ನೀವು ಇನ್ನೋವೇಟಿವ್ ಫ್ಲೋರ್ ಮಿಲ್ ಬಿಸಿನೆಸ್ ಐಡಿಯಾಗಳು, ಸಾಲಿಡ್ ಫ್ಲೋರ್ ಮಿಲ್ ಬಿಸಿನೆಸ್ ಪ್ಲಾನ್ ಅಥವಾ ಭಾರತದಲ್ಲಿನ ಲಾಭದಾಯಕ ಫ್ಲೋರ್ ಮಿಲ್ ಉದ್ಯಮದ ಮಾಹಿತಿಗಳಿಗಾಗಿ ಹುಡುಕುತ್ತಿದ್ದರೆ, ಈ ಕೋರ್ಸ್ ನಿಮಗೆ ಉತ್ತಮ ಆಯ್ಕೆಯಾಗಿದೆ. ಈ ಕೋರ್ಸ್ ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ತಮ್ಮದೇ ಆದ ಯಶಸ್ವಿ ಫ್ಲೋರ್ ಮಿಲ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಅಗತ್ಯವಾದ ಜ್ಞಾನ ಮತ್ತು ಪರಿಣತಿಯನ್ನು ಒದಗಿಸುತ್ತದೆ ಮತ್ತು ಈ ನಿಟ್ಟಿನಲ್ಲಿ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಬೆಂಗಳೂರಿನ ವಾಜರಹಳ್ಳಿಯಲ್ಲಿರುವ ಎಸ್‌ಎಲ್‌ವಿ ಫ್ಲೋರ್ ಮಿಲ್‌ನ ಮಾಲೀಕರಾದ ಗೌರವಾನ್ವಿತ ಮಾರ್ಗದರ್ಶಕ ರಂಗನಾಥ್ ಪುರೋಹಿತ್ ಅವರ ನೇತೃತ್ವದಲ್ಲಿ ಈ ಕೋರ್ಸ್ ಡಿಸೈನ್ ಮಾಡಲಾಗಿದೆ. ಇವರ ಕುಟುಂಬಕ್ಕೆ ಈ ಉದ್ಯಮದಲ್ಲಿ ಒಂದು ಶತಮಾನಕ್ಕೂ ಮೀರಿದ ಇತಿಹಾಸ ಇದೆ. ರಂಗನಾಥ್ ಪುರೋಹಿತ್ ಅವರು ಈ ಬಿಸಿನೆಸ್ ಕುರಿತಾಗಿ ತಲೆಮಾರುಗಳಿಂದ ಬಂದ ಬುದ್ಧಿವಂತಿಕೆಯನ್ನು ಹೊಂದಿದ್ದಾರೆ ಮತ್ತು ಅವರಿಂದ ನೀವು ಈ ಬಿಸಿನೆಸ್ ಬಗ್ಗೆ ಮೌಲ್ಯಯುತ ಒಳನೋಟಗಳನ್ನು ಸ್ವೀಕರಿಸುತ್ತೀರಿ.
ಸಣ್ಣ ಫ್ಲೋರ್ ಮಿಲ್ ನಿರ್ವಹಿಸುವ ಜಟಿಲತೆಗಳನ್ನು ಅರ್ಥಮಾಡಿಕೊಳ್ಳುವುದರಿಂದ ಹಿಡಿದು ವೆಚ್ಚಗಳನ್ನು ನಿರ್ವಹಿಸುವುದು ಮತ್ತು ಲಾಭದಾಯಕತೆಯನ್ನು ಹೆಚ್ಚಿಸುವವರೆಗೆ ಈ ಕೋರ್ಸ್ ಎಲ್ಲವನ್ನೂ ಒಳಗೊಂಡಿದೆ. ಇತ್ತೀಚಿನ ತಂತ್ರಜ್ಞಾನಗಳು ಮತ್ತು ತಂತ್ರಗಳ ಬಗ್ಗೆ ಮತ್ತು ನಿಮ್ಮ ಬಜೆಟ್‌ಗೆ ಸರಿಹೊಂದುವ ವೆಚ್ಚದಲ್ಲಿ ಮಿನಿ ಫ್ಲೋರ್ ಮಿಲ್ ಪ್ಲಾಂಟ್ ಸ್ಥಾಪಿಸಲು ಪ್ರಾಕ್ಟಿಕಲ್ ಜ್ಞಾನವನ್ನು ಪಡೆಯುತ್ತೀರಿ.
ನೀವು ಅನುಭವಿ ಉದ್ಯಮಿಯಾಗಿರಲಿ ಅಥವಾ ಆರಂಭಿಕರಾಗಿರಲಿ, ಫ್ಲೋರ್ ಮಿಲ್ ಬಿಸಿನೆಸ್ ಅನ್ನು ಪ್ರಾರಂಭಿಸುವ ಅಗತ್ಯ ಹಂತಗಳ ಬಗ್ಗೆ ನಮ್ಮ ಈ ಕೋರ್ಸ್ ಮಾರ್ಗದರ್ಶನ ನೀಡುತ್ತದೆ. ಈಗಲೇ ಈ ಕೋರ್ಸ್ ವೀಕ್ಷಿಸಿ ಮತ್ತು ಯಶಸ್ವಿ ಫ್ಲೋರ್ ಮಿಲ್ ಬಿಸಿನೆಸ್ ನಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ.
ಫ್ಲೋರ್ ಮಿಲ್ ಕೋರ್ಸ್ ಪರಿಚಯ
ಮಾರ್ಗದರ್ಶಕರ ಪರಿಚಯ
ಏನಿದು ಫ್ಲೋರ್ ಮಿಲ್ ಬಿಸಿನೆಸ್? ಮತ್ತು ಅದರ ವಿಧಗಳು
ಅಗತ್ಯ ಬಂಡವಾಳ, ಸಾಲ ಮತ್ತು ಸರ್ಕಾರದ ಸೌಲಭ್ಯ
ಫ್ಲೋರ್ ಮಿಲ್ ಬಿಸಿನೆಸ್‌ಗೆ ಸ್ಥಳ ಆಯ್ಕೆ
ನೋಂದಣಿ, ಪರವಾನಗಿ ಮತ್ತು ಅನುಮತಿ
ಫ್ಲೋರ್ ಮಿಲ್ ಯುನಿಟ್ ಸೆಟ-ಅಪ್, ಸಲಕರಣೆಗಳು ಮತ್ತು ಮೂಲಸೌಕರ್ಯ
ಕಚ್ಚಾವಸ್ತು ಖರೀದಿ, ಶೇಖರಣೆ ಮತ್ತು ಸಾಗಾಟ
ಬೇಡಿಕೆ, ಬೆಲೆ ನಿಗದಿ, ಮಾರಾಟ ಮತ್ತು ಮಾರ್ಕೆಟಿಂಗ್
ಯುನಿಟ್ ಎಕನಾಮಿಕ್ಸ್
ಸವಾಲುಗಳು ಮತ್ತು ಕಿವಿಮಾತು
ಫ್ಲೋರ್ ಮಿಲ್ ಆರಂಭಕ್ಕೆ ಬಿಸಿನೆಸ್ ಪ್ಲಾನ್
- ಮಹತ್ವಾಕಾಂಕ್ಷಿ ಉದ್ಯಮಿಗಳು
- ಫ್ಲೋರ್ ಮಿಲ್ ಉದ್ಯಮದಲ್ಲಿ ಆಸಕ್ತಿ ಹೊಂದಿರುವವರು
- ಜ್ಞಾನ ಹೆಚ್ಚಿಸಲು ಪ್ರಯತ್ನಿಸುತ್ತಿರುವ ಅಫ್ಲೋರ್ ಮಿಲ್ ಮಾಲೀಕರು
- ಬಿಸಿನೆಸ್ ಪೋರ್ಟ್ಫೋಲಿಯೋ ವೈವಿಧ್ಯಗೊಳಿಸಲು ಬಯಸುವವರು
- ಯಶಸ್ವಿ ಫ್ಲೋರ್ ಮಿಲ್ ಬಿಸಿನೆಸ್ ಆರಂಭಿಸುವ ಹಂತದಲ್ಲಿರುವವರು


- ಫ್ಲೋರ್ ಮಿಲ್ ಬಿಸಿನೆಸ್ ನ ಅಗತ್ಯಗಳು
- ಫ್ಲೋರ್ ಮಿಲ್ ಗಾಗಿ ಪರಿಣಾಮಕಾರಿ ಬಿಸಿನೆಸ್ ಪ್ಲಾನ್
- ಉದ್ಯಮದ ಒಳನೋಟಗಳು ಮತ್ತು ಮಾರುಕಟ್ಟೆ ಟ್ರೆಂಡ್ ಗಳು
- ವೆಚ್ಚ ನಿರ್ವಹಣೆ ತಂತ್ರಗಳು
- ಲಾಭದಾಯಕತೆಯನ್ನು ಹೆಚ್ಚಿಸುವ ತಂತ್ರಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...