ನೀವು ಸ್ಟಾಕ್ ಮಾರ್ಕೆಟ್ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆದು ಬುದ್ದಿವಂತ ಹೂಡಿಕೆದಾರರಾಗಲು ಬಯಸುತ್ತೀರಾ?
ಹಾಗಿದ್ದರೆ "ಸ್ಟಾಕ್ ಮಾರ್ಕೆಟ್ ಕೋರ್ಸ್ - ಬುದ್ಧಿವಂತ ಹೂಡಿಕೆದಾರರಾಗಿರಿ" ಎಂಬ ಕೋರ್ಸ್ ಅನ್ನು ffreedom Appನಲ್ಲಿ ವೀಕ್ಷಿಸಿ.
ಈ ಸಮಗ್ರ 14-ಮಾಡ್ಯೂಲ್ ವೀಡಿಯೊ ಕೋರ್ಸ್ ನಿಮಗೆ ಸ್ಟಾಕ್ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ನಿಮ್ಮನ್ನು ಸಜ್ಜುಗೊಳಿಸುತ್ತದೆ.
ಈ ಕೋರ್ಸ್ ತೆಗೆದುಕೊಳ್ಳುವ ಮೂಲಕ, ಷೇರುಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದು ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೀರಿ. ಜೊತೆಗೆ, ಷೇರು ಮಾರುಕಟ್ಟೆ ಸೂಚ್ಯಂಕಗಳು ಮತ್ತು ಮಾರುಕಟ್ಟೆ ಟ್ರೆಂಡ್ ಗಳು ಸೇರಿದಂತೆ ಷೇರು ಮಾರುಕಟ್ಟೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೀವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವಿರಿ. ನೀವು ಷೇರುಗಳನ್ನು ಏಕೆ ಹೊಂದಬೇಕು ಮತ್ತು ಸ್ಟಾಕ್ ಬ್ರೋಕರ್ ಗಳು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದರ ಬಗ್ಗೆ ನೀವು ಕಲಿಯುವಿರಿ. ಸ್ಟಾಕ್ಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಅಗತ್ಯವಿರುವ ಸ್ಟಾಕ್ ಎಕ್ಸ್ಚೇಂಜ್ಗಳ ಬಗ್ಗೆ ಸಹ ನೀವು ಸಮಗ್ರ ಮಾಹಿತಿಯನ್ನು ಪಡೆಯುತ್ತೀರಿ.
ಈ ಕೋರ್ಸ್ ನಿಮಗೆ ಷೇರು ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಜೊತೆಗೆ ವಿವಿಧ ಹೂಡಿಕೆ ತಂತ್ರಗಳಾದ ವ್ಯಾಲ್ಯೂ, ಗ್ರೋಥ್ ಮತ್ತು ಮೊಮೆಂಟಮ್ ಬಗ್ಗೆ ತಿಳಿದುಕೊಳ್ಳಲು ನೆರವಾಗುತ್ತದೆ. ಇದು ನಿಮ್ಮ ಹೂಡಿಕೆಯ ಉದ್ದೇಶಗಳು ಮತ್ತು ರಿಸ್ಕ್ ಟಾಲರೆನ್ಸ್ ಗೆ ಹೊಂದಿಕೊಳ್ಳುವಂತ ಅತ್ಯುತ್ತಮ ಸ್ಟ್ರಾಟೆಜಿಯನ್ನು ಆಯ್ಕೆ ಮಾಡಲು ಸಹ ಅನುವುಮಾಡಿಕೊಡುತ್ತದೆ.
ಸ್ಟಾಕ್ನ ಬೆಳವಣಿಗೆಯ ಸಾಮರ್ಥ್ಯವನ್ನು ನಿರ್ಣಯಿಸಲು ಮತ್ತು ತಿಳುವಳಿಕೆಯುಳ್ಳ ಹೂಡಿಕೆ ನಿರ್ಧಾರಗಳನ್ನು ಮಾಡಲು ಫಂಡಮೆಂಟಲ್ ಮತ್ತು ಟೆಕ್ನಿಕಲ್ ಅನಾಲಿಸಿಸ್ ಅನ್ನು ಹೇಗೆ ಬಳಸಬೇಕು ಎಂಬುದನ್ನು ಈ ಕೋರ್ಸ್ ನಿಮಗೆ ಕಲಿಸುತ್ತದೆ. ನಿಮ್ಮ ಹೂಡಿಕೆಗಳನ್ನು ನಿರ್ವಹಿಸಲು ಮತ್ತು ದೀರ್ಘಾವಧಿಯಲ್ಲಿ ಆರ್ಥಿಕ ಯಶಸ್ಸನ್ನು ಸಾಧಿಸಲು ಅಗತ್ಯವಿರುವ ಸ್ಕಿಲ್ಸ್ ಗಳನ್ನು ಈ ಕೋರ್ಸ್ ನಿಮಗೆ ಕಲಿಸುತ್ತದೆ.
ಷೇರು ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ಜ್ಞಾನ ಮತ್ತು ಕೌಶಲ್ಯಗಳನ್ನು ಈ ಕೋರ್ಸ್ ನಿಮಗೆ ಒದಗಿಸುತ್ತದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಇಂದೇ ಸ್ಟಾಕ್ ಮಾರ್ಕೆಟ್ ಕೋರ್ಸ್ಗೆ ನೋಂದಾಯಿಸಿಕೊಳ್ಳಿ ಮತ್ತು ffreedom App ಮೂಲಕ ಬುದ್ಧಿವಂತ ಹೂಡಿಕೆದಾರರಾಗಿ!
ಸ್ಟಾಕ್ ಮಾರ್ಕೆಟ್ ಪರಿಚಯ -1
ಷೇರು ಮಾರುಕಟ್ಟೆಯ ಬೇಸಿಕ್ ಪ್ರಿನ್ಸಿಪಲ್ಸ್ ಬಗ್ಗೆ ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯಿರಿ.
ಪ್ರಮುಖ ಸ್ಟಾಕ್ ಮಾರ್ಕೆಟ್ ಟರ್ಮಿನಾಲಜಿಗಳ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳಿ.
ವಿವಿಧ ರೀತಿಯ ಸ್ಟಾಕ್ ಮಾರುಕಟ್ಟೆಗಳು (BSE, NSE, ಇತ್ಯಾದಿ) ಮತ್ತು ಹೂಡಿಕೆಗಾಗಿ ಲಭ್ಯವಿರುವ ಷೇರುಗಳ ಬಗ್ಗೆ ತಿಳಿಯಿರಿ.
ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಕಾನ್ಸೆಪ್ಟ್ ಗಳು ಮತ್ತು ಅವುಗಳ ಉಪಯೋಗಗಳನ್ನು ಅರ್ಥಮಾಡಿಕೊಳ್ಳಿ.
ಟ್ರೇಡಿಂಗ್ ಮತ್ತು ಡಿಮ್ಯಾಟ್ ಅಕೌಂಟ್ ಹೇಗೆ ತೆರೆಯುವುದು ಎಂಬುದನ್ನು ಕಂಡುಕೊಳ್ಳಿ.
ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯುವ ಮೊದಲು ಪರಿಗಣಿಸಬೇಕಾದ ಪ್ರಮುಖ ವಿಷಯಗಳನ್ನು ಅರ್ಥಮಾಡಿಕೊಳ್ಳಿ.
ವಿವಿಧ ಏರಿಳಿತಗಳಿಂದ ಷೇರು ಮಾರುಕಟ್ಟೆ ಹೇಗೆ ಪ್ರಭಾವಿತವಾಗಿದೆ ಎಂಬುದನ್ನು ಕಂಡುಕೊಳ್ಳಿ.
ಕಂಪನಿಯ ಸ್ಟಾಕ್ ಪ್ರೈಸ್ ನಡವಳಿಕೆಯನ್ನು ಯಾವ ಅಂಶಗಳು ಪ್ರೇರೇಪಿಸುತ್ತದೆ ಎಂಬುದನ್ನು ತಿಳಿಯಿರಿ.
ಈ ವೀಡಿಯೊ IPO ಖರೀದಿಸುವ ಪ್ರಕ್ರಿಯೆಯ ಬಗ್ಗೆ ಮತ್ತು ಉತ್ತಮ ಕಂಪನಿಯನ್ನು ಆಯ್ಕೆ ಮಾಡುವ ಬಗ್ಗೆ ನಿಮಗೆ ಸಹಾಯ ಮಾಡುತ್ತದೆ.
ಟ್ರೇಡಿಂಗ್ ಮತ್ತು ಇನ್ವೆಸ್ಟಿಂಗ್ ನಡುವಿನ ಬೇಸಿಕ್ ವ್ಯತ್ಯಾಸಗಳನ್ನು ಗುರುತಿಸಿ.
ಫ್ಯೂಚರ್ಸ್ ಮತ್ತು ಆಪ್ಷನ್ಸ್ ಗಳ ಬಗ್ಗೆ ಮತ್ತು ಷೇರು ಮಾರುಕಟ್ಟೆಯಲ್ಲಿ ಅವುಗಳನ್ನು ಅಪ್ಲೈ ಮಾಡುವ ಬಗ್ಗೆ ತಿಳಿಯಿರಿ.
ವ್ಯಾಲ್ಯೂ ಮತ್ತು ಗ್ರೋಥ್ ಇನ್ವೆಸ್ಟಿಂಗ್ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ವಿವರವಾಗಿ ತಿಳಿಯಿರಿ.
ಬೆಸ್ಟ್ ಸ್ಟಾಕ್ ಅನ್ನು ಹೇಗೆ ಆಯ್ಕೆ ಮಾಡುವುದು?
ಉತ್ತಮ ಗುಣಮಟ್ಟದ ಸ್ಟಾಕ್ಗಳನ್ನು ಆಯ್ಕೆ ಮಾಡುವ ತಂತ್ರಗಳ ಬಗ್ಗೆ ಅಧ್ಯಯನ ಮಾಡಿ.
ಇಂಡಸ್ಇಂಡ್ ಬ್ಯಾಂಕ್ ಸ್ಟಾಕ್ ಅನ್ನು ಅನಾಲಿಸಿಸ್ ಮಾಡುವ ಮೂಲಕ ಸ್ಟಾಕ್ ಗಳ ಮೇಲೆ ಫಂಡಮೆಂಟಲ್ ಅನಾಲಿಸಿಸ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ.
- ಷೇರು ಮಾರುಕಟ್ಟೆಗೆ ಆರಂಭಿಕ ಮಾರ್ಗದರ್ಶಿ, ಈ ಕೋರ್ಸ್ ನಿಮಗೆ ಮೂಲಭೂತ ಅಂಶಗಳ ಬಗ್ಗೆ ಕಲಿಯಲು ಸಹಾಯ ಮಾಡುತ್ತದೆ
- ಷೇರು ಮಾರುಕಟ್ಟೆಯಲ್ಲಿ ಸ್ವಲ್ಪ ಅನುಭವ ಹೊಂದಿರುವ ಹೂಡಿಕೆದಾರರು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಸುಧಾರಿಸಲು ಬಯಸಿದ್ದರೆ ಅವರೂ ಸಹ ಈ ಕೋರ್ಸ್ ಅನ್ನು ಪರಿಗಣಿಸಬಹುದು
- ದೀರ್ಘಾವಧಿಯಲ್ಲಿ ಆರ್ಥಿಕ ಬೆಳವಣಿಗೆಯನ್ನು ಬಯಸುವ ವ್ಯಕ್ತಿಗಳು ಕಾಲಾನಂತರದಲ್ಲಿ ತಮ್ಮ ಹಣವು ಬೆಳೆಯಬೇಕು ಎಂದು ಬಯಸಿದ್ದರೆ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಅವರೂ ಸಹ ಈ ಕೋರ್ಸ್ ಅನ್ನು ಪರಿಗಣಿಸಬಹುದು
- ಷೇರು ಮಾರುಕಟ್ಟೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಬಯಸುವ ಜನರು ಕೂಡ ಈ ಕೋರ್ಸ್ ಅನ್ನು ಪರಿಗಣಿಸಬಹುದು
- ಹಣಕಾಸು ಮತ್ತು ಅರ್ಥಶಾಸ್ತ್ರದ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಸಹಾಯಕವಾಗಿದೆ
- ಸ್ಟ್ಯಾಂಡರ್ಡ್, ಪ್ರಿಫರ್ಡ್ ಮತ್ತು ಪೆನ್ನಿ ಸ್ಟಾಕ್ಗಳಂತಹ ಹೂಡಿಕೆಗಾಗಿ ಲಭ್ಯವಿರುವ ವಿವಿಧ ಸ್ಟಾಕ್ಗಳ ಬಗ್ಗೆ ತಿಳಿಯುತ್ತೀರಿ
- ಎಲೆಕ್ಟ್ರಾನಿಕ್ ರೂಪದಲ್ಲಿ ಷೇರುಗಳನ್ನು ಹೊಂದಲು ಬಳಸಲಾಗುವ ಡಿಮ್ಯಾಟ್ ಅಕೌಂಟ್ ಮತ್ತು ಟ್ರೇಡಿಂಗ್ ಅಕೌಂಟ್ ನಡುವಿನ ವ್ಯತ್ಯಾಸದ ಬಗ್ಗೆ ತಿಳಿಯುತ್ತೀರಿ
- ಅಗತ್ಯ ದಾಖಲೆಗಳು ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳು ಸೇರಿದಂತೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಅನ್ನು ತೆರೆಯುವ ಪ್ರಕ್ರಿಯೆಯ ಬಗ್ಗೆ ತಿಳಿಯುತ್ತೀರಿ
- ಷೇರುಗಳನ್ನು ಖರೀದಿಸಲು, ಫೈನಾನ್ಸಿಯಲ್ ಸ್ಟೇಟಮೆಂಟ್ಸ್ ಅನಾಲಿಸಿಸ್ ಮಾಡುವುದು ಜೊತೆಗೆ ಕಂಪನಿಯ ಮ್ಯಾನೇಜ್ಮೆಂಟ್ ಮತ್ತು ಉದ್ಯಮದ ಟ್ರೆಂಡ್ ಗಳ ಕುರಿತು ಸಂಶೋಧಿಸುವ ಬಗ್ಗೆ ತಿಳಿಯುತ್ತೀರಿ
- ಇನ್ವೆಸ್ಟ್ಮೆಂಟ್ ಕಾನ್ಸೆಪ್ಟ್ ಗಳು ವ್ಯಾಲ್ಯೂ, ಗ್ರೋಥ್ ಮುಂತಾದ ವಿವಿಧ ಅಂಶಗಳು ಮತ್ತು ಅಪಾಯಗಳ ಮೇಲೆ ಹೇಗೆ ಆಧಾರಿತವಾಗಿವೆ ಎಂಬುದರ ಕುರಿತು ತಿಳಿಯುತ್ತೀರಿ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್ಗಳು...