Chandrika R
Chandrika R
Chandrika R
🏭 Navya Enterprises, Mysuru
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಹ್ಯಾಂಡಿಕ್ರಾಫ್ಟ್‌ ಬಿಸಿನೆಸ್‌
ಹ್ಯಾಂಡಿಕ್ರಾಫ್ಟ್‌ ಬಿಸಿನೆಸ್‌
ಹೋಂ ಬೇಸ್ಡ್ ಬಿಸಿನೆಸ್
ಹೋಂ ಬೇಸ್ಡ್ ಬಿಸಿನೆಸ್
ಹೆಚ್ಚು ತೋರಿಸು
ಚಂದ್ರಿಕೆ.ಆರ್, ಯಶಸ್ವಿ ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಉದ್ಯಮಿ. ಮೈಸೂರು ಪೇಂಟಿಂಗ್ ಮತ್ತು ಗಂಜಿಫ ಪೇಂಟಿಂಗ್ ಎಕ್ಸ್ಪರ್ಟ್. 35 ಸಾವಿರ ಬಂಡವಾಳದೊಂದಿಗೆ ಆರಂಭಿಸಿ ಕಳೆದ 30 ವರ್ಷದಿಂದ ಯಶಸ್ವಿಯಾಗಿ ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಮಾಡುತ್ತಿರುವ ಇವರು ಪ್ರಸ್ತುತ ಅದರಿಂದ ವರ್ಷಕ್ಕೆ 5 ಲಕ್ಷ ಆದಾಯವನ್ನ ಗಳಿಸ್ತಾ ಇದ್ದಾರೆ. ಕಾವೇರಿ ಹ್ಯಾಂಡಿಕ್ರಾಫ್ಟ್ ಎಂಪೋರಿಯಂ ನಿಂದ “ರಾಜ್ಯ ಪ್ರಶಸ್ತಿ” ಕೂಡ ಪಡೆದಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Chandrika R ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ರಿಟೇಲ್ ಬಿಸಿನೆಸ್ , ಹ್ಯಾಂಡಿಕ್ರಾಫ್ಟ್‌ ಬಿಸಿನೆಸ್‌
ಹ್ಯಾಂಡಿಕ್ರಾಫ್ಟ್‌ ಬಿಸಿನೆಸ್‌ ಕೋರ್ಸ್‌ - ನಿಮ್ಮ ಹಾವ್ಯಾಸ ನಿಮ್ಮ ಜೀವನವಾಗಿ ಬದಲಾಗುತ್ತೆ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Chandrika R ಅವರ ಬಗ್ಗೆ

ಚಂದ್ರಿಕಾ ಆರ್, ಯಶಸ್ವಿ ಹ್ಯಾಂಡಿ ಕ್ರಾಫ್ಟ್ ಬಿಸಿನೆಸ್ ಉದ್ಯಮಿ. ಇವರು ಮೈಸೂರು ಪೇಂಟಿಂಗ್ ಮತ್ತು ಗಂಜಿಫ ಪೇಂಟಿಂಗ್ ಎಕ್ಸ್‌ಪರ್ಟ್‌. ತಂದೆ ಮಾಡ್ತಿದ್ದ ಕಾಯಕವನ್ನೇ ಮುಂದುವರೆಸಿಕೊಂಡು ಬಂದಿರುವ ಇವರು ಕಳೆದ 30 ವರ್ಷದಿಂದ ಈ ಬಿಸಿನೆಸ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಆರಂಭಿಕವಾಗಿ 35 ಸಾವಿರ ಬಂಡವಾಳದಿಂದ ಈ ಬಿಸಿನೆಸ್ ಆರಂಭಿಸಿದ ಇವರು ಪ್ರಸ್ತುತ ಅದರಿಂದ ವರ್ಷಕ್ಕೆ 4 ರಿಂದ 5 ಲಕ್ಷದ ತನಕ ಆದಾಯ...

ಚಂದ್ರಿಕಾ ಆರ್, ಯಶಸ್ವಿ ಹ್ಯಾಂಡಿ ಕ್ರಾಫ್ಟ್ ಬಿಸಿನೆಸ್ ಉದ್ಯಮಿ. ಇವರು ಮೈಸೂರು ಪೇಂಟಿಂಗ್ ಮತ್ತು ಗಂಜಿಫ ಪೇಂಟಿಂಗ್ ಎಕ್ಸ್‌ಪರ್ಟ್‌. ತಂದೆ ಮಾಡ್ತಿದ್ದ ಕಾಯಕವನ್ನೇ ಮುಂದುವರೆಸಿಕೊಂಡು ಬಂದಿರುವ ಇವರು ಕಳೆದ 30 ವರ್ಷದಿಂದ ಈ ಬಿಸಿನೆಸ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಆರಂಭಿಕವಾಗಿ 35 ಸಾವಿರ ಬಂಡವಾಳದಿಂದ ಈ ಬಿಸಿನೆಸ್ ಆರಂಭಿಸಿದ ಇವರು ಪ್ರಸ್ತುತ ಅದರಿಂದ ವರ್ಷಕ್ಕೆ 4 ರಿಂದ 5 ಲಕ್ಷದ ತನಕ ಆದಾಯ ಗಳಿಸುತ್ತಿದ್ದಾರೆ. ಇವರು GI (Geographical indication) ನಂಬರ್ ಕೂಡ ಹೊಂದಿದ್ದು ಅದರ ಮೂಲಕವೇ ತಮ್ಮ ಎಲ್ಲ ಪ್ರಾಡಕ್ಟ್ ಗಳನ್ನ ಮಾರಾಟ ಸಹ ಮಾಡ್ತಾ ಇದ್ದಾರೆ. ಇವರು ಕಾವೇರಿ ಹ್ಯಾಂಡಿಕ್ರಾಫ್ಟ್ ಎಂಪೋರಿಯಂ ನಿಂದ “ರಾಜ್ಯ ಪ್ರಶಸ್ತಿ”, ಗ್ವಾಲಿಯರ್‌ನಿಂದ “ಬೆಸ್ಟ್ ಆರ್ಟಿಸ್ಟ್” ಎಂಬ ಪ್ರಶಸ್ತಿ ಮತ್ತು ಇಂಡಿಯನ್ ಕ್ರಾಫ್ಟ್ ಹೌಸ್ ದೆಹಲಿಯಿಂದ “ನ್ಯಾಷನಲ್ ಸರ್ಟಿಫಿಕೇಟ್ ಅವಾರ್ಡ್” ಅನ್ನು ಸಹ ಪಡೆದುಕೊಂಡಿದ್ದಾರೆ.

... ಗಳಿಸುತ್ತಿದ್ದಾರೆ. ಇವರು GI (Geographical indication) ನಂಬರ್ ಕೂಡ ಹೊಂದಿದ್ದು ಅದರ ಮೂಲಕವೇ ತಮ್ಮ ಎಲ್ಲ ಪ್ರಾಡಕ್ಟ್ ಗಳನ್ನ ಮಾರಾಟ ಸಹ ಮಾಡ್ತಾ ಇದ್ದಾರೆ. ಇವರು ಕಾವೇರಿ ಹ್ಯಾಂಡಿಕ್ರಾಫ್ಟ್ ಎಂಪೋರಿಯಂ ನಿಂದ “ರಾಜ್ಯ ಪ್ರಶಸ್ತಿ”, ಗ್ವಾಲಿಯರ್‌ನಿಂದ “ಬೆಸ್ಟ್ ಆರ್ಟಿಸ್ಟ್” ಎಂಬ ಪ್ರಶಸ್ತಿ ಮತ್ತು ಇಂಡಿಯನ್ ಕ್ರಾಫ್ಟ್ ಹೌಸ್ ದೆಹಲಿಯಿಂದ “ನ್ಯಾಷನಲ್ ಸರ್ಟಿಫಿಕೇಟ್ ಅವಾರ್ಡ್” ಅನ್ನು ಸಹ ಪಡೆದುಕೊಂಡಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ