ಕೃಷಿ ಜತೆಗೆ ಕೃಷಿ ಉತ್ಪನ್ನಗಳ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುತ್ತಿದ್ದೀರಾ ಹಾಗಿದ್ರೆ ನೀವು ಈ ಕೋರ್ಸ್ ನ್ನು ನೋಡಿ. ಕೃಷಿ ಮಾಡುವುದರ ಜತೆಗೆ ಕೃಷಿಗೆ ಸಂಬಂಧಿಸಿದ ಪೂರಕವಾದ ಬಿಸಿನೆಸ್ ನ್ನು ಹೇಗೆ ಮಾಡಬೇಕು ಅನ್ನುವುದನ್ನು ನೀವು ಈ ಕೋರ್ಸ್ ನಲ್ಲಿ ಕಲಿಯುವುರಿ.
ಈ ಕೋರ್ಸ್ ನಲ್ಲಿ ಕೃಷಿ ಬಿಸಿನೆಸ್ ನ್ನು ಎಲ್ಲಿಂದ ಪ್ರಾರಂಭಿಸಬೇಕು,ಕೃಷಿಗೆ ಸಂಬಂಧಿಸಿದ ಅಥವಾ ಪೂರಕವಾದ ಬಿಸಿನೆಸ್ ಯಾವುದು, ಕೃಷಿಕರಾದವರು ಯಾವ್ಯಾವ ಬಿಸಿನೆಸ್ ಅನ್ನು ಮಾಡಬಹುದು, ಕೃಷಿ ಉತ್ಪನ್ನದ ಮೌಲ್ಯವರ್ಧನೆ ಅಂದ್ರೇನು, ಹೇಗೆ ಮೌಲ್ಯವರ್ಧನೆ ಮಾಡುವುದು, ಮನೆಯಲ್ಲೇ ಸೋಪ್ ತಯಾರಿಸೋದು ಹೇಗೆ, ಪಾನೀಯ ತಯಾರಿಕೆ ಹೇಗೆ, ಉಪ್ಪಿನಕಾಯಿ ಬಿಸಿನೆಸ್ ಹೇಗೆ ಮಾಡುವುದು, ರೈತರಿಗೆ ಕೃಷಿ ಜತೆಗೆ ಬಿಸಿನೆಸ್ ಮಾಡಲು ಬೇಕಾದ ಬಂಡವಾಳ ಎಷ್ಟು ಮತ್ತು ತಯಾರಿಸಿದ ಉತ್ಪನ್ನಗಳ ಮಾರ್ಕೆಟಿಂಗ್ ಹಾಗೂ ಆದಾಯ ಗಳಿಕೆ ಹೇಗೆ ಅನ್ನುವುದನ್ನು ನೀವು ಈ ಕೋರ್ಸ್ ನಲ್ಲಿ ಸಂಪೂರ್ಣವಾಗಿ ಕಲಿಯುವಿರಿ
ಹಲವಾರು ವರ್ಷಗಳಿಂದ ಕೃಷಿ ಜತೆಗೆ ಕೃಷಿ ಉದ್ಯಮ ಮಾಡ್ತಾ ಯಶಸ್ವಿಯಾಗಿರೋ ಹೇಮಂತ್ ಅವ್ರೇ ನಿಮಗೆ ಈ ಕೋರ್ಸ್ ನಲ್ಲಿ ಮಾರ್ಗದರ್ಶನ ಮಾಡ್ತಾರೆ. ನೀವು ಕೃಷಿ ಉದ್ಯಮಿ ಯಾಗಿ ಕೃಷಿ ಜತೆಗೆ ಲಾಭದಾಯಕ ಬಿಸಿನೆಸ್ ಮಾಡಬೇಕು ಅಂದ್ರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಮತ್ತು ಕೃಷಿ ಉದ್ಯಮಿಯಾಗುವ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ!
ಈ ಪರಿಚಯಾತ್ಮಕ ಮಾಡ್ಯೂಲ್‌ನಲ್ಲಿ ಕೋರ್ಸ್‌ನ ರಚನೆ, ಉದ್ದೇಶಗಳು ಮತ್ತು ಪ್ರಮುಖ ಟೇಕ್‌ಅವೇಗಳ ಬಗ್ಗೆ ತಿಳಿಯಿರಿ.
ಹೇಮಂತ್ ಮತ್ತು ಇತರ ಯಶಸ್ವಿ ಕೃಷಿಕರನ್ನು ಭೇಟಿ ಮಾಡಿ ಮತ್ತು ಅವರ ಅನುಭವಗಳು ಮತ್ತು ಒಳನೋಟಗಳ ಬಗ್ಗೆ ತಿಳಿದುಕೊಳ್ಳಿ.
ಈ ಮಾಡ್ಯೂಲ್‌ನಲ್ಲಿ ಅಗ್ರೋ ವ್ಯವಹಾರದಲ್ಲಿ ಮೌಲ್ಯವರ್ಧನೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಿ.
ಈ ಮಾಡ್ಯೂಲ್‌ನಲ್ಲಿ ಸರಳ ಸೂತ್ರ ಮತ್ತು ಮನೆಯಲ್ಲಿ ತಯಾರಿಸಿದ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಸೋಪ್ ಅನ್ನು ಹೇಗೆ ತಯಾರಿಸಬೇಕೆಂದು ತಿಳಿಯಿರಿ.
ಈ ಮಾಡ್ಯೂಲ್‌ನಲ್ಲಿ ರುಚಿಕರವಾದ ಮತ್ತು ಆರೋಗ್ಯಕರ ಪಾನೀಯವನ್ನು ತಯಾರಿಸುವ ರಹಸ್ಯಗಳನ್ನು ಅನ್ವೇಷಿಸಿ.
ಈ ಮಾಡ್ಯೂಲ್‌ನಲ್ಲಿ ಉಪ್ಪಿನಕಾಯಿ ತಯಾರಿಕೆಯಲ್ಲಿ ಪ್ರಮುಖ ಅಂಶದ ಬಗ್ಗೆ ತಿಳಿಯಿರಿ.
ಈ ಮಾಡ್ಯೂಲ್‌ನಲ್ಲಿ ನಿಮ್ಮ ಆಗ್ರೋ ವ್ಯವಹಾರದ ಭವಿಷ್ಯಕ್ಕಾಗಿ ಯೋಜಿಸಿ ಮತ್ತು ಸುಸ್ಥಿರ ಕೃಷಿ ಮತ್ತು ನೈತಿಕ ವ್ಯಾಪಾರ ಅಭ್ಯಾಸಗಳ ಬಗ್ಗೆ ತಿಳಿಯಿರಿ.
ಮಾರುಕಟ್ಟೆ ವ್ಯವಸ್ಥೆ ಮತ್ತು ಈ ಮಾಡ್ಯೂಲ್‌ನಲ್ಲಿ ಲಾಭವನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳಿ.
ಈ ಮಾಡ್ಯೂಲ್‌ನಲ್ಲಿ ಹೇಮಂತ್ ಅವರ ಕಿವಿ ಮಾತುಗಳಿಂದ ಸ್ಫೂರ್ತಿ ಪಡೆಯಿರಿ ಮತ್ತು ಯಶಸ್ವಿ ಕೃಷಿಕರಾಗಿ ಅವರ ಪ್ರಯಾಣದಿಂದ ಕಲಿಯಿರಿ.
- ಕೃಷಿ ಉದ್ಯಮದಲ್ಲಿ ಆಸಕ್ತಿ ಇರುವವರು
- ನಿಮಗೆ ಯಾವುದೇ ವಸ್ತುಗಳನ್ನು ಹೇಗೆ ಮೌಲ್ಯವರ್ಧನೆ ಮಾಡಿಕೊಳ್ಳಬಹುದು ಎಂಬುವುದನ್ನು ಈ ಕೋರ್ಸ್ ನಲ್ಲಿ ತಿಳಿದುಕೊಳ್ಳಿ.
- ನೀವು ಈಗಾಗಲೇ ಮೌಲ್ಯವರ್ಧನೆ ಮಾಡಿದ ವಸ್ತುಗಳನ್ನು ಹೇಗೆ ಮಾರಾಟ ಮಾಡಬೇಕು ಎಂಬುವುದನ್ನು ಈ ಕೋರ್ಸ್ ನಲ್ಲಿ ತಿಳಿಯಿರಿ.
- ಒಟ್ಟಿನಲ್ಲಿ ಈ ಕೋರ್ಸ್ ಮಾಡಲು ಯಾವುದೇ ರೀತಿಯ ವಿದ್ಯಾಭ್ಯಾಸ ಬೇಕಾಗಿಲ್ಲ.
- ಮನೆಯಿದಲೇ ಬಿಸಿನೆಸ್ ಮಾಡಿ ಸಕ್ಸಸ್ ಆಗಬೇಕು ಅಂತಾ ಯೋಚಿಸುತ್ತಿರುವವರು


- ಕೃಷಿ ಜತೆಗೆ ಕೃಷಿ ಉದ್ಯಮ ಅಂದ್ರೇನು ಮತ್ತು ಹೇಗೆ
- ಉತ್ಪನ್ನಗಳ ಮೌಲ್ಯವರ್ಧನೆ ಎಂದರೇನು? ಅದರ ಪ್ರಾಮುಖ್ಯತೆಗಳೇನು?
- ಪಾನಿಯ ತಯಾರಿಕೆ,ಸರಳ ಸೂತ್ರದಲ್ಲಿ ಸೋಪು ಹೇಗೆ ತಯಾರಿಸುವುದು
- ಉಪ್ಪಿನಕಾಯಿ ತಯಾರಿಕೆ ಹೇಗೆ
- ಮಾರುಕಟ್ಟೆ ವ್ಯವಸ್ಥೆ ಮತ್ತು ಲಾಭಗಳೇನು?
- ವಸ್ತುಗಳ ಮೌಲ್ಯವರ್ಧನೆ ಮಾಡುವುದು ಹೇಗೆ?

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...