ಭಾರತದಲ್ಲಿನ ಕೃಷಿ ಭೂಮಿಯು ಗಣನೀಯ ಆದಾಯವನ್ನು ಗಳಿಸುವ ಸಾಮರ್ಥ್ಯವನ್ನು ಹೊಂದಿರುವ ಗಮನಾರ್ಹ ಸಂಪನ್ಮೂಲವಾಗಿದೆ. ಸರಿಯಾಗಿ ಪ್ಲಾನ್ ಮಾಡಿ ಕೃಷಿ ಮಾಡಿದರೆ ಕಡಿಮೆ ಭೂಮಿಯಲ್ಲೂ ಹೆಚ್ಚು ಆದಾಯ ಗಳಿಸಲು ಸಾಧ್ಯ. ಆದರೆ ಅನೇಕ ರೈತರು ಜ್ಞಾನ ಮತ್ತು ಸಂಪನ್ಮೂಲಗಳ ಕೊರತೆಯಿಂದಾಗಿ ವೈಫಲ್ಯ ಕಂಡಿದ್ದಾರೆ. ಆದರೆ ಈ ಕೋರ್ಸ್ ಮೂಲಕ ನೀವು ಕೇವಲ 10 ಗುಂಟೆ ಭೂಮಿಯಲ್ಲಿ ಕೃಷಿ ಮಾಡಿ ಹೆಚ್ಚು ಆದಾಯ ಗಳಿಸುವ ತಂತ್ರಗಳನ್ನು ಕಲಿಯುತ್ತೀರಿ.
ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಪ್ರಭಾಕರ ಹುಳಿಯಾರ್ ನೇತೃತ್ವದಲ್ಲಿ ಸಿದ್ಧಪಡಿಸಿರುವ ಈ ಕೋರ್ಸ್, ಕೃಷಿ ಭೂಮಿ ಎಂದರೇನು? 1 ಎಕರೆ ಭೂಮಿಯಿಂದ ಹಣ ಗಳಿಸುವುದು ಹೇಗೆ? ಕೃಷಿ ಬಿಸಿನೆಸ್ ನ ಮೂಲಭೂತ ವಿಷಯಗಳು ಸೇರಿದಂತೆ ಇನ್ನೂ ಹಲವು ವಿಷಯಗಳನ್ನು ಒಳಗೊಂಡಿವೆ. ನಮ್ಮ ಈ ಕೋರ್ಸ್‌ನೊಂದಿಗೆ, ಹೆಚ್ಚು ಇಳುವರಿ ನೀಡುವ ಬೆಳೆಗಳನ್ನು ಹೇಗೆ ಬೆಳೆಯುವುದು, ಅವುಗಳನ್ನು ಪರಿಣಾಮಕಾರಿಯಾಗಿ ಮಾರ್ಕೆಟ್ ಮಾಡುವುದು ಹೇಗೆ ಮತ್ತು ಗ್ರಾಹಕರ ಬೇಡಿಕೆಗಳನ್ನು ಪೂರೈಸುವುದು ಹೇಗೆ ಎಂಬುದನ್ನು ಕೂಡ ನೀವು ಕಲಿಯುವಿರಿ.
ಇದರ ಜೊತೆಗೆ ನಿಮ್ಮ ಕೃಷಿ ಭೂಮಿಯ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸುವುದು, ಗ್ರಾಹಕರನ್ನು ಹೇಗೆ ಆಕರ್ಷಿಸುವುದು ಮತ್ತು ನಿಮ್ಮ ಕೃಷಿ ಬಿಸಿನೆಸ್ ನಿಂದ ಗಣನೀಯ ಆದಾಯವನ್ನು ಹೇಗೆ ಗಳಿಸುವುದು ಎಂಬುದನ್ನು ನೀವು ಕಲಿಯುವಿರಿ. ಸರಿಯಾದ ಜ್ಞಾನ ಮತ್ತು ತಂತ್ರಗಳೊಂದಿಗೆ, ನಿಮ್ಮ ಕೃಷಿ ಭೂಮಿಯನ್ನು ಲಾಭದಾಯಕ ಬಿಸಿನೆಸ್ ಆಗಿ ಪರಿವರ್ತಿಸಬಹುದಾಗಿದೆ ಮತ್ತು ಅದು ನಿಮಗೆ ಆರ್ಥಿಕ ಸ್ಥಿರತೆ ಮತ್ತು ಸ್ವಾತಂತ್ರ್ಯವನ್ನು ಒದಗಿಸುತ್ತದೆ. ಹೀಗಾಗಿ ಈಗಲೇ ಈ ಕೋರ್ಸ್ ವೀಕ್ಷಿಸಿ, ಕಡಿಮೆ ಭೂಮಿಯಲ್ಲಿ ಹೆಚ್ಚಯ ಆದಾಯ ಗಳಿಸುವ ತಂತ್ರಗಳನ್ನು ಕಲಿಯಿರಿ.
ಪರಿಚಯ
2 ಗುಂಟೆಯಲ್ಲಿ ಕೋಳಿ ಸಾಕಾಣಿಕೆ
0.5 ಗುಂಟೆಯಲ್ಲಿ ಕುರಿ ಸಾಕಾಣಿಕೆ
0.5 ಗುಂಟೆಯಲ್ಲಿ ಹೈನುಗಾರಿಕೆ
7 ಗುಂಟೆಯಲ್ಲಿ ಮೀನು ಸಾಕಣೆ
68 ಪೆಟ್ಟಿಗೆಗಳಲ್ಲಿ ಜೇನು ಕೃಷಿ
ಯುನಿಟ್ ಎಕನಾಮಿಕ್ಸ್
- ಕೃಷಿ ಭೂಮಿಯನ್ನು ಲಾಭದಾಯಕವಾಗಿಸಲು ಬಯಸುವ ರೈತರು
- ಕೃಷಿ ಬಿಸಿನೆಸ್ ಪ್ರಾರಂಭಿಸಲು ಬಯಸುವವರು
- ಕಡಿಮೆ ಭೂಮಿಯ ಕೃಷಿ ತಂತ್ರಗಳನ್ನು ಕಲಿಯಲು ಬಯಸುವವರು
- ಕೃಷಿ ಉದ್ಯಮದಲ್ಲಿ ಹೂಡಿಕೆ ಮಾಡಲು ಬಯಸುವ ಉದ್ಯಮಿಗಳು
- ಸುಸ್ಥಿರ ಕೃಷಿಯಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು


- ಮಣ್ಣು, ಹವಾಮಾನ ಮತ್ತು ಬೇಡಿಕೆ ಆಧಾರದ ಮೇಲೆ ಬೆಳೆ ಆಯ್ಕೆ
- ಹೆಚ್ಚಿನ ಇಳುವರಿ ನೀಡುವ ಬೆಳೆ ಬೆಳೆಯುವ ಬೆಳೆಗಳ ಆಯ್ಕೆ
- ಮಾರ್ಕೆಟಿಂಗ್ ಮತ್ತು ಪೊಟೆನ್ಷಿಯಲ್ ಗ್ರಾಹಕರನ್ನು ತಲುಪಲು ತಂತ್ರ
- ಬಜೆಟಿಂಗ್, ರೆಕಾರ್ಡ್-ಕೀಪಿಂಗ್ ಮತ್ತು ಹಣಕಾಸು ನಿರ್ವಹಣೆ
- ಪರಿಣಾಮಕಾರಿಯಾಗಿ ರೋಗ ಮತ್ತು ಕೀಟ ನಿರ್ವಹಣೆ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...