ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಸಾಗರ್ ಅರಸ್, ಹಿತ್ತಲ ಕೋಳಿ ಯಲ್ಲೇ ಹೊನ್ನಿನ ಬದುಕು ಅರಳಿಸಿಕೊಂಡಿರೊ ಯಶಸ್ವಿ ಉದ್ಯಮಿ. ಹುಟ್ಟಿದ್ದು ಮೈಸೂರಿನಲ್ಲಿ. ಎಂಬಿಎ ಪದವೀಧರರಾಗಿರುವ ಸಾಗರ್ ಅರಸ್ ಉದ್ಯಮಕ್ಕೆ ಬರುವ ಪೂರ್ವದಲ್ಲಿ ಮಾಡದ ಕೆಲಸವೇ ಇಲ್ಲ ಅಂದರೂ ತಪ್ಪಾಗದು. ತಂದೆಯ ಅಕಾಲಿಕ ಸಾವಿನ ನಂತರ ಚಿಕ್ಕವಯಸ್ಸಿನಲ್ಲಿಯೇ ಸಣ್ಣ ಪುಟ್ಟ ಸಂಸ್ಥೆಗಳಲ್ಲಿ ಆಫಿಸ್ ಬಾಯ್ ವೃತ್ತಿ ಮೂಲಕ ದುಡಿಮೆ ದಾರಿ ಹಿಡಿದಿರೋ ಸಾಗರ್ , ಹತ್ತಾರು ಕೆಲಸ ಮಾಡಿಕೊಂಡು ಮ್ಯಾನೇಜರ್ ವರೆಗೆ ಪ್ರಗತಿ ಕಂಡಿದ್ದರು. ಹೀಗಿರುವಾಗಲೇ ಅವರಿಗೆ ತನ್ನದೇ ಆದ ಸಂಸ್ಥೆ ಕಟ್ಟಬೇಕು ಅಂತನ್ನಿಸಿದೆ. ಅದಕ್ಕೆ ಪೂರಕವಾಗಿ ಕೋಳಿ ಸಾಕಾಣೆ ಮೇಲಿನ ಅವರ ಆಸಕ್ತಿ ಹಿತ್ತಲ ಕೋಳಿಯ ಮೇಲೆ...
ಸಾಗರ್ ಅರಸ್, ಹಿತ್ತಲ ಕೋಳಿ ಯಲ್ಲೇ ಹೊನ್ನಿನ ಬದುಕು ಅರಳಿಸಿಕೊಂಡಿರೊ ಯಶಸ್ವಿ ಉದ್ಯಮಿ. ಹುಟ್ಟಿದ್ದು ಮೈಸೂರಿನಲ್ಲಿ. ಎಂಬಿಎ ಪದವೀಧರರಾಗಿರುವ ಸಾಗರ್ ಅರಸ್ ಉದ್ಯಮಕ್ಕೆ ಬರುವ ಪೂರ್ವದಲ್ಲಿ ಮಾಡದ ಕೆಲಸವೇ ಇಲ್ಲ ಅಂದರೂ ತಪ್ಪಾಗದು. ತಂದೆಯ ಅಕಾಲಿಕ ಸಾವಿನ ನಂತರ ಚಿಕ್ಕವಯಸ್ಸಿನಲ್ಲಿಯೇ ಸಣ್ಣ ಪುಟ್ಟ ಸಂಸ್ಥೆಗಳಲ್ಲಿ ಆಫಿಸ್ ಬಾಯ್ ವೃತ್ತಿ ಮೂಲಕ ದುಡಿಮೆ ದಾರಿ ಹಿಡಿದಿರೋ ಸಾಗರ್ , ಹತ್ತಾರು ಕೆಲಸ ಮಾಡಿಕೊಂಡು ಮ್ಯಾನೇಜರ್ ವರೆಗೆ ಪ್ರಗತಿ ಕಂಡಿದ್ದರು. ಹೀಗಿರುವಾಗಲೇ ಅವರಿಗೆ ತನ್ನದೇ ಆದ ಸಂಸ್ಥೆ ಕಟ್ಟಬೇಕು ಅಂತನ್ನಿಸಿದೆ. ಅದಕ್ಕೆ ಪೂರಕವಾಗಿ ಕೋಳಿ ಸಾಕಾಣೆ ಮೇಲಿನ ಅವರ ಆಸಕ್ತಿ ಹಿತ್ತಲ ಕೋಳಿಯ ಮೇಲೆ ಸೆಳೆತ ಉಂಟಾಗುವಂತೆ ಮಾಡಿದೆ. ಪರಿಣಾಮ ಹತ್ತು ವರ್ಷದ ಸುಧೀರ್ಘ ಪ್ರಯತ್ನದ ಮೂಲಕ ಇಂದು ಯಶಸ್ವಿ ಹಿತ್ತಲ ಕೋಳಿ ಉದ್ದಿಮೆದಾರರಾಗಿ ಹೊರಹೊಮ್ಮಿದ್ದಾರೆ. ಮೂಲ ನಾಟಿ ತಳಿಯ ಅನ್ವೇಷಣೆ, ಹಳ್ಳಿ ಹಳ್ಳಿಗಳಿಂದ ಯಾವುದೇ ಕ್ರಾಸ್ ಬ್ರೀಡ್ ಆಗದ ಕೋಳಿ ಮತ್ತು ಆ ಕೋಳಿ ಮೊಟ್ಟೆಯನ್ನ ಹುಡುಕಿ ಅವುಗಳಿಂದ ಮರಿಗಳನ್ನ ಹೊರತೆಗೆದು ರೈತರಿಗೆ ನೀಡುವ ಕಾರ್ಯ ಮಾಡುತ್ತಿದ್ದಾರೆ. ಅಳವಡಿಸಿಕೊಂಡ ಹ್ಯಾಚರಿ ಮಷಿನ್ ಇವತ್ತು ಜಾರ್ಖಂಡ್ ಸೇರಿದಂತೆ ದೇಶದ ಹಲವಾರು ಪ್ರದೇಶಗಳಿಗೆ ಕೋಳಿ ಮರಿ ರವಾನೆ ಮಾಡುತ್ತಿದೆ. ಪ್ರತೀ ವರ್ಷ ಮೂರುವರೆ ಲಕ್ಷ ಕೋಳಿ ಮರಿಗಳು ರೈತರನ್ನು ಸೇರುತ್ತಿವೆ. ಒಂದೂವರೆ ಕೋಟಿ ಟರ್ನೋವರ್ ಮಾಡುತ್ತಿದ್ದಾರೆ.
... ಸೆಳೆತ ಉಂಟಾಗುವಂತೆ ಮಾಡಿದೆ. ಪರಿಣಾಮ ಹತ್ತು ವರ್ಷದ ಸುಧೀರ್ಘ ಪ್ರಯತ್ನದ ಮೂಲಕ ಇಂದು ಯಶಸ್ವಿ ಹಿತ್ತಲ ಕೋಳಿ ಉದ್ದಿಮೆದಾರರಾಗಿ ಹೊರಹೊಮ್ಮಿದ್ದಾರೆ. ಮೂಲ ನಾಟಿ ತಳಿಯ ಅನ್ವೇಷಣೆ, ಹಳ್ಳಿ ಹಳ್ಳಿಗಳಿಂದ ಯಾವುದೇ ಕ್ರಾಸ್ ಬ್ರೀಡ್ ಆಗದ ಕೋಳಿ ಮತ್ತು ಆ ಕೋಳಿ ಮೊಟ್ಟೆಯನ್ನ ಹುಡುಕಿ ಅವುಗಳಿಂದ ಮರಿಗಳನ್ನ ಹೊರತೆಗೆದು ರೈತರಿಗೆ ನೀಡುವ ಕಾರ್ಯ ಮಾಡುತ್ತಿದ್ದಾರೆ. ಅಳವಡಿಸಿಕೊಂಡ ಹ್ಯಾಚರಿ ಮಷಿನ್ ಇವತ್ತು ಜಾರ್ಖಂಡ್ ಸೇರಿದಂತೆ ದೇಶದ ಹಲವಾರು ಪ್ರದೇಶಗಳಿಗೆ ಕೋಳಿ ಮರಿ ರವಾನೆ ಮಾಡುತ್ತಿದೆ. ಪ್ರತೀ ವರ್ಷ ಮೂರುವರೆ ಲಕ್ಷ ಕೋಳಿ ಮರಿಗಳು ರೈತರನ್ನು ಸೇರುತ್ತಿವೆ. ಒಂದೂವರೆ ಕೋಟಿ ಟರ್ನೋವರ್ ಮಾಡುತ್ತಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ