ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ದೊಡ್ಡಬಳ್ಳಾಪುರದ ಸುನಿಲ್ ಕೆ ಎನ್ ವೃತ್ತಿಯಾಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ಆದ್ರೆ ಯಶಸ್ವಿ ಮಾಡರ್ನ್ ಕೃಷಿಕ ಕೂಡ ಹೌದು. ಯಾಕಂದ್ರೆ ಕೆ ಎನ್ ಸುನಿಲ್ ಪಾಲಿಹೌಸ್ ತರಕಾರಿ ಕೃಷಿ ಮಾಡಿ ವರ್ಷಕ್ಕೆ ಒಂದೂವರೆ ಕೋಟಿಗೂ ಹೆಚ್ಚು ಆದಾಯ ಗಳಿಸ್ತಿರೋ ಸಾಧಕ. ಜೊತೆಗೆ ಹೂವಿನ ಕೃಷಿಯಲ್ಲೂ ಎಕ್ಸ್‌ಪರ್ಟ್. ಮೊದಲಿಗೆ 1 ಎಕರೆಯಲ್ಲಿ ಸಣ್ಣದಾಗಿ ಪಾಲಿಹೌಸ್ ಸೆಟಪ್ ಮಾಡಿ ಕೃಷಿ ಆರಂಭಿಸಿದ್ರು. ಇದು ಸಕ್ಸಸ್ ಆಯ್ತು. ಈಗ ಭರ್ತಿ 5 ಎಕರೆ ಜಮೀನಿನಲ್ಲಿ ಪಾಲಿಹೌಸ್ ತರಕಾರಿ ಕೃಷಿ ಮಾಡ್ತಿದ್ದಾರೆ. ಅದರಲ್ಲಿ...
ದೊಡ್ಡಬಳ್ಳಾಪುರದ ಸುನಿಲ್ ಕೆ ಎನ್ ವೃತ್ತಿಯಾಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ಆದ್ರೆ ಯಶಸ್ವಿ ಮಾಡರ್ನ್ ಕೃಷಿಕ ಕೂಡ ಹೌದು. ಯಾಕಂದ್ರೆ ಕೆ ಎನ್ ಸುನಿಲ್ ಪಾಲಿಹೌಸ್ ತರಕಾರಿ ಕೃಷಿ ಮಾಡಿ ವರ್ಷಕ್ಕೆ ಒಂದೂವರೆ ಕೋಟಿಗೂ ಹೆಚ್ಚು ಆದಾಯ ಗಳಿಸ್ತಿರೋ ಸಾಧಕ. ಜೊತೆಗೆ ಹೂವಿನ ಕೃಷಿಯಲ್ಲೂ ಎಕ್ಸ್‌ಪರ್ಟ್. ಮೊದಲಿಗೆ 1 ಎಕರೆಯಲ್ಲಿ ಸಣ್ಣದಾಗಿ ಪಾಲಿಹೌಸ್ ಸೆಟಪ್ ಮಾಡಿ ಕೃಷಿ ಆರಂಭಿಸಿದ್ರು. ಇದು ಸಕ್ಸಸ್ ಆಯ್ತು. ಈಗ ಭರ್ತಿ 5 ಎಕರೆ ಜಮೀನಿನಲ್ಲಿ ಪಾಲಿಹೌಸ್ ತರಕಾರಿ ಕೃಷಿ ಮಾಡ್ತಿದ್ದಾರೆ. ಅದರಲ್ಲಿ ಕ್ಯಾಪ್ಸಿಕಂ, ಸೌತೆಕಾಯಿ ಟೊಮೇಟೊ ಮೊದಲಾದ ತರಕಾರಿ ಬೆಳೆದಿದ್ದಾರೆ. ಮಾತ್ರವಲ್ಲದೆ ಹೂವಿನ ಕೃಷಿ ಕೂಡ ಮಾಡ್ತಿದ್ದಾರೆ. ದೆಹಲಿ, ಕೋಲ್ಕತ್ತಾ, ಬಾಂಗ್ಲಾದೇಶಕ್ಕೆ ಕ್ಯಾಪ್ಸಿಕಂ ರಫ್ತು ಮಾಡ್ತಿದ್ದಾರೆ. ಇನ್ನು ದುಬೈಗೆ ಹೂವುಗಳನ್ನು ಎಕ್ಸ್‌ಪೋರ್ಟ್ ಮಾಡ್ತಿದ್ದಾರೆ. ಪಾಲಿಹೌಸ್ ಕೃಷಿ ಮಾಡುವುದು ಹೇಗೆ? ಬೆಳೆ ಆಯ್ಕೆ , ನಾಟಿ ಪದ್ಧತಿ ಹೇಗೆ..?ಬೆಲೆ ನಿಗದಿ ಮಾಡಿ ಮಾರಾಟ ಮಾಡುವುದೇಗೆ? ಮಾರ್ಕೆಟಿಂಗ್ ತಂತ್ರಗಳೇನು? ಹೊರದೇಶಕ್ಕೆ ರಫ್ತು ಮಾಡುವುದೇಗೆ? ಈ ವಿಚಾರವಾಗಿ ಸುನಿಲ್ ಕೆ ಎನ್ ಅವರಿಗೆ ಅಪಾರ ಜ್ಞಾನವಿದೆ.
... ಕ್ಯಾಪ್ಸಿಕಂ, ಸೌತೆಕಾಯಿ ಟೊಮೇಟೊ ಮೊದಲಾದ ತರಕಾರಿ ಬೆಳೆದಿದ್ದಾರೆ. ಮಾತ್ರವಲ್ಲದೆ ಹೂವಿನ ಕೃಷಿ ಕೂಡ ಮಾಡ್ತಿದ್ದಾರೆ. ದೆಹಲಿ, ಕೋಲ್ಕತ್ತಾ, ಬಾಂಗ್ಲಾದೇಶಕ್ಕೆ ಕ್ಯಾಪ್ಸಿಕಂ ರಫ್ತು ಮಾಡ್ತಿದ್ದಾರೆ. ಇನ್ನು ದುಬೈಗೆ ಹೂವುಗಳನ್ನು ಎಕ್ಸ್‌ಪೋರ್ಟ್ ಮಾಡ್ತಿದ್ದಾರೆ. ಪಾಲಿಹೌಸ್ ಕೃಷಿ ಮಾಡುವುದು ಹೇಗೆ? ಬೆಳೆ ಆಯ್ಕೆ , ನಾಟಿ ಪದ್ಧತಿ ಹೇಗೆ..?ಬೆಲೆ ನಿಗದಿ ಮಾಡಿ ಮಾರಾಟ ಮಾಡುವುದೇಗೆ? ಮಾರ್ಕೆಟಿಂಗ್ ತಂತ್ರಗಳೇನು? ಹೊರದೇಶಕ್ಕೆ ರಫ್ತು ಮಾಡುವುದೇಗೆ? ಈ ವಿಚಾರವಾಗಿ ಸುನಿಲ್ ಕೆ ಎನ್ ಅವರಿಗೆ ಅಪಾರ ಜ್ಞಾನವಿದೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ