ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಸುಪ್ರಿಯಾ ಕಾಮತ್, ಕೋಳಿ ಸಾಕಣೆ ಮತ್ತು ಪೌಲ್ಟ್ರಿ ಫೀಡ್ ಮ್ಯಾನುಫ್ಯಾಕ್ಚರಿಂಗ್ ನಲ್ಲಿ ಎಕ್ಸ್ಪರ್ಟ್. ಉಡುಪಿ ಜಿಲ್ಲೆಯ ಬಾರ್ಕೂರಿನಲ್ಲಿ 23 ವರ್ಷದಿಂದ ಫೀಡ್ ಮ್ಯಾನುಪ್ಯಾಕ್ಚರಿಂಗ್ ಉದ್ಯಮ ಆರಂಭ ಮಾಡಿದ ಸುಪ್ರಿಯಾ ಇಂಡಿಯ ಉತ್ತಮ್ ಅಗ್ರೊ ಇಂಡಸ್ಟ್ರಿಸ್ ಅನ್ನೋ ಕಂಪೆನಿ ಕಟ್ಟಿ ಯಶಸ್ವಿಯಾಗಿದ್ದಾರೆ. ಐದು ವರ್ಷದ ಹಿಂದೆ ಫೀಡ್ ಉದ್ಯಮದ ಜತೆ ಬ್ರಾಯ್ಲರ್ ಕೋಳಿ ಸಾಕಣೆನೂ ಆರಂಭ ಮಾಡಿ ಉತ್ತಮ ಆದಾಯ ಪಡೆಯುತ್ತಿದ್ದಾರೆ. ಇವರ ಸಾಧನೆಗೆ ಬೆಸ್ಟ್ ಎಮರ್ಜಿಂಗ್ ಟೈಕೂನ್ ಅವಾರ್ಡ್ ಸೇರಿದಂತೆ ಸ್ಪಂದನ ಬೆಸ್ಟ್ ವುಮೆನ್ ಅವಾರ್ಡ್, ಶ್ರೇಷ್ಟ...
ಸುಪ್ರಿಯಾ ಕಾಮತ್, ಕೋಳಿ ಸಾಕಣೆ ಮತ್ತು ಪೌಲ್ಟ್ರಿ ಫೀಡ್ ಮ್ಯಾನುಫ್ಯಾಕ್ಚರಿಂಗ್ ನಲ್ಲಿ ಎಕ್ಸ್ಪರ್ಟ್. ಉಡುಪಿ ಜಿಲ್ಲೆಯ ಬಾರ್ಕೂರಿನಲ್ಲಿ 23 ವರ್ಷದಿಂದ ಫೀಡ್ ಮ್ಯಾನುಪ್ಯಾಕ್ಚರಿಂಗ್ ಉದ್ಯಮ ಆರಂಭ ಮಾಡಿದ ಸುಪ್ರಿಯಾ ಇಂಡಿಯ ಉತ್ತಮ್ ಅಗ್ರೊ ಇಂಡಸ್ಟ್ರಿಸ್ ಅನ್ನೋ ಕಂಪೆನಿ ಕಟ್ಟಿ ಯಶಸ್ವಿಯಾಗಿದ್ದಾರೆ. ಐದು ವರ್ಷದ ಹಿಂದೆ ಫೀಡ್ ಉದ್ಯಮದ ಜತೆ ಬ್ರಾಯ್ಲರ್ ಕೋಳಿ ಸಾಕಣೆನೂ ಆರಂಭ ಮಾಡಿ ಉತ್ತಮ ಆದಾಯ ಪಡೆಯುತ್ತಿದ್ದಾರೆ. ಇವರ ಸಾಧನೆಗೆ ಬೆಸ್ಟ್ ಎಮರ್ಜಿಂಗ್ ಟೈಕೂನ್ ಅವಾರ್ಡ್ ಸೇರಿದಂತೆ ಸ್ಪಂದನ ಬೆಸ್ಟ್ ವುಮೆನ್ ಅವಾರ್ಡ್, ಶ್ರೇಷ್ಟ ಕೃಷಿಕ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಕೂಡ ಪಡೆದಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿರುವ ಸುಪ್ರಿಯಾ ಈ ಕ್ಷೇತ್ರದಲ್ಲಿ ಬೆಳೆದದ್ದೇ ಪ್ರತೀಯೊಬ್ಬರಿಗೂ ಮಾದರಿ ಆಗಬೇಕು. ಪತಿ ಕಾಲು ಸಮಸ್ಯೆಗೆ ಸಿಲುಕಿಕೊಂಡಾಗ ಅವರ ಕಾರ್‌ನ ತಾವೇ ಡ್ರೈವ್ ಮಾಡಿ ಬಿಸಿನೆಸ್ ಗೆ ಹೆಲ್ಪ್ ಮಾಡ್ತಿದ್ದರು. ಗಂಡನ ಬಿಸಿನೆಸ್‌ನಲ್ಲಿ ಇನ್ವಾಲ್ ಆಗಿ ಬಿಸಿನೆಸ್‌ನ ಇನ್ನಷ್ಟು ವಿಸ್ತರಿಸಿ ಅತ್ಯುತ್ತ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಇವರಿಗೆ ಕಾರ್ಪೋರೇಟ್ ಕಂಪೆನಿಯಲ್ಲಿ ಕೆಲಸ ಮಾಡಿದ್ದ ಅನುಭವ ಇದ್ದ ಪರಿಣಾಮ ಬಿಸಿನೆಸ್ ಗೂ ಟೆಕ್ನಿಕಲಿ ಸ್ಟ್ರಾಂಗ್ ಆಗುವಂತಾಗಿದೆ.
... ಕೃಷಿಕ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಕೂಡ ಪಡೆದಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿರುವ ಸುಪ್ರಿಯಾ ಈ ಕ್ಷೇತ್ರದಲ್ಲಿ ಬೆಳೆದದ್ದೇ ಪ್ರತೀಯೊಬ್ಬರಿಗೂ ಮಾದರಿ ಆಗಬೇಕು. ಪತಿ ಕಾಲು ಸಮಸ್ಯೆಗೆ ಸಿಲುಕಿಕೊಂಡಾಗ ಅವರ ಕಾರ್‌ನ ತಾವೇ ಡ್ರೈವ್ ಮಾಡಿ ಬಿಸಿನೆಸ್ ಗೆ ಹೆಲ್ಪ್ ಮಾಡ್ತಿದ್ದರು. ಗಂಡನ ಬಿಸಿನೆಸ್‌ನಲ್ಲಿ ಇನ್ವಾಲ್ ಆಗಿ ಬಿಸಿನೆಸ್‌ನ ಇನ್ನಷ್ಟು ವಿಸ್ತರಿಸಿ ಅತ್ಯುತ್ತ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಇವರಿಗೆ ಕಾರ್ಪೋರೇಟ್ ಕಂಪೆನಿಯಲ್ಲಿ ಕೆಲಸ ಮಾಡಿದ್ದ ಅನುಭವ ಇದ್ದ ಪರಿಣಾಮ ಬಿಸಿನೆಸ್ ಗೂ ಟೆಕ್ನಿಕಲಿ ಸ್ಟ್ರಾಂಗ್ ಆಗುವಂತಾಗಿದೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ