ನಿಮ್ಮ ಹವ್ಯಾಸವನ್ನು ಲಾಭದಾಯಕ ಬಿಸಿನೆಸ್ ಆಗಿಯೂ ಪರಿವರ್ತಿಸಬಹುದು. ಹೌದು.. ನೀವು ಅನುಭವಿ ಕುಶಲಕರ್ಮಿಯಾಗಿರಲಿ ಅಥವಾ ಇದೀಗ ಕ್ಷೇತ್ರಕ್ಕೆ ಕಾಲಿಡುತ್ತಿರಲಿ, ನೀವು ನಿಮ್ಮ ಸ್ವಂತ ಯಶಸ್ವಿ ಹ್ಯಾಂಟಿಕ್ರಾಫ್ಟ್ ಬಿಸಿನೆಸ್ ಆರಂಭಿಸಲು ಕೋರ್ಸ್ ಸಹಾಯ ಮಾಡುತ್ತದೆ. ಈ ಸಮಗ್ರ ಕೋರ್ಸ್ ನಿಮಗೆ ಪ್ರತಿ ಹಂತದಲ್ಲಿ ಮಾರ್ಗದರ್ಶನ ನೀಡಿ, ನಿಮ್ಮ ಆದಾಯ ಹೆಚ್ಚಳ ಮಾಡುತ್ತದೆ. ಕರಕುಶಲ ತಂತ್ರಗಳು ಮತ್ತು ಉತ್ಪನ್ನ ಅಭಿವೃದ್ಧಿಯಿಂದ ಮಾರ್ಕೆಟಿಂಗ್ ಹಾಗೂ ಮಾರಾಟ ತಂತ್ರಗಳವರೆಗೆ ಈ ಕೋರ್ಸ್ ಅಗತ್ಯವಿರುವ ಎಲ್ಲಾ ಮಾರ್ಗದರ್ಶನವನ್ನು ಮಾಡುತ್ತದೆ.
ಈ ಕೋರ್ಸ್ ನಲ್ಲಿ ಗರಿಷ್ಠ ಲಾಭಕ್ಕಾಗಿ ನಿಮ್ಮ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವ ಬಗ್ಗೆ ಕೂಡ ತಿಳಿಯುವಿರಿ. ಗ್ರಾಹಕರನ್ನು ತಲುಪಲು ಮತ್ತು ಅವರೊಂದಿಗೆ ತೊಡಗಿಸಿಕೊಳ್ಳಲು ಸೋಷಿಯಲ್ ಮೀಡಿಯಾ ಹಾಗೂ ಆನ್‌ಲೈನ್ ಪ್ಲಾಟ್ ಫಾರ್ಮ್ ಗಳನ್ನು ಹೇಗೆ ಬಳಸುವುದು ಎಂಬುದನ್ನು ಕೂಡ ಅರ್ಥ ಮಾಡಿಕೊಳ್ಳುತ್ತೀರಿ. ಅಲ್ಲದೆ ಬ್ರ್ಯಾಂಡ್ ಕ್ರಿಯೇಟ್ ಮಾಡುವುದನ್ನು ಕೂಡ ಕಲಿಯುತ್ತೀರಿ.
ಈ ಕೋರ್ಸ್, ಬಜೆಟ್ ಮತ್ತು ಹಣಕಾಸು ಯೋಜನೆ, ಲೆಕ್ಕಪತ್ರ ನಿರ್ವಹಣೆ ಮತ್ತು ಕಾನೂನು ಅವಶ್ಯಕತೆಗಳನ್ನು ಒಳಗೊಂಡಂತೆ ಬಿಸಿನೆಸ್ ನಿರ್ವಹಣೆಯ ಮೂಲಭೂತ ಅಂಶಗಳನ್ನು ಒಳಗೊಂಡಿದೆ. ನೀವು ಫುಲ್‌ಟೈಮ್ ಅಥವಾ ಪಾರ್ಟ್ ಟೈಮ್ ಹ್ಯಾಂಡಿ ಕ್ರಾಫ್ಟ್ ಬಿಸಿನೆಸ್ ಮಾಡುವುದಕ್ಕೆ ಬೇಕಿರುವ ಎಲ್ಲಾ ಮಾರ್ಗದರ್ಶನವನ್ನು ಈ ಕೋರ್ಸ್ ನೀಡುತ್ತದೆ. ಹಾಗಾಗಿ ಈಗಲೇ ಈ ಕೋರ್ಸ್ ವೀಕ್ಷಿಸಿ ಮತ್ತು ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ನಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ.
ಕರಕುಶಲ ಬಿಸಿನೆಸ್ ಜಗತ್ತನ್ನು ಅನ್ವೇಷಿಸಿ
ಯಶಸ್ವಿ ಕರಕುಶಲ ಉದ್ಯಮಿಗಳಿಂದ ಕಲಿಯಿರಿ
ಕರಕುಶಲ ಉದ್ಯಮದಲ್ಲಿನ ಸಾಮರ್ಥ್ಯ ಮತ್ತು ಅವಕಾಶಗಳನ್ನು ಅರ್ಥಮಾಡಿಕೊಳ್ಳಿ
ನಿಮ್ಮ ಬಿಸಿನೆಸ್‌ಗಾಗಿ ಉತ್ತಮ ಸ್ಥಳದ ಆಯ್ಕೆ ಹೇಗೆ ಮಾಡಬೇಕೆಂದು ತಿಳಿದುಕೊಳ್ಳಿ.
ನಿಮ್ಮ ಕರಕುಶಲ ಬಿಸಿನಸ್‌ಗಾಗಿ ಹಣವನ್ನು ಹೇಗೆ ನಿರ್ವಹಿಸುವುದು ಮತ್ತು ಸುರಕ್ಷಿತಗೊಳಿಸುವುದು ಎಂಬುದನ್ನು ತಿಳಿಯಿರಿ
ಕರಕುಶಲ ಉದ್ಯಮಿಗಳಿಗೆ ಲಭ್ಯವಿರುವ ವಿವಿಧ ಸರ್ಕಾರಿ ಯೋಜನೆಗಳು ಮತ್ತು ಸಂಪನ್ಮೂಲಗಳನ್ನು ಅನ್ವೇಷಿಸಿ
ನಿಮ್ಮ ಮನೆಯ ಸೌಕರ್ಯದಿಂದ ಕರಕುಶಲ ಬಿಸಿನೆಸ್‌ಅನ್ನು ಪ್ರಾರಂಭಿಸುವುದು ಮತ್ತು ನಡೆಸುವುದು ಹೇಗೆ ಎಂದು ತಿಳಿಯಿರಿ.
ಕರಕುಶಲ ಉತ್ಪಾದನೆಯಲ್ಲಿ ಬಳಸುವ ವಸ್ತುಗಳ ಮೂಲಗಳು ಮತ್ತು ಪ್ರಕಾರಗಳನ್ನು ಅರ್ಥಮಾಡಿಕೊಳ್ಳಿ
ಕರಕುಶಲ ಉತ್ಪಾದನೆಯ ಪ್ರಮುಖ ಹಂತಗಳು ಮತ್ತು ಅವುಗಳನ್ನು ಹೇಗೆ ಉತ್ತಮಗೊಳಿಸುವುದು ಎಂಬುದನ್ನು ತಿಳಿಯಿರಿ
ನಿಮ್ಮ ಉತ್ಪನ್ನ ಶ್ರೇಣಿಯನ್ನು ಹೇಗೆ ವಿಸ್ತರಿಸುವುದು ಮತ್ತು ಆದಾಯವನ್ನು ಹೆಚ್ಚಿಸುವುದು ಹೇಗೆ ಎಂಬುದನ್ನು ಕಂಡುಕೊಳ್ಳಿ
ನಿಮ್ಮ ಕರಕುಶಲ ಉತ್ಪನ್ನಗಳನ್ನು ಪ್ರದರ್ಶಿಸುವುದು ಮತ್ತು ಮಾರುಕಟ್ಟೆ ಮಾಡುವುದು ಹೇಗೆ ಎಂದು ತಿಳಿಯಿರಿ
ನಿಮ್ಮ ಕರಕುಶಲ ವ್ಯವಹಾರದ ಕಾರ್ಯಕ್ಷಮತೆ ಮತ್ತು ಬೆಳವಣಿಗೆಯನ್ನು ಅಳೆಯುವುದು ಮತ್ತು ಸುಧಾರಿಸುವುದು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಿ
ಸಮಾಜದ ಮೇಲೆ ಧನಾತ್ಮಕ ಪ್ರಭಾವ ಬೀರುವುದು ಹೇಗೆ ಎಂಬುದನ್ನು ತಿಳಿಯಿರಿ ಮತ್ತು ನಿಮ್ಮ ಕರಕುಶಲ ವ್ಯಾಪಾರದ ಭವಿಷ್ಯಕ್ಕಾಗಿ ಯೋಜಿಸಿ.
- ಹವ್ಯಾಸವನ್ನು ವೃತ್ತಿಯನ್ನಾಗಿ ಪರಿವರ್ತಿಸಲು ಬಯಸುವ ಕರಕುಶಲ ಕಲಾವಿದರು
- ಸ್ವಂತ ಬಿಸಿನೆಸ್ ಪ್ರಾರಂಭಿಸಲು ಆಸಕ್ತಿ ಹೊಂದಿರುವವರು
- ಕರಕುಶಲ ವಸ್ತುಗಳ ಮಾರಾಟದಿಂದ ಆದಾಯ ಗಳಿಸಲು ಬಯಸುವವರು
- ತಮ್ಮ ಕರಕುಶಲ ಕೌಶಲ್ಯಗಳನ್ನು ಸುಧಾರಿಸಲು ಬಯಸುವವರು
- ಕಡಿಮೆ ಹೂಡಿಕೆಯಲ್ಲಿ ಬಿಸಿನೆಸ್ ಪ್ರಾರಂಭಿಸಲು ಬಯಸುವವರು


- ತಯಾರಿಕೆ ಮತು ಉತ್ಪನ್ನ ಅಭಿವೃದ್ಧಿಗೆ ತಂತ್ರಗಳು
- ನಿಮ್ಮ ಉತ್ಪನ್ನಗಳ ಬೆಲೆ ಮತ್ತು ಮಾರಾಟಕ್ಕಾಗಿ ತಂತ್ರಗಳು
- ನಿಮ್ಮ ಬ್ರ್ಯಾಂಡ್ ನಿರ್ಮಾಣ ಮತ್ತು ಪ್ರಚಾರ ಮಾಡುವ ವಿಧಾನಗಳು
- ಸೋಷಿಯಲ್ ಮೀಡಿಯಾ ಮತ್ತು ಆನ್‌ಲೈನ್ ಪ್ಲಾಟ್ ಫಾರ್ಮ್ ಬಳಸುವ ತಂತ್ರ
- ಬಜೆಟ್, ಹಣಕಾಸು ಯೋಜನೆ ಮತ್ತು ಲೆಕ್ಕಪತ್ರ ನಿರ್ವಹಣೆ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...