ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ಕೋರ್ಸ್ ಗೆ ಸ್ವಾಗತ. ನಿಮ್ಮದೇ ಸ್ವಂತ ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ಅನ್ನು ಪ್ರಾರಂಭಿಸಲು ನೀವು ಆಸಕ್ತಿ ಹೊಂದಿದ್ದೀರಾ ಹಾಗಾದ್ರೆ ಈ ಕೋರ್ಸ್ ನಿಮಗೆ ಸೂಕ್ತ. ಈ ಕೋರ್ಸ್ ನೊಂದಿಗೆ, ನೀವು ಯಶಸ್ವಿ ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ನಿರ್ವಹಿಸಲು ಜೊತೆಗೆ ಉತ್ತಮ ಆದಾಯ ಗಳಿಸಲು ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ನೀವು ಈ ಕೋರ್ಸ್ ನಲ್ಲಿ ಕಲಿಯುವಿರಿ.
ಅಗತ್ಯ ಲೈಸೆನ್ಸ್ ಮತ್ತು ಪರ್ಮಿಟ್ ಗಳನ್ನು ಹೇಗೆ ಪಡೆಯುವುದು, ನಿಮ್ಮ ಡ್ರೈವಿಂಗ್ ಸ್ಕೂಲ್ ಅನ್ನು ಸೆಟ್ ಅಪ್ ಮಾಡುವುದು, ಇನ್ಸ್ಟ್ರಕ್ಟರ್ ಅನ್ನು ನೇಮಿಸಿಕೊಳ್ಳುವುದು ಮತ್ತು ತರಬೇತಿ ನೀಡುವುದು ಜೊತೆಗೆ ನಿಮ್ಮ ಬಿಸಿನೆಸ್ ಅನ್ನು ಮಾರ್ಕೆಟಿಂಗ್ ಮಾಡುವುದು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಈ ಕೋರ್ಸ್ ಎಲ್ಲಾ ವಿಷಯಗಳನ್ನು ಒಳಗೊಂಡಿದೆ. ನಿಖರವಾದ ದಾಖಲೆಗಳನ್ನು ಹೇಗೆ ಇಟ್ಟುಕೊಳ್ಳುವುದು ಮತ್ತು ನಿಮ್ಮ ಲಾಭವನ್ನು ಹೇಗೆ ಹೆಚ್ಚಿಸುವುದು ಸೇರಿದಂತೆ ನಿಮ್ಮ ಹಣಕಾಸುಗಳನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ಸಹ ನೀವು ಸಲಹೆಗಳನ್ನು ಸ್ವೀಕರಿಸುತ್ತೀರಿ.
ಈ ಬಿಸಿನೆಸ್ ಪ್ರಕ್ರಿಯೆಯ ಹಂತ-ಹಂತದ ಮಾಹಿತಿ, ಈ ಉದ್ಯಮದಲ್ಲಿ ನೀವು ಯಶಸ್ವಿಯಾಗಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳು , ಸ್ಯಾಂಪಲ್ ಬಿಸಿನೆಸ್ ಪ್ಲಾನ್ಸ್, ಮಾರ್ಕೆಟಿಂಗ್ ಮೆಟೀರಿಯಲ್ಸ್, ಫೈನಾನ್ಷಿಯಲ್ ಟೆಂಪ್ಲೆಟ್ಸ್ ಸೇರಿದಂತೆ ಮೌಲ್ಯಯುತ ವಿಚಾರಗಳನ್ನು ನೀವು ಇಲ್ಲಿ ಕಲಿಯಬಹುದು.
ಈ ಕೋರ್ಸ್ ನ ಮಾರ್ಗದರ್ಶಕರಾಗಿರೋ ಶ್ರೀನಿವಾಸ್ ಮತ್ತು ಅನಿರುದ್ಧ್ ಇಬ್ಬರೂ ಕೂಡಾ ಯಶಸ್ವಿ ಉದ್ಯಮಿಗಳು. ತಮ್ಮ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ನಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ.
ಕೋರ್ಸ್‌ನ ಅಂತ್ಯದ ವೇಳೆಗೆ, ನಿಮ್ಮದೇ ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ಈ ಮೂಲಕ ಲಾಭವನ್ನು ಗಳಿಸಲು ನೀವು ಸಿದ್ಧರಾಗಿರುತ್ತೀರಿ. ನೀವು ಅನುಭವಿ ಉದ್ಯಮಿಯಾಗಿರಲಿ ಅಥವಾ ಮೊದಲ ಬಾರಿಗೆ ಬಿಸಿನೆಸ್ ಆರಂಭಿಸುತ್ತಿರಲಿ, ಬಿಸಿನೆಸ್ ಅನ್ನು ಪ್ರಾರಂಭಿಸಲು ಬೇಕಾದ ಎಲ್ಲವನ್ನೂ ಈ ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ಕೋರ್ಸ್ ನಲ್ಲಿ ನೀವು ಕಲಿಯಬಹುದು.
ಈ ಮಾಡ್ಯೂಲ್ ಡ್ರೈವಿಂಗ್ ಸ್ಕೂಲ್ ಬ್ಯುಸಿನೆಸ್ ಕೋರ್ಸ್‌ನ ಅವಲೋಕನವನ್ನು ಒದಗಿಸುತ್ತದೆ. ಕೋರ್ಸ್ ಸ್ಟ್ರಕ್ಚರ್ ಮತ್ತು ಉದ್ದೇಶಗಳ ಬಗ್ಗೆ ನೀವು ಕಲಿಯುವಿರಿ.
ಈ ಮಾಡ್ಯೂಲ್, ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ನಲ್ಲಿ ಪರಿಣಿತರಾಗಿರುವ ಮಾರ್ಗದರ್ಶಕರನ್ನು ನಿಮಗೆ ಪರಿಚಯಿಸುತ್ತದೆ.
ಈ ಮಾಡ್ಯೂಲ್‌ನಲ್ಲಿ, ಡ್ರೈವಿಂಗ್ ಸ್ಕೂಲ್ ಗಳಿಗೆ ಹೆಚ್ಚುತ್ತಿರುವ ಬೇಡಿಕೆ ಮತ್ತು ಅದು ಏಕೆ ಲಾಭದಾಯಕ ಬಿಸಿನೆಸ್ ಅವಕಾಶವಾಗಿದೆ ಎಂಬುದರ ಕುರಿತು ನೀವು ಕಲಿಯುವಿರಿ.
ಟ್ರಕ್, ಮೋಟಾರ್ ಸೈಕಲ್ ಮತ್ತು ಸ್ಟ್ಯಾಂಡರ್ಡ್ ಡ್ರೈವಿಂಗ್ ಸ್ಕೂಲ್ ಸೇರಿದಂತೆ ವಿವಿಧ ಡ್ರೈವಿಂಗ್ ಸ್ಕೂಲ್ ಗಳ ಬಗ್ಗೆ ನೀವು ಕಲಿಯುವಿರಿ.
ನಿಮ್ಮ ಡ್ರೈವಿಂಗ್ ಸ್ಕೂಲ್ ಗೆ ಸರಿಯಾದ ಸ್ಥಳವನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಈ ಮಾಡ್ಯೂಲ್ ನಿಮಗೆ ಅಗತ್ಯ ಮಾಹಿತಿಯನ್ನು ಒದಗಿಸುತ್ತದೆ.
ಈ ಮಾಡ್ಯೂಲ್, ನಿಮ್ಮ ಡ್ರೈವಿಂಗ್ ಸ್ಕೂಲ್ ಅನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಅಗತ್ಯ ಬಂಡವಾಳದ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ಒದಗಿಸುತ್ತದೆ.
ನಿಮ್ಮ ಡ್ರೈವಿಂಗ್ ಸ್ಕೂಲ್ ಅನ್ನು ನೋಂದಾಯಿಸಲು ಮತ್ತು ನಿರ್ವಹಿಸಲು ಅಗತ್ಯ ಕಾನೂನು ಅವಶ್ಯಕತೆಗಳ ಬಗ್ಗೆ ನೀವು ಕಲಿಯುವಿರಿ.
ಈ ಮಾಡ್ಯೂಲ್‌ನಲ್ಲಿ, ಗುಣಮಟ್ಟದ ಇನ್ಸ್ಟಾಕ್ಟರ್ ಅನ್ನು ನೇಮಿಸಿಕೊಳ್ಳುವುದು ಒಳಗೊಂಡಂತೆ ಡ್ರೈವಿಂಗ್ ಸ್ಕೂಲ್‌ಗೆ ಸಿಬ್ಬಂದಿ ಅಗತ್ಯತೆಗಳ ಬಗ್ಗೆ ನಾವು ಚರ್ಚಿಸುತ್ತೇವೆ.
ವಾಹನಗಳನ್ನು ಖರೀದಿಸಲು ಮತ್ತು ಅದರ ದೀರ್ಘ ಬಾಳಿಕೆಯನ್ನು ಖಚಿತಪಡಿಸಿಕೊಳ್ಳಲು ಅವುಗಳನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ನಾವು ಉತ್ತಮ ತಿಳುವಳಿಕೆಯನ್ನು ನೀಡುತ್ತೇವೆ.
ಈ ಮಾಡ್ಯೂಲ್ ನಿಮಗೆ ಸ್ಪರ್ಧಾತ್ಮಕ ಮತ್ತು ಲಾಭದಾಯಕವಾದ ಶುಲ್ಕ ನಿಗದಿ ಪಡಿಸುವ ನಿಟ್ಟಿನಲ್ಲಿ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ.
ಬ್ಯಾಚ್‌ಗಳನ್ನು ನಿರ್ವಹಿಸುವ ಬಗ್ಗೆ ಮತ್ತು ಬೋಧಕ ಸಮಯವನ್ನು ಅತ್ಯುತ್ತಮವಾಗಿಸುವ ಬಗ್ಗೆ ಮತ್ತು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ಕಲಿಸುವ ಬಗ್ಗೆ ಈ ಮಾಡ್ಯೂಲ್‌ನಲ್ಲಿ ಕಲಿಯಿರಿ.
ಈ ಮಾಡ್ಯೂಲ್‌ನಲ್ಲಿ, ನಿಮ್ಮ ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ಗಾಗಿ ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳನ್ನು ಅಳವಡಿಸುವ ಬಗ್ಗೆ ನೀವು ಕಲಿಯುವಿರಿ.
ಈ ಮಾಡ್ಯೂಲ್‌ನಲ್ಲಿ, ನಿಮ್ಮ ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ಅನ್ನು ಪ್ರಾರಂಭಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಮಾರ್ಗದರ್ಶಕರ ಅಮೂಲ್ಯವಾದ ಒಳನೋಟಗಳು ಮತ್ತು ಸಲಹೆಗಳನ್ನು ಪಡೆಯಿರಿ.
- ಡ್ರೈವಿಂಗ್ ಸ್ಕೂಲ್ ಇಂಡಸ್ಟ್ರಿಯಲ್ಲಿ ಆಸಕ್ತಿ ಹೊಂದಿರುವ ಮಹತ್ವಾಕಾಂಕ್ಷಿ ಉದ್ಯಮಿಗಳು
- ತಮ್ಮದೇ ಸ್ವಂತ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವ ಡ್ರೈವಿಂಗ್ ಇನ್ಸ್ಟ್ರಕ್ಟರ್
- ತಮ್ಮ ಆಫರಿಂಗ್ಸ್ ಅನ್ನು ವೈವಿಧ್ಯಗೊಳಿಸಲು ಬಯಸುವ ಬಿಸಿನೆಸ್ ಮಾಲೀಕರು
- ಡ್ರೈವಿಂಗ್ ಬಗ್ಗೆ ಮತ್ತು ಅದನ್ನು ಕಲಿಸುವ ಬಗ್ಗೆ ಪ್ಯಾಷನ್ ಹೊಂದಿರುವ ಯಾರಾದರೂ
- ಲಾಭದಾಯಕ ವೃತ್ತಿಯನ್ನು ಹುಡುಕುತ್ತಿರುವ ವ್ಯಕ್ತಿಗಳು


- ಅಗತ್ಯ ಲೈಸೆನ್ಸ್ ಮತ್ತು ಪರ್ಮಿಟ್ ಗಳನ್ನು ಪಡೆಯಲು ಕಲಿಯಿರಿ
- ಲಾಭದಾಯಕ ಬಿಸಿನೆಸ್ ಪ್ಲಾನ್ ಅನ್ನು ಹೇಗೆ ಸಿದ್ದಪಡಿಸುವುದು ಎಂದು ತಿಳಿಯಿರಿ
- ನಿಮ್ಮ ಬಿಸಿನೆಸ್ ಅನ್ನು ಮಾರ್ಕೆಟಿಂಗ್ ಮಾಡಲು ಮತ್ತು ಜಾಹೀರಾತು ಮಾಡಲು ತಂತ್ರಗಳನ್ನು ಅನ್ವೇಷಿಸಿ
- ಡ್ರೈವಿಂಗ್ ಇನ್ಸ್ಟ್ರಕ್ಟರ್ ಅನ್ನು ಹೇಗೆ ನೇಮಿಸಿಕೊಳ್ಳುವುದು, ತರಬೇತಿ ನೀಡುವುದು ಮತ್ತು ನಿರ್ವಹಿಸುವುದು ಎಂಬುದನ್ನು ತಿಳಿದುಕೊಳ್ಳಿ
- ಲಾಭ ಹೆಚ್ಚಿಸಲು ಮತ್ತು ಹಣಕಾಸು ನಿರ್ವಹಣೆಗೆ ಸಲಹೆಗಳನ್ನು ಪಡೆಯಿರಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...