ಗಡಿಯಾಚೆಗೂ ನಿಮ್ಮ ಬಿಸಿನೆಸ್ ವಿಸ್ತರಿಸಲು ಬಯಸಿದರೆ, ನೀವು ರಫ್ತು ಬಿಸಿನೆಸ್ ಪ್ರಾರಂಭಿಸುವುದು ಉತ್ತಮ ಆಯ್ಕೆ. ಜಾಗತಿಕ ಮಾರುಕಟ್ಟೆ ನಿರಂತರವಾಗಿ ವಿಸ್ತರಿಸುತ್ತಿರುವುದರಿಂದ, ಭಾರತದಲ್ಲಿ ರಫ್ತು ಬಿಸಿನೆಸ್ ಹೇಗೆ ಪ್ರಾರಂಭಿಸುವುದು ಎಂಬುದರ ಬಗ್ಗೆ ತಿಳಿದುಕೊಳ್ಳಲು ಇದು ಉತ್ತಮ ಸಮಯವಾಗಿದೆ. ನಮ್ಮ ಈ ಕೋರ್ಸ್, ನಿಮ್ಮ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಯಶಸ್ವಿಯಾಗಿ ರಫ್ತು ಮಾಡಲು ಅಗತ್ಯವಿರುವ ಮಾರ್ಗದರ್ಶನವನ್ನು ನೀಡುತ್ತದೆ.
ರಫ್ತು ಬಿಸಿನೆಸ್ ಅಥವಾ ರಫ್ತು ಟ್ರೇಡಿಂಗ್ ಕಂಪನಿಯನ್ನು ಪ್ರಾರಂಭಿಸಲು ಬಯಸುವ ಯಾರಿಗಾದರೂ ಈ ಕೋರ್ಸ್ ಸೂಕ್ತವಾಗಿದೆ. ಈ ಕೋರ್ಸ್ ಪ್ರಾಯೋಗಿಕ ಕೌಶಲ್ಯಗಳನ್ನು ನಿಮಗೆ ಕಲಿಸುತ್ತದೆ. ಭಾರತದಲ್ಲಿ ರಫ್ತು ಬಿಸಿನೆಸ್ ಹೇಗೆ ಪ್ರಾರಂಭಿಸುವುದು ಸೇರಿದಂತೆ ವಿವಿಧ ವಿಷಯಗಳನ್ನು ಕೋರ್ಸ್ ಒಳಗೊಂಡಿದೆ. ಈ ಕೋರ್ಸ್‌ನಲ್ಲಿ ಒಳಗೊಂಡಿರುವ ಮಾಡ್ಯೂಲ್‌ಗಳು ಮಾರುಕಟ್ಟೆ ಸಂಶೋಧನೆಯಿಂದ ಹಿಡಿದು ಯಶಸ್ವಿ ರಫ್ತು ಸ್ಟ್ರಾಟೆಜಿಯನ್ನು ಅಭಿವೃದ್ಧಿಪಡಿಸುವವರೆಗೆ ರಫ್ತು ಬಿಸಿನೆಸ್ ನ ಸಮಗ್ರ ಅವಲೋಕನವನ್ನು ಒದಗಿಸುತ್ತದೆ.
ರಫ್ತು ಬಿಸಿನೆಸ್ ನಲ್ಲಿ 20 ವರ್ಷಗಳ ಅನುಭವ ಹೊಂದಿರುವ ಶ್ರೀವಿದ್ಯಾ ಅವರು ಈ ಕೋರ್ಸ್ ನಲ್ಲಿ ನಿಮ್ಮ ಮಾರ್ಗದರ್ಶಕರು. ಅವರು ತಮ್ಮ ಉತ್ಪನ್ನಗಳನ್ನು ಯಶಸ್ವಿಯಾಗಿ ರಫ್ತು ಮಾಡಲು ಮತ್ತು ತಮ್ಮ ಜಾಗತಿಕ ಅಸ್ತಿತ್ವವನ್ನು ವಿಸ್ತರಿಸಲು ಹಲವಾರು ಬಿಸಿನೆಸ್ ಗಳಿಗೆ ಸಹಾಯ ಮಾಡಿದ್ದಾರೆ. ಈ ಕೋರ್ಸ್ ವೀಕ್ಷಿಸಿ ಅದರಲ್ಲಿರುವ ಮಾರ್ಗಸೂಚಿಗಳನ್ನು ಅನುಸರಿಸಿದರೆ, ನೀವು ರಫ್ತು ಬಿಸಿನೆಸ್ ನ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸುತ್ತೀರಿ ಮತ್ತು ನಿಮ್ಮ ಬಿಸಿನೆಸ್ ಅನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಲು ಯಶಸ್ವಿಯಾಗುತ್ತೀರಿ.
ನಿಮ್ಮ ಉತ್ಪನ್ನಗಳನ್ನು ಯಶಸ್ವಿಯಾಗಿ ರಫ್ತು ಮಾಡಲು ಮತ್ತು ನಿಮ್ಮ ಬಿಸಿನೆಸ್ ಬೆಳೆಸಲು ಮತ್ತು ನಿಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಒದಗಿಸಲಾಗಿರುವ ಈ ಅದ್ಭುತ ಅವಕಾಶವನ್ನು ಕಳೆದುಕೊಳ್ಳಬೇಡಿ. ಈಗಲೇ ಕೋರ್ಸ್ ವೀಕ್ಷಿಸಿ ಮತ್ತು ರಫ್ತು ಬಿಸಿನೆಸ್ ನಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ
ರಫ್ತು ಮಾಡುವ ಪ್ರಯೋಜನಗಳನ್ನು ಅನ್ವೇಷಿಸಿ ಮತ್ತು ನಮ್ಮ ಪರಿಣಿತ ಮಾರ್ಗದರ್ಶಕರಿಂದ ರಫ್ತು ಬಿಸಿನೆಸ್ ನ ಮೂಲಭೂತ ಪರಿಕಲ್ಪನೆಗಳ ಬಗ್ಗೆ ಕಲಿಯಿರಿ.
ಪ್ರತಿ ಮಾಡ್ಯೂಲ್ ಮೂಲಕ ನಿಮಗೆ ಮಾರ್ಗದರ್ಶನ ನೀಡುವ ಮತ್ತು ರಫ್ತು ಬಿಸಿನೆಸ್ ನ ಕುರಿತು ಅವರ ಅಮೂಲ್ಯವಾದ ಜ್ಞಾನವನ್ನು ಹಂಚಿಕೊಳ್ಳುವ ನಮ್ಮ ಅನುಭವಿ ಮಾರ್ಗದರ್ಶಕರ ಬಗ್ಗೆ ತಿಳಿಯಿರಿ.
ಜಾಗತಿಕ ಆರ್ಥಿಕತೆಯಲ್ಲಿ ರಫ್ತಿನ ಪ್ರಾಮುಖ್ಯತೆಯನ್ನು ಅನ್ವೇಷಿಸಿ ಮತ್ತು ಬಿಸಿನೆಸ್ ಗಳು ಬೆಳವಣಿಗೆಯನ್ನು ಸಾಧಿಸಲು ಇದು ಹೇಗೆ ಸಹಾಯ ಮಾಡುತ್ತದೆ ಎಂದು ತಿಳಿಯಿರಿ.
ಸಂಭಾವ್ಯ ರಫ್ತು ಉತ್ಪನ್ನಗಳನ್ನು ಗುರುತಿಸಲು, ಮಾರುಕಟ್ಟೆ ಬೇಡಿಕೆಯನ್ನು ಅರಿಯಲು ಮತ್ತು ನಿಮ್ಮ ರಫ್ತು ಬಿಸಿನೆಸ್ ಅನ್ನು ಸ್ಥಾಪಿಸಲು ಕಲಿಯಿರಿ.
ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ಹೇಗೆ ಸಂಶೋಧಿಸುವುದು ಮತ್ತು ವಿಶ್ಲೇಷಿಸುವುದು, ಸಂಭಾವ್ಯ ಖರೀದಿದಾರರನ್ನು ಹೇಗೆ ಹುಡುಕುವುದು ಎಂಬುದರ ಬಗ್ಗೆ ತಿಳಿಯಿರಿ.
ಭಾರತೀಯ ರಫ್ತುದಾರರಿಗೆ ಕ್ರೆಡಿಟ್ ವಿಮೆಯನ್ನು ಒದಗಿಸುವಲ್ಲಿ ರಫ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಆಫ್ ಇಂಡಿಯಾ (ECGC) ಪಾತ್ರದ ಬಗ್ಗೆ ತಿಳಿಯಿರಿ.
ಅಗತ್ಯ ದಾಖಲಾತಿಗಳು, ನಿಯಮಗಳು ಮತ್ತು ಕಾನೂನು ಅವಶ್ಯಕತೆಗಳನ್ನು ಒಳಗೊಂಡಂತೆ ರಫ್ತು ಮಾಡುವ ಪ್ರಕ್ರಿಯೆಯ ಬಗ್ಗೆ ತಿಳಿಯಿರಿ.
ದಾಸ್ತಾನು ನಿರ್ವಹಿಸುವ ನಿಟ್ಟಿನಲ್ಲಿ, ಗುಣಮಟ್ಟದ ನಿಯಂತ್ರಣವನ್ನು ಖಚಿತಪಡಿಸುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಮಾನದಂಡಗಳ ಅನುಸರಣೆಯನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ತಿಳಿಯಿರಿ.
ರಫ್ತು ಮಾಡಲು ಲಭ್ಯವಿರುವ ಹಣಕಾಸು ಆಯ್ಕೆಗಳನ್ನು ಅನ್ವೇಷಿಸಿ, ಹಾಗೆಯೇ ಯಶಸ್ವಿ ಸಾಗಣೆಗಳಿಗಾಗಿ ಸರಿಯಾದ ಲೇಬಲಿಂಗ್, ಪ್ಯಾಕೇಜಿಂಗ್ ಮತ್ತು ದಾಖಲಾತಿಗಳ ಪ್ರಾಮುಖ್ಯತೆಯನ್ನು ತಿಳಿಯಿರಿ.
ಶಿಪ್ಪಿಂಗ್ ಪ್ರಕ್ರಿಯೆ, ಕಸ್ಟಮ್ಸ್ ಏಜೆಂಟ್‌ಗಳ ಪಾತ್ರ ಮತ್ತು ನಿಮ್ಮ ರಫ್ತುಗಳನ್ನು ಯಶಸ್ವಿಯಾಗಿ ತಲುಪಿಸಲು ಅಗತ್ಯವಾದ ಕಾರ್ಯವಿಧಾನಗಳ ಬಗ್ಗೆ ತಿಳಿಯಿರಿ.
ರಫ್ತು ಬಿಸಿನೆಸ್ ನಲ್ಲಿನ ಸಾಮಾನ್ಯ ಸವಾಲುಗಳ ಬಗ್ಗೆ ಮತ್ತು ಅವುಗಳನ್ನು ಸಮರ್ಥವಾಗಿ ಎದುರಿಸಿ ಜಯಿಸುವ ಬಗ್ಗೆ ವಿವರವಾಗಿ ತಿಳಿಯಿರಿ.
- ಹೊಸ ಬಿಸಿನೆಸ್ ಆರಂಭಿಸಲು ಬಯಸುವವರು
- ಬಿಸಿನೆಸ್ ವಿಸ್ತರಿಸಲು ಬಯಸುವ ಸಣ್ಣ ಬಿಸಿನೆಸ್ ಮಾಲೀಕರು
- ತಮ್ಮ ಕೌಶಲ್ಯಗಳನ್ನು ಸುಧಾರಿಸಲು ಬಯಸುವ ರಫ್ತುದಾರರು
- ರಫ್ತು ಪ್ರಕ್ರಿಯೆ ಅರ್ಥಮಾಡಿಕೊಳ್ಳಲು ಬಯಸುವ ಆಮದುದಾರರು
- ತಮ್ಮ ಬಿಸಿನೆಸ್ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಬಯಸುವ ವ್ಯಕ್ತಿಗಳು
- ರಫ್ತು ಬಿಸಿನೆಸ್ ನ ಬೇಸಿಕ್ ಆಂಶಗಳು
- ರಫ್ತು ಬಿಸಿನೆಸ್ ಆರಂಭಿಸಲು ಮಾರ್ಗದರ್ಶನ
- ಪರವಾನಗಿ, ನೋಂದಣಿ, ಕಾನೂನು ಮತ್ತು ನಿಯಮಗಳು
- ಬಂಡವಾಳ ಮತ್ತು ಹಣಕಾಸು ಲೆಕ್ಕಾಚಾರ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...