ಮನೆಯಿಂದಲೇ ಆದಾಯ ಗಳಿಸೋದಕ್ಕೆ ಅದೆಷ್ಟೋ ಮಂದಿ ದಾರಿಗಳನ್ನು ಹುಡುಕ್ತಿರ್ತಾರೆ. ನೀವೂ ಕೂಡಾ ಮನೆಯಿಂದಲೇ ಸಂಪಾದನೆ ಮಾಡಬೇಕು ಅನ್ನೋ ಯೋಚನೆಯಲ್ಲಿದ್ರೆ ಈ ಕೋರ್ಸ್ ನಿಮಗೆ ಸೂಕ್ತ. ಕೊರೋನಾ ಸಾಂಕ್ರಾಮಿಕದ ನಂತರದಲ್ಲಿ ಹಲವಾರು ಜನರು ಪರ್ಯಾಯ ಆದಾಯದ ಮೂಲಗಳನ್ನು ಹುಡುಕುತ್ತಿದ್ದಾರೆ. ಇನ್ನು ಹಲವಾರು ಮಂದಿ ಬೇರೆಯವರ ಕೆಳಗೆ ಕೆಲ್ಸ ಮಾಡೋ ಬದಲು ನಾವೇ ಸಂಪಾದನೆ ಮಾಡೋಣ ಅಂತಾನೂ ಯೋಚಿಸ್ತಾ ಇರ್ತಾರೆ ಅಂತಹವರಿಗೂ ಸಹ ಈ ಕೋರ್ಸ್ ಹೆಚ್ಚು ಪ್ರಯೋಜನಕಾರಿಯಾಗಿದೆ.
ಈ ಕೋರ್ಸ್ ನಲ್ಲಿ ಮನೆಯಿಂದಲೇ ಮಾಡಬಹುದಾದ ಫ್ರೀಲ್ಯಾನ್ಸ್ ವರ್ಕ್, ಕಂಟೆಂಟ್ ಕ್ರಿಯೇಷನ್ ಮತ್ತು ಅಫಿಲಿಯೆಟ್ ಮಾರ್ಕೆಟಿಂಗ್‌ನಂತಹ ಆನ್‌ಲೈನ್‌ನಲ್ಲಿ ಹಣವನ್ನು ಗಳಿಸುವ ವಿವಿಧ ಮಾರ್ಗಗಳ ಬಗ್ಗೆ ಹೇಳಿಕೊಡಲಾಗುತ್ತದೆ. ಜೊತೆಗೆ ನೀವು ಯಶಸ್ವಿಯಾಗಲು ಬೇಕಾಗೋ ಎಲ್ಲಾ ಮೌಲ್ಯಯುತವಾದ ಮಾಹಿತಿ ಸಹ ಇದರಲ್ಲಿದೆ. ಇದಲ್ಲದೆ, ನಿಮ್ಮ ಪರ್ಸನಲ್ ಬ್ರ್ಯಾಂಡ್ ಅನ್ನು ಅಭಿವೃದ್ಧಿಪಡಿಸುವುದು, ಬಲವಾದ ಆನ್‌ಲೈನ್ ಉಪಯೋಗ,ಮತ್ತು ಸರ್ಚ್ ಇಂಜಿನ್‌ಗಳಿಗಾಗಿ ನಿಮ್ಮ ಕಂಟೆಂಟ್ ಅನ್ನು ಉತ್ತಮಗೊಳಿಸಲು ಪ್ರಾಕ್ಟಿಕಲ್ ಸಲಹೆಗಳು ಮತ್ತು ಕಾರ್ಯತಂತ್ರಗಳನ್ನು ಈ ಕೋರ್ಸ್ ನಿಮಗೆ ಒದಗಿಸುತ್ತದೆ.
ಮನೆಯಿಂದಲೇ ವಿವಿಧ ರೀತಿಯಲ್ಲಿ ಸಂಪಾದನೆ ಮಾಡ್ತಾ ಯಶಸ್ವಿಯಾಗಿರೋ ಮಾರ್ಗದರ್ಶಕರೇ ನಿಮಗೆ ಇಲ್ಲಿ ಮಾರ್ಗದರ್ಶನ ಮಾಡ್ತಾರೆ. ನೀವೇನಾದ್ರೂ ಮನೆಯಿಂದಲೇ ಸಂಪಾದಿಸಬೇಕು ಅನ್ನೋ ಯೋಚನೆಯಲ್ಲಿದ್ರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಮತ್ತು ಮನೆಯಿಂದಲೇ ಸಂಪಾದನೆ ಶುರುಮಾಡಿ
ಮನೆಯಿಂದಲೇ ಗಳಿಸುವ ಸಾಮರ್ಥ್ಯವನ್ನು ಅನ್ಲಾಕ್ ಮಾಡಿ ಮತ್ತು ಅದರ ವಿವಿಧ ಮಾರ್ಗಗಳನ್ನು ಅನ್ವೇಷಿಸಿ!
10ನೇ ತರಗತಿಯ ವಿದ್ಯಾರ್ಥಿಯು ಪ್ರಸಿದ್ಧ ಯೂಟ್ಯೂಬ್ ಚಾನಲ್ ಅನ್ನು ಹೇಗೆ ನಿರ್ಮಿಸಿದರು ಮತ್ತು ಅದರಿಂದ ಹಣಗಳಿಕೆಯನ್ನು ಹೇಗೆ ಮಾಡಿದರು ಎಂಬುದನ್ನು ತಿಳಿಯಿರಿ.
ಆನ್‌ಲೈನ್‌ನಲ್ಲಿ ಕಲಿಸುವ ಮೂಲಕ ದೊಡ್ಡ ಮೊತ್ತವನ್ನು ಗಳಿಸುತ್ತಿರುವ ಮಹಿಳೆಯ ಸ್ಪೂರ್ತಿದಾಯಕ ಕಥೆಯನ್ನು ಅನ್ವೇಷಿಸಿ.
ಪ್ರಸಿದ್ಧ ನಟನನ್ನು ಮದುವೆಯಾಗಿದ್ದರೂ ಅವರು ಮನೆಯಿಂದಲೇ ಕೆಲಸ ಮಾಡಲು ಏಕೆ ಆರಿಸಿಕೊಂಡರು ಎಂಬುದನ್ನು ಕಂಡುಕೊಳ್ಳಿ.
ನಿಮ್ಮ ಪ್ಯಾಷನ್ ಅನ್ನು ಲಾಭವಾಗಿ ಪರಿವರ್ತಿಸುವುದು ಹೇಗೆ ಎಂಬುದರ ಕುರಿತು ಈ ಕಥೆಯಿಂದ ಸ್ಫೂರ್ತಿ ಪಡೆಯಿರಿ.
ಸಂಸ್ಕೃತಿಯನ್ನು ಉತ್ತೇಜಿಸುವ ಸೀರೆ ಮತ್ತು ಒಡವೆಗಳನ್ನು ಮಾರಾಟ ಮಾಡುವವರಿಂದ ಕಲಿಯಿರಿ.
- ಮನೆಯಿಂದಲೇ ಹಣ ಸಂಪಾದಿಸಲು ಬಯಸುವ ಯಾರಾದರೂ
- ತಮ್ಮ ಆದಾಯವನ್ನು ಹೆಚ್ಚಿಸಲು ಅಥವಾ ಸೈಡ್ ಬಿಸಿನೆಸ್ ಪ್ರಾರಂಭಿಸಲು ಬಯಸುವ ವ್ಯಕ್ತಿಗಳು
- ತಮ್ಮ ಕುಟುಂಬವನ್ನು ನೋಡಿಕೊಳ್ಳುವ ಜೊತೆಗೆ ಗಳಿಸಲು ಬಯಸುವ ಮನೆಯಲ್ಲಿಯೇ ಇರುವ ಪೋಷಕರು ಅಥವಾ ಕೇರ್ ಗೀವರ್ಸ್ ಗಳು
- ವಿದ್ಯಾಭ್ಯಾಸ ಮಾಡುವಾಗ ಅಥವಾ ಬೇಸಿಗೆಯ ರಜೆ ಸಮಯದಲ್ಲಿ ಹಣವನ್ನು ಗಳಿಸಲು ಬಯಸುವ ವಿದ್ಯಾರ್ಥಿಗಳು
- ಪರ್ಯಾಯ ವೃತ್ತಿ ಮಾರ್ಗಗಳನ್ನು ಅನ್ವೇಷಿಸುತ್ತಿರುವ ಮತ್ತು ವರ್ಕ್ ಫ್ರಮ್ ಹೋಂ ಆಯ್ಕೆ ಬಯಸುವ ವ್ಯಕ್ತಿಗಳು


- ಫ್ರೀಲ್ಯಾನ್ಸಿಂಗ್, ಕಂಟೆಂಟ್ ಕ್ರಿಯೇಷನ್ ಮತ್ತು ಅಫಿಲಿಯೇಟ್ ಮಾರ್ಕೆಟಿಂಗ್ ಮೂಲಕ ಆನ್‌ಲೈನ್‌ನಲ್ಲಿ ಹಣವನ್ನು ಗಳಿಸುವುದು
- ಆನ್‌ಲೈನ್ ಬಿಸಿನೆಸ್ ಸ್ಥಾಪಿಸಲು ಮತ್ತು ವರ್ಕ್ ಫ್ರಮ್ ಹೋಂ ಕೆಲಸಕ್ಕೆ ಅಗತ್ಯವಿರುವ ಪರಿಕರಗಳು ಮತ್ತು ಸಂಪನ್ಮೂಲಗಳು
- ಪರ್ಸನಲ್ ಬ್ರ್ಯಾಂಡ್ ಅನ್ನು ನಿರ್ಮಿಸಲು, ಅಭಿವೃದ್ಧಿಪಡಿಸಲು ಮತ್ತು ಬಲವಾದ ಆನ್‌ಲೈನ್ ಉಪಸ್ಥಿತಿಯನ್ನು ನಿರ್ಮಿಸಲು ತಂತ್ರಗಳು
- ಹೆಚ್ಚಿನ ಆಡಿಯನ್ಸ್ ಅನ್ನು ತಲುಪಲು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಕಂಟೆಂಟ್ ಅನ್ನು ಆಪ್ಟಿಮೈಜ್ ಮಾಡುವುದು ಹೇಗೆ
- ಟೈಮ್ ಮ್ಯಾನೇಜ್ಮೆಂಟ್ ಮತ್ತು ಕ್ಲೈಂಟ್ ರಿಲೇಷನ್ ಶಿಪ್ ಸೇರಿದಂತೆ ಆನ್‌ಲೈನ್ ಬಿಸಿನೆಸ್ ನಿರ್ವಹಿಸಲು ಮತ್ತು ಬೆಳೆಯಲು ಪ್ರಾಯೋಗಿಕ ಸಲಹೆಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...