್ನು ಮಾಡುವುದರಿಂದ ಹಿಡಿದು ನಿಮ್ಮದೇ ಸ್ವಂತ ಅಣಬೆ ತೋಟವನ್ನು ಪ್ರಾರಂಭಿಸುವವರೆಗೆ ಎಲ್ಲ ಅಗತ್ಯ ಮಾಹಿತಿಯನ್ನು ಒಳಗೊಂಡಿದೆ. ಪರಿಣಿತ ಮಾರ್ಗದರ್ಶಕರಾದ ಅಶ್ರಫ್ ಉನ್ನೀಸಾ ಅವರ ನೇತೃತ್ವದ ಈ ಅಣಬೆ ಕೃಷಿ ಕೋರ್ಸ್ ಕೇವಲ 10 ಸಾವಿರ ರೂಪಾಯಿಗಳಲ್ಲಿ ಅಣಬೆ ಫಾರ್ಮ್ ಅನ್ನು ಪ್ರಾರಂಭಿಸುವುದು ಹೇಗೆ ಮತ್ತು 3 ಲಕ್ಷ ರೂಪಾಯಿಗಳವರೆಗೆ ಲಾಭದಾಯಕ ಬಿಸಿನೆಸ್ ಆಗಿ ಅದನ್ನು ಪರಿವರ್ತಿಸುವುದು ಹೇಗೆ ಎಂದು ಕಲಿಸುತ್ತದೆ. ಸರಿಯಾದ ಸಬ್-ಸ್ಟ್ರೇಟ್ ಅನ್ನು ಆರಿಸುವುದು, ತಾಪಮಾನ ಮತ್ತು ತೇವಾಂಶವನ್ನು ನಿರ್ವಹಿಸುವುದು ಮತ್ತು ಸಾಮಾನ್ಯ ಅಪಾಯಗಳನ್ನು ತಪ್ಪಿಸುವುದು ಸೇರಿದಂತೆ ಮಶ್ರೂಮ್ ಕೃಷಿಯ ಮೂಲಭೂತ ಅಂಶಗಳನ್ನು ನೀವು ಇಲ್ಲಿ ಕಲಿಯುವಿರಿ.
ಕೋರ್ಸ್ ನ ಪರಿಚಯ
ಮಾರ್ಗದರ್ಶಕರ ಪರಿಚಯ
ಅಣಬೆ ಕೃಷಿ ಮೂಲ ಪ್ರಶ್ನೆಗಳು
ಬಂಡವಾಳ, ನೋಂದಣಿ, ಲೈಸೆನ್ಸ್ ಮತ್ತು ಸರ್ಕಾರದ ಬೆಂಬಲ
ಅಣಬೆ ಕೃಷಿಗೆ ಬೇಕಾದ ಮೂಲಸೌಕರ್ಯ
ಅಣಬೆ ತಳಿಗಳು ಮತ್ತು ಋತುಮಾನ ಅವಲಂಬನೆ
ಅಣಬೆ ಬೀಜ ಎಲ್ಲಿಂದ ತರಬೇಕು?
ಕೆಲಸಗಾರರು ಮತ್ತು ಕಾರ್ಯನಿರ್ವಹಣೆ
ಬೀಜ ಬಿತ್ತನೆ ಮತ್ತು ರೋಗ ನಿಯಂತ್ರಣ
ಅಣಬೆ ಕೃಷಿ ಪ್ರಕ್ರಿಯೆ
ಕಟಾವು ಮತ್ತು ಪ್ಯಾಕಿಂಗ್
ಮಾರ್ಕೆಟಿಂಗ್, ಖರ್ಚು-ವೆಚ್ಚ ಮತ್ತು ಲಾಭ
ಸವಾಲುಗಳು, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ
ರಫ್ತು ಮತ್ತು ವಾಣಿಜ್ಯ ವಿಸ್ತರಣೆ
ಮಾರ್ಗದರ್ಶಕರ ಸಲಹೆ
- ಕೃಷಿಯಲ್ಲಿ ಆಸಕ್ತಿ ಹೊಂದಿರುವ ಮತ್ತು ಲಾಭದಾಯಕ ಬಿಸಿನೆಸ್ ಅವಕಾಶವನ್ನು ಹುಡುಕುತ್ತಿರುವ ಯಾರಾದರೂ
- ಸಣ್ಣ ಜಮೀನು ಅಥವಾ ಹಿತ್ತಲು ತೋಟವನ್ನು ಹೊಂದಿರುವವರು
- ಕೃಷಿ ಕ್ಷೇತ್ರದಲ್ಲಿ ಬಿಸಿನೆಸ್ ಆರಂಭಿಸಲು ಬಯಸುವ ಉದ್ಯಮಿಗಳೂ
- ಸುಸ್ಥಿರ ಕೃಷಿ ಮತ್ತು ಅಣಬೆ ಕೃಷಿಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲು ಬಯಸುವ ವ್ಯಕ್ತಿಗಳು
- ಕೃಷಿ ಅಥವಾ ಪರಿಸರ ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು
- ಅಣಬೆ ಕೃಷಿಯ ಮೂಲಭೂತ ಅಂಶಗಳು, ಅಣಬೆಗಳ ವಿಧಗಳು ಮತ್ತು ಅವುಗಳನ್ನು ಬೆಳೆಯುವಲ್ಲಿ ಒಳಗೊಂಡಿರುವ ತಂತ್ರಗಳನ್ನು ಅರ್ಥಮಾಡಿಕೊಳ್ಳಿ
- ಅಣಬೆ ಕೃಷಿಯ ಆರ್ಥಿಕ ಸಾಮರ್ಥ್ಯ, ಮಾರುಕಟ್ಟೆ ಬೇಡಿಕೆ, ಬೆಲೆ ಮತ್ತು ಲಾಭದಾಯಕತೆಯ ಬಗ್ಗೆ ತಿಳಿಯಿರಿ
- ಅಣಬೆ ಕೃಷಿಯ ಅಗತ್ಯ ಸಲಕರಣೆಗಳು, ಉಪಕರಣಗಳು ಮತ್ತು ವಸ್ತುಗಳ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳಿ
- ಸಬ್ ಸ್ಟ್ರೇಟ್ ತಯಾರಿಕೆ, ಸ್ಪಾವ್ನಿಂಗ್, ಕೇಸಿಂಗ್ ಮತ್ತು ಕೊಯ್ಲು ಮುಂತಾದ ಅಣಬೆ ಕೃಷಿಯ ವಿವಿಧ ಹಂತಗಳ ಬಗ್ಗೆ ತಿಳಿಯಿರಿ
- ಪ್ಯಾಕೇಜಿಂಗ್ ಜೊತೆಗೆ ಗ್ರಾಹಕರನ್ನು ಹುಡುಕುವ ಮತ್ತು ಆಕರ್ಷಿಸುವ ನಿಟ್ಟಿನಲ್ಲಿ ಮಾರ್ಕೆಟಿಂಗ್ ತಂತ್ರಗಳನ್ನು ಅರ್ಥಮಾಡಿಕೊಳ್ಳಿ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom App online course on the topic of
Start with Rs 10K & make Rs 3 Lakh with Mushroom farming
12 June 2023
ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...