ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
P Dilip kumar ಇವರು ffreedom app ನಲ್ಲಿ ಸಮಗ್ರ ಕೃಷಿ, ಹೈನುಗಾರಿಕೆ ಮತ್ತು ಸ್ಮಾರ್ಟ್ ಫಾರ್ಮಿಂಗ್ ನ ಮಾರ್ಗದರ್ಶಕರು

P Dilip kumar

🏭 Biogreen Agri Links , Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಸಮಗ್ರ ಕೃಷಿ
ಸಮಗ್ರ ಕೃಷಿ
ಹೈನುಗಾರಿಕೆ
ಹೈನುಗಾರಿಕೆ
ಸ್ಮಾರ್ಟ್ ಫಾರ್ಮಿಂಗ್
ಸ್ಮಾರ್ಟ್ ಫಾರ್ಮಿಂಗ್
ಹೆಚ್ಚು ತೋರಿಸು
ಪಿ ದಿಲೀಪ್ ಕುಮಾರ್, ಯಶಸ್ವಿ ಹೈಡ್ರೋಪೊನಿಕ್ಸ್ ಉದ್ಯಮಿ. ಸಾಯಿಲ್ ಲೆಸ್ ಫಾರ್ಮಿಂಗ್ ಎಕ್ಸ್ ಪರ್ಟ್.‌ ಹೈನುಗಾರಿಕೆ ಬಗ್ಗೆ ಆಸಕ್ತಿ ಇದ್ರೂ ಜಮೀನಿಲ್ಲದೆ ಇರೋರು ಡೈರಿ ಫಾರ್ಮಿಂಗ್‌ ಮಾಡೋಕೆ ಸಹಾಯವಾಗೋ ಹೈಡ್ರೋಪೋನಿಕ್ಸ್‌ ಬಿಸಿನೆಸ್‌ ಮಾಡ್ತಿದ್ದಾರೆ. ಕರ್ನಾಟಕ ಸ್ಟೇಟ್ ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ ಮೆಂಟ್ ಕಾರ್ಪೋರೇಶನ್ ಅವಾರ್ಡ್ ಪಡೆದುಕೊಂಡಿದ್ದಾರೆ. ರೈತರಿಗೂ ಹೈಡ್ರೋಪೋನಿಕ್ಸ್ ಯುನಿಟ್ ಅಳವಡಿಸಿಕೊಡ್ತಾ ಉತ್ತಮ ಆದಾಯ ಗಳಿಸ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ P Dilip kumar ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

P Dilip kumar ಅವರ ಬಗ್ಗೆ

ಪಿ.ದಿಲೀಪ್ ಕುಮಾರ್, ಬೆಂಗಳೂರಿನ ಯುವ ಹೈಡ್ರೋಫೋನಿಕ್ಸ್ ಉದ್ಯಮಿ.. ಭೂಮಿ ಇಲ್ಲದೆ ಹಸಿರು ಮೇವು ಬೆಳೆದು ಡೈರಿ ಫಾರ್ಮ್ ಸೇವೆಗೆ ನಿಂತಿರೋ ಛಲಗಾರ... ದಿಲೀಪ್ ಓದಿದ್ದು ಡಿಗ್ರಿ, ವಿದ್ಯಾಭ್ಯಾಸದ ಬಳಿಕ ಡೈರಿ ಫಾರ್ಮ್ ಮಾಡ್ಬೇಕು ಅಂತಾ ಸಾಕಷ್ಟು ಕನಸು ಇಟ್ಕೊಂಡಿದ್ರು.. ಆದ್ರೆ ಇವ್ರಿಗೆ ಸ್ವಂತ ಜಮೀನು ಇರಲಿಲ್ಲ, ಹಾಗೂ ಡೈರಿ ಫಾರ್ಮ್ ಮಾಡುವಷ್ಟು ಅನುಕೂಲ ಕೂಡಾ ಇಲ್ಲದ ಕಾರಣ ತಮ್ಮ ಆಸೆಯನ್ನು ಕೈಬಿಟ್ಟಿದ್ರು.. ಆದ್ರೆ ತಜ್ಞರೊಬ್ಬರನ್ನ ಭೇಟಿ ಮಾಡಿದ್ದ ವೇಳೆ ಇವ್ರಿಗೆ...

ಪಿ.ದಿಲೀಪ್ ಕುಮಾರ್, ಬೆಂಗಳೂರಿನ ಯುವ ಹೈಡ್ರೋಫೋನಿಕ್ಸ್ ಉದ್ಯಮಿ.. ಭೂಮಿ ಇಲ್ಲದೆ ಹಸಿರು ಮೇವು ಬೆಳೆದು ಡೈರಿ ಫಾರ್ಮ್ ಸೇವೆಗೆ ನಿಂತಿರೋ ಛಲಗಾರ... ದಿಲೀಪ್ ಓದಿದ್ದು ಡಿಗ್ರಿ, ವಿದ್ಯಾಭ್ಯಾಸದ ಬಳಿಕ ಡೈರಿ ಫಾರ್ಮ್ ಮಾಡ್ಬೇಕು ಅಂತಾ ಸಾಕಷ್ಟು ಕನಸು ಇಟ್ಕೊಂಡಿದ್ರು.. ಆದ್ರೆ ಇವ್ರಿಗೆ ಸ್ವಂತ ಜಮೀನು ಇರಲಿಲ್ಲ, ಹಾಗೂ ಡೈರಿ ಫಾರ್ಮ್ ಮಾಡುವಷ್ಟು ಅನುಕೂಲ ಕೂಡಾ ಇಲ್ಲದ ಕಾರಣ ತಮ್ಮ ಆಸೆಯನ್ನು ಕೈಬಿಟ್ಟಿದ್ರು.. ಆದ್ರೆ ತಜ್ಞರೊಬ್ಬರನ್ನ ಭೇಟಿ ಮಾಡಿದ್ದ ವೇಳೆ ಇವ್ರಿಗೆ ಹೈಡ್ರೋಫೋನಿಕ್ಸ್ ಬಗ್ಗೆ ತಿಳಿಸಿದ್ರು...ಇದು ತಿಳಿದಿದ್ದೇ ತಡ ಹೈಡ್ರೋಫೋನಿಕ್ಸ್ ಪದ್ಧತಿಯಲ್ಲಿ ಹಸಿರು ಮೇವು ಬೆಳೆಯಲು ಆರಂಭಿಸಿಯೇ ಬಿಟ್ರು... ಸದ್ಯ ಪ್ರತಿನಿತ್ಯ ಹಲವಾರು ಡೈರಿಗಳಿಗೆ ಹಸಿರು ಮೇವು ಒದಗಿಸುತ್ತಾ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ...ಅಲ್ಲದೆ ತಮ್ಮ ಉದ್ಯಮವನ್ನ ಮತ್ತಷ್ಟು ಹೆಚ್ಚಿಸಿರುವ ದಿಲೀಪ್ ಕುಮಾರ್, ಅಜೋಲಾ ಕೂಡಾ ಬೆಳೆತಿದ್ದಾರೆ. ಭೂಮಿಯೇ ಇಲ್ಲದೆ ಯಾವ ಬಿಸಿನೆಸ್ ಮಾಡೋಕೆ ಸಾಧ್ಯ ಅಂತಾ ಮೂಗುಮುರಿಯೋರಿಗೆ ಸಾಧಕ ದಿಲೀಪ್ ಮಾದರಿಯಾಗಿದ್ದಾರೆ.

... ಹೈಡ್ರೋಫೋನಿಕ್ಸ್ ಬಗ್ಗೆ ತಿಳಿಸಿದ್ರು...ಇದು ತಿಳಿದಿದ್ದೇ ತಡ ಹೈಡ್ರೋಫೋನಿಕ್ಸ್ ಪದ್ಧತಿಯಲ್ಲಿ ಹಸಿರು ಮೇವು ಬೆಳೆಯಲು ಆರಂಭಿಸಿಯೇ ಬಿಟ್ರು... ಸದ್ಯ ಪ್ರತಿನಿತ್ಯ ಹಲವಾರು ಡೈರಿಗಳಿಗೆ ಹಸಿರು ಮೇವು ಒದಗಿಸುತ್ತಾ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ...ಅಲ್ಲದೆ ತಮ್ಮ ಉದ್ಯಮವನ್ನ ಮತ್ತಷ್ಟು ಹೆಚ್ಚಿಸಿರುವ ದಿಲೀಪ್ ಕುಮಾರ್, ಅಜೋಲಾ ಕೂಡಾ ಬೆಳೆತಿದ್ದಾರೆ. ಭೂಮಿಯೇ ಇಲ್ಲದೆ ಯಾವ ಬಿಸಿನೆಸ್ ಮಾಡೋಕೆ ಸಾಧ್ಯ ಅಂತಾ ಮೂಗುಮುರಿಯೋರಿಗೆ ಸಾಧಕ ದಿಲೀಪ್ ಮಾದರಿಯಾಗಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ