ನಿಮ್ಮ ಸ್ವಂತ ಆಯುಷ್ ವೆಲ್‌ನೆಸ್ ಬಿಸಿನೆಸ್ ಆರಂಭಿಸಲು ಸಿದ್ದರಿದ್ದೀರಾ? ನೀವು ಆಯುಷ್ ವೆಲ್‌ನೆಸ್ ಸೆಂಟರ್, ಆಯುಷ್ ವೆಲ್‌ನೆಸ್ ಸ್ಪಾ, ಆಯುಷ್ ಹೆಲ್ತ್ ಕೇರ್ ಅಥವಾ ಆಯುಷ್ ಹೆಲ್ತ್ ಸೆಂಟರ್ ತೆರೆಯಲು ಆಸಕ್ತಿ ಹೊಂದಿದ್ದೀರಾ? ನಿಮ್ಮ ಈ ಆಸಕ್ತಿಯನ್ನು ಯಶಸ್ವಿ ಬಿಸಿನೆಸ್ ಆಗಿ ಮಾಡಲು ನಮ್ಮ ಕೋರ್ಸ್ ಸಜ್ಜುಗೊಳಿಸಲಾಗಿದೆ.
ಆಯುಷ್, ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿಯ ಸಂಕ್ಷಿಪ್ತ ರೂಪವಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ನ್ಯಾಚುರಲ್ ಟ್ರೀಟ್‌ಮೆಂಟ್ ಮತ್ತು ಸ್ವಾಸ್ಥ್ಯದ ಮೇಲೆ ಗಮನಹರಿಸುವುದರಿಂದ ಜನಪ್ರಿಯತೆಯನ್ನು ಗಳಿಸಿರುವ ಪ್ರಾಚೀನ ವೈದ್ಯಕೀಯ ಪದ್ಧತಿಯಾಗಿದೆ. ಇಂದು ಆಯುಷ್ ವೆಲ್‌ನೆಸ್ ಬಿಸಿನೆಸ್ ಆರಂಭಿಸಿರುವುದರಿಂದ ಜನರ ಜೀವನದ ಮೇಲೆ ಸಕರಾತ್ಮಕ ಪರಿಣಾಮ ಬೀರುವುದರ ಜೊತೆಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆಯನ್ನು ಕೂಡ ಹೊಂದಿದೆ. ಆಯುಷ್ ವೆಲ್‌ನೆಸ್ ಸೆಂಟರ್, ಆಯುಷ್ ವೆಲ್‌ನೆಸ್ ಸ್ಪಾ, ಆಯುಷ್ ಹೆಲ್ತ್ ಕೇರ್ ಅಥವಾ ಆಯುಷ್ ಹೆಲ್ತ್ ಸೆಂಟರ್ ಗೆ ಇಂದು ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಹೆಚ್ಚಿರುವುದರಿಂದ ಈ ಉದ್ಯಮ ಲಾಭದಾಯಕವಾಗಿದೆ.
ಆಯುಷ್ ಸೆಂಟರ್ ನ ಹೆಸರಾಂತ ವೈದ್ಯರು ಮತ್ತು ಪ್ರೊಫೆಸರ್ ಆಗಿರುವ ಡಾ. ಹೈದರ್ ಅಲಿ ಇವರ ಮಾರ್ಗದರ್ಶನದಲ್ಲಿ ಈ ಕೋರ್ಸ್ ಡಿಸೈನ್ ಮಾಡಲಾಗಿದೆ. ಈ ಕೋರ್ಸ್‌ನಲ್ಲಿ ನೀವು ಆಯುಷ್ ಮಾರುಕಟ್ಟೆ ಮತ್ತು ಅದರ ಮೌಲ್ಯಮಾಪನದ ಬಗ್ಗೆ ತಿಳುವಳಿಕೆಯ ಜೊತೆಗೆ ಸಂಪೂರ್ಣ ಪ್ರಾಕ್ಟಿಕಲ್ ಮಾಹಿತಿಯನ್ನು ಪಡೆಯುವಿರಿ. ಆಯುಷ್ ಸೆಂಟರ್ ಸ್ಥಾಪಿಸುವುದರಿಂದ ಹಿಡಿದು, ಮಾರ್ಕೆಟಿಂಗ್ ಮಾಡುವವರೆಗೆ ಈ ಕೋರ್ಸ್ ಮಾಹಿತಿ ನೀಡುತ್ತದೆ. ಈ ಕೋರ್ಸ್‌ನ ಕೊನೆಯಲ್ಲಿ ನಿಮ್ಮದೇ ಸ್ವಂತ ಆಯುಷ್ ವೆಲ್‌ನೆಸ್ ಸೆಂಟರ್, ಆಯುಷ್ ವೆಲ್‌ನೆಸ್ ಸ್ಪಾ, ಆಯುಷ್ ಹೆಲ್ತ್ ಕೇರ್ ಅಥವಾ ಆಯುಷ್ ಹೆಲ್ತ್ ಸೆಂಟರ್ ಬಿಸಿನೆಸ್ ಆರಂಭಿಸಲು ನೀವು ಎಲ್ಲಾ ಮಾಹಿತಿ ಮತ್ತು ಕೌಶಲ್ಯಗಳನ್ನು ಪಡೆದುಕೊಳ್ಳುವಿರಿ.
ನೀವು ನಿಮ್ಮದೇ ಸ್ವಂತ ಬಿಸಿನೆಸ್ ಆರಂಭಿಸುವ ಯೋಚನೆಯಲ್ಲಿದ್ದರೆ, ಅಥವಾ ಯಾವುದೇ ಅಡೆತಡೆಗಳನ್ನು ನಿವಾರಿಸಲು ನಿಮಗೆ ಸಹಾಯದ ಅಗತ್ಯವಿದ್ದರೆ ಈ ಕೋರ್ಸ್ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಆಯುಷ್ ವೆಲ್‌ನೆಸ್ ಸೆಂಟರ್, ಆಯುಷ್ ವೆಲ್‌ನೆಸ್ ಸ್ಪಾ, ಆಯುಷ್ ಹೆಲ್ತ್ ಕೇರ್ ಅಥವಾ ಆಯುಷ್ ಹೆಲ್ತ್ ಸೆಂಟರ್ ಬಿಸಿನೆಸ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಪ್ರಾಯೋಗಿಕ ಪರಿಹಾರಗಳನ್ನು ಈ ಕೋರ್ಸ್ ಒದಗಿಸುತ್ತದೆ. ಯಶಸ್ವಿ ಆಯುಷ್ ವೆಲ್‌ನೆಸ್ ಬಿಸಿನೆಸ್ ಹೊಂದುವ ನಿಮ್ಮ ಕನಸನ್ನು ಕನಸಾಗಿಯೇ ಹಾಗೆಯೇ ಉಳಿಯಲು ಬಿಡಬೇಡಿ - ಇಂದೇ ಈ ಕೋರ್ಸ್ ವೀಕ್ಷಿಸಿ.
ಈ ಕೋರ್ಸ್‌ನ ಮೂಲಕ ಆಯುಷ್‌ನ ಪರಿಣಿತ ವೈದ್ಯರು ಮತ್ತು ಶಿಕ್ಷಕರನ್ನು ಭೇಟಿ ಮಾಡಿ ಈ ಬಿಸಿನೆಸ್‌ನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ.
ಕೋರ್ಸ್‌ನ ಮೂಲಕ ನಿಮಗೆ ಮಾರ್ಗದರ್ಶನ ನೀಡಲು ವರ್ಷಗಳ ಅನುಭವ ಹೊಂದಿರುವ ಆಯುಷ್‌ನ ಪರಿಣಿತ ವೈದ್ಯರನ್ನು ಭೇಟಿ ಮಾಡಿ.
ಆಯುಷ್‌ನ ಮಹತ್ವ, ಅದರ ಇತಿಹಾಸ, ತತ್ವಗಳು ಮತ್ತು ನಿಮಗೆ ಅದರಿಂದ ಹೇಗೆ ಪ್ರಯೋಜನವನ್ನು ಪಡೆಯಬಹುದು ಎಂಬುವುದನ್ನು ಈ ಮಾಡ್ಯೂಲ್‌ನಲ್ಲಿ ಕಲಿಯಿರಿ.
ನಿಮ್ಮ ಬಿಸಿನೆಸ್‌ಗಾಗಿ ಬಂಡವಾಳ, ಸಲಕರಣೆ, ಸಿಬ್ಬಂದಿ ಮತ್ತು ಸ್ಥಳದ ಆಯ್ಕೆ ಹೇಗೆ ಎಂಬುವುದನ್ನು ಈ ಕೋರ್ಸ್ ಮೂಲಕ ಕಲಿಯಿರಿ.
ಆಯುಷ್ ಬಿಸಿನೆಸ್ ಆರಂಭಿಸಲು ಬೇಕಾಗುವ ಕಾನೂನು ಅವಶ್ಯಕತೆಗಳು, ನೋಂದಾಯಿಸುವುದು ಹೇಗೆ, ಅನುಮತಿ ಪಡೆಯುವುದು ಹೇಗೆ ಮತ್ತು ಮಾಲೀಕತ್ವವನ್ನು ನಿರ್ವಹಿಸುವುದು ಹೇಗೆ ಎಂಬುವುದನ್ನು ತಿಳಿದುಕೊಳ್ಳಿ.
ಆಯುರ್ವೇದದ ಪ್ರಾಚೀನ ಅಭ್ಯಾಸಗಳ ಬಗ್ಗೆ ತಿಳಿಯಿರಿ.
ಯೋಗದ ಇತಿಹಾಸ ಮತ್ತು ತತ್ವಶಾಸ್ತ್ರವನ್ನು ತಿಳಿಯಿರಿ ಮತ್ತು ಯೋಗದ ಭಂಗಿಗಳು ಮತ್ತು ಅನುಕ್ರಮಗಳನ್ನು ಕಲಿಯುವುದು
ಯುನಾನಿ ಔಷಧದ ತತ್ವಗಳು ಮತ್ತು ಇತಿಹಾಸವನ್ನು ತಿಳಿದುಕೊಳ್ಳಿರಿ.
ಸಿದ್ಧ ಮತ್ತು ಹೋಮಿಯೋಪತಿಯ ಇತಿಹಾಸ ಮತ್ತು ತತ್ವಶಾಸ್ತ್ರವನ್ನು ಕಂಡುಹಿಡಿಯುವುದು
ನೈಸರ್ಗಿಕ ಪರಿಹಾರಗಳ ಜಗತ್ತನ್ನು ತಿಳಿದು, ನಿಮ್ಮ ಆಯುಷ್ ಕ್ಷೇಮ ಬಿಸಿನೆಸ್ ಪ್ರಕೃತಿ ಚಿಕಿತ್ಸೆಗಳನ್ನು ಹೇಗೆ ಅಳವಡಿಸಿಕೊಳ್ಳುವುದು ಎಂಬುದನ್ನು ತಿಳಿಯಿರಿ.
ನಿಮ್ಮ ಆಯುಷ್ ತತ್ವಗಳಿಗೆ ಬದ್ಧರಾಗಿ ನಿಮ್ಮ ಬಿಸಿನೆಸ್ ಅನ್ನು ಉತ್ತೇಜಿಸುವ, ಹಣಕಾಸು ನಿರ್ವಹಣೆ ಮತ್ತು ಆದಾಯವನ್ನು ಹೆಚ್ಚಿಸುವ ಕಲೆಯನ್ನು ಅನ್ವೇಷಿಸಿ.
ನಿಮ್ಮ ಆಯುಷ್ ತತ್ವಗಳಿಗೆ ಬದ್ಧರಾಗಿ ನಿಮ್ಮ ಬಿಸಿನೆಸ್ ಅನ್ನು ಉತ್ತೇಜಿಸುವ, ಹಣಕಾಸು ನಿರ್ವಹಣೆ ಮತ್ತು ಆದಾಯವನ್ನು ಹೆಚ್ಚಿಸುವ ಕಲೆಯನ್ನು ಅನ್ವೇಷಿಸಿ.
ಆಯುಷ್ ಕ್ಷೇಮ ವ್ಯವಹಾರಗಳಿಗೆ ಸಂಬಂಧಿಸಿದ ಸಾಮಾನ್ಯ ಸವಾಲುಗಳು ಮತ್ತು ತಪ್ಪುಗ್ರಹಿಕೆಗಳನ್ನು ಪರಿಹರಿಸಿ ಮತ್ತು ಅವುಗಳನ್ನು ಹೇಗೆ ಜಯಿಸಲು ಕಲಿಯಿರಿ.
- ಆಯುಷ್ ವೆಲ್‌ನೆಸ್ ಬಿಸಿನೆಸ್ ಆರಂಭಿಸಲು ಆಸಕ್ತಿ ಹೊಂದಿರುವವರು
- ಆಯುಷ್ ಕ್ಷೇತ್ರದಲ್ಲಿ ಜ್ಞಾನ- ಕೌಶಲ್ಯ ಹೆಚ್ಚಿಸಲು ಬಯಸುವ ವೈದ್ಯರು
- ನೈಸರ್ಗಿಕ ಪರಿಹಾರ ಮತ್ತು ಚಿಕಿತ್ಸೆ ಬಗ್ಗೆ ಉತ್ಸುಕರಾಗಿರುವ ತರಬೇತುದಾರರು
- ತಮ್ಮ ಪರಿಣತಿಯನ್ನು ವಿಸ್ತರಿಸಲು ಬಯಸುವ ಯೋಗ ಬೋಧಕರು
- ಈ ಕ್ಷೇತ್ರದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು


- ಮಾರುಕಟ್ಟೆಯನ್ನು ಗುರುತಿಸಿ ಮತ್ತುಬಿಸಿನೆಸ್ ಪ್ಲಾನ್ ರಚನೆ
- ಆಯುಷ್ ತತ್ವಗಳು ಮತ್ತು ಅವುಗಳ ಪ್ರಯೋಜನಗಳು
- ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳು
- ಕಾನೂನು ಮತ್ತು ನಿಯಂತ್ರಕ ಅವಶ್ಯಕತೆಗಳ ಜ್ಞಾನ
- ಹಣಕಾಸು ಮತ್ತು ಬಜೆಟ್ ನಿರ್ವಹಣೆ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...