ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
ಈ ಕೋರ್ಸ್ ನಲ್ಲಿ ಆಸಕ್ತಿ ಇದೆಯೇ? ಡಿಸ್ಕೌಂಟ್ ಬೆಲೆಯಲ್ಲಿ ಈಗಲೇ ಖರೀದಿಸಿ
ಕೋರ್ಸ್ ಟ್ರೈಲರ್: ಟೀಚಿಂಗ್ ಕೋರ್ಸ್ - ಉತ್ತಮ ಶಿಕ್ಷಕರಾಗುವುದು ಹೇಗೆ?. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಟೀಚಿಂಗ್ ಕೋರ್ಸ್ - ಉತ್ತಮ ಶಿಕ್ಷಕರಾಗುವುದು ಹೇಗೆ?

4.8 ರೇಟಿಂಗ್ 12.5k ರಿವ್ಯೂಗಳಿಂದ
2 hr 6 min (11 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.

ಕೇವಲ ₹999/ತಿಂಗಳಿಗೆ ಎಲ್ಲಾ 500+ ಕೋರ್ಸ್‌ಗಳಿಗೆ ಅನ್‌ ಲಿಮಿಟೆಡ್‌ ಪ್ರವೇಶವನ್ನು ಪಡೆಯಿರಿ (Cancel Anytime)

ಕೋರ್ಸ್ ಬಗ್ಗೆ

ನೀವು ಕಲಿಸುವ ಉತ್ಸಾಹವನ್ನು ಹೊಂದಿದ್ದೀರಾ? ವಿದ್ಯಾರ್ಥಿಗಳ ಜೀವನದಲ್ಲಿ ಬದಲಾವಣೆಯನ್ನು ಮಾಡಲು ಬಯಸುವಿರಾ? ಶಿಕ್ಷಕರಾಗುವುದು ಒಂದು ನೋಬಲ್‌ ಪ್ರೊಫೆಶನ್‌ ಎಂದು ಆಂಗ್ಲ ಭಾಷೆಯಲ್ಲಿ ಹೇಳುತ್ತಾರೆ. ಇದಕ್ಕೆ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ನಿರ್ದಿಷ್ಟ ಕೌಶಲ್ಯ ಮತ್ತು ಗುಣಗಳು ಬೇಕಾಗುತ್ತವೆ. ಈ ಕೋರ್ಸ್ ಉತ್ತಮ ಶಿಕ್ಷಕರಾಗಲು ಅಗತ್ಯ ತಂತ್ರಗಳು ಮತ್ತು ಕೌಶಲ್ಯಗಳ ಬಗ್ಗೆ ತಿಳಿಹೇಳುತ್ತದೆ. 

ವಿದ್ಯಾರ್ಥಿಗಳಿಗೆ ಶಿಕ್ಷಕರು ಬಹುಮುಖ್ಯ. ಶಿಕ್ಷಕರು ನೈತಿಕತೆ, ವಿಮರ್ಶಾತ್ಮಕ ಚಿಂತನೆ ಮತ್ತು ಶೈಕ್ಷಣಿಕ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಕಲಿಸುತ್ತಾರೆ. ಉತ್ತಮ ಶಿಕ್ಷಕರು ವಿದ್ಯಾರ್ಥಿಗಳ ಪಾತ್ರ, ಉದ್ಯೋಗಗಳು ಮತ್ತು ಜೀವನಕ್ಕಾಗಿ ವಿಶ್ವ ದೃಷ್ಟಿಕೋನವನ್ನು ರೂಪಿಸುತ್ತಾರೆ. ಶಿಕ್ಷಕರು ದೇಶವನ್ನು ರೂಪಿಸುತ್ತಾರೆ.

ಅವರು ಶಾಲಾ ಶಿಕ್ಷಣವನ್ನು ರೂಪಿಸಿ, ನಾವೀನ್ಯತೆಯನ್ನು ಬೆಳೆಸಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ರಕ್ಷಿಸುತ್ತಾರೆ. ಶಾಲಾ ಶಿಕ್ಷಣ ಮತ್ತು ಶಿಕ್ಷಕರ ಗುಣಮಟ್ಟ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುತ್ತದೆ. ಹೀಗಾಗಿ, ಶಿಕ್ಷಕರ ವೃತ್ತಿಪರ ಬೆಳವಣಿಗೆ ಮತ್ತು ಮನ್ನಣೆಯಲ್ಲಿ ಹೂಡಿಕೆ ಮಾಡುವುದು ರಾಷ್ಟ್ರದ ಭವಿಷ್ಯದ ಸಮೃದ್ಧಿ ಮತ್ತು ಯೋಗಕ್ಷೇಮಕ್ಕೆ ನೈತಿಕ ಮತ್ತು ಕಾರ್ಯತಂತ್ರವಾಗಿದೆ. 

ಬೋಧನೆಯ ಮೂಲಭೂತ ಅಂಶಗಳನ್ನು ಹಿಡಿದು ಶಿಕ್ಷಕರು ಎದುರಿಸುತ್ತಿರುವ ಆಧುನಿಕ ಸವಾಲುಗಳು ಮತ್ತು ಅವಕಾಶಗಳನ್ನು ಈ ಕೋರ್ಸ್‌ ಕಲಿಸುತ್ತದೆ. ಶಿಕ್ಷಕರ ಪಾತ್ರ ಮತ್ತು ಬದಲಾಗುತ್ತಿರುವ ಶಿಕ್ಷಣದ ಭೂದೃಶ್ಯವನ್ನು ಹೇಗೆ ನ್ಯಾವಿಗೇಟ್ ಮಾಡುವುದು ಎಂಬುದನ್ನು ನಾವು ಅನ್ವೇಷಿಸುತ್ತೇವೆ. ಯಶಸ್ವಿ ಕಲಿಕಾ ಸಮುದಾಯವನ್ನು ಹೇಗೆ ರಚಿಸುವುದು ಎಂಬುದನ್ನು ಸಹ ನೀವು ಕಲಿಯುವಿರಿ.

ಡಾ ಗುರುರಾಜ ಕರಜಗಿ ಅವರು ಶಿಕ್ಷಣದಲ್ಲಿ 40 ವರ್ಷಗಳ ಅನುಭವ ಮತ್ತು ಶಿಕ್ಷಕರನ್ನು ಸಬಲೀಕರಣಗೊಳಿಸುವ ಉತ್ಸಾಹ ಹೊಂದಿದ್ದಾರೆ. ವಿಶ್ವಾದ್ಯಂತ 50 ಕ್ಕೂ ಹೆಚ್ಚು ಉತ್ತಮ ಗುಣಮಟ್ಟದ ಶಾಲೆಗಳನ್ನು ನಿರ್ಮಿಸಿದ್ದಾರೆ. 500 ಕ್ಕೂ ಹೆಚ್ಚು ತರಬೇತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಅವರ ಪರಿಣತಿ ಮತ್ತು ಸಮರ್ಪಣೆ ಎಲ್ಲ ಶಿಕ್ಷಕರಿಗೆ ಸ್ಫೂರ್ತಿ. ಶಿಕ್ಷಕರಿಗೆ ಅವರು ಅತ್ಯುತ್ತಮ ಮಾರ್ಗದರ್ಶಕ ಎಂದರೆ ತಪ್ಪಾಗಲಾರದು. 

ನೀವು ಶಿಕ್ಷಕರಾಗಲು ನಿಮ್ಮ ಪ್ರಯಾಣವನ್ನು ಪ್ರಾರಂಭಿಸುತ್ತಿರಲಿ ಅಥವಾ ನಿಮ್ಮ ಕೌಶಲ್ಯಗಳನ್ನು ಪರಿಷ್ಕರಿಸಲು ಬಯಸುವ ಅನುಭವಿ ಶಿಕ್ಷಕರಾಗಿರಲಿ, ಈ ಕೋರ್ಸ್‌ ನಿಮಗೆ ಸಹಾಯ ಮಾಡುತ್ತದೆ. 

ನಿಮ್ಮ ಬೋಧನಾ ಅಭ್ಯಾಸವನ್ನು ಹೆಚ್ಚಿಸಲು ಅಮೂಲ್ಯವಾದ ಒಳನೋಟಗಳು ಮತ್ತು ಸಾಧನಗಳನ್ನು ಒದಗಿಸುತ್ತದೆ. ನಮ್ಮ ಕೋರ್ಸ್‌ಗೆ ಸೇರಿಕೊಂಡು, ಇಂದೇ ನಿಮ್ಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ.

 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
11 ಅಧ್ಯಾಯಗಳು | 2 hr 6 min
14m 3s
play
ಚಾಪ್ಟರ್ 1
ಕೋರ್ಸ್ ಪರಿಚಯ

ಮೊದಲ ಮಾಡ್ಯೂಲ್ ಕೋರ್ಸ್ ಮತ್ತು ಅದರ ಗುರಿಗಳನ್ನು ಪರಿಚಯಿಸುತ್ತದೆ. ಬೋಧನೆ ಎಂದರೇನು ಮತ್ತು ಉತ್ತಮ ಶಿಕ್ಷಕರಾಗುವುದನ್ನು ಚರ್ಚಿಸುತ್ತೇವೆ.

2m 6s
play
ಚಾಪ್ಟರ್ 2
ನಿಮ್ಮ ಮಾರ್ಗದರ್ಶಕರ ಪರಿಚಯ

ಈ ಮಾಡ್ಯೂಲ್ ಕೋರ್ಸ್‌ನ ಮಾರ್ಗದರ್ಶಕರನ್ನು ಮತ್ತು ಅವರ ಬೋಧನಾ ಪರಿಣತಿಯನ್ನು ಪರಿಚಯಿಸುತ್ತದೆ. ಅವರ ಅರ್ಹತೆ ಮತ್ತು ನಿಮಗೆ ಹೇಗೆ ಸಹಾಯ ಮಾಡುತ್ತಾರೆ ಎಂದು ತಿಳಿಯಿರಿ.

23m 22s
play
ಚಾಪ್ಟರ್ 3
ಈ ಕೋರ್ಸ್ ನ ಮಹತ್ವ

ಉತ್ತಮ ಶಿಕ್ಷಕರು ವಿದ್ಯಾರ್ಥಿಗಳಿಗೆ ಹೇಗೆ ಸಹಾಯ ಮತ್ತು ಉತ್ತಮ ಶಿಕ್ಷಣದ ಮೌಲ್ಯವನ್ನು ಈ ಮಾಡ್ಯೂಲ್‌ ತಿಳಿಸುತ್ತದೆ. ಬೋಧನಾ ವೃತ್ತಿಯ ಬಗ್ಗೆ ತಿಳಿದುಕೊಳ್ಳುವಿರಿ.

4m 52s
play
ಚಾಪ್ಟರ್ 4
ಶಿಕ್ಷಕ ಅಂದ್ರೆ ಯಾರು?

ಈ ಮಾಡ್ಯೂಲ್ ಶಿಕ್ಷಕರ ಪಾತ್ರಗಳನ್ನು ಮತ್ತು ಶಿಕ್ಷಕ ಹೇಗಿರಬೇಕು ಎಂಬುದನ್ನು ಚರ್ಚಿಸುತ್ತದೆ

6m 20s
play
ಚಾಪ್ಟರ್ 5
ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ

ಶಿಕ್ಷಕರು ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೈಯಕ್ತಿಕ ಬೆಳವಣಿಗೆಗೆ ಹೇಗೆ ಸಹಾಯ ಮಾಡುತ್ತಾರೆ ಎಂಬುದನ್ನು ಈ ಮಾಡ್ಯೂಲ್‌ ಹೇಳುತ್ತದೆ. ಶಿಕ್ಷಕ-ವಿದ್ಯಾರ್ಥಿ ಸಂಬಂಧದ ಪ್ರಾಮುಖ್ಯತೆ ಅರಿಯಿರಿ..

23m 33s
play
ಚಾಪ್ಟರ್ 6
ಉತ್ತಮ ಶಿಕ್ಷಕರಾಗುವುದು ಹೇಗೆ?

ಈ ಮಾಡ್ಯೂಲ್‌ ನಿಮಗೆ, ಉತ್ತಮ ಕಲಿಕಾ ಮಾಋಗದ ಬಗ್ಗೆ ಹೇಳಿಕೊಡುತ್ತದೆ. ಶಿಕ್ಷಕರ ಗುಣಗಳು, ಶಿಸ್ತು, ವಿದ್ಯಾರ್ಥಿಗಳ ಪ್ರೀತಿ ಮತ್ತು ಪ್ರೇರಣೆಯನ್ನು ಚರ್ಚಿಸುತ್ತೇವೆ.

17m 18s
play
ಚಾಪ್ಟರ್ 7
ನಿರಂತರ ಕಲಿಕೆ ಮತ್ತು ಜ್ಞಾನಾರ್ಜನೆ

ಈ ಪಾಠವು ಶಿಕ್ಷಕರ ಕಲಿಕೆಗೆ ಒತ್ತು ನೀಡುತ್ತದೆ. ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಅವಕಾಶಗಳು ಮತ್ತು ಸಂಪನ್ಮೂಲಗಳನ್ನು ತಿಳಿಸುತ್ತದೆ.

16m 2s
play
ಚಾಪ್ಟರ್ 8
ಶಿಕ್ಷಕರ ವೃತ್ತಿಜೀವನದ ಬೆಳವಣಿಗೆ ಮತ್ತು ವೃತ್ತಿ ಆಯ್ಕೆಗಳು

ಈ ಮಾಡ್ಯೂಲ್ ಶಿಕ್ಷಕರ ಉದ್ಯೋಗ ಆಯ್ಕೆಗಳನ್ನು ಒಳಗೊಂಡಿದೆ. ಬೋಧನಾ ಉದ್ಯೋಗ, ಅವರ ವಿದ್ಯಾರ್ಹತೆ ಮತ್ತು ಕೆಲಸವನ್ನೆ ಹೇಗೆ ಮುಂದುವರೆಸಬೇಕು ಎಂದು ತಿಳಯುವಿರಿ.

6m 3s
play
ಚಾಪ್ಟರ್ 9
ಶಿಕ್ಷಕ ವೃತ್ತಿ ಮತ್ತು ಹಣಕಾಸು

ಈ ಮಾಡ್ಯೂಲ್ ಶಿಕ್ಷಕರ ಉದ್ಯೋಗ ಆಯ್ಕೆಗಳನ್ನು ಒಳಗೊಂಡಿದೆ. ಬೋಧನಾ ಉದ್ಯೋಗ, ಅವರ ವಿದ್ಯಾರ್ಹತೆ ಮತ್ತು ಕೆಲಸವನ್ನೆ ಹೇಗೆ ಮುಂದುವರೆಸಬೇಕು ಎಂದು ತಿಳಯುವಿರಿ.

2m 43s
play
ಚಾಪ್ಟರ್ 10
ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ

ಈ ಮಾಡ್ಯೂಲ್ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪ್ರಮುಖ ಭಾಗವನ್ನು ಪರಿಶೀಲಿಸುತ್ತದೆ. ಗುಣಮಟ್ಟದ ಶಿಕ್ಷಣದ ಮೂಲಕ ಶಿಕ್ಷಕರ ರಾಷ್ಟ್ರದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವುದರ ಬಗ್ಗೆ ತಿಳಿಯಿರಿ.

8m 6s
play
ಚಾಪ್ಟರ್ 11
ಶಿಕ್ಷಕರಿಗೆ ಸಿಗುವ ಪ್ರಶಸ್ತಿ ಮತ್ತು ಗೌರವ

ಸಮಾಜಕ್ಕೆ ಅವರ ಕೊಡುಗೆಗಳಿಗಾಗಿ ಶಿಕ್ಷಕರನ್ನು ಹೇಗೆ ಗೌರವಿಸಬೇಕು ಎಂಬುದನ್ನು ಈ ಮಾಡ್ಯೂಲ್ ತಿಳಿಸುತ್ತದೆ. ನಾವು ಶಿಕ್ಷಕರ ಗೌರವ ಮತ್ತು ನಾಮನಿರ್ದೇಶನಗಳನ್ನು ಚರ್ಚಿಸುತ್ತೇವೆ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಮಹತ್ವಾಕಾಂಕ್ಷಿ ಶಿಕ್ಷಕರು ಮತ್ತು ಶೈಕ್ಷಣಿಕ ವೃತ್ತಿಪರರು
  • ತಮ್ಮ ಬೋಧನಾ ಕೌಶಲ್ಯವನ್ನು ಸುಧಾರಿಸಲು ಪ್ರಯತ್ನಿಸುತ್ತಿರುವ ಶಿಕ್ಷಕರು
  • ಶಿಕ್ಷಣವನ್ನು ವೃತ್ತಿಯಾಗಿ ಪರಿಗಣಿಸಲು ಬೋಧನೆಯಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು
  • ವಿದ್ಯಾರ್ಥಿಗಳ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಬಯಸುವ ವ್ಯಕ್ತಿಗಳು
  • ವೃತ್ತಿ ಬದಲಾವಣೆ ಹೊಂದಿ, ಶೀಕ್ಷಣದಲ್ಲಿ ವೃತ್ತಿಜೀವನವನ್ನು ಆರಂಭಿಸಲು ನೋಡುತ್ತಿರುವ ಇತ್ತೀಚಿನ ಪದವೀಧರರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಉತ್ತಮ ಶಿಕ್ಷಕರ ಗುಣಗಳು ಮತ್ತು ಅವುಗಳನ್ನು ಹೇಗೆ ಅಭಿವೃದ್ಧಿಪಡಿಸುವುದು
  • ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಮತ್ತು ಪ್ರೇರೇಪಿಸುವ ತಂತ್ರಗಳು
  • ವಿದ್ಯಾರ್ಥಿಯ ಶೈಕ್ಷಣಿಕ ಮತ್ತು ವೈಯಕ್ತಿಕ ಬೆಳವಣಿಗೆಯ ಮೇಲೆ ಶಿಕ್ಷಕರ ಪ್ರಭಾವ
  • ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ 
  • ಸಮಾಜದಲ್ಲಿ ಶಿಕ್ಷಕರಿಗೆ ಸಿಗುವ ಗೌರವ ಮತ್ತು ಮನ್ನಣೆಯ ಬಗ್ಗೆ ಕಲಿಯುವಿರಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
21 November 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Mohan Kumar AG's Honest Review of ffreedom app - Hassan ,Karnataka
Mohan Kumar AG
Hassan , Karnataka
Manjunath Yattinagudda Yattinagudda's Honest Review of ffreedom app - Dharwad ,Karnataka
Manjunath Yattinagudda Yattinagudda
Dharwad , Karnataka
Career Building  Community Manager's Honest Review of ffreedom app - Bengaluru City ,Karnataka
Career Building Community Manager
Bengaluru City , Karnataka
Sachin's Honest Review of ffreedom app - Udupi ,Karnataka
Sachin
Udupi , Karnataka
Manjunath's Honest Review of ffreedom app - Koppal ,Karnataka
Manjunath
Koppal , Karnataka
SUNDERRAJ D MAALE 's Honest Review of ffreedom app - Bidar ,Karnataka
SUNDERRAJ D MAALE
Bidar , Karnataka
shivashankara aradhya m r's Honest Review of ffreedom app - Chamarajnagar ,Karnataka
shivashankara aradhya m r
Chamarajnagar , Karnataka
SRsuresha Ml's Honest Review of ffreedom app - Tumakuru ,Karnataka
SRsuresha Ml
Tumakuru , Karnataka
Marenna   Mustur's Honest Review of ffreedom app - Koppal ,Karnataka
Marenna Mustur
Koppal , Karnataka
Lokesh R's Honest Review of ffreedom app - Shimoga ,Karnataka
Lokesh R
Shimoga , Karnataka
Govinda Raju N Narayanappa's Honest Review of ffreedom app - Ramanagara ,Karnataka
Govinda Raju N Narayanappa
Ramanagara , Karnataka
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಟೀಚಿಂಗ್ ಕೋರ್ಸ್ - ಉತ್ತಮ ಶಿಕ್ಷಕರಾಗುವುದು ಹೇಗೆ?

₹399 799
discount-tag-small50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ