ಜೇನು ಸಾಕಣೆ ಬಗ್ಗೆ ನೀವು ಇಟ್ಟುಕೊಂಡಿರೋ ಆಸಕ್ತಿಯನ್ನ ಲಾಭದಾಯಕ ಬಿಸಿನೆಸ್ ಆಗಿ ಪರಿವರ್ತಿಸಲು ರೆಡಿ ಇದ್ದೀರಾ? ಹಾಗಾದರೇ ಈ ಕೋರ್ಸ್ ವೀಕ್ಷಿಸಿ. ಈ ಕೋರ್ಸ್ ಜೇನು ಸಾಕಣೆ ಪ್ರಯೋಜನ ಸೇರಿದಂತೆ ಜೇನಿನ ಪ್ರಾಡಕ್ಟ್ ಗಳನ್ನು ತಯಾರಿ ಮಾಡೋ ತಂತ್ರಜ್ಞಾನದವರೆಗೆ ಎಲ್ಲವನ್ನೂ ಒಳಗೊಂಡಿದೆ.
ನಮ್ಮ ಈ ಕೋರ್ಸ್ ಮಾರ್ಗದರ್ಶಕರು ಮಧುಕೇಶ್ವರ ಜನಕ ಹೆಗ್ಡೆ. ಇವರು ಜೇನು ಕೃಷಿ ಮತ್ತು ಮೌಲ್ಯವರ್ಧನೆಯಲ್ಲಿ ಎಕ್ಸ್‌ಪರ್ಟ್. ಅಷ್ಟೇ ಅಲ್ಲದೆ 35ವರ್ಷಗಳ ಸುಧೀರ್ಘ ಅನುಭವ ಹೊಂದಿದ್ದಾರೆ. ಇವರು ಇಲ್ಲಿ ನಿಮಗೆ ಜೇನಿನ ಕೃಷಿ ಮತ್ತು ಮೌಲ್ಯವರ್ಧನೆ ಬಗ್ಗೆ ನಿಮಗೆ ಕಲಿಸಿಕೊಡುತ್ತಾರೆ. ಜೇನಿನ ಉತ್ಪನ್ನಗಳ ತಯಾರಿ ಮತ್ತು ಮಾರಾಟ, ಬೇರೆ ಬೇರೆ ವಿಧದ ಪ್ರಾಡಕ್ಟ್, ಜೇನು ಸಾಕಣೆಯಿಂದ ಆರ್ಥಿಕ ಅನುಕೂಲ ಹೇಗೆ? ಅನ್ನೋದರ ಬಗ್ಗೆ ಕಂಪ್ಲೀಟ್ ಜ್ಞಾನ ಪಡೆಯಲಿದ್ದೀರಿ.
ಜೇನಿನಿಂದ ಉಪಉತ್ಪನ್ನಗಳ ತಯಾರಿ ಮಾಡಲು ಯಾವೆಲ್ಲ ಸಾಧ್ಯತೆಗಳಿವೆ? ಹೇಗೆ ಮಾಡೋದು? ಅನ್ನೋದನ್ನ ಕಲಿಯುತ್ತೀರಿ. ಹಾಗೆಯೇ, ನಿಮ್ಮ ಆದಾಯ ಹೆಚ್ಚಾಗಲು ಪ್ರಾಡಕ್ಟ್‌ಗಳನ್ನ ಹೇಗೆ ಸೇಲ್ ಮಾಡೋದು ಅನ್ನೋದು ಕಲಿಯುತ್ತೀರಿ. ನಮ್ಮ ಅನುಭವಿ ಮಾರ್ಗದರ್ಶಕರು ನಿಮಗೆ ಈ ಬಿಸಿನೆಸನ್ನು ಹೇಗೆ ಮ್ಯಾನೇಜ್ ಮಾಡೋದು ಅನ್ನೋದನ್ನ ಹೇಳಿಕೊಡ್ತಾರೆ. ಹಾಗಾಗಿ ಈಗಲೇ ಈ ಕೋರ್ಸ್ ವೀಕ್ಷಿಸಿ, ನೀವು ಪ್ರಾರಂಭಿಸಬೇಕೆಂದಿರುವ ಜೇನಿನ ಉಪಉತ್ಪನ್ನಗಳ ಬಿಸಿನೆಸ್ ಬಗ್ಗೆ ಸಂಪೂರ್ಣ ಕಲಿಯಿರಿ ಮತ್ತು ಯಶಸ್ಸಿನತ್ತ ಹೆಜ್ಜೆ ಹಾಕಿ
ಜೇನು ಉಪಉತ್ಪನ್ನಗಳು ಯಾವುವು? ಜೇನು ಉಪಉತ್ಪನ್ನಗಳ ಮಾರುಕಟ್ಟೆ ಏಕೆ ಮತ್ತು ಹೇಗೆ ಅಭಿವೃದ್ಧಿಗೊಂಡಿದೆ? ಇವುಗಳಲ್ಲಿ ನಮಗೆ ಮಾರ್ಗದರ್ಶನ ನೀಡುವವರು ಯಾರು?
ಈ ವಿಷಯದಲ್ಲಿ ಪರಿಣಿತರಾಗಿರುವ ಮಾರ್ಗದರ್ಶಕರು ಈ ಕೋರ್ಸ್ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಕೋರ್ಸ್‌ನಲ್ಲಿ ನಿಮ್ಮ ಮಾರ್ಗದರ್ಶಕರನ್ನು ಭೇಟಿ ಮಾಡಿ
ಜೇನು ಕೃಷಿಯಿಂದ ಹಲವಾರು ರೀತಿಯ ಪ್ರಯೋಜನವಿದೆ. ಜೇನು ಕೃಷಿಕರಿಗೆ ಜೀವನೋಪಾಯಕ್ಕೆ ಉತ್ತಮ ಆಯ್ಕೆ ಆಗಿದೆ. ಹಾಗೆನೆ ಸಮಾಜಕ್ಕೆ ಮತ್ತು ವೃಕ್ಷಗಳಿಗೂ ಅನುಕೂಲವಿದೆ.
ಜೇನಿನ ಉಪಉತ್ಪನ್ನಗಳು ಯಾವುವು ಮತ್ತು ಅವುಗಳ ವಿವರಗಳನ್ನು ಈ ಮಾಡ್ಯೂಲ್ ಮೂಲಕ ವಿವರವಾಗಿ ಅರ್ಥಮಾಡಿಕೊಳ್ಳೋಣ
ಬಂಡವಾಳ, ಉಪಕರಣಗಳು, ಅನುಮತಿ ಸೇರಿದಂತೆ ಜೇನಿನ ಉಪಉತ್ಪನ್ನಗಳನ್ನು ತಯಾರಿಸಲು ಎಷ್ಟು ಸಿಬ್ಬಂದಿ ಅಗತ್ಯವಿದೆ ಎಂಬುದನ್ನ ತಿಳಿಯಬಹುದು.
ಜೇನುತುಪ್ಪದ ಉಪಉತ್ಪನ್ನಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಅಂಶವೂ ಈ ಮಾಡ್ಯೂಲ್ ನಲ್ಲಿದೆ. ಜೇನುತುಪ್ಪದ ಮೌಲ್ಯವರ್ಧಿತ ಉತ್ಪನ್ನಗಳು ಮತ್ತು ಹೇಗೆ ತಯಾರಿಸುವುದು ಅನ್ನೋ ಡಿಟೇಲ್ಸ್ ಇಲ್ಲಿದೆ.
ಜೇನು ಉಪಉತ್ಪನ್ನಗಳನ್ನು ಹೇಗೆ ಚೆನ್ನಾಗಿ ಪ್ಯಾಕ್ ಮಾಡುವುದು, ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಅನ್ನು ಪರಿಣಾಮಕಾರಿಯಾಗಿ ಮಾಡುವುದು ಹೇಗೆ ಎಂಬುದರ ಕುರಿತು ವಿವರವಿದೆ.
ನಿಮ್ಮ ಜೇನು ಉಪಉತ್ಪನ್ನ ಬಿಸಿನೆಸ್‌ನ ಹಣಕಾಸಿನ ವಹಿವಾಟು, ಖರ್ಚು ಮತ್ತು ಲಾಭಗಳ ಬಗ್ಗೆ ವಿವರವಿದೆ.
ಜೇನು ಉಪಉತ್ಪನ್ನಗಳ ಉದ್ಯಮದಲ್ಲಿ ಎದುರಿಸಬೇಕಾದ ಸವಾಲುಗಳೇನು? ಎದುರಿಸೋದು ಹೇಗೆ? ಎಂಬುದನ್ನು ವಿವರವಾಗಿ ಅರ್ಥಮಾಡಿಕೊಳ್ಳೋಣ.
- ಸಕ್ಸಸ್‌ಫುಲ್ ಬಿಸಿನೆಸ್ ಸ್ಟಾರ್ಟ್ ಮಾಡಬೇಕೆಂದಿರುವವರು
- ಹೆಚ್ಚಿನ ಪ್ರಾಡಕ್ಟ್ ಮಾಡಬೇಕು ಅಂತಿರುವ ಜೇನು ಕೃಷಿಕರು
- ಪರಿಸರ ಸ್ನೇಹಿ ಕೃಷಿ ಬಿಸಿನೆಸ್ ಮಾಡಲು ಆಸಕ್ತಿ ಇರುವವರು
- ತಮ್ಮ ಕೃಷಿಭೂಮಿಯನ್ನ ಉತ್ತಮವಾಗಿ ಬಳಸಿಕೊಳ್ಳಬೇಕು ಅನ್ನೋ ಕೃಷಿಕರು
- ಸಣ್ಣ ಪ್ರಮಾಣದ ಫುಡ್ ಮತ್ತು ಹೆಲ್ತ್ ಬಿಸಿನೆಸ್ ಮಾಲೀಕರು


- ಜೇನಿನ ಉಪಉತ್ಪನ್ನ ತಯಾರಿ ಮತ್ತು ಅಗತ್ಯವಿರೋ ಮಾರ್ಕೆಟಿಂಗ್
- ವಿವಿಧ ಜೇನಿನ ಉಪಉತ್ಪನ್ನಗಳ ಬಗ್ಗೆ ವಿವರ
- ಅನುಭವಿ ಮಾರ್ಗದರ್ಶಕರಿಂದ ಕಂಪ್ಲೀಟ್ ಮಾರ್ಗದರ್ಶನ
- ಜೇನು ಕೃಷಿಯ ಹಣಕಾಸಿನ ಅನುಕೂಲತೆಗಳು
- ಜೇನು ಉಪ ಉತ್ಪನ್ನಗಳ ಬಗ್ಗೆ ಸಂಪೂರ್ಣ ಮಾಹಿತಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...