ಕೋರ್ಸ್ ಟ್ರೈಲರ್: ಇಸ್ರೇಲ್‌ ಕೃಷಿ ಪದ್ಧತಿ ಕಲಿಯಿರಿ: ಭಾರತಕ್ಕೆ ಮಾರ್ಗದರ್ಶಿ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಇಸ್ರೇಲ್‌ ಕೃಷಿ ಪದ್ಧತಿ ಕಲಿಯಿರಿ: ಭಾರತಕ್ಕೆ ಮಾರ್ಗದರ್ಶಿ

4.3 ರೇಟಿಂಗ್ 283 ರಿವ್ಯೂಗಳಿಂದ
3 hr 36 min (8 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.
799
discount-tag-small50% ಡಿಸ್ಕೌಂಟ್
ಕೋರ್ಸ್ ಬಗ್ಗೆ

ffreedom appನಲ್ಲಿ ಲಭ್ಯವಿರುವ “ಇಸ್ರೇಲ್‌ ಕೃಷಿ ಪದ್ಧತಿ ಕಲಿಯಿರಿ: ಭಾರತಕ್ಕೆ ಮಾರ್ಗದರ್ಶಿ” ಎಂಬ ಈ ಕೋರ್ಸ್ ಗೆ ನಿಮಗೆ ಸ್ವಾಗತ. ಇಸ್ರೇಲ್‌ ಕೃಷಿ ಪದ್ಧತಿಯನ್ನ ಇಸ್ರೇಲ್‌ನಲ್ಲಿಯೇ ಅಧ್ಯಯನ ಮಾಡಿ ಅನೇಕರಿಗೆ ಮಾರ್ಗದರ್ಶನ ನೀಡಿರುವ ಎಕ್ಸ್ಪರ್ಟ್ ಗಳು ಈ ಕೋರ್ಸ್ ನ ಮಾರ್ಗದರ್ಶಕರಾಗಿದ್ದಾರೆ. 

ಈ ಸಮಗ್ರ ಕೋರ್ಸ್ ಇಸ್ರೇಲ್ ಕೃಷಿಯ ಇತಿಹಾಸ ಮತ್ತು ಅದರ ಟ್ರಾನ್ಸ್ಫಾರ್ಮೇಷನ್‌, ಜಲ ಕ್ರಾಂತಿ, ಕೃಷಿ ತಂತ್ರಜ್ಞಾನಗಳು, ಪುಷ್ಪ ಕೃಷಿ ತಂತ್ರಜ್ಞಾನ, ಪಶುಸಂಗೋಪನೆಯ ಅಡ್ವಾನ್ಸ್ಡ್ ಟೆಕ್ನಿಕ್ ಗಳು, ಹಾರ್ವೆಸ್ಟ್, ಪ್ಯಾಕಿಂಗ್, ಸಂಸ್ಕರಣೆ, ಮಾರ್ಕೆಟ್ ಸ್ಟ್ರಾಟೆಜಿ, ಇಂಡೋ-ಇಸ್ರೇಲ್ ಆಕ್ಷನ್ ಪ್ಲಾನ್ ನಂತಹ ಇಸ್ರೇಲ್ ಕೃಷಿಯ ಅಗತ್ಯ ವಿಷಯಗಳನ್ನು ಒಳಗೊಂಡಿದೆ. ಕಡಿಮೆ ಪ್ರಮಾಣದ ಕಾರ್ಮಿಕರು, ಮಣ್ಣು ಮತ್ತು ನೀರನ್ನು ಬಳಸಿಕೊಂಡು ಇಸ್ರೇಲ್ ತಂತ್ರಜ್ಞಾನದ ಮೂಲಕ ಯಶಸ್ಸನ್ನು ಸಾಧಿಸುವ ಪ್ರಯೋಜನಗಳ ಬಗ್ಗೆ ಈ ಕೋರ್ಸ್ ನಿಮಗೆ ಮಾಹಿತಿ ಒದಗಿಸುತ್ತದೆ.   

ಕೊಪ್ಪಳ ಜಿಲ್ಲೆಯ ರೈತ ಕುಟುಂಬದಲ್ಲಿ ಜನಿಸಿದ ಹಿರಿಯ ಲೇಖಕ ಮತ್ತು ಪತ್ರಕರ್ತರಾದ ಆನಂದ ತೀರ್ಥ ಪ್ಯಾಟಿ ರವರು ನಮ್ಮ ಈ ಕೋರ್ಸ್ ನ ಮೊದಲ ಮಾರ್ಗದರ್ಶಕರು. ಇಸ್ರೇಲ್‌ನಲ್ಲಿ ಕೃಷಿ ಅಧ್ಯಯನ ಮಾಡುವ ನಿಟ್ಟಿನಲ್ಲಿ ಇವರಿಗೆ ಆಹ್ವಾನ ಬಂದ ಕ್ಷಣದಿಂದ ಇವರ ಬದುಕಿಗೆ ಹೊಸ ತಿರುವು ಸಿಕ್ಕಿತು. ಇಸ್ರೇಲ್ ಗೆ ತೆರಳಿ ಅಲ್ಲಿನ ಕೃಷಿ ಬಗ್ಗೆ ಅಧ್ಯಯನ ಮಾಡಿದ ಆನಂದ್ ಪ್ಯಾಟಿ ರವರು ಇಸ್ರೇಲ್‌ ಕೃಷಿ ಕುರಿತು ಅನೇಕ ಆರ್ಟಿಕಲ್ ಗಳನ್ನು ಮತ್ತು ಒಂದು ಪುಸ್ತಕವನ್ನು ಸಹ ಬರೆದರು. ಇನ್ನು ನಮ್ಮ ಈ ಕೋರ್ಸ್ ನ ಎರಡನೇ ಮಾರ್ಗದರ್ಶಕರು ಮಹೇಶ್ ಮಿತ್ತಲಕೋಡ. ಇವರು ಇರಿಗೇಷನ್ ರಿಲೇಟೆಡ್ ಬಿಸಿನೆಸ್ ನಲ್ಲಿ ತೊಡಗಿಸಿಕೊಂಡಿದ್ದು, ಹಿರಿಯ ರೈತರೂ ಕೂಡ ಹೌದು. ಬಿಸಿನೆಸ್ ನಲ್ಲಿ ಉತ್ತಮ ಸಕ್ಸಸ್ ಪಡೆದಿರುವ ಇವರು ಇಸ್ರೇಲ್‌ ಕೃಷಿ ಪ್ರವಾಸದಿಂದ ಪ್ರೇರಿತರಾಗಿ ತಮ್ಮ ಜಾಗದಲ್ಲಿ ಇಸ್ರೇಲ್‌ ಮಾದರಿಯಲ್ಲಿ ಕೃಷಿ ಮಾಡಿದ್ದರು.        

ಇಸ್ರೇಲ್ ಕೃಷಿಯ ಸಾಮರ್ಥ್ಯವನ್ನು ತಿಳಿಯಲು ಈ ಪ್ರಯಾಣದಲ್ಲಿ ನೀವೂ ನಮ್ಮೊಂದಿಗೆ ಸೇರಿ. ಇಸ್ರೇಲ್ ಟೆಕ್ನಿಕ್ ಗಳನ್ನು ಬಳಸಿಕೊಂಡು ನೀವು ನಿಮ್ಮದೇ ಸ್ವಂತ ಕೃಷಿ ಬಿಸಿನೆಸ್ ಪ್ರಾರಂಭಿಸಲು ಬಯಸಿದರೆ ಈಗಲೇ ಈ ಕೋರ್ಸ್ ಗೆ ನೋಂದಾಯಿಸಿ ಮತ್ತು ಯಶಸ್ಸಿನತ್ತ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
8 ಅಧ್ಯಾಯಗಳು | 3 hr 36 min
23m 16s
play
ಚಾಪ್ಟರ್ 1
ಇಸ್ರೇಲ್ ಕೃಷಿ ಪರಿಚಯ

ಈ ಮಾಡ್ಯುಲ್ ನಲ್ಲಿ ಇಸ್ರೇಲ್‌ ಕೃಷಿಯ ಮಹತ್ವ ಮತ್ತು ಅದರ ಪ್ರಮುಖ ವೈಶಿಷ್ಟ್ಯಗಳ ಬಗ್ಗೆ ಕಂಪ್ಲೀಟ್ ಆಗಿ ತಿಳಿಯುವಿರಿ.

32m 21s
play
ಚಾಪ್ಟರ್ 2
ಇಸ್ರೇಲ್‌ನ ಇತಿಹಾಸ ಮತ್ತು ಟ್ರಾನ್ಸ್‌ಫಾರ್ಮೇಷನ್

ಈ ಮಾಡ್ಯುಲ್ ನಲ್ಲಿ ಇಸ್ರೇಲ್‌ನ ಕೃಷಿಯ ಇತಿಹಾಸದ ಬಗ್ಗೆ ಮತ್ತು ಕೃಷಿ ಟ್ರಾನ್ಸ್‌ಫಾರ್ಮೇಷನ್ ಬಗ್ಗೆ ಅಧ್ಯಯನ ಮಾಡುವಿರಿ.

35m 17s
play
ಚಾಪ್ಟರ್ 3
ಇಸ್ರೇಲ್ ನಲ್ಲಿ ಜಲಕ್ರಾಂತಿ

ಇಸ್ರೇಲ್‌ನ ಕೃಷಿಯು ದೊಡ್ಡ ಮಟ್ಟಿಗೆ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ನೀರಿಲ್ಲದ ಪ್ರದೇಶದಲ್ಲಿ ನೀರಿನ ವ್ಯವಸ್ಥೆ ಹೇಗೆ ಮಾಡಿಕೊಂಡರು ಅನ್ನೋ ಬಗ್ಗೆ ತಿಳಿಯುವಿರಿ.

35m 57s
play
ಚಾಪ್ಟರ್ 4
ಇಸ್ರೇಲ್‌ನ ಕೃಷಿ ತಂತ್ರಜ್ಞಾನ

ಇಸ್ರೇಲ್‌ನ ಕೃಷಿ ಕ್ಷೇತ್ರವನ್ನು ಹೆಚ್ಚು ಶಕ್ತಿಶಾಲಿಯನ್ನಾಗಿ ಮಾಡಿರುವ ಅತ್ಯಾಧುನಿಕ ಕೃಷಿ ತಂತ್ರಜ್ಞಾನಗಳ ಬಗ್ಗೆ ಡೀಟೈಲ್ ಆಗಿ ತಿಳಿಯುವಿರಿ.

13m 13s
play
ಚಾಪ್ಟರ್ 5
ಇಸ್ರೇಲ್‌ನಲ್ಲಿ ‌ಪುಷ್ಪಕೃಷಿ ಟೆಕ್ನಾಲಜಿ

ಪುಷ್ಪ ಕೃಷಿಯ ತಂತ್ರಜ್ಞಾನದ ಬಗ್ಗೆ ಕಂಪ್ಲೀಟ್ ಮಾರ್ಗದರ್ಶನ ಪಡೆಯಿರಿ ಮತ್ತು ಇಸ್ರೇಲ್‌ನ ಅಡ್ವಾನ್ಸ್ಡ್ ಟೆಕ್ನಿಕ್ ಗಳ ಬಗ್ಗೆ ತಿಳಿದುಕೊಳ್ಳುವಿರಿ.

23m 8s
play
ಚಾಪ್ಟರ್ 6
ಇಸ್ರೇಲ್‌ನಲ್ಲಿ ಪಶುಸಂಗೋಪನೆ: ಅಡ್ವಾನ್ಸ್ಡ್‌ ಟೆಕ್ನಾಲಜಿ

ಇಸ್ರೇಲ್‌ನಲ್ಲಿ ಪಶುಸಂಗೋಪನೆ ಪದ್ಧತಿಗಳನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಅಡ್ವಾನ್ಸ್ಡ್ ಟೆಕ್ನಿಕ್ ಗಳ ಬಗ್ಗೆ ತಿಳಿಯುವಿರಿ.

25m 25s
play
ಚಾಪ್ಟರ್ 7
ಇಸ್ರೇಲ್‌ನಲ್ಲಿ ಹಾರ್ವೆಸ್ಟ್‌, ಪ್ಯಾಕಿಂಗ್, ಸಂಸ್ಕರಣೆ ಮತ್ತು ಮಾರುಕಟ್ಟೆ ಸ್ಟ್ರಾಟಜಿ

ಇಸ್ರೇಲ್‌ನ ಕೃಷಿಯಲ್ಲಿ ಹಾರ್ವೆಸ್ಟ್‌, ಪ್ಯಾಕಿಂಗ್, ಸಂಸ್ಕರಣೆ ಮತ್ತು ಮಾರುಕಟ್ಟೆ ಸ್ಟ್ರಾಟಜಿಗಳಂತಹ ವಿಷಯಗಳ ಬಗ್ಗೆ ಸಿಂಪಲ್ ಆಗಿ ತಿಳಿಯುವಿರಿ.

25m 33s
play
ಚಾಪ್ಟರ್ 8
ಇಂಡೋ-ಇಸ್ರೇಲ್ ಆಕ್ಷನ್‌ ಪ್ಲಾನ್‌ ಮತ್ತು ಇಸ್ರೇಲಿ ಕೃಷಿಯಿಂದ ಕಲಿಯುವ ಪಾಠಗಳು

ಇಂಡೋ-ಇಸ್ರೇಲ್ ಆಕ್ಷನ್‌ ಪ್ಲಾನ್‌ ಬಗ್ಗೆ ವಿವರವಾಗಿ ತಿಳಿಯುವ ಜೊತೆಗೆ ಕೃಷಿಯಲ್ಲಿ ಯಶಸ್ವಿಯಾಗುವ ನಿಟ್ಟಿನಲ್ಲಿ ಇಸ್ರೇಲ್ ಕೃಷಿಯಿಂದ ಅಮೂಲ್ಯವಾದ ಪಾಠಗಳನ್ನು ಕಲಿಯುವಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ತಮ್ಮ ಅನುತ್ಪಾದಕ ಭೂಮಿಯಲ್ಲಿ ಹೊಸ ರೀತಿಯ ಕೃಷಿ ಮಾಡಿ ಗೆಲ್ಲಲು ಬಯಸುವ ರೈತರು
  • ಇರುವ ಕೃಷಿಭೂಮಿಯಿಂದಲೇ ಗರಿಷ್ಠ ಆದಾಯ ಗಳಿಸಲು ಬಯಸುವ ರೈತರು
  • ತಮ್ಮ ಬೆಳೆ ಇಳುವರಿಯನ್ನು ಹೆಚ್ಚಿಸಲು ಬಯಸುವ ರೈತರು
  • ಹತ್ತು ಪಟ್ಟು ಲಾಭವನ್ನು ಕೃಷಿಯಿಂದ ಗಳಿಸಲು ಬಯಸುವ ರೈತರು
  • ಹೆಚ್ಚಿನ ಲಾಭಕ್ಕಾಗಿ ಇಸ್ರೇಲ್ ಕೃಷಿ ಪ್ರಾರಂಭಿಸಲು ಬಯಸುವ ಕೃಷಿ-ಉದ್ಯಮಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಕೃಷಿಯಲ್ಲಿನ ಲೇಟೆಸ್ಟ್ ಟೆಕ್ನಾಲಜಿ ಬಗ್ಗೆ ತಿಳಿಯುವಿರಿ
  • ವಾಟರ್ ಮ್ಯಾನೇಜ್ಮೆಂಟ್ ನಲ್ಲಿನ ರೆವೆಲ್ಯೂಷನ್ ಬಗ್ಗೆ ತಿಳಿಯುವಿರಿ
  • ಪಶುಸಂಗೋಪನೆ ಟೆಕ್ನಿಕ್ ಗಳನ್ನು ಕರಗತ ಮಾಡಿಕೊಳ್ಳುವಿರಿ
  • ಪುಷ್ಪಕೃಷಿ ಬಗ್ಗೆ ಕಂಪ್ಲೀಟ್ ಆಗಿ ಅಧ್ಯಯನ ಮಾಡುವಿರಿ
  • ಇಂಡೋ-ಇಸ್ರೇಲ್ ಕೃಷಿ ಕೊಲ್ಯಾಬೋರೇಷನ್ ಬಗ್ಗೆ ತಿಳಿಯುವಿರಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
20 July 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಇಸ್ರೇಲ್‌ ಕೃಷಿ ಪದ್ಧತಿ ಕಲಿಯಿರಿ: ಭಾರತಕ್ಕೆ ಮಾರ್ಗದರ್ಶಿ

799
50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ