ನೀವು ಕೃಷಿ ಉದ್ಯಮದಲ್ಲಿ ಲಾಭದಾಯಕ ಬಿಸಿನೆಸ್ ಆರಂಭಿಸಲು ಬಯಸಿದರೆ ಚಿಯಾ ಕೃಷಿ ಸೂಕ್ತ ಆಯ್ಕೆ. ಚಿಯಾ ಕೃಷಿ ಏಕೆ ಆರಿಸಿಕೊಳ್ಳಬೇಕು ಎಂದು ನೀವು ಕೇಳಬಹುದು? ಈ ವಿಶಿಷ್ಟ ಮತ್ತು ಬೇಡಿಕೆಯ ಬೆಳೆಯಿಂದ ಹಲವಾರು ಪ್ರಯೋಜನಗಳಿವೆ. ಚಿಯಾ ಬೀಜಗಳು ತಮ್ಮ ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯದಿಂದಾಗಿ ಜನಪ್ರಿಯ ಆರೋಗ್ಯ ಆಹಾರವಾಗಿ ಮಾರ್ಪಟ್ಟಿವೆ. ಪರಿಣಾಮವಾಗಿ, ಚಿಯಾ ಇಂದು ಲಾಭದಾಯಕ ಕೃಷಿಯಾಗಿದೆ. ಹೀಗಾಗಿ ನಾವು ಈ ಕೋರ್ಸ್ ಡಿಸೈನ್ ಮಾಡಿದ್ದೇವೆ.
ಈ ಕೋರ್ಸ್ ಜಗದೀಶ್ ಅವರ ಮಾರ್ಗದರ್ಶನದಲ್ಲಿ ವಿನ್ಯಾಸಗೊಂಡಿದೆ. ಯಶಸ್ವಿ ಚಿಯಾ ಕೃಷಿ ಕಾರ್ಯಾಚರಣೆಯನ್ನು ಸ್ಥಾಪಿಸಲು ಸಮಗ್ರ ಮಾರ್ಗದರ್ಶನವನ್ನು ಒದಗಿಸುತ್ತದೆ. ಸರಿಯಾದ ಚಿಯಾ ಬೀಜಗಳನ್ನು ಆಯ್ಕೆ ಮಾಡುವುದರಿಂದ ಹಿಡಿದು ಆರೋಗ್ಯಕರ ಚಿಯಾ ಸಸ್ಯ ಕೃಷಿಯನ್ನು ಮಾಡುವುದ ಮತ್ತು ಲಾಭದಾಯಕ ಚಿಯಾ ಕೃಷಿ ಸೆಟಪ್ ನಿರ್ವಹಿಸುವವರೆಗೆ ಎಲ್ಲವನ್ನೂ ನೀವು ಕಲಿಯುವಿರಿ. ಸಸ್ಯಗಳ ನಾಟಿ, ಚಿಯಾ ಕೃಷಿಯ ಭೂಮಿ ಸಿದ್ದತೆಯ ಬಗ್ಗೆ ಈ ಕೋರ್ಸ್‌ನಲ್ಲಿ ತಿಳಿದುಕೊಳ್ಳುವಿರಿ.
ಚಿಯಾ ಕೃಷಿ ಕ್ಷೇತ್ರದಲ್ಲಿ ಜಗದೀಶ್ ಅವರ ಅನುಭವ ಮತ್ತು ಕಠಿಣ ಪರಿಶ್ರಮವು ಈ ಕೋರ್ಸ್‌ನ ಗುಣಮಟ್ಟದಲ್ಲಿ ಸ್ಪಷ್ಟವಾಗಿದೆ. ಅವರ ಮಾರ್ಗದರ್ಶನ ಮತ್ತು ಪರಿಣತಿಯು ನಿಮ್ಮ ಸ್ವಂತ ಚಿಯಾ ಕೃಷಿ ವ್ಯವಹಾರವನ್ನು ಯಶಸ್ವಿಯಾಗಿ ಪ್ರಾರಂಭಿಸಲು ಅಗತ್ಯವಿರುವ ಮಾರ್ಗದರ್ಶನವನ್ನು ನಿಮಗೆ ನೀಡುತ್ತದೆ. ಹಾಗಾಗಿ ಇಂದೇ ಈ ಕೋರ್ಸ್ ವೀಕ್ಷಿಸಿ, ಲಾಭದಾಯಕ ಚಿಯಾ ಕೃಷಿ ಆರಂಭಿಸಿ.
ಚಿಯಾ ಕೃಷಿಯ ಅವಲೋಕನ ಮತ್ತು ಲಾಭದಾಯಕ ಆದಾಯದ ಮೂಲವಾಗಿ ಅದರ ಸಾಮರ್ಥ್ಯವನ್ನು ಪಡೆಯಿರಿ. ಚಿಯಾ ಕೃಷಿಯ ಮೂಲಭೂತ ಮತ್ತು ಪ್ರಯೋಜನಗಳನ್ನು ತಿಳಿಯಿರಿ.
ಕೋರ್ಸ್‌ನುದ್ದಕ್ಕೂ ನಿಮಗೆ ಮಾರ್ಗದರ್ಶನ ನೀಡುವ ಅನುಭವಿ ಮಾರ್ಗದರ್ಶಕರನ್ನು ಭೇಟಿ ಮಾಡಿ. ಅವರ ಜ್ಞಾನ ಮತ್ತು ಪರಿಣತಿಯಿಂದ ಕಲಿಯಿರಿ.
ಚಿಯಾ ಕೃಷಿಯ ಪ್ರಾಮುಖ್ಯತೆ, ಅದರ ಬೆಳವಣಿಗೆಯ ಚಕ್ರ ಮತ್ತು ಆರೋಗ್ಯಕರ ಬೆಳೆ ಬೆಳವಣಿಗೆಗೆ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಿ.
ಚಿಯಾ ಕೃಷಿಗೆ ಬಂಡವಾಳದ ಅವಶ್ಯಕತೆಗಳು ಮತ್ತು ಚಿಯಾ ರೈತರಿಗೆ ಬೆಂಬಲ ನೀಡುವ ಸರ್ಕಾರಿ ಯೋಜನೆಗಳ ಬಗ್ಗೆ ತಿಳಿಯಿರಿ.
ಯಶಸ್ವಿ ಚಿಯಾ ಕೃಷಿಗೆ ಸೂಕ್ತವಾದ ಭೂಮಿ, ಮಣ್ಣು ಮತ್ತು ಹವಾಮಾನ ಪರಿಸ್ಥಿತಿಗಳ ಬಗ್ಗೆ ತಿಳಿಯಿರಿ.
ಚಿಯಾ ಸಸ್ಯಗಳ ವಿವಿಧ ಪ್ರಕಾರಗಳು ಮತ್ತು ತಳಿಗಳನ್ನು ತಿಳಿಯಿರಿ. ಮಾರುಕಟ್ಟೆಯ ಬೇಡಿಕೆ ಮತ್ತು ಪ್ರದೇಶಕ್ಕೆ ಸೂಕ್ತತೆಯ ಆಧಾರದ ಮೇಲೆ ತಳಿಗಳನ್ನು ಆಯ್ಕೆ ಮಾಡುವುದು ಹೇಗೆ ಎಂಬುವುದನ್ನು ತಿಳಿಯಿರಿ.
ಈ ಕೃಷಿಗೆ ಭೂಮಿ ಸಿದ್ದತೆ ಮಾಡಿಕೊಳ್ಳುವುದು ಹೇಗೆ ನಾಟಿ ಮಾಡುವ ತಂತ್ರಗಳ ಕುರಿತು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಚಿಯಾ ಕೃಷಿಯಲ್ಲಿ ನೀರಾವರಿ, ರಸಗೊಬ್ಬರ ಮತ್ತು ಕಾರ್ಮಿಕರ ಪ್ರಾಮುಖ್ಯತೆ ಮತ್ತು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಯಿರಿ.
ಚಿಯಾ ಬೆಳೆಗಳ ಮೇಲೆ ಪರಿಣಾಮ ಬೀರುವ ಸಾಮಾನ್ಯ ಕೀಟಗಳು ಮತ್ತು ರೋಗಗಳನ್ನು ಗುರುತಿಸಿ ಮತ್ತು ಅವುಗಳನ್ನು ನಿವಾರಣೆ ಮಾಡುವುದು ಹೇಗೆ ಎಂಬುವುದನ್ನು ತಿಳಿಯಿರಿ.
ಚಿಯಾ ಸಸ್ಯದ ಜೀವನ ಚಕ್ರ ಮತ್ತು ಪ್ರತಿ ಹಂತವನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ಸಮಗ್ರ ತಿಳುವಳಿಕೆಯನ್ನು ಪಡೆದುಕೊಳ್ಳಿ.
ಗುಣಮಟ್ಟದ ಇಳುವರಿ ಮತ್ತು ಗರಿಷ್ಠ ಲಾಭವನ್ನು ಖಚಿತಪಡಿಸಿಕೊಳ್ಳಲು ಚಿಯಾ ಬೆಳೆಗಳ ಪೂರ್ವ ಮತ್ತು ಕೊಯ್ಲು ನಂತರದ ಆರೈಕೆಯ ಬಗ್ಗೆ ತಿಳಿಯಿರಿ.
ಚಿಯಾಗೆ ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ಮಾರುಕಟ್ಟೆಯನ್ನು ತಿಳಿಯಿರಿ ಮತ್ತು ಮಾರ್ಕೆಟಿಂಗ್ ಮಾಡುವುದು ಹೇಗೆ ಎಂಬುವುದನ್ನು ತಿಳಿಯಿರಿ.
ಚಿಯಾ ಕೃಷಿಯ ಮೌಲ್ಯವರ್ಧನೆ ಹೇಗೆ ಮತ್ತು ಇಳುವರಿಯನ್ನು ಹೆಚ್ಚಿಸಿ,ವೆಚ್ಚಗಳನ್ನು ಕಡಿಮೆ ಮಾಡಿ ಲಾಭ ಗಳಿಸುವುದು ಹೇಗೆ ಎಂಬುವುದನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಚಿಯಾ ಕೃಷಿಯಲ್ಲಿನ ಸವಾಲುಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಅವುಗಳನ್ನು ಜಯಿಸುವುದು ಹೇಗೆ ಎಂಬುವುದನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
- ಕೃಷಿಯಲ್ಲಿ ಹೊಸ ಅವಕಾಶಗಳನ್ನು ಹುಡುಕುತ್ತಿರುವವರು
- ಹೊಸ ಬೆಳೆಗಳನ್ನು ಬೆಳೆಯಲು ಆಸಕ್ತಿ ಹೊಂದಿರುವ ರೈತರು
- ಆಹಾರ ಮತ್ತು ಪೌಷ್ಟಿಕಾಂಶದ ಬಗ್ಗೆ ಕಾಳಜಿ ಹೊಂದಿರುವವರು
- ಕೃಷಿಯನ್ನು ವೃತ್ತಿಯಾಗಿ ಪರಿಗಣಿಸಲು ಬಯಸುವ ಯುವಕರು


- ಚಿಯಾ ಕೃಷಿಯ ಮೂಲಭೂತ ಅಂಶಗಳು
- ನೀರು, ಗೊಬ್ಬರ ಮತ್ತು ರೋಗಗಳ ನಿಯಂತ್ರಣ
- ಕೊಯ್ಲು , ಒಣಗಿಸುವುದು ಮತ್ತು ಬೀಜ ಬೇರ್ಪಡಿಸುವ ವಿಧಾನ
- ಲಾಭದ ಅಂಶಗಳು ಮತ್ತು ವೆಚ್ಚವನ್ನು ನಿಯಂತ್ರಿಸುವುದು
- ಚಿಯಾ ಬೆಳೆಯ ರೈತರಿಗೆ ಸರ್ಕಾರದಿಂದ ಲಭ್ಯವಿರುವ ಯೋಜನೆಗಳು ಮತ್ತು ಹಣಕಾಸಿನ ನೆರವು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...