ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಬೆಂಗಳೂರಿನ ಮಂಜೇಶ್ ಎಸ್. ರಾವ್ ರವರು ಯಶಸ್ವೀ ರಿಯಲ್ ಎಸ್ಟೇಟ್ ಉದ್ಯಮಿ. ಇವರು ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಸಂಸ್ಥೆ "ಬ್ರೋಕರ್ ಇನ್ ಬ್ಲೂ" ಎಂಬ ಬಿಸಿನೆಸ್ ನ ಸ್ಥಾಪಕರಾಗಿದ್ದಾರೆ. 2009ರಲ್ಲಿ ಇವರು ರಿಯಲ್ ಎಸ್ಟೇಟ್ ಬಿಸಿನೆಸ್ ಗೆ ಪ್ರವೇಶಿಸಿದರು. ಪ್ರಸ್ತುತ ಇವರ ಸಂಸ್ಥೆಯು ಬೆಂಗಳೂರಿನಾದ್ಯಂತ ಕಮರ್ಷಿಯಲ್ ಮತ್ತು ರೆಸಿಡೆನ್ಷಿಯಲ್ ಪ್ರಾಪರ್ಟಿಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ವಿಶೇಷವಾಗಿ ಈ ಸಂಸ್ಥೆ ಪ್ರೀಮಿಯಂ ಲಕ್ಸುರಿ ಮನೆಗಳನ್ನು ಒದಗಿಸುವ ಕೆಲಸ ಮಾಡ್ತಿದೆ. "ಬ್ರೋಕರ್ ಇನ್ ಬ್ಲೂ" ಸಂಸ್ಥೆಯು ರಿಯಲ್ ಎಸ್ಟೇಟ್ ಡೀಲ್‌ಗಳನ್ನು ಕ್ಲೋಸ್ ಮಾಡಲು ಮತ್ತು ಟ್ರಾನ್ಸಾಕ್ಷನ್ ನಂತರದಲ್ಲಿ ಉದ್ಭವಿಸುವ ಎಲ್ಲ...
ಬೆಂಗಳೂರಿನ ಮಂಜೇಶ್ ಎಸ್. ರಾವ್ ರವರು ಯಶಸ್ವೀ ರಿಯಲ್ ಎಸ್ಟೇಟ್ ಉದ್ಯಮಿ. ಇವರು ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಸಂಸ್ಥೆ "ಬ್ರೋಕರ್ ಇನ್ ಬ್ಲೂ" ಎಂಬ ಬಿಸಿನೆಸ್ ನ ಸ್ಥಾಪಕರಾಗಿದ್ದಾರೆ. 2009ರಲ್ಲಿ ಇವರು ರಿಯಲ್ ಎಸ್ಟೇಟ್ ಬಿಸಿನೆಸ್ ಗೆ ಪ್ರವೇಶಿಸಿದರು. ಪ್ರಸ್ತುತ ಇವರ ಸಂಸ್ಥೆಯು ಬೆಂಗಳೂರಿನಾದ್ಯಂತ ಕಮರ್ಷಿಯಲ್ ಮತ್ತು ರೆಸಿಡೆನ್ಷಿಯಲ್ ಪ್ರಾಪರ್ಟಿಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ವಿಶೇಷವಾಗಿ ಈ ಸಂಸ್ಥೆ ಪ್ರೀಮಿಯಂ ಲಕ್ಸುರಿ ಮನೆಗಳನ್ನು ಒದಗಿಸುವ ಕೆಲಸ ಮಾಡ್ತಿದೆ. "ಬ್ರೋಕರ್ ಇನ್ ಬ್ಲೂ" ಸಂಸ್ಥೆಯು ರಿಯಲ್ ಎಸ್ಟೇಟ್ ಡೀಲ್‌ಗಳನ್ನು ಕ್ಲೋಸ್ ಮಾಡಲು ಮತ್ತು ಟ್ರಾನ್ಸಾಕ್ಷನ್ ನಂತರದಲ್ಲಿ ಉದ್ಭವಿಸುವ ಎಲ್ಲ ಸಮಸ್ಯೆಗಳಿಗೂ ತ್ವರಿತವಾದ ಮತ್ತು ಪರಿಣಾಮಕಾರಿಯಾದ ಪರಿಹಾರವನ್ನು ಒದಗಿಸಲು ಹೆಸರುವಾಸಿಯಾಗಿದೆ. 20 ಕ್ಕೂ ಹೆಚ್ಚು RERA ದಿಂದ ತರಬೇತಿ ಪಡೆದುಕೊಂಡಿರುವ ಬ್ರೋಕರ್‌ಗಳ ತಂಡದೊಂದಿಗೆ, ಮಂಜೇಶ್ ರವರು ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಅದರಲ್ಲೂ ಪ್ರೀಮಿಯಂ ರೆಸಿಡೆನ್ಷಿಯಲ್ ಸೆಗ್ಮೆಂಟ್ ನ ಮೇಲೆ ಬಿಗಿಯಾದ ಹಿಡಿತವನ್ನು ಹೊಂದಿದ್ದಾರೆ. ಮಾರ್ಕೆಟ್ ರಿಸರ್ಚ್, ಪ್ರಾಪರ್ಟಿ ವಾಲ್ಯೂವೇಷನ್, ಲಿಸ್ಟಿಂಗ್ ಮ್ಯಾನೇಜ್ಮೆಂಟ್, ಬಯ್ಯರ್ ರೆಪ್ರೆಸೆಂಟೇಷನ್, ಮಾರ್ಕೆಟಿಂಗ್ ಸ್ಟ್ರಾಟಜಿಗಳು ಮತ್ತು ಕಾಂಟ್ರಾಕ್ಟ್ ಮ್ಯಾನೇಜ್ಮೆಂಟ್ ಸೇರಿದಂತೆ ರಿಯಲ್ ಎಸ್ಟೇಟ್‌ನ ವಿವಿಧ ಅಂಶಗಳ ಬಗ್ಗೆ ಮಂಜೇಶ್ ರವರು ಎಕ್ಸ್ಪರ್ಟೈಸ್ ಹೊಂದಿದ್ದಾರೆ.
... ಸಮಸ್ಯೆಗಳಿಗೂ ತ್ವರಿತವಾದ ಮತ್ತು ಪರಿಣಾಮಕಾರಿಯಾದ ಪರಿಹಾರವನ್ನು ಒದಗಿಸಲು ಹೆಸರುವಾಸಿಯಾಗಿದೆ. 20 ಕ್ಕೂ ಹೆಚ್ಚು RERA ದಿಂದ ತರಬೇತಿ ಪಡೆದುಕೊಂಡಿರುವ ಬ್ರೋಕರ್‌ಗಳ ತಂಡದೊಂದಿಗೆ, ಮಂಜೇಶ್ ರವರು ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಅದರಲ್ಲೂ ಪ್ರೀಮಿಯಂ ರೆಸಿಡೆನ್ಷಿಯಲ್ ಸೆಗ್ಮೆಂಟ್ ನ ಮೇಲೆ ಬಿಗಿಯಾದ ಹಿಡಿತವನ್ನು ಹೊಂದಿದ್ದಾರೆ. ಮಾರ್ಕೆಟ್ ರಿಸರ್ಚ್, ಪ್ರಾಪರ್ಟಿ ವಾಲ್ಯೂವೇಷನ್, ಲಿಸ್ಟಿಂಗ್ ಮ್ಯಾನೇಜ್ಮೆಂಟ್, ಬಯ್ಯರ್ ರೆಪ್ರೆಸೆಂಟೇಷನ್, ಮಾರ್ಕೆಟಿಂಗ್ ಸ್ಟ್ರಾಟಜಿಗಳು ಮತ್ತು ಕಾಂಟ್ರಾಕ್ಟ್ ಮ್ಯಾನೇಜ್ಮೆಂಟ್ ಸೇರಿದಂತೆ ರಿಯಲ್ ಎಸ್ಟೇಟ್‌ನ ವಿವಿಧ ಅಂಶಗಳ ಬಗ್ಗೆ ಮಂಜೇಶ್ ರವರು ಎಕ್ಸ್ಪರ್ಟೈಸ್ ಹೊಂದಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ