ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
Prabhakar Huliyar ಇವರು ffreedom app ನಲ್ಲಿ Integrated Farming, Fish Farming, Beekeeping, Basics of Farming ಮತ್ತು Prawns Farming ನ ಮಾರ್ಗದರ್ಶಕರು

Prabhakar Huliyar

🏭 Prabin farming, Tumakuru
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Integrated Farming
Integrated Farming
Fish Farming
Fish Farming
Beekeeping
Beekeeping
Basics of Farming
Basics of Farming
Prawns Farming
Prawns Farming
ಹೆಚ್ಚು ತೋರಿಸು
ಪ್ರಭಾಕರ್‌ ಕೆ. ಹುಳಿಯಾರ್‌, 10 ಗುಂಟೆ ಜಾಗದಲ್ಲಿ 50 ಲಕ್ಷ ಸಂಪಾದನೆ ಮಾಡ್ತಿರುವ ಸಾಧಕ. ಹೈನು, ಜೇನು, ಮೀನು, ಕೋಳಿ, ಕುರಿ ಕಾನ್ಸೆಪ್ಟ್‌ನಲ್ಲಿಯೇ 50 ಲಕ್ಷ ದುಡಿದ ಕೃಷಿಕ. ತುಮಕೂರು ಜಿಲ್ಲೆ ಹುಳಿಯಾರ್‌ನ ತಮ್ಮ ಜಮೀನಿನಲ್ಲಿ ಮೊದಲು 4 ಗುಂಟೆ 15 ಲಕ್ಷ ಕಾನ್ಸೆಪ್ಟ್‌ ಮಾಡಿ ಗೆದ್ದಿದ್ರು. ಈ ವಿಶೇಷ ಸಾಧನೆಗೆ ಅನೇಕ ಪ್ರಶಸ್ತಿಗಳು ಸಿಕ್ಕಿವೆ
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Prabhakar Huliyar ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Prabhakar Huliyar ಅವರ ಬಗ್ಗೆ

ಪ್ರಭಾಕರ್ ಕೆ. ಹುಳಿಯಾರ್, ೧೦ ಗುಂಟೆ ಜಾಗದಲ್ಲಿ ಹತ್ತಾರು ಬೆಳೆಗಳನ್ನ ಬೆಳೆದು ೫೦ ಲಕ್ಷ ಆದಾಯ ಗಳಿಸುತ್ತೀರೋ ಸ್ಮಾರ್ಟ್ ರೈತ. ಬೆಂಗಳೂರಿನಲ್ಲಿ ಕಾರ್ಯನಿವರ್ಹಿಸುತ್ತಿದ್ದ ಪ್ರಭಾಕರ್, ಆದಾಯ & ನೆಮ್ಮದಿ ಎರಡೂ ಸಾಲದೇ ತಮ್ಮ ಹುಟ್ಟೂರಿಗೆ ಮರಳುತ್ತಾರೆ. ಕೃಷಿ ಮಾಡೋದಕ್ಕೆ ಅಂತದ್ದೇನೂ ದೊಡ್ಡ ಭೂಮಿ ಇಲ್ಲದಿದ್ದರೂ, ೪ ಗುಂಟೆಯಲ್ಲಿ ಸಮಗ್ರ ಕೃಷಿ ಆರಂಭಿಸಿದ ಇವರು ಕೃಷಿಯ ಆದಾಯದಿಂದಲೇ ಅದನ್ನ ೧೦ ಗುಂಟೆಗೆ ಹೆಚ್ಚಿಸಿಕೊಂಡರು. ಪ್ರಭಾಕರ್, ಆರ್ ಎಎಸ್ ಪದ್ಧತಿಯಲ್ಲಿ ಮೀನು ಸಾಕಾಣಿಕೆ, ಜೇನು ಸಾಕಣಿಕೆ, ಕುರಿ& ಮೇಕೆ, ಕೋಳಿ ಸಾಕಾಣಿಕೆ ಮತ್ತು...

ಪ್ರಭಾಕರ್ ಕೆ. ಹುಳಿಯಾರ್, ೧೦ ಗುಂಟೆ ಜಾಗದಲ್ಲಿ ಹತ್ತಾರು ಬೆಳೆಗಳನ್ನ ಬೆಳೆದು ೫೦ ಲಕ್ಷ ಆದಾಯ ಗಳಿಸುತ್ತೀರೋ ಸ್ಮಾರ್ಟ್ ರೈತ. ಬೆಂಗಳೂರಿನಲ್ಲಿ ಕಾರ್ಯನಿವರ್ಹಿಸುತ್ತಿದ್ದ ಪ್ರಭಾಕರ್, ಆದಾಯ & ನೆಮ್ಮದಿ ಎರಡೂ ಸಾಲದೇ ತಮ್ಮ ಹುಟ್ಟೂರಿಗೆ ಮರಳುತ್ತಾರೆ. ಕೃಷಿ ಮಾಡೋದಕ್ಕೆ ಅಂತದ್ದೇನೂ ದೊಡ್ಡ ಭೂಮಿ ಇಲ್ಲದಿದ್ದರೂ, ೪ ಗುಂಟೆಯಲ್ಲಿ ಸಮಗ್ರ ಕೃಷಿ ಆರಂಭಿಸಿದ ಇವರು ಕೃಷಿಯ ಆದಾಯದಿಂದಲೇ ಅದನ್ನ ೧೦ ಗುಂಟೆಗೆ ಹೆಚ್ಚಿಸಿಕೊಂಡರು. ಪ್ರಭಾಕರ್, ಆರ್ ಎಎಸ್ ಪದ್ಧತಿಯಲ್ಲಿ ಮೀನು ಸಾಕಾಣಿಕೆ, ಜೇನು ಸಾಕಣಿಕೆ, ಕುರಿ& ಮೇಕೆ, ಕೋಳಿ ಸಾಕಾಣಿಕೆ ಮತ್ತು ಯಶಸ್ವಿಯಾಗಿ ಹೈನುಗಾರಿಕೆಯನ್ನೂ ಮಾಡುತ್ತಿದ್ದಾರೆ. ಅಲ್ಲದೇ ಅಜೊಲಾ ಫಾರ್ಮಿಂಗ್, ಹೈಡ್ರೋಪೋನಿಕ್ಸ್ ಫಾರ್ಮಿಂಗನ್ನೂ ಕೂಡ ಮಾಡುತ್ತಿದ್ದಾರೆ. ಜೊತಗೆ ತಾವು ಬೆಳೆದ ಉತ್ಪನ್ನಗಳನ್ನು ಹೇಗೆ ಮಾರ್ಕೆಟಿಂಗ್ ಮಾಡಬೇಕು ಎನ್ನುವುದರ ಬಗ್ಗೆಯೂ ಸಾಕಷ್ಟು ಜ್ಞಾನವನ್ನ ಹೊಂದಿದ್ದಾರೆ. ನೀವೂ ಕೂಡ ಮೀನು, ಕುರಿ, ಕೋಳಿ, ಹೈನುಗಾರಿಕೆ ಮಾಡಬೇಕಂದಲ್ಲಿ , ಹಾಗೇ ಅಜೊಲಾ & ಹೈಡ್ರೋಪೋನಿಕ್ಸ್ ಪದ್ಧತಿಯ ಬಗ್ಗೆ ತಿಳಿಯಬೇಕಂದಲ್ಲಿ & ಉತ್ಪನ್ನಗಳನ್ನ ಮಾರ್ಕೆಟಿಂಗ್ & ಮಾರಾಟ ಮಾಡಬೇಕಂದಲ್ಲಿ ಪ್ರಭಾಕರ್ ಅವರು ನಿಮಗೆ ಸಂಪೂರ್ಣ ಮಾರ್ಗದರ್ಶನ ಮಾಡುತ್ತಾರೆ.

... ಯಶಸ್ವಿಯಾಗಿ ಹೈನುಗಾರಿಕೆಯನ್ನೂ ಮಾಡುತ್ತಿದ್ದಾರೆ. ಅಲ್ಲದೇ ಅಜೊಲಾ ಫಾರ್ಮಿಂಗ್, ಹೈಡ್ರೋಪೋನಿಕ್ಸ್ ಫಾರ್ಮಿಂಗನ್ನೂ ಕೂಡ ಮಾಡುತ್ತಿದ್ದಾರೆ. ಜೊತಗೆ ತಾವು ಬೆಳೆದ ಉತ್ಪನ್ನಗಳನ್ನು ಹೇಗೆ ಮಾರ್ಕೆಟಿಂಗ್ ಮಾಡಬೇಕು ಎನ್ನುವುದರ ಬಗ್ಗೆಯೂ ಸಾಕಷ್ಟು ಜ್ಞಾನವನ್ನ ಹೊಂದಿದ್ದಾರೆ. ನೀವೂ ಕೂಡ ಮೀನು, ಕುರಿ, ಕೋಳಿ, ಹೈನುಗಾರಿಕೆ ಮಾಡಬೇಕಂದಲ್ಲಿ , ಹಾಗೇ ಅಜೊಲಾ & ಹೈಡ್ರೋಪೋನಿಕ್ಸ್ ಪದ್ಧತಿಯ ಬಗ್ಗೆ ತಿಳಿಯಬೇಕಂದಲ್ಲಿ & ಉತ್ಪನ್ನಗಳನ್ನ ಮಾರ್ಕೆಟಿಂಗ್ & ಮಾರಾಟ ಮಾಡಬೇಕಂದಲ್ಲಿ ಪ್ರಭಾಕರ್ ಅವರು ನಿಮಗೆ ಸಂಪೂರ್ಣ ಮಾರ್ಗದರ್ಶನ ಮಾಡುತ್ತಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ