ಸೈಕಲ್ ರಿಟೇಲ್ ಮತ್ತು ರಿಪೇರ್ ಶಾಪ್ ಬಿಸಿನೆಸ್ ಕೋರ್ಸ್‌ಗೆ ಸ್ವಾಗತ! ಈ ಸಮಗ್ರ ಕೋರ್ಸ್ ಸೈಕಲ್ ರಿಟೇಲ್ ಮತ್ತು ರಿಪೇರ್ ಶಾಪ್ ಬಿಸಿನೆಸ್ ನಲ್ಲಿ ಯಶಸ್ಸನ್ನು ಪಡೆಯಲು ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಕೌಶಲ್ಯಗಳನ್ನು ನಿಮಗೆ ಒದಗಿಸುತ್ತದೆ. ಈ ನಿಟ್ಟಿನಲ್ಲಿ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಸೈಕಲ್ ಗಳಿಗೆ ಮತ್ತು ಸೈಕಲ್ ರಿಪೇರ್ ಗಳಿಗೆ ಬೇಡಿಕೆಯು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಅದರ ಮಾರುಕಟ್ಟೆಯು ಸಹ ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಕಾಣುತ್ತಿದೆ. ಹೀಗಾಗಿ ಈ ಲಾಭದಾಯಕ ಬಿಸಿನೆಸ್ ಪ್ರವೇಶ ಮಾಡುವ ಮೂಲಕ ನೀವು ಸಹ ಅದರಲ್ಲಿ ಯಶಸ್ಸನ್ನು ಪಡೆಯಲು ಇದು ಸೂಕ್ತ ಸಮಯವಾಗಿದೆ. ಈ ಮೂಲಕ ನೀವು ಸಹ ಒಂದು ಲಾಭದಾಯಕ ಬಿಸಿನೆಸ್ ಅನ್ನು ಸ್ಥಾಪಿಸಬಹುದಾಗಿದೆ.
ಸೈಕಲ್ ರಿಟೇಲ್ ಮತ್ತು ರಿಪೇರ್ ಶಾಪ್ ಬಿಸಿನೆಸ್ ನಲ್ಲಿ ಅವಕಾಶಗಳು ವಿಪುಲವಾಗಿದ್ದು, ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಈ ಕೋರ್ಸ್ ನಿಮಗೆ ಅಗತ್ಯ ಮಾರ್ಗದರ್ಶನವನ್ನು ಒದಗಿಸುತ್ತದೆ. ನೀವು ಸೈಕಲ್ ರಿಟೇಲ್ ಶಾಪ್ ಅಥವಾ ಸೆಕೆಂಡ್ ಹ್ಯಾಂಡ್ ಸೈಕಲ್ ರಿಪೇರ್ ಶಾಪ್ ತೆರೆಯಲು ಪರಿಗಣಿಸುತ್ತಿದ್ದರೆ ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ಬಿಸಿನೆಸ್ ಅನ್ನು ಅಭಿವೃದ್ಧಿ ಪಡಿಸಲು ಯೋಚಿಸುತ್ತಿದ್ದರೆ, ಈ ಕೋರ್ಸ್ ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಪ್ರಾಕ್ಟಿಕಲ್ ಪರಿಹಾರಗಳನ್ನು ಒದಗಿಸುತ್ತದೆ.
ನಮ್ಮ ಮಾರ್ಗದರ್ಶಕರಾದ ಮಕರಂದ್ ನಟಕರ್ಣಿ ಅವರು ಬೆಂಗಳೂರಿನಲ್ಲಿ ತಮ್ಮದೇ ಆದ ಸೈಕಲ್ ರಿಟೇಲ್ ಮತ್ತು ರಿಪೇರ್ ಶಾಪ್ ಅನ್ನು ಕಳೆದ 10 ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಅವರೇ ನಿಮಗೆ ಇಲ್ಲಿ ಮಾರ್ಗದರ್ಶನ ನೀಡುತ್ತಾರೆ. ಆಫ್‌ಲೈನ್ ಮಾರ್ಕೆಟಿಂಗ್ ಸ್ಟ್ರಾಟೆಜಿಗಳಿಂದ ಹಿಡಿದು ಗ್ರಾಹಕರ ಸಂಬಂಧಗಳನ್ನು ಕಾಪಾಡಿಕೊಳ್ಳುವುದು, ರೆಫರಲ್ ಗಳನ್ನು ಪಡೆಯುವುದು ಮತ್ತು ಬಿಸಿನೆಸ್ ನ ಯುನಿಟ್ ಎಕನಾಮಿಕ್ಸ್ ಅರ್ಥಮಾಡಿಕೊಳ್ಳುವವರೆಗೆ, ಪ್ರತಿ ಮಾಡ್ಯೂಲ್ ಸುಸ್ಥಿರ ಬೆಳವಣಿಗೆಗೆ ಅಗತ್ಯವಿರುವ ಪ್ರಮುಖ ಟೂಲ್ಸ್ ಗಳ ಬಗ್ಗೆ ನಿಮಗೆ ಜ್ಞಾನವನ್ನು ಒದಗಿಸುತ್ತದೆ.
ಸೈಕಲ್ ರಿಟೇಲ್ ಮತ್ತು ರಿಪೇರ್ ಶಾಪ್ ಬಿಸಿನೆಸ್ ನಲ್ಲಿ ನೀವೂ ಸಹ ಯಶಸ್ಸನ್ನು ಸಾಧಿಸಲು ಒದಗಿಸಲಾಗಿರುವ ಈ ಅವಕಾಶವನ್ನು ಬಳಸಿಕೊಳ್ಳಿ. ಇಂದೇ ನಮ್ಮ ಕೋರ್ಸ್ ವೀಕ್ಷಿಸಿ ಮತ್ತು ಸೈಕಲ್ ಬಿಸಿನೆಸ್ ನಲ್ಲಿ ತೊಡಗಿಸಿಕೊಂಡು ಅದರ ಲಾಭವನ್ನು ಪಡೆದುಕೊಳ್ಳಿ.
ಕೋರ್ಸ್ ಪರಿಚಯ
ಮಾರ್ಗದರ್ಶಕರ ಪರಿಚಯ
ಸೈಕಲ್ ವಿಧಗಳು
ಸ್ಥಳ ಮತ್ತು ಟಾರ್ಗೆಟ್ ಮಾರ್ಕೆಟ್
ಸೈಕಲ್ ಶಾಪ್ ಒಳಾಂಗಣ ವಿನ್ಯಾಸ
ಹೂಡಿಕೆ, ನೋಂದಣಿ ಮತ್ತು ಫ್ರ್ಯಾಂಚೈಸ್
ದಾಸ್ತಾನು ನಿರ್ವಹಣೆ, ಬೇಡಿಕೆ ಮತ್ತು ಪೂರೈಕೆ
ಸಿಬ್ಬಂದಿ ಆಯ್ಕೆ ಮತ್ತು ತರಬೇತಿ
ಆಫ್‌ಲೈನ್ ಮಾರ್ಕೆಟಿಂಗ್ ಮತ್ತು ಮಾರ್ಕೆಟಿಂಗ್ ತಂತ್ರ
ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಮತ್ತು ರೆಫರೆನ್ಸ್
ಸರ್ವೀಸ್, ಸ್ಟಾರ್ಟರ್ಜಿ ಮತ್ತು ಚೆಕ್ ಲಿಸ್ಟ್
ಸರಕು ಮತ್ತು ಇತರ ವೆಚ್ಚಕ್ಕೆ ಹಣಕಾಸು ನಿರ್ವಹಣೆ
ಸೈಕಲ್ ರೀಟೆಲ್ ಬಿಸಿನೆಸ್ ನಲ್ಲಿ ಸವಾಲು
ಯುನಿಟ್ ಎಕನಾಮಿಕ್ಸ್
ಮಾರ್ಗದರ್ಶಕರ ಸಲಹೆ
- ಸೈಕ್ಲಿಂಗ್ ಉತ್ಸಾಹಿಗಳು
- ಮಹತ್ವಾಕಾಂಕ್ಷೆಯ ಸೈಕಲ್ ಶಾಪ್ ಮಾಲೀಕರು
- ರಿಟೇಲ್ ಇಂಡಸ್ಟ್ರಿಯ ಉದ್ಯಮಿಗಳು
- ವೃತ್ತಿಯನ್ನು ಬದಲಾಯಿಸಲು ಬಯಸುತ್ತಿರುವ ವ್ಯಕ್ತಿಗಳು
- ಸೈಕಲ್ ಶಾಪ್ ಮಾಲೀಕರು


- ಸೈಕಲ್ ರಿಟೇಲ್ ಮತ್ತು ರಿಪೇರ್ ಶಾಪ್ ಸ್ಥಾಪಿಸಲು ಮತ್ತು ನಿರ್ವಹಣೆ ಸ್ಟ್ರಾಟೆಜಿ
- ಇನ್ವೆಂಟರಿ ಮ್ಯಾನೇಜ್ಮೆಂಟ್ ನ ಪ್ರಮುಖ ಪ್ರಿನ್ಸಿಪಲ್ ಗಳು
- ಗ್ರಾಹಕರನ್ನು ಆಕರ್ಷಿಸಲು ಮಾರ್ಕೆಟಿಂಗ್ ಸ್ಟ್ರಾಟೆಜಿಗಳು
- ಸೈಕಲ್ ರಿಪೇರ್ ಮತ್ತು ನಿರ್ವಹಣೆಯ ಬಗ್ಗೆ ಸಮಗ್ರ ಜ್ಞಾನ
- ಸೈಕ್ಲಿಂಗ್ ಉದ್ಯಮದಲ್ಲಿನ ಬೆಳವಣಿಗೆಯ ಅವಕಾಶಗಳ ಒಳನೋಟಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...