ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
ಈ ಕೋರ್ಸ್ ನಲ್ಲಿ ಆಸಕ್ತಿ ಇದೆಯೇ? ಡಿಸ್ಕೌಂಟ್ ಬೆಲೆಯಲ್ಲಿ ಈಗಲೇ ಖರೀದಿಸಿ
1,199
discount-tag-small67% ಡಿಸ್ಕೌಂಟ್
ಕೋರ್ಸ್ ಟ್ರೈಲರ್: ಚಾಕೊಲೇಟ್ ಬಿಸಿನೆಸ್ ಕೋರ್ಸ್ – 30-35% ಲಾಭಾಂಶ!. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಚಾಕೊಲೇಟ್ ಬಿಸಿನೆಸ್ ಕೋರ್ಸ್ – 30-35% ಲಾಭಾಂಶ!

4.8 ರೇಟಿಂಗ್ 9.9k ರಿವ್ಯೂಗಳಿಂದ
2 hr 8 min (10 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.
1,199
discount-tag-small67% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನೀವು ಸಿಹಿಯನ್ನು ಇಷ್ಟಪಡುವವರಾಗಿದ್ದರೆ ಮತ್ತು ಅಡುಗೆಮನೆಯಲ್ಲಿ ಪ್ರಯೋಗಗಳನ್ನು ಮಾಡಲು ಇಷ್ಟಪಡುತ್ತಿದ್ದರೆ, ffreedom appನಲ್ಲಿನ ಈ ಚಾಕೊಲೇಟ್ ಬಿಸಿನೆಸ್ ಕೋರ್ಸ್ ನಿಮ್ಮದೇ ಸ್ವಂತ ಚಾಕೊಲೇಟ್ ಬಿಸಿನೆಸ್ ಅನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಪರಿಪೂರ್ಣ ಮಾರ್ಗದರ್ಶಿಯಾಗಿದೆ. ಚಾಕೊಲೇಟ್ ಇಂಡಸ್ಟ್ರಿಯನ್ನು ಅರ್ಥಮಾಡಿಕೊಳ್ಳುವುದರಿಂದ ಹಿಡಿದು ಯಶಸ್ವಿ ಚಾಕೊಲೇಟ್ ಬಿಸಿನೆಸ್ ಪ್ಲಾನ್ ಅನ್ನು ರೂಪಿಸುವವರೆಗೆ ಚಾಕೊಲೇಟ್ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ನ ಪ್ರತಿಯೊಂದು ಹಂತದ ಬಗ್ಗೆ ನಿಮಗೆ ಸೂಕ್ತ ಮಾರ್ಗದರ್ಶನ ನೀಡಲು ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಚಾಕೊಲೇಟ್ ಬಿಸಿನೆಸ್ ಕೋರ್ಸ್‌ಗೆ ಎನ್ರೋಲ್ ಆಗುವ ಮೂಲಕ, ನಿಮ್ಮ ಚಾಕೊಲೇಟ್ ಬಿಸಿನೆಸ್ ಗೆ ಉತ್ತಮ-ಗುಣಮಟ್ಟದ ಪದಾರ್ಥಗಳನ್ನು ಹೇಗೆ ಖರೀದಿಸುವುದು, ಯುನಿಕ್ ಫ್ಲೇವರ್ ಕಾಂಬಿನೇಶನ್ ಗಳನ್ನು ಹೇಗೆ ಸಿದ್ದಪಡಿಸುವುದು ಮತ್ತು ಸುಂದರವಾದ ಪ್ಯಾಕೇಜಿಂಗ್ ಅನ್ನು ಹೇಗೆ ವಿನ್ಯಾಸಗೊಳಿಸುವುದು ಎಂಬುದನ್ನು ಸಹ ನೀವು ಕಲಿಯುವಿರಿ. ಹೆಚ್ಚುವರಿಯಾಗಿ, ನಿಮ್ಮ ಮಾರಾಟವನ್ನು ಮತ್ತು ಲಾಭವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿಮ್ಮ ಚಾಕೊಲೇಟ್ಸ್ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಹೇಗೆ ಮಾರಾಟ ಮಾಡುವುದು ಎಂಬುದನ್ನು ಸಹ ನೀವು ಕಲಿಯುವಿರಿ.

ಈ ಕೋರ್ಸ್‌ನ ಮಾರ್ಗದರ್ಶಕರಾದ ಪ್ರಿಯಾ ಜೈನ್ ಅವರು ಅನುಭವಿ ಚಾಕೊಲೇಟರ್ ಆಗಿದ್ದು, ಅವರು ತಮ್ಮ ಬಿಸಿನೆಸ್ ಗಾಗಿ ದಣಿವರಿಯದಂತೆ ಶ್ರಮಿಸಿದ್ದಾರೆ. ಚಾಕೊಲೇಟ್ ತಯಾರಿಕೆ ಬಗೆಗಿನ ಅವರ ಪ್ಯಾಷನ್ ಮತ್ತು ಕಠಿಣ ಪರಿಶ್ರಮವು ಅವರನ್ನು ಇಂದು ಈ ಬಿಸಿನೆಸ್ ನಲ್ಲಿನ ಅತ್ಯುತ್ತಮ ಚಾಕೊಲೇಟರ್‌ಗಳಲ್ಲಿ ಒಬ್ಬರನ್ನಾಗಿಸಿದೆ. ಪ್ರಿಯಾ ಜೈನ್ ಅವರು ಮಾರ್ಗದರ್ಶಕರಾಗಿರುವ ಈ ಕೋರ್ಸ್ ಮೂಲಕ ನೀವು ಈ ಬಿಸಿನೆಸ್ ನ ಎಲ್ಲಾ ಸ್ಟ್ರಾಟೆಜಿಗಳ ಬಗ್ಗೆ ವಿವರವಾಗಿ ಕಲಿಯುತ್ತೀರಿ ಎಂಬ ವಿಶ್ವಾಸವನ್ನು ನೀವು ಹೊಂದಬಹುದು.

ಕೊನೆಯಲ್ಲಿ, ನೀವು ಸಹ ಈ ಲಾಭದಾಯಕವಾದ ಮತ್ತು ಆನಂದದಾಯಕವಾದ ಚಾಕೊಲೇಟ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸಿದರೆ, ffreedom appನ ಈ ಚಾಕೊಲೇಟ್ ಬಿಸಿನೆಸ್ ಕೋರ್ಸ್ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಹೀಗಾಗಿ ಈಗಲೇ ಇದಕ್ಕೆ ನೋಂದಾಯಿಸಿ ಮತ್ತು ಯಶಸ್ವಿ ಚಾಕೊಲೇಟಿಯರ್ ಆಗುವ ನಿಟ್ಟಿನಲ್ಲಿ ನಿಮ್ಮ ಮೊದಲ ಹೆಜ್ಜೆಯನ್ನು ಇರಿಸಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
10 ಅಧ್ಯಾಯಗಳು | 2 hr 8 min
9m 26s
play
ಚಾಪ್ಟರ್ 1
ಕೋರ್ಸ್ ಪರಿಚಯ

ಕೋರ್ಸ್‌ನ ಉದ್ದೇಶಗಳು ಮತ್ತು ಅದರ ಪ್ರಯೋಜನಗಳನ್ನು ಅನ್ವೇಷಿಸಿ. ಮಾಡ್ಯೂಲ್‌ಗಳ ಮೂಲಕ ನ್ಯಾವಿಗೇಟ್ ಮಾಡಲು ಮತ್ತು ನಿಮ್ಮ ಕಲಿಕೆಯ ಅನುಭವವನ್ನು ಉತ್ತಮಗೊಳಿಸಲು ತಿಳಿಯಿರಿ.

1m 26s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಚಾಕೊಲೇಟ್ ಬಿಸಿನೆಸ್ ನಲ್ಲಿ ವರ್ಷಗಳ ಅನುಭವ ಹೊಂದಿರುವ ಉದ್ಯಮ ತಜ್ಞರನ್ನು ಭೇಟಿ ಮಾಡಿ. ಅವರು ಕೋರ್ಸ್‌ನುದ್ದಕ್ಕೂ ನಿಮಗೆ ಮೌಲ್ಯಯುತವಾದ ಒಳನೋಟಗಳನ್ನು ಒದಗಿಸುತ್ತಾರೆ.

11m 26s
play
ಚಾಪ್ಟರ್ 3
ಏನಿದು ಚಾಕೊಲೇಟ್ ಬಿಸಿನೆಸ್?

ಚಾಕೊಲೇಟ್ ಬಿಸಿನೆಸ್ ನ ಪ್ರಪಂಚವನ್ನು ಮತ್ತು ಅದರಲ್ಲಿನ ಅವಕಾಶಗಳನ್ನು ಅನ್ವೇಷಿಸಿ. ಜೊತೆಗೆ ವಿವಿಧ ರೀತಿಯ ಚಾಕೊಲೇಟ್ ಬಿಸಿನೆಸ್ ಗಳ ಬಗ್ಗೆ ಸಹ ತಿಳಿಯಿರಿ.

21m 21s
play
ಚಾಪ್ಟರ್ 4
ಬಂಡವಾಳ, ಪರವಾನಗಿ, ಅನುಮತಿ, ನೋಂದಣಿ ಮತ್ತು ಮಾಲೀಕತ್ವ

ಅಗತ್ಯ ಬಂಡವಾಳದಿಂದ ಹಿಡಿದು ಪರವಾನಗಿಗಳು ಮತ್ತು ಅನುಮತಿಗಳನ್ನು ಪಡೆಯುವವರೆಗೆ ಹೊಸದಾಗಿ ಚಾಕೊಲೇಟ್ ಬಿಸಿನೆಸ್ ಅನ್ನು ಪ್ರಾರಂಭಿಸುವುದು ಹೇಗೆ ಎಂದು ತಿಳಿಯಿರಿ.

18m 35s
play
ಚಾಪ್ಟರ್ 5
ಸ್ಥಳ ಆಯ್ಕೆ, ಯುನಿಟ್ ಸೆಟಾಪ್ ಮತ್ತು ಕಚ್ಚಾವಸ್ತುಗಳು

ಸೂಕ್ತ ಸ್ಥಳವನ್ನು ಆಯ್ಕೆ ಮಾಡುವುದರಿಂದ ಹಿಡಿದು ಸರಿಯಾದ ಕಚ್ಚಾ ವಸ್ತುಗಳನ್ನು ಸೋರ್ಸಿಂಗ್ ಮಾಡುವವರೆಗೆ ನಿಮ್ಮ ಚಾಕೊಲೇಟ್ ಬಿಸಿನೆಸ್ ಅನ್ನು ಸ್ಥಾಪಿಸುವ ಪ್ರಮುಖ ಅಂಶಗಳನ್ನು ಅನ್ವೇಷಿಸಿ.

16m 36s
play
ಚಾಪ್ಟರ್ 6
ಚಾಕೊಲೇಟ್ ವಿಧಗಳು ಮತ್ತು ಪ್ರಕ್ರಿಯೆ

ವಿವಿಧ ರೀತಿಯ ಚಾಕೊಲೇಟ್‌ಗಳು ಮತ್ತು ಅವುಗಳ ಸಂಸ್ಕರಣಾ ತಂತ್ರಗಳನ್ನು ಅನ್ವೇಷಿಸಿ. ಯುನಿಕ್ ಮತ್ತು ರುಚಿಕರವಾದ ಚಾಕೊಲೇಟ್ ಅನ್ನು ಹೇಗೆ ತಯಾರಿಸುವುದು ಎಂದು ತಿಳಿಯಿರಿ.

22m 12s
play
ಚಾಪ್ಟರ್ 7
ಬ್ರ್ಯಾಂಡ್ ನೇಮ್, ಮಾರ್ಕೆಟಿಂಗ್, ಪ್ರಚಾರ ಮತ್ತು ಮಾರಾಟ

ಬಲವಾದ ಬ್ರ್ಯಾಂಡ್ ಹೆಸರನ್ನು ಹೇಗೆ ನಿರ್ಮಿಸುವುದು ಮತ್ತು ನಿಮ್ಮ ಉತ್ಪನ್ನಗಳನ್ನು ಹೇಗೆ ಮಾರ್ಕೆಟಿಂಗ್ ಮಾಡುವುದು ಎಂಬುದನ್ನು ಕಂಡುಕೊಳ್ಳಿ.

12m 13s
play
ಚಾಪ್ಟರ್ 8
ಬೆಲೆ, ಪ್ಯಾಕಿಂಗ್ ಮತ್ತು ಆದಾಯ

ನಿಮ್ಮ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವುದು, ಅವುಗಳನ್ನು ಪ್ಯಾಕಿಂಗ್ ಮಾಡುವುದು ಮತ್ತು ನಿಮ್ಮ ಚಾಕೊಲೇಟ್ ಬಿಸಿನೆಸ್ ನಲ್ಲಿ ಆದಾಯವನ್ನು ಹೇಗೆ ಗಳಿಸುವುದು ಎಂಬುದನ್ನು ತಿಳಿಯಿರಿ.

7m 17s
play
ಚಾಪ್ಟರ್ 9
ಬೇಡಿಕೆ ನಿರ್ವಹಣೆ, ಸಪ್ಲೈ ಚೈನ್ ಮತ್ತು ಅಕೌಂಟ್ಸ್

ಬೇಡಿಕೆ ನಿರ್ವಹಣೆ, ಸುಗಮ ಪೂರೈಕೆ ಸರಪಳಿಯನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ನಿಮ್ಮ ಖಾತೆಗಳನ್ನು ಟ್ರ್ಯಾಕ್ ಮಾಡುವುದು ಹೇಗೆ ಎಂಬುದನ್ನು ಕಂಡುಕೊಳ್ಳಿ.

6m 5s
play
ಚಾಪ್ಟರ್ 10
ಸವಾಲು ಮತ್ತು ಮಾರ್ಗದರ್ಶಕರ ಕಿವಿಮಾತು

ಚಾಕೊಲೇಟ್ ಬಿಸಿನೆಸ್ ನ ನೈಜ-ಪ್ರಪಂಚದ ಸವಾಲುಗಳ ಬಗ್ಗೆ ತಿಳಿಯಿರಿ ಮತ್ತು ಅದನ್ನು ಜಯಿಸುವ ನಿಟ್ಟಿನಲ್ಲಿ ಮಾರ್ಗದರ್ಶಕರ ಸಲಹೆ ಸೂಚನೆಯನ್ನು ಪಡೆಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ತಮ್ಮ ಪ್ಯಾಷನ್ ಅನ್ನು ಲಾಭದಾಯಕ ಬಿಸಿನೆಸ್ ಆಗಿ ಪರಿವರ್ತಿಸಲು ಬಯಸುವ ಮಹತ್ವಾಕಾಂಕ್ಷೆಯ ಚಾಕೊಲೇಟರ್‌ಗಳು 
  • ತಮ್ಮ ಪ್ರಾಡಕ್ಟ್ ಆಫರಿಂಗ್ ಗಳನ್ನು ವೈವಿಧ್ಯಗೊಳಿಸಲು ಬಯಸುವ ಉದ್ಯಮಿಗಳು
  • ತಮ್ಮ ಡೆಸರ್ಟ್ ಮೆನುವನ್ನು ವಿಸ್ತರಿಸಲು ಆಸಕ್ತಿ ಹೊಂದಿರುವ ರೆಸ್ಟೋರೆಂಟ್ ಮಾಲೀಕರು 
  • ಮಿಠಾಯಿ ಉದ್ಯಮದಲ್ಲಿ ಪರಿಣತಿ ಪಡೆಯಲು ಬಯಸುವ ಮಾರ್ಕೆಟಿಂಗ್ ವೃತ್ತಿಪರರು
  • ತಮ್ಮ ಇನ್ವೆಂಟರಿಗಳಿಗೆ ಚಾಕೊಲೇಟ್ ಉತ್ಪನ್ನಗಳನ್ನು ಸೇರಿಸಲು ಬಯಸುವ ಸಣ್ಣ ಬಿಸಿನೆಸ್ ಮಾಲೀಕರು 
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಮೊದಲಿನಿಂದ ಕೊನೆಯವರೆಗೆ ಚಾಕೊಲೇಟ್ ತಯಾರಿಕೆಯ ಕಲೆಯನ್ನು ಕರಗತ ಮಾಡಿಕೊಳ್ಳಿ
  • ಯುನಿಕ್ ಮತ್ತು ಫ್ಲೇವರ್ ಹೊಂದಿರುವ ಚಾಕೊಲೇಟ್ ಗಳನ್ನು ತಯಾರಿಸಲು ರೆಸಿಪಿಯನ್ನು ಅಭಿವೃದ್ಧಿಪಡಿಸಿ
  • ಮಾರ್ಕೆಟಿಂಗ್ ಮತ್ತು ಮಾರಾಟ ಸೇರಿದಂತೆ ಚಾಕೊಲೇಟ್‌ನ ಬಿಸಿನೆಸ್ ಭಾಗದ ಬಗ್ಗೆ ತಿಳಿಯಿರಿ
  • ಚಾಕೊಲೇಟ್ ಉತ್ಪಾದನೆಯ ಮತ್ತು ಹದಗೊಳಿಸುವಿಕೆಯ ಹಿಂದಿನ ವಿಜ್ಞಾನವನ್ನು ಅರ್ಥಮಾಡಿಕೊಳ್ಳಿ
  • ಉತ್ತಮ ಗುಣಮಟ್ಟದ ಪದಾರ್ಥಗಳು ಮತ್ತು ಸಲಕರಣೆಗಳನ್ನು ಸೋರ್ಸಿಂಗ್ ಮಾಡುವ ಬಗ್ಗೆ ಒಳನೋಟವನ್ನು ಪಡೆದುಕೊಳ್ಳಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
10 October 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Lavanya S's Honest Review of ffreedom app - Bengaluru City ,Karnataka
Lavanya S
Bengaluru City , Karnataka
Kumar Ghattennavar's Honest Review of ffreedom app - Bagalkot ,Karnataka
Kumar Ghattennavar
Bagalkot , Karnataka
Home-Based Business Community Manager's Honest Review of ffreedom app - Bengaluru City ,Karnataka
Home-Based Business Community Manager
Bengaluru City , Karnataka

ಚಾಕೊಲೇಟ್ ಬಿಸಿನೆಸ್ ಕೋರ್ಸ್ – 30-35% ಲಾಭಾಂಶ!

1,199
67% ಡಿಸ್ಕೌಂಟ್
₹399
1,199
discount-tag-small67% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ