ಕೋರ್ಸ್ ಟ್ರೈಲರ್: ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ – ಇಲ್ಲಿದೆ A ಟು Z ಮಾಹಿತಿ . ಇನ್ನಷ್ಟು ತಿಳಿಯಲು ವೀಕ್ಷಿಸಿ.

ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ – ಇಲ್ಲಿದೆ A ಟು Z ಮಾಹಿತಿ

4.3 ರೇಟಿಂಗ್ 7.8k ರಿವ್ಯೂಗಳಿಂದ
1 hr 23 min (12 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.
1,199
discount-tag-small50% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಸಿಮೆಂಟ್ ಬ್ರಿಕ್ಸ್ ತಯಾರಿಸುವ ಬಿಸಿನೆಸ್ ಅನ್ನು ತೆರೆಯುವ ಬಗ್ಗೆ ನೀವು ಯೋಚಿಸುತ್ತಿದ್ದೀರಾ? ಹಾಗಿದ್ದರೆ, ಸಿಮೆಂಟ್-ಬ್ರಿಕ್ಸ್ ಉತ್ಪಾದನಾ ಬಿಸಿನೆಸ್ ಕುರಿತ ಸಂಪೂರ್ಣ ವಿವರಗಳನ್ನು ನಿಮಗೆ ಈ ಕೋರ್ಸ್‌ನಲ್ಲಿ ಒದಗಿಸಲಾಗಿದೆ. ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ಕೋರ್ಸ್ ಪ್ರಾರಂಭಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳಿಗಾಗಿ ವಿಶೇಷವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದರ ಜೊತೆಗೆ ಸಿಮೆಂಟ್ ಬ್ರಿಕ್ಸ್ ತಯಾರಿಕೆ ಬಿಸಿನೆಸ್ ನಲ್ಲಿ ಹೇಗೆ ಉತ್ತಮ ಲಾಭವನ್ನು ಗಳಿಸಬೇಕೆಂದು ಸಹ ಕಲಿಯುತ್ತೀರಿ. 

ಈ ಕೋರ್ಸ್ ಸಿಮೆಂಟ್ ಇಟ್ಟಿಗೆ ಬಿಸಿನೆಸ್ ಅನ್ನು ಪ್ರಾರಂಭಿಸುವ ಬಗ್ಗೆ ಮತ್ತು ಅದನ್ನು ಯಶಸ್ವಿಯಾಗಿ ನಡೆಸುವ ಬಗ್ಗೆ ಎಲ್ಲಾ ಅಗತ್ಯ ಅಂಶಗಳನ್ನು ವಿವರವಾಗಿ ಒಳಗೊಂಡಿರುತ್ತದೆ. ಭಾರತದಲ್ಲಿ ಇಟ್ಟಿಗೆ ತಯಾರಿಕಾ ಸ್ಥಾವರವನ್ನು ಸ್ಥಾಪಿಸುವುದು, ಕಚ್ಚಾ ವಸ್ತುಗಳನ್ನು ಸೋರ್ಸಿಂಗ್ ಮಾಡುವುದು ಮತ್ತು ನಿಮ್ಮ ಇಟ್ಟಿಗೆಗಳನ್ನು ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವುದು ಸೇರಿದಂತೆ ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ಗೆ  ಅವಶ್ಯವಿರುವ ಎಲ್ಲ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿಯುತ್ತೀರಿ.  

ಈ ದಶಕದಲ್ಲಿ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆಗುತ್ತಿರುವ ಕೈಗಾರಿಕೀಕರಣದಿಂದಾಗಿ ಮತ್ತು ತ್ವರಿತ ನಗರೀಕರಣದಿಂದಾಗಿ ಕನ್ಸ್ಟ್ರಕ್ಷನ್ ಪ್ರಾಜೆಕ್ಟ್ ಗಳು ಹೆಚ್ಚಿವೆ, ಈ ಕಾರಣದಿಂದ ಹೆಚ್ಚು ಕಾಂಕ್ರೀಟ್ ಬ್ಲಾಕ್‌ಗಳು, ಸಿಮೆಂಟ್ ಮತ್ತು ಇಟ್ಟಿಗೆಗಳನ್ನು ಉತ್ಪಾದಿಸುವ ನಿಟ್ಟಿನಲ್ಲಿ ಹೊಸ ಮಾರುಕಟ್ಟೆ ಅವಕಾಶಗಳನ್ನು ಇದು ತೆರೆಯುತ್ತಿದೆ. ನೀವು ಈ ಬಿಸಿನೆಸ್ ನಲ್ಲಿ ಅನುಭವವನ್ನು ಹೊಂದಿದ್ದರೆ ಮತ್ತು ಈ ಬಿಸಿನೆಸ್ ಅನ್ನು ಪ್ರಾರಂಭಿಸಲು ಬೇಕಿರುವ ಅಗತ್ಯ ಹಣಕಾಸನ್ನು ನೀವು ಹೊಂದಿದ್ದರೆ, ಈ ಬಿಸಿನೆಸ್ ನಿಮಗೆ ಹೆಚ್ಚು ಅನುಕೂಲಕರವಾಗಿರುತ್ತದೆ ಮತ್ತು ಲಾಭದಾಯಕವಾಗಿರುತ್ತದೆ.    

ಮಾರ್ಕೆಟ್ ರಿಸರ್ಚ್, ಫಂಡಿಂಗ್, ಕಾನೂನು ಅಗತ್ಯತೆಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ಸಿಮೆಂಟ್ ಇಟ್ಟಿಗೆ ತಯಾರಿಕೆ ವ್ಯವಹಾರವನ್ನು ಪ್ರಾರಂಭಿಸುವ ಕುರಿತ ನಿರ್ಣಾಯಕ ಹಂತಗಳ ಬಗೆಗಿನ ವಿವರವಾದ ಮಾಹಿತಿಯನ್ನು ಈ ಕೋರ್ಸ್ ಒಳಗೊಂಡಿದೆ. ನಿಮ್ಮ ಬಿಸಿನೆಸ್ ಗೆ ಅಗತ್ಯವಿರುವ ಕಾನ್ಸೆಪ್ಟ್ ಗಳನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಮತ್ತು ಅದನ್ನು ಸರಿಯಾಗಿ ಅಪ್ಲೈ ಮಾಡುವ ನಿಟ್ಟಿನಲ್ಲಿ ನಿಮಗೆ ಸಹಾಯ ಮಾಡಲು ನಾವು ಉಪಯುಕ್ತವಾದ ಪ್ರಾಯೋಗಿಕ ಮತ್ತು ರೆಪ್ಲಿಕೇಬಲ್ ಟೆಕ್ನಿಕ್ ಗಳನ್ನು ನಿಮಗೆ ಈ ಕೋರ್ಸ್ ನಲ್ಲಿ ಒದಗಿಸುತ್ತೇವೆ.

ಸಂತೋಷ್ ಅವರು ಈ ಕೋರ್ಸ್ ನ ಮಾರ್ಗದರ್ಶಕರಾಗಿದ್ದಾರೆ. ಅವರು ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ನಲ್ಲಿ ಹಲವು ವರ್ಷಗಳ ಅನುಭವವನ್ನು ಹೊಂದಿದ್ದಾರೆ ಮತ್ತು ಈ ಕೋರ್ಸ್‌ ಮೂಲಕ ಅವರು ತಮ್ಮ ಸಂಪೂರ್ಣ ಜ್ಞಾನವನ್ನು ನೀಡಲಿದ್ದಾರೆ. ಈ ಬಿಸಿನೆಸ್ ನಲ್ಲಿ ಆಗುವ ಸಾಮಾನ್ಯ ತಪ್ಪುಗಳನ್ನು ತಪ್ಪಿಸಲು ಮತ್ತು ನಿಮ್ಮ ಯಶಸ್ಸನ್ನು ವೇಗವಾಗಿ ಟ್ರ್ಯಾಕ್ ಮಾಡಲು ಇವರು ನಿಮಗೆ ಈ ಕೋರ್ಸ್ ಮೂಲಕ ಸಹಾಯ ಮಾಡುತ್ತಾರೆ. ಈ ಕೋರ್ಸ್ ನಿಮಗೆ ಒಂದು ಸಮಗ್ರ ಮಾರ್ಗದರ್ಶಿಯಾಗಿದ್ದು ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ಗೆ ಅವಶ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ. ಈ ಮೂಲಕ ನೀವು ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ಅನ್ನು ಆರಂಭಿಸಿ ಲಾಭದಾಯಕವಾಗಿಸಿಕೊಳ್ಳಬಹುದು. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
12 ಅಧ್ಯಾಯಗಳು | 1 hr 23 min
4m 43s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ನೀವು ಕೋರ್ಸ್ ನಲ್ಲಿ ಏನನ್ನು ಕಲಿಯಲು ನಿರೀಕ್ಷಿಸಬಹುದು ಮತ್ತು ಈ ಕೋರ್ಸ್‌ನಲ್ಲಿ ಒಳಗೊಂಡಿರುವ ವಿಷಯಗಳ ಬಗ್ಗೆ ಅವಲೋಕನ ಪಡೆಯಿರಿ

4m 37s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಈ ಮಾಡ್ಯೂಲ್‌ನಲ್ಲಿ, ಮಾರ್ಗದರ್ಶಕರನ್ನು ಪರಿಚಯಿಸಲಾಗುತ್ತದೆ ಮತ್ತು ಅವರ ಹಿನ್ನೆಲೆ, ಅನುಭವ ಮತ್ತು ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ನಲ್ಲಿ ಅವರ ಪರಿಣತಿಯ ಬಗ್ಗೆ ಕಲಿಯಲಾಗುತ್ತದೆ

8m 33s
play
ಚಾಪ್ಟರ್ 3
ಮೂಲ ಪ್ರಶ್ನೆಗಳು

ಈ ಮಾಡ್ಯೂಲ್ ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ಎಂದರೇನು, ಅದರ ಪ್ರಯೋಜನಗಳೇನು ಮತ್ತು ಅದರ ಇನ್ನಿತರೇ ಮೂಲಭೂತ ಪ್ರಶ್ನೆಗಳಿಗೆ ಉತ್ತರವನ್ನು ಒಳಗೊಂಡಿದೆ

6m 23s
play
ಚಾಪ್ಟರ್ 4
ಬಂಡವಾಳ, ಲೈಸೆನ್ಸ್ ಮತ್ತು ಅನುಮತಿ

ಈ ಮಾಡ್ಯೂಲ್‌ನಲ್ಲಿ, ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಅಗತ್ಯವಿರುವ ವಿವಿಧ ಪರವಾನಗಿಗಳು, ಮತ್ತು ಬಂಡವಾಳದ ಅಗತ್ಯತೆಗಳ ಬಗ್ಗೆ ತಿಳಿಯುತ್ತೀರಿ

3m 37s
play
ಚಾಪ್ಟರ್ 5
ಸ್ಥಳದ ಆಯ್ಕೆ ಹೇಗೆ?

ಈ ಮಾಡ್ಯೂಲ್‌ನಲ್ಲಿ, ಸಿಮೆಂಟ್ ಬ್ರಿಕ್ಸ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಉತ್ತಮ ಸ್ಥಳವನ್ನು ಆಯ್ಕೆ ಮಾಡುವ ಬಗ್ಗೆ ತಿಳಿಯುತ್ತೀರಿ

6m 48s
play
ಚಾಪ್ಟರ್ 6
ಅಗತ್ಯ ಕಚ್ಚಾ ವಸ್ತುಗಳು ಮತ್ತು ಯಂತ್ರೋಪಕರಣಗಳು

ಈ ಮಾಡ್ಯೂಲ್‌ನಲ್ಲಿ, ಸಾಲಿಡ್ ಬ್ಲಾಕ್‌ಗಳನ್ನು ತಯಾರಿಸಲು ಅಗತ್ಯವಾದ ಕಚ್ಚಾ ವಸ್ತುಗಳ ಗುಣಮಟ್ಟ ಮತ್ತು ಅವುಗಳನ್ನು ಉತ್ಪಾದಿಸಲು ಅಗತ್ಯವಿರುವ ಯಂತ್ರೋಪಕರಣಗಳ ಬಗ್ಗೆ ನೀವು ಕಲಿಯುವಿರಿ

10m 37s
play
ಚಾಪ್ಟರ್ 7
ಸಾಲಿಡ್ ಬ್ಲಾಕ್ ಗಳನ್ನು ತಯಾರಿಸುವ ಪ್ರಕ್ರಿಯೆ

ಈ ಮಾಡ್ಯೂಲ್‌ನಲ್ಲಿ, ಸಾಲಿಡ್ ಬ್ಲಾಕ್‌ಗಳನ್ನು ಉತ್ಪಾದಿಸುವ ಉತ್ತಮ ಪ್ರಕ್ರಿಯೆಯನ್ನು ಅನುಸರಿಸುವ ಬಗ್ಗೆ ತಿಳಿಯುತ್ತೀರಿ

9m 39s
play
ಚಾಪ್ಟರ್ 8
ಕಾರ್ಮಿಕರು ಮತ್ತು ನಿರ್ವಹಣೆ

ಈ ಮಾಡ್ಯೂಲ್‌ನಲ್ಲಿ, ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ನಲ್ಲಿ ಕಾರ್ಮಿಕರ ಅವಶ್ಯಕತೆಯ ಬಗ್ಗೆ ಮತ್ತು ನಿರ್ವಹಣೆಯ ವಿವಿಧ ಅಂಶಗಳ ಬಗ್ಗೆ ತಿಳಿಯುತ್ತೀರಿ

6m 45s
play
ಚಾಪ್ಟರ್ 9
ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್

ಈ ಮಾಡ್ಯೂಲ್‌ನಲ್ಲಿ, ಬ್ರ್ಯಾಂಡ್ ಇಮೇಜ್ ಅನ್ನು ಹೇಗೆ ನಿರ್ಮಿಸುವುದು, ನಿಮ್ಮ ಉತ್ಪನ್ನಗಳನ್ನು ಹೇಗೆ ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವುದು ಎಂದು ತಿಳಿಯುತ್ತೀರಿ

7m 13s
play
ಚಾಪ್ಟರ್ 10
ಬೇಡಿಕೆ ಮತ್ತು ಪೂರೈಕೆ

ಈ ಮಾಡ್ಯೂಲ್‌ನಲ್ಲಿ, ನಿಮ್ಮ ಉತ್ಪನ್ನಗಳ ಬೇಡಿಕೆಯನ್ನು ಹೇಗೆ ನಿರ್ಣಯಿಸುವುದು ಮತ್ತು ಈ ಬೇಡಿಕೆಯನ್ನು ಪೂರೈಸಲು ನಿಮ್ಮ ಸಪ್ಲೆ ಚೈನ್ ಅನ್ನು ಉತ್ತಮಗೊಳಿಸುವುದು ಹೇಗೆ ಎಂದು ತಿಳಿಯುತ್ತೀರಿ

9m 56s
play
ಚಾಪ್ಟರ್ 11
ವೆಚ್ಚಗಳು, ಲಾಭ, ಸವಾಲುಗಳು ಮತ್ತು ಮಾರ್ಗದರ್ಶಕರ ಸಲಹೆ

ಈ ಮಾಡ್ಯೂಲ್‌ನಲ್ಲಿ, ವೆಚ್ಚಗಳನ್ನು ತಗ್ಗಿಸುವುದರ ಬಗ್ಗೆ, ಹೆಚ್ಚಿನ ಪ್ರಯೋಜನ ಪಡೆಯುವುದರ ಬಗ್ಗೆ ಮತ್ತು ಸವಾಲುಗಳನ್ನು ಜಯಿಸುವುದರ ಬಗ್ಗೆ ತಿಳಿಯುತ್ತೀರಿ

2m 16s
play
ಚಾಪ್ಟರ್ 12
ಕೋರ್ಸ್ ನ ತಿರುಳು

ಈ ಮಾಡ್ಯೂಲ್‌ನಲ್ಲಿ, ಕೋರ್ಸ್‌ನ ಪ್ರಮುಖ ಟೇಕ್‌ಅವೇಗಳ ಬಗ್ಗೆ ಮತ್ತು ನಿಮ್ಮ ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ನಲ್ಲಿ ಅದನ್ನು ಅಪ್ಲೈ ಮಾಡುವ ಬಗ್ಗೆ ತಿಳಿಯಿರಿ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
  • ತಮ್ಮ ಪ್ರಸ್ತುತ ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ಅನ್ನು ವಿಸ್ತರಿಸಲು ಬಯಸುತ್ತಿರುವ ಉದ್ಯಮಿಗಳು
  • ಸಿಮೆಂಟ್ ಬ್ರಿಕ್ಸ್ ಇಂಡಸ್ಟ್ರಿಯಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಲು ಬಯಸುವ ವೃತ್ತಿಪರರು
  • ಸಿಮೆಂಟ್ ಬ್ರಿಕ್ಸ್ ಉದ್ಯಮದಲ್ಲಿ ಹೂಡಿಕೆ ಮಾಡಲು ಬಯಸುತ್ತಿರುವ ಹೂಡಿಕೆದಾರರು
  • ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ಬಗ್ಗೆ ಪ್ರಾಯೋಗಿಕ ಜ್ಞಾನವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಸಿಮೆಂಟ್ ಬ್ರಿಕ್ಸ್ ತಯಾರಿಕಾ ಘಟಕವನ್ನು ಸ್ಥಾಪಿಸುವುದು
  • ಸಿಮೆಂಟ್ ಬ್ರಿಕ್ಸ್ ಉತ್ಪಾದನೆಗೆ ಕಚ್ಚಾ ವಸ್ತುಗಳ ಸೋರ್ಸಿಂಗ್
  • ಸಿಮೆಂಟ್ ಬ್ರಿಕ್ಸ್ ಗಳನ್ನು ಮಾರ್ಕೆಟಿಂಗ್ ಮಾಡುವುದು ಮತ್ತು ಮಾರಾಟ ಮಾಡುವುದು
  • ಭಾರತದಲ್ಲಿ ಸಿಮೆಂಟ್ ಬ್ರಿಕ್ಸ್ ಉದ್ಯಮದ ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ಟ್ರೆಂಡ್ ಗಳನ್ನು ಅರ್ಥಮಾಡಿಕೊಳ್ಳುವುದು
  • ಸವಾಲುಗಳನ್ನು ಜಯಿಸಲು ಮತ್ತು ಉದ್ಯಮದಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯಲು ಅನುಸರಿಸಬೇಕಾದ ತಂತ್ರಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
20 July 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Lakshman panduranga banapati's Honest Review of ffreedom app - Vijayapura ,Karnataka
Lakshman panduranga banapati
Vijayapura , Karnataka
Kumar Ghattennavar's Honest Review of ffreedom app - Bagalkot ,Karnataka
Kumar Ghattennavar
Bagalkot , Karnataka
Career-Business in Manufacturing Community Manager's Honest Review of ffreedom app - Bengaluru City ,Karnataka
Career-Business in Manufacturing Community Manager
Bengaluru City , Karnataka
Basavaraj Hosur's Honest Review of ffreedom app - Bagalkot ,Karnataka
Basavaraj Hosur
Bagalkot , Karnataka
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ – ಇಲ್ಲಿದೆ A ಟು Z ಮಾಹಿತಿ

1,199
50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ