ಕೋರ್ಸ್ ಟ್ರೈಲರ್: ಬಾತುಕೋಳಿ ಸಾಕಣೆ ಕೋರ್ಸ್ - 1000 ಬಾತುಕೋಳಿಗಳಿಂದ 6 ತಿಂಗಳಲ್ಲಿ 4 ಲಕ್ಷ ಗಳಿಸಿ!. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಬಾತುಕೋಳಿ ಸಾಕಣೆ ಕೋರ್ಸ್ - 1000 ಬಾತುಕೋಳಿಗಳಿಂದ 6 ತಿಂಗಳಲ್ಲಿ 4 ಲಕ್ಷ ಗಳಿಸಿ!

4.3 ರೇಟಿಂಗ್ 3k ರಿವ್ಯೂಗಳಿಂದ
2 hr 17 min (17 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.
799
discount-tag-small50% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಬಾತುಕೋಳಿ ಸಾಕಣೆಯು ಸಾಂಪ್ರದಾಯಿಕ ವ್ಯಾಪಾರಗಳಲ್ಲಿ ಒಂದಾಗಿದ್ದು ಇದು ಬಹಳ ಹಿಂದಿನಿಂದಲೂ ಈ ಸಾಕಣೆಯನ್ನು ಮಾಡಲಾಗುತ್ತಿದೆ. ಬಾತುಕೋಳಿಯನ್ನು ಅವುಗಳ ಮಾಂಸ ಮತ್ತು ಮೊಟ್ಟೆಗಳಿಗಾಗಿ ಸಾಕಣೆ ಮಾಡಲಾಗುತ್ತದೆ. ಬಾತುಕೋಳಿಗಳನ್ನು ಸಾಕಣೆ ಮಾಡಲು ಕೊಳದ ಅವಶ್ಯಕತೆ ಇದೆ ಎಂದು ಬಹಳಷ್ಟು ಮಂದಿ ತಪ್ಪು ಗ್ರಹಿಸಿದ್ದಾರೆ. ಆದರೆ ಇವುಗಳನ್ನು ಕೊಳಗಳಿಲ್ಲದೆ ಸಹ ಉತ್ತಮವಾಗಿ ಸಾಕಣೆ ಮಾಡಬಹುದು. 

ಬಾತುಕೋಳಿಯಲ್ಲಿ ಹಲವು ವಿಭಿನ್ನ ತಳಿಗಳು ಇದೆ. ಈ ಕಾರಣಕ್ಕೆ ಇವುಗಳು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ ಮತ್ತು ಇದರ ವ್ಯಾಪಾರವೂ ಸಹ ಲಾಭದಾಯಕವಾಗಿದೆ. ನೀರಿನ ಲಭ್ಯತೆ ಇಲ್ಲದೆ ಬಾತುಕೋಳಿ ಸಾಕಣೆ ಮಾಡಿದರೆ ಅವುಗಳು ಇಡುವ ಮೊಟ್ಟೆಗಳು ಫಲವತ್ತಾಗಿರುವುದಿಲ್ಲ. ಇದರಿಂದ ಮೊಟ್ಟೆಗಳನ್ನು ಮರಿ ಮಾಡಲು ಸಾಧ್ಯವಾಗುವುದಿಲ್ಲ. ಬಾತುಕೋಳಿಗಳು ಸಂತಾನೋತ್ಪತ್ತಿ ಮಾಡಲು ನೀರಿನ ಅಗತ್ಯವಿರುತ್ತದೆ.   

ಇತರ ಕೋಳಿ ಸಾಕಣೆ ವ್ಯವಹಾರಗಳಿಗೆ ಹೋಲಿಸಿದರೆ, ಈ ಸಾಕಣೆಯಲ್ಲಿ ಬಾತುಕೋಳಿಗಳನ್ನು ಸರಳವಾಗಿ ಮತ್ತು ಸುಲಭವಾಗಿ ನಿರ್ವಹಣೆ ಮಾಡಬಹುದು. ಇವುಗಳನ್ನು ಕಡಿಮೆ ಸ್ಥಳಾವಕಾಶದಲ್ಲಿ ಸಹ ಉತ್ತಮವಾಗಿ ಸಾಕಣೆ ಮಾಡಬಹುದು ಮತ್ತು ಇವುಗಳು ವೇಗವಾಗಿ ಬೆಳೆಯುವ ಸಾಮರ್ಥ್ಯವನ್ನು ಸಹ ಹೊಂದಿರುತ್ತವೆ. ಬಾತುಕೋಳಿಗಳು ರಾತ್ರಿ ಮತ್ತು ಬೆಳಿಗ್ಗೆ ಸಮಯದಲ್ಲಿ ಮೊಟ್ಟೆಗಳನ್ನು ಇಡುತ್ತವೆ ಮತ್ತು ಇವುಗಳಿಂದ ಕೃಷಿಕರು ಪ್ರತಿನಿತ್ಯವೂ ಸಹ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ.

ಈ ಸಾಕಣೆಯಲ್ಲಿರುವ ಮಾರುಕಟ್ಟೆ ಅವಕಾಶವನ್ನು ಗಮನಿಸಿ ffreedom ಅಪ್ಲಿಕೇಶನ್ ಬಾತುಕೋಳಿ ಸಾಕಣೆ ಕುರಿತಂತೆ ಸಮಗ್ರ ಕೋರ್ಸ್ ಅನ್ನು ಸಿದ್ಧಪಡಿಸಿದೆ. ಈ ಕೋರ್ಸ್ ಮೂಲಕ ನೀವೂ ಸಹ ಇದರ ಸಂಪೂರ್ಣ ಲಾಭವನ್ನು ಪಡೆಯಬಹುದು.  

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
17 ಅಧ್ಯಾಯಗಳು | 2 hr 17 min
12m 12s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ಈ ಮಾಡ್ಯೂಲ್‌ನಲ್ಲಿ, ಸಂಪೂರ್ಣ ಕೋರ್ಸ್‌ನ ಅವಲೋಕನ ಪಡೆಯಿರಿ ಮತ್ತು ಭಾರತದಲ್ಲಿ ಬಾತುಕೋಳಿ ಸಾಕಣೆಯನ್ನು ಪ್ರಾರಂಭಿಸಲು ಕಾರಣಗಳನ್ನು ಕಂಡುಕೊಳ್ಳಿ.

1m 27s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಈ ಮಾಡ್ಯೂಲ್‌ನಲ್ಲಿ ಮಾರ್ಗದರ್ಶಕರ ವೃತ್ತಿ ಮತ್ತು ಅವರ ಸಾಧನೆಯ ಬಗ್ಗೆ ತಿಳಿಯಿರಿ ಜೊತೆಗೆ ಈ ಕ್ಷೇತ್ರದಲ್ಲಿ ಅವರ ಪರಿಣತಿ ಮತ್ತು ಅನುಭವದ ಬಗ್ಗೆ ತಿಳಿದುಕೊಳ್ಳಿ.

10m 30s
play
ಚಾಪ್ಟರ್ 3
ಬಾತುಕೋಳಿ ಕೃಷಿ ಎಂದರೇನು?

ಈ ಮಾಡ್ಯೂಲ್‌ನಲ್ಲಿ, ಬಾತುಕೋಳಿ ಸಾಕಣೆಯ ಬಗ್ಗೆ ಸಮಗ್ರ ವಿವರಣೆಯನ್ನು ನೀವು ಪಡೆಯುವಿರಿ.

7m 46s
play
ಚಾಪ್ಟರ್ 4
ಬಾತುಕೋಳಿ - ವಿವಿಧ ತಳಿಗಳು ಮತ್ತು ಅನುಕೂಲಗಳು

ಈ ಮಾಡ್ಯೂಲ್‌ನಲ್ಲಿ, ಕೃಷಿಗೆ ಸೂಕ್ತವಾದ ಅನೇಕ ರೀತಿಯ ಬಾತುಕೋಳಿಗಳ ಬಗ್ಗೆ ನೀವು ಕಲಿಯುವಿರಿ.

11m 32s
play
ಚಾಪ್ಟರ್ 5
ಬಂಡವಾಳ ಮತ್ತು ಸ್ಥಳದ ಅವಶ್ಯಕತೆ

ಬಾತುಕೋಳಿ ಸಾಕಣೆಯನ್ನು ಪ್ರಾರಂಭಿಸಲು ಬಂಡವಾಳದ ಅವಶ್ಯಕತೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆಯಿರಿ.

7m 47s
play
ಚಾಪ್ಟರ್ 6
ಅನುಮತಿ, ನೋಂದಣಿ ಮತ್ತು ಸರ್ಕಾರದ ಬೆಂಬಲ

ನೀವು ಬಾತುಕೋಳಿ ಫಾರ್ಮ್ ಅನ್ನು ಆರಂಭಿಸುವ ನಿಟ್ಟಿನಲ್ಲಿ ಅಗತ್ಯ ಅನುಮತಿ ಮತ್ತು ನೋಂದಣಿಯ ಬಗ್ಗೆ ತಿಳಿಯಿರಿ.

11m 34s
play
ಚಾಪ್ಟರ್ 7
ಮರಿಗಳು ಮತ್ತು ಅಭಿವೃದ್ಧಿಯ ಹಂತಗಳು

ಬಾತುಕೋಳಿಯ ಬೆಳವಣಿಗೆಯ ವಿವಿಧ ಹಂತಗಳ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿದುಕೊಳ್ಳಿ.

7m 22s
play
ಚಾಪ್ಟರ್ 8
ಅಗತ್ಯ ಕಾರ್ಮಿಕರು ಮತ್ತು ನಿರ್ವಹಣೆ

ಬಾತುಕೋಳಿ ಸಾಕಣೆಗೆ ಅಗತ್ಯ ಕಾರ್ಮಿಕರ ಬಗ್ಗೆ ಉಪಯುಕ್ತ ಮಾಹಿತಿಯನ್ನು ಅನ್ವೇಷಿಸಿ.

6m 54s
play
ಚಾಪ್ಟರ್ 9
ಆಹಾರ ಮತ್ತು ನೀರು ಪೂರೈಕೆ

ಬಾತುಕೋಳಿಗಳಿಗೆ ನೀಡಲಾಗುವ ಆಹಾರದ ಬಗ್ಗೆ ಮಾಹಿತಿಯನ್ನು ತಿಳಿಯಿರಿ.

7m 7s
play
ಚಾಪ್ಟರ್ 10
ರೋಗಗಳು, ಲಸಿಕೆ ಮತ್ತು ಸವಾಲುಗಳು

ಬಾತುಕೋಳಿಗಳ ಮೇಲೆ ಪರಿಣಾಮ ಬೀರುವ ಸಾಮಾನ್ಯ ಕಾಯಿಲೆಗಳು ಮತ್ತು ಅವುಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ತಿಳಿಯಿರಿ.

6m 50s
play
ಚಾಪ್ಟರ್ 11
ಫೀಡ್ ಸಂಗ್ರಹಣೆ, ಸಾರಿಗೆ ಮತ್ತು ಹವಾಮಾನ

ಬಾತುಕೋಳಿಯನ್ನು ಸಾಗಿಸುವ ಬಗ್ಗೆ ಮತ್ತು ಅದರಲ್ಲಿನ ಸವಾಲುಗಳನ್ನು ಅರ್ಥಮಾಡಿಕೊಳ್ಳಿ.

6m 32s
play
ಚಾಪ್ಟರ್ 12
ಮಾಂಸ, ಮೊಟ್ಟೆ ಮತ್ತು ತೂಕ

ಬಾತುಕೋಳಿಯಿಂದ ಮಾಂಸ ಮತ್ತು ಮೊಟ್ಟೆಯನ್ನು ಪಡೆಯುವ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿಯಿರಿ.

12m 18s
play
ಚಾಪ್ಟರ್ 13
ಖರ್ಚು, ಮಾರುಕಟ್ಟೆ ಮತ್ತು ರಫ್ತು

ಈ ಸಾಕಣೆಯ ಮಾರುಕಟ್ಟೆ ಸಾಮರ್ಥ್ಯ ಮತ್ತು ರಫ್ತಿನ ಅವಕಾಶಗಳ ಬಗ್ಗೆ ತಿಳಿಯಿರಿ.

7m 38s
play
ಚಾಪ್ಟರ್ 14
ಆದಾಯ ಮತ್ತು ಲಾಭ

ಗಳಿಸುವ ಸಾಮರ್ಥ್ಯದ ಬಗ್ಗೆ ಮತ್ತು ಲಾಭವನ್ನು ಹೇಗೆ ಹೆಚ್ಚಿಸುವುದು ಎಂಬುದರ ಬಗ್ಗೆ ಅರ್ಥಮಾಡಿಕೊಳ್ಳಿ.

5m 55s
play
ಚಾಪ್ಟರ್ 15
ಬೇಡಿಕೆ ಮತ್ತು ಪೂರೈಕೆ ನಿರ್ವಹಣೆ ಹೇಗೆ?

ಬಾತುಕೋಳಿಗಳ ಬೇಡಿಕೆ ಮತ್ತು ಪೂರೈಕೆಯ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿಯಿರಿ.

6m 23s
play
ಚಾಪ್ಟರ್ 16
ರಿಟೇಲ್ ಮತ್ತು ಆನ್ ಲೈನ್/ಆಫ್ ಲೈನ್ ಮಾರಾಟ

ಆನ್‌ಲೈನ್ ಮತ್ತು ಆಫ್‌ಲೈನ್‌ ಮೂಲಕ ಬಾತುಕೋಳಿಗಳನ್ನು ಮಾರಾಟ ಮಾಡುವ ತಂತ್ರಗಳನ್ನು ಅರ್ಥಮಾಡಿಕೊಳ್ಳಿ.

5m 14s
play
ಚಾಪ್ಟರ್ 17
ಮಾರ್ಗದರ್ಶಕರ ಸಲಹೆ

ಕೋರ್ಸ್ ನ ಸಾರಾಂಶ ಮತ್ತು ಬಾತುಕೋಳಿ ಸಾಕಾಣೆಯ ಪ್ರಮುಖ ಟೇಕ್‌ಅವೇಗಳನ್ನು ತಿಳಿಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಬಾತುಕೋಳಿ ಸಾಕಣೆ ಮಾಡುವ ಬಗ್ಗೆ ಆಲೋಚನೆಯನ್ನು ಹೊಂದಿದ್ದರೆ, ನೀವು ಈ ಕೋರ್ಸನ್ನು ಪರಿಗಣಿಸಬಹುದು.
  • ನೀವು ಯಾವುದಾದರು ಪ್ರಾಣಿ ಸಾಕಣೆ ಮಾಡುವ ಮೂಲಕ ಸ್ವಾವಲಂಬಿಯಾದ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಆಸೆಯನ್ನು ಇಟ್ಟುಕೊಂಡಿದ್ದರೆ, ನೀವು ಸಹ ಈ ಕೋರ್ಸನ್ನು ಪಡೆಯಬಹುದು.
  • ಬಾತುಕೋಳಿ ಸಾಕಣೆ ಕುರಿತಂತೆ ಹಲವಾರು ಉಪಯುಕ್ತ ವಿಷಯಗಳನ್ನು ತಿಳಿದುಕೊಳ್ಳುವ ಬಗ್ಗೆ ಆಸಕ್ತಿಯನ್ನು ಹೊಂದಿದ್ದರೆ, ಈ ಕೋರ್ಸ್ ನಿಮಗೆ ಹೆಚ್ಚು ಸೂಕ್ತ.
  • ನೀವು ಕೃಷಿಯ ಜೊತೆಗೆ ಉತ್ತಮ ಆದಾಯವನ್ನು ಗಳಿಸುವ ಉಪ ಕಸುಬಿನ ಹುಡುಕಾಟದಲ್ಲಿದ್ದರೆ, ಈ ಕೋರ್ಸ್ ನಿಮಗೆ ಸೂಕ್ತವಾಗಿದೆ.
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಬಾತುಕೋಳಿ ಸಾಕಣೆ ಎಂದರೆ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುತ್ತೀರಿ.
  • ಸಾಕಣೆಗೆ ಸೂಕ್ತವಾದ ಬಾತುಕೋಳಿ ತಳಿಯ ಆಯ್ಕೆಯನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ವಿವರವಾದ ಮಾಹಿತಿ ತಿಳಿಯುತ್ತೀರಿ.
  • ಈ ಸಾಕಣೆಯನ್ನು ಮಾಡಲು ಪಡೆಯಬೇಕಾದ ಅನುಮತಿ, ನೋಂದಣಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುತ್ತೀರಿ.
  • ಈ ಸಾಕಣೆಯ ಒಟ್ಟು ಖರ್ಚು ಮತ್ತು ರಫ್ತು ಅವಕಾಶದ ಬಗ್ಗೆ ಮತ್ತು ಲಾಭ ಲೆಕ್ಕಾಚಾರದ ಬಗ್ಗೆ ತಿಳಿಯುತ್ತೀರಿ.
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
16 July 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಬಾತುಕೋಳಿ ಸಾಕಣೆ ಕೋರ್ಸ್ - 1000 ಬಾತುಕೋಳಿಗಳಿಂದ 6 ತಿಂಗಳಲ್ಲಿ 4 ಲಕ್ಷ ಗಳಿಸಿ!

799
50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ