ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಬೆಂಗಳೂರಿನ ಶಿವಶಂಕರಯ್ಯ ರೀಟೆಲ್ ಬಿಸಿನೆಸ್ನಲ್ಲಿ ಎಕ್ಸ್ಪರ್ಟ್. ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ನಿವೃತ್ತಿಯ ನಂತರ ಎರಡು ಪ್ರಾವಿಷನ್ ಸ್ಟೋರ್ ಓಪನ್ ಮಾಡುವುದಕ್ಕೆ ಮುಂದಾದ್ರು. ನಿವೃತ್ತಿ ವೇಳೆ ಸಿಕ್ಕಿದ ಹಣ ಮತ್ತು ಲೋನ್ ಪಡೆದು 25 ಲಕ್ಷ ಬಂಡವಾಳ ಹಾಕಿ ಎರಡೆರಡು ಪ್ರಾವಿಷನ್ ಸ್ಟೋರ್ಗಳನ್ನು ಆರಂಭಿಸಿದರು. ಈ ಬಿಸಿನೆಸ್ನಲ್ಲಿ ಬಿಗ್ ಸಕ್ಸಸ್ ಕೂಡ ಕಂಡಿದ್ದಾರೆ. ಶಿವಶಂಕರಯ್ಯ ತನ್ನ ಒಂದು ಪ್ರಾವಿಷನ್ ಸ್ಟೋರ್ನಿಂದ ತಿಂಗಳಿಗೆ 3 ರಿಂದ 4 ಲಕ್ಷ ರೂಪಾಯಿ ಆದಾಯ...
ಬೆಂಗಳೂರಿನ ಶಿವಶಂಕರಯ್ಯ ರೀಟೆಲ್ ಬಿಸಿನೆಸ್ನಲ್ಲಿ ಎಕ್ಸ್ಪರ್ಟ್. ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ನಿವೃತ್ತಿಯ ನಂತರ ಎರಡು ಪ್ರಾವಿಷನ್ ಸ್ಟೋರ್ ಓಪನ್ ಮಾಡುವುದಕ್ಕೆ ಮುಂದಾದ್ರು. ನಿವೃತ್ತಿ ವೇಳೆ ಸಿಕ್ಕಿದ ಹಣ ಮತ್ತು ಲೋನ್ ಪಡೆದು 25 ಲಕ್ಷ ಬಂಡವಾಳ ಹಾಕಿ ಎರಡೆರಡು ಪ್ರಾವಿಷನ್ ಸ್ಟೋರ್ಗಳನ್ನು ಆರಂಭಿಸಿದರು. ಈ ಬಿಸಿನೆಸ್ನಲ್ಲಿ ಬಿಗ್ ಸಕ್ಸಸ್ ಕೂಡ ಕಂಡಿದ್ದಾರೆ. ಶಿವಶಂಕರಯ್ಯ ತನ್ನ ಒಂದು ಪ್ರಾವಿಷನ್ ಸ್ಟೋರ್ನಿಂದ ತಿಂಗಳಿಗೆ 3 ರಿಂದ 4 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಅಲ್ಲದೆ ತನ್ನ ಅಂಗಡಿಯಲ್ಲಿ ಕೆಲವರಿಗೆ ಉದ್ಯೋಗ ಕೂಡ ನೀಡಿದ್ದಾರೆ. ಪ್ರಾವಿಷನ್ ಸ್ಟೋರ್ ಸ್ಟಾರ್ಟ್ ಮಾಡುವ ಪ್ರಕ್ರಿಯೆಗಳು, ಅನುಮತಿ, ಪರವಾನಗಿ ಮತ್ತು ಲೋನ್ ಪಡೆಯುವುದು ಹೇಗೆ? ಗ್ರಾಹಕರನ್ನ ಆಕರ್ಷಿಸುವುದು ಹೇಗೆ? ಪರ್ಮನೆಂಟ್ ಕಸ್ಟಮರ್ನ ಸೃಷಿಸಿಕೊಳ್ಳುವುದು ಹೇಗೆ? ಪ್ರಾಫಿಟ್ ಮಾರ್ಜಿನ್ ಎಷ್ಟು ಇಟ್ಕೊಬೇಕು? ಈ ಎಲ್ಲಾ ವಿಚಾರಗಳ ಬಗ್ಗೆ ಶಿವಶಂಕರಯ್ಯ ಅವರಿಗೆ ಕಂಪ್ಲೀಟ್ ನಾಲೆಡ್ಜ್ ಇದೆ. ಯಾವುದೇ ರೀಟೆಲ್ ಬಿಸಿನೆಸ್ ಮಾಡುವುದಿದ್ರೂ ಕೂಡ ಗೈಡ್ ಮಾಡೋಕೆ ಶಿವಶಂಕರಯ್ಯ ಸೂಕ್ತ ವ್ಯಕ್ತಿ.
... ಗಳಿಸುತ್ತಿದ್ದಾರೆ. ಅಲ್ಲದೆ ತನ್ನ ಅಂಗಡಿಯಲ್ಲಿ ಕೆಲವರಿಗೆ ಉದ್ಯೋಗ ಕೂಡ ನೀಡಿದ್ದಾರೆ. ಪ್ರಾವಿಷನ್ ಸ್ಟೋರ್ ಸ್ಟಾರ್ಟ್ ಮಾಡುವ ಪ್ರಕ್ರಿಯೆಗಳು, ಅನುಮತಿ, ಪರವಾನಗಿ ಮತ್ತು ಲೋನ್ ಪಡೆಯುವುದು ಹೇಗೆ? ಗ್ರಾಹಕರನ್ನ ಆಕರ್ಷಿಸುವುದು ಹೇಗೆ? ಪರ್ಮನೆಂಟ್ ಕಸ್ಟಮರ್ನ ಸೃಷಿಸಿಕೊಳ್ಳುವುದು ಹೇಗೆ? ಪ್ರಾಫಿಟ್ ಮಾರ್ಜಿನ್ ಎಷ್ಟು ಇಟ್ಕೊಬೇಕು? ಈ ಎಲ್ಲಾ ವಿಚಾರಗಳ ಬಗ್ಗೆ ಶಿವಶಂಕರಯ್ಯ ಅವರಿಗೆ ಕಂಪ್ಲೀಟ್ ನಾಲೆಡ್ಜ್ ಇದೆ. ಯಾವುದೇ ರೀಟೆಲ್ ಬಿಸಿನೆಸ್ ಮಾಡುವುದಿದ್ರೂ ಕೂಡ ಗೈಡ್ ಮಾಡೋಕೆ ಶಿವಶಂಕರಯ್ಯ ಸೂಕ್ತ ವ್ಯಕ್ತಿ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ