ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ (ZBNF) ಸಾವಯವ ಮತ್ತು ನೈಸರ್ಗಿಕ ಕೃಷಿಯ ಮೂಲಕ ವೆಚ್ಚವನ್ನು ಕಡಿಮೆ ಮಾಡಿ ಲಾಭವನ್ನು ಹೆಚ್ಚಿಸಲು ಬಯಸುವ ರೈತರಿಗೆ ಲಾಭದಾಯಕ ಆಯ್ಕೆಯಾಗಿದೆ. ಈ ಕೃಷಿ ಮೂಲಕ ಪ್ರತಿ ವರ್ಷ ಎಕರೆಗೆ 14 ಲಕ್ಷಗಳನ್ನು ಗಳಿಸುವ ಸಾಮರ್ಥ್ಯವನ್ನು ಈ ಕೋರ್ಸ್ ಒಳಗೊಂಡಿದೆ.
"ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿಯನ್ನು ಹೇಗೆ ಆರಂಭಿಸುವುದು" ಎಂಬ ಪ್ರಶ್ನೆಗೆ ಉತ್ತರಿಸಲು ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಸಾವಯವ ಕೃಷಿಯಲ್ಲಿ ಆಸಕ್ತಿ ಹೊಂದಿರುವವರಿಗೆ ಸೂಕ್ತವಾಗಿದೆ. ಈ ಕೃಷಿಯಲ್ಲಿ ಒಂದು ದಶಕದ ಅನುಭವ ಹೊಂದಿರುವ ಪ್ರಸಿದ್ಧ ಕೃಷಿ ತಜ್ಞ ಸತ್ಯಪ್ಪ ಈ ಕೋರ್ಸ್‌ನ ಮಾರ್ಗದರ್ಶಕರಾಗಿದ್ದಾರೆ.
ಇಂದು ಸಾವಯವ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ನೀವು ಈ ಕೃಷಿಯನ್ನು ಮಾಡಿ ಲಾಭ ಗಳಿಸಿಕೊಳ್ಳಬಹುದು. ಈ ಕೋರ್ಸ್ ಮೂಲಕ ನೀವು ಶೂನ್ಯ ಬಂಡವಾಳದಲ್ಲಿ ಕೃಷಿಯನ್ನು ಹೇಗೆ ಆರಂಭಿಸುವುದು, ಬೀಜದ ಆಯ್ಕೆಯಿಂದ ಹಿಡಿದು ಮಣ್ಣಿನ ಆರೋಗ್ಯದಿಂದ ನೀರಿನ ನಿರ್ವಹಣೆಯವರೆಗೆ ನೀವು ಮಾಡ್ಯೂಲ್ ರೂಪದಲ್ಲಿ ಮಾಹಿತಿಯನ್ನು ಪಡೆಯಬಹುದು.
ಕೋರ್ಸ್‌ನ ಕೊನೆಯಲ್ಲಿ ಸಾವಯವ ಮತ್ತು ಸುಸ್ಥಿರ ಕೃಷಿ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ ಲಾಭ ಪಡೆಯಲು ಬೇಕಾದ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳುವಿರಿ. ನಿಮ್ಮ ಪ್ರದೇಶದಲ್ಲಿ ಅದರ ಕಾರ್ಯಸಾಧ್ಯತೆ ಅಥವಾ ಹೊಸ ಕೃಷಿ ವಿಧಾನಕ್ಕೆ ಪರಿವರ್ತನೆಯ ಸವಾಲುಗಳಂತಹ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ನೀವು ಕಾಳಜಿಯನ್ನು ಹೊಂದಿದ್ದರೆ, ಈ ಕೋರ್ಸ್ ವಿಡಿಯೋ ವೀಕ್ಷಿಸಿ ಪ್ರಾಕ್ಟಿಕಲ್ ಮಾಹಿತಿಯನ್ನು ಪಡೆದುಕೊಳ್ಳುವುದರ ಮೂಲಕ ನೀವು ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ - ಪ್ರತಿ ಎಕರೆಯಿಂದ ವರ್ಷಕ್ಕೆ 14 ಲಕ್ಷ ಆದಾಯ ಗಳಿಸುವುದು ಹೇಗೆ ಎಂಬುವುದನ್ನು ತಿಳಿಯಬಹುದು.
ಕೋರ್ಸ್ ಪರಿಚಯ
ಮಾರ್ಗದರ್ಶಕರ ಪರಿಚಯ
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಅಂದರೇನು?
ಶೂನ್ಯ ಬಂಡವಾಳದಲ್ಲಿ ಅಡಿಕೆ ಮತ್ತು ತೆಂಗು ಕೃಷಿ
ಶೂನ್ಯ ಬಂಡವಾಳದಲ್ಲಿ ಬಾಳೆ ಕೃಷಿ
ಶೂನ್ಯ ಬಂಡವಾಳದಲ್ಲಿ ಕಾಳು ಮೆಣಸು ಕೃಷಿ
ಶೂನ್ಯ ಬಂಡವಾಳದಲ್ಲಿ ಏಲಕ್ಕಿ ಕೃಷಿ
ಶೂನ್ಯ ಬಂಡವಾಳದಲ್ಲಿ ವೀಳ್ಯದೆಲೆ ಕೃಷಿ
ಶೂನ್ಯ ಬಂಡವವಾಳದಲ್ಲಿ ಕಾಫಿ ಕೃಷಿ
ಶೂನ್ಯ ಬಂಡವಾಳದಲ್ಲಿ ಗೊಬ್ಬರ ತಯಾರಿ
ನರ್ಸರಿ ಮತ್ತು ಮೈಕ್ರೋ ಇಂಡಸ್ಟ್ರಿ
ಯುನಿಟ್ ಎಕನಾಮಿಕ್ಸ್

- ಹೆಚ್ಚು ಹಣ ಹೂಡದೆ ಲಾಭವನ್ನು ಹೆಚ್ಚಿಸಿಕೊಳ್ಳಲು ಬಯಸುವ ರೈತರು
- ಸುಸ್ಥಿರ ಕೃಷಿ ವ್ಯವಹಾರವನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ಕೃಷಿ-ಉದ್ಯಮಿಗಳು
- ಸಾವಯವ ಕೃಷಿ ತಂತ್ರಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುವವರು
- ಕೃಷಿ ವಿದ್ಯಾರ್ಥಿಗಳು ಮತ್ತು ಸಂಶೋಧಕರು
- ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‌ಜಿಒಗಳು ಮತ್ತು ಸಂಸ್ಥೆಗಳು



- ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ತಂತ್ರಗಳನ್ನು ಕಲಿಯಿರಿ
- ಮಣ್ಣಿನ ಆರೋಗ್ಯ ಮತ್ತು ಅದನ್ನು ನೈಸರ್ಗಿಕವಾಗಿ ಹೇಗೆ ನಿರ್ವಹಿಸುವುದು ಹೇಗೆ ಎಂಬುವುದನ್ನು ತಿಳಿಯಿರಿ
- ಸುಸ್ಥಿರ ಬೆಳೆ ನಿರ್ವಹಣೆಯ ಬಗ್ಗೆ ಕಲಿಯಿರಿ
- ಬೀಜ ಉಳಿಸುವ ತಂತ್ರಗಳನ್ನು ಕಲಿಯಿರಿ
- ಕೃಷಿ ಅರ್ಥಶಾಸ್ತ್ರ ಮತ್ತು ಮಾರುಕಟ್ಟೆ ತಂತ್ರಗಳನ್ನು ಅರ್ಥಮಾಡಿಕೊಳ್ಳಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಸಿ ಹೆಚ್ ಸತೀಶ್,ನೈಸರ್ಗಿಕ ಕೃಷಿ ಸಾಧಕ. 1 ಎಕರೆಯಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಮಾಡಿ ಸಕ್ಸಸ್ ಆಗಿದ್ದಾರೆ. 10 ವರ್ಷಗಳಿಂದ ಜಮೀನಿಗೆ ಫರ್ಟಿಲೈಸರ್, ಕ್ರಿಮಿನಾಶಕ ಬಳಸಿಲ್ಲ. ನಾಟಿ ಹಸುವಿನ ಸಗಣಿ, ಗಂಜಲದಿಂದ ಗೊಬ್ಬರ ತಯಾರಿಸಿ ತಮ್ಮ ಜಮೀನಿಗೆ ಸಿಂಪಡಿಸಿ ಗರಿಷ್ಠ ಆದಾಯ ಪಡೆಯುತ್ತಿದ್ದಾರೆ. ತೆಂಗು, ಅಡಿಕೆ, ಏಲಕ್ಕಿ, ಮೆಣಸು, ಬಾಳೆ, ಕಾಫಿಯ ನರ್ಸರಿ ಮಾಡಿದ್ದಾರೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom app online course on the topic of
Zero Budget Natural Farming-Earn 14 Lakhs Per Acre Per Year
12 June 2023
ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...