ಬೇರೊಬ್ಬರ ಅಡಿಯಲ್ಲಿ ಕೆಲಸ ಮಾಡಿ ಬೇಸತ್ತಿರುವಿರಾ? ನಿಮ್ಮ ಸ್ವಂತ ಬಿಸಿನೆಸ್ ಆರಂಭಿಸಲು ಬಯಸುವಿರಾ? ಲಾಂಡ್ರಿ ಉದ್ಯಮ ನಿಮಗೆ ಅತ್ಯಂತ ಸೂಕ್ತ! ಲಾಭದಾಯಕ ಮತ್ತು ಬೇಡಿಕೆಯಲ್ಲಿರುವ ಬಿಸಿನೆಸ್, ಲಾಂಡ್ರಿ ಬಿಸಿನೆಸ್. ಲಾಂಡ್ರಿ ಸೇವೆಗಳ ಸರಿಯಾದ ಕಾರ್ಯತಂತ್ರಗಳೊಂದಿಗೆ ನೀವು ತಿಂಗಳಿಗೆ 1 ಲಕ್ಷದವರೆಗೆ ಗಳಿಸಬಹುದು.
“ಲಾಂಡ್ರಿ ಬಿಸಿನೆಸ್ ಅನ್ನು ಪ್ರಾರಂಭಿಸಿ ಮತ್ತು ತಿಂಗಳಿಗೆ 50 ಸಾವಿರದಿಂದ 1 ಲಕ್ಷದವರೆಗೆ ಗಳಿಸಿ” ಕುರಿತು ಈ ಸಮಗ್ರ ಕೋರ್ಸ್ ಪ್ರಾರಂಭಿಸಲು ನೀವು ತಿಳಿದುಕೊಳ್ಳಬೇಕಾದ ಎಲ್ಲ ಮಾಹಿತಿ ಕಲಿಸುತ್ತದೆ. 10 ಶತಕೋಟಿ USD ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯಮಾಪನದೊಂದಿಗೆ, ಲಾಂಡ್ರಿ ಸೇವೆ ತಮ್ಮ ಸ್ವಂತ ಮುಖ್ಯಸ್ಥರಾಗಲು ಬಯಸುವ ವ್ಯಕ್ತಿಗಳಿಗೆ ಪ್ರಾಯೋಗಿಕ ಬಿಸಿನೆಸ್ ಆಗಿದೆ.
ನಮ್ಮ ಮಾರ್ಗದರ್ಶಕ, ಲಾಂಡ್ರಿ ಉದ್ಯಮದಲ್ಲಿ ಹಲವಾರು ವರ್ಷಗಳ ಅನುಭವ ಮತ್ತು ಸಾಧನೆ ಮಾಡಿದ್ದಾರೆ. ಅವರ ಜ್ಞಾನವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಉತ್ಸುಕರಾಗಿದ್ದಾರೆ. ಈ ಕೋರ್ಸ್ ಲಾಂಡ್ರಿ ಬಿಸಿನೆಸ್ ಯೋಜನೆಯನ್ನು ರಚಿಸುವುದರಿಂದ ಹಿಡಿದು ಗ್ರಾಹಕರ ಸಂಬಂಧಗಳನ್ನು ನಿರ್ವಹಣೆ ಮಾಡುವವರೆಗೆ ಎಲ್ಲವನ್ನೂ ಒಳಗೊಂಡಿದೆ. ನಮ್ಮ ಮಾಡ್ಯೂಲ್‌ಗಳು, ಉಪಕರಣ ಆಯ್ಕೆ, ಮಾರ್ಕೆಟಿಂಗ್ ತಂತ್ರ, ಬೆಲೆ ಮಾದರು ಮತ್ತು ಸಿಬ್ಬಂದಿ ನಿರ್ವಹಣೆಯಂತಹ ವಿಷಯಗಳನ್ನು ಒಳಗೊಂಡಿವೆ.
ಕೋರ್ಸ್ ನ ಅಂತ್ಯದ ವೇಳೆಗೆ ಭಾರತದಲ್ಲಿ ಸುಸ್ಥಿರ ಮತ್ತು ಲಾಭದಾಯಕ ಲಾಂಡ್ರಿ ಅಂಗಡಿ ಹೇಗೆ ತೆರೆಯುವುದು ಎಂಬುದರ ಬಗ್ಗೆ ಆಳವಾದ ತಿಳಿವಳಿಕೆ ಪಡೆಯುತ್ತೀರಿ. ಈ ಕೋರ್ಸ್‌ಗೆ ಸೇರ್ಪಡೆಗೊಳ್ಳುವ ಮೂಲಕ, ಮುಂಬರುವ ವರ್ಷಗಳಲ್ಲಿ ನಿಮಗೆ ಪ್ರಯೋಜನ ನೀಡುವ ಅಮೂಲ್ಯವಾದ ಕೌಶಲ್ಯಗಳನ್ನು ನೀವು ಕಲಿಯುವಿರಿ.
ಯಶಸ್ವಿ ಲಾಂಡ್ರಿ ಬಿಸಿನೆಸ್ ಅನ್ನು ರಚಿಸಲು ಮತ್ತು ತಿಂಗಳಿಗೆ 1 ಲಕ್ಷ ಆದಾಯ ಗಳಿಸಲು ಜ್ಞಾನವನ್ನು ಪಡೆಯುತ್ತೀರಿ. ಡ್ರೈ ಕ್ಲೀನಿಂಗ್ ಮತ್ತು ಟೈಲರಿಂಗ್‌ನಂತಹ ಆಡ್-ಆನ್ ಸೇವೆಗಳೊಂದಿಗೆ ನಿಮ್ಮ ಬಿಸಿನೆಸ್ ವಿಸ್ತರಿಸಲು ಮತ್ತು ಲಾಭವನ್ನು ಹೆಚ್ಚಿಸಲು ಸಹ ಅವಕಾಶಗಳಿವೆ. ಭಾರತದಲ್ಲಿ ಲಾಂಡ್ರಿ ವ್ಯಾಪಾರವನ್ನು ಪ್ರಾರಂಭಿಸುವ ಸವಾಲುಗಳ ಬಗ್ಗೆ ನಿಮಗೆ ಕಾಳಜಿ ಇದ್ದರೆ, ಈ ಕೋರ್ಸ್ ಅನ್ನು ಪಡೆಯಿರಿ.
ನಾವು ಸಾಮಾನ್ಯ ಕಾಳಜಿಗಳನ್ನು ಪರಿಹರಿಸುತ್ತೇವೆ. ಪ್ರತಿ ಮಾಡ್ಯೂಲ್‌ನಲ್ಲಿ ಪ್ರಾಯೋಗಿಕವಾದ ಪರಿಹಾರಗಳನ್ನು ಒದಗಿಸುತ್ತೇವೆ. ನೀವು ಕಲಿಯುವ ಎಲ್ಲ ಮಾಹಿತಿಗಾಗಿ ಕೋರ್ಸ್ ವಿಡಿಯೋವನ್ನು ವೀಕ್ಷಿಸಿ ಮತ್ತು ಅದು ನಿಮ್ಮ ಲಾಂಡ್ರಿ ಬಿಸಿನೆಸ್‌ಗೆ ಹೇಗೆ ಪ್ರಯೋಜನ ನೀಡುತ್ತದೆ ಎಂದು ತಿಳಿಯಿರಿ. ಯಶಸ್ವಿ ಲಾಂಡ್ರಿ ಬಿಸಿನೆಸ್ ಮಾಲೀಕರಾಗಲು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ!
ಲಾಂಡ್ರಿ ಬಿಸಿನೆಸ್ ನಲ್ಲಿ ವರ್ಷಗಳ ಅನುಭವ ನಮ್ಮ ಪರಿಣಿತ ಮಾರ್ಗದರ್ಶಕರನ್ನು ಭೇಟಿ ಮಾಡಿ ಮತ್ತು ಅವರ ಪರಿಣತಿಯ ಬಗ್ಗೆ ತಿಳಿಯಿರಿ.
ಲಾಭದಾಯಕವಾದ ಲಾಂಡ್ರಿ ಬಿಸಿನೆಸ್ ಅವಕಾಶವನ್ನು ಹೇಗೆ ಬಳಸಿಕೊಳ್ಳುವುದು ಎಂಬುದರ ಬಗ್ಗೆ ವಿವರವಾಗಿ ತಿಳಿಯಿರಿ.
ಸ್ಥಳ ಆಯ್ಕೆಯ ಪ್ರಾಮುಖ್ಯತೆಯನ್ನು ಅನ್ವೇಷಿಸಿ ಮತ್ತು ಗ್ರಾಹಕರನ್ನು ಆಕರ್ಷಿಸಲು ಮತ್ತು ಲಾಭವನ್ನು ಹೆಚ್ಚಿಸಲು ಲಾಂಡ್ರಿ ಬಿಸಿನೆಸ್ ಗೆ ಉತ್ತಮ ಸ್ಥಳವನ್ನು ಆಯ್ಕೆ ಮಾಡಲು ತಿಳಿಯಿರಿ.
ಯಶಸ್ವಿ ಲಾಂಡ್ರಿ ಬಿಸಿನೆಸ್ ಪ್ರಾರಂಭಿಸಲು ಮತ್ತು ನಡೆಸಲು ಅಗತ್ಯವಾದ ಬಂಡವಾಳ, ನೋಂದಣಿ ಮತ್ತು ಸರ್ಕಾರಿ ಸವಲತ್ತುಗಳ ಬಗ್ಗೆ ತಿಳಿಯಿರಿ.
ಡ್ರೈ ಕ್ಲೀನಿಂಗ್ ಮತ್ತು ಟೈಲರಿಂಗ್ ಸೇರಿದಂತೆ ವೈವಿಧ್ಯಮಯ ಗ್ರಾಹಕರನ್ನು ತಲುಪಲು ನೀವು ನೀಡಬಹುದಾದ ವಿವಿಧ ಲಾಂಡ್ರಿ ಸೇವೆಗಳನ್ನು ಅನ್ವೇಷಿಸಿ.
ಯಶಸ್ವಿ ಲಾಂಡ್ರಿ ಬಿಸಿನೆಸ್ ನಡೆಸಲು ಅಗತ್ಯವಾದ ಉಪಕರಣಗಳು, ಸರಬರಾಜುಗಳು ಮತ್ತು ಮೂಲಸೌಕರ್ಯಗಳನ್ನು ಅನ್ವೇಷಿಸಿ.
ನಿಮ್ಮ ಲಾಂಡ್ರಿ ಬಿಸಿನೆಸ್ ಗಾಗಿ ಸರಿಯಾದ ಸಿಬ್ಬಂದಿಯನ್ನು ಹೇಗೆ ಆಯ್ಕೆ ಮಾಡುವುದು ಮತ್ತು ತರಬೇತಿ ನೀಡುವುದು ಎಂಬುದರ ಬಗ್ಗೆ ವಿವರವಾಗಿ ತಿಳಿಯಿರಿ.
ಗ್ರಾಹಕರನ್ನು ಆಕರ್ಷಿಸಲು ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳನ್ನು ಅನ್ವೇಷಿಸಿ ಮತ್ತು ಗರಿಷ್ಠ ದಕ್ಷತೆಗಾಗಿ ನಿಮ್ಮ ಲಾಂಡ್ರಿ ಬಿಸಿನೆಸ್ ಅನ್ನು ಡಿಜಿಟೈಸ್ ಮಾಡಲು ತಿಳಿಯಿರಿ.
ಕಾರ್ಪೊರೇಟ್ ಮತ್ತು ಇನ್ಸ್ಟಿಟ್ಯೂಶನ್ ಕ್ಲೈಂಟ್‌ಗಳ ಜೊತೆಗೆ ದೊಡ್ಡ ಕಾಂಟ್ರಾಕ್ಟ್ ಗಳನ್ನು ಹೇಗೆ ಮಾಡಿಕೊಳ್ಳುವುದು ಎಂಬುದನ್ನು ತಿಳಿಯಿರಿ.
ಗ್ರಾಹಕರ ಜೊತೆಗೆ ದೀರ್ಘಾವಧಿಯ ಸಂಬಂಧಗಳನ್ನು ನಿರ್ಮಿಸಲು ಅಸಾಧಾರಣ ಗ್ರಾಹಕ ಸೇವೆಯನ್ನು ಹೇಗೆ ಒದಗಿಸುವುದು ಎಂಬುದನ್ನು ತಿಳಿಯಿರಿ.
ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು ಮತ್ತು ನಿಮ್ಮ ಲಾಂಡ್ರಿ ಬಿಸಿನೆಸ್ ನ ಲಾಭವನ್ನು ಹೆಚ್ಚಿಸಲು ಪರಿಣಾಮಕಾರಿ ಬೆಲೆ ತಂತ್ರಗಳನ್ನು ಅನ್ವೇಷಿಸಿ.
ಬಜೆಟ್, ಬುಕ್ಕೀಪಿಂಗ್ ಮತ್ತು ಹಣಕಾಸು ವರದಿ ಸೇರಿದಂತೆ ನಿಮ್ಮ ಲಾಂಡ್ರಿ ಬಿಸಿನೆಸ್ ಗಾಗಿ ಹಣಕಾಸು ಮತ್ತು ಖಾತೆಗಳನ್ನು ಪರಿಣಾಮಕಾರಿಯಾಗಿ ಹೇಗೆ ನಿರ್ವಹಿಸುವುದು ಎಂಬುದನ್ನು ಅನ್ವೇಷಿಸಿ.
ಲಾಂಡ್ರಿ ಬಿಸಿನೆಸ್ ನಲ್ಲಿ ವರ್ಷಗಳ ಅನುಭವ ಇರುವ ನಮ್ಮ ಮಾರ್ಗದರ್ಶಕರಿಂದ ತಜ್ಞರ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯಿರಿ.
- ಲಾಂಡ್ರಿ ಬಿಸಿನೆಸ್ ಪ್ರಾರಂಭಿಸಲು ಬಯಸುವ ಆದರೆ, ಅಗತ್ಯ ಜ್ಞಾನ ಮತ್ತು ಕೌಶಲ್ಯಗಳ ಕೊರತೆಯಿರುವ ಮಹಾತ್ವಾಕಾಂಕ್ಷಿ ಉದ್ಯಮಿಗಳು
- ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯೊಂದಿಗೆ ಲಾಭದಾಯಕ ಬಿಸಿನೆಸ್ ಅವಕಾಶ ಹುಡುಕುತ್ತಿರುವ ಉದ್ಯಮಿಗಳು
- ತಮ್ಮ ಸೇವೆಗಳನ್ನು ವಿಸ್ತರಿಸಲು ಮತ್ತು ಲಾಂಡ್ರಿ ಸೇವೆಗಳನ್ನು ತಮ್ಮ ಪೋರ್ಟ್‌ಫೋಲಿಯೊಗೆ ಸೇರಿಸಲು ಬಯಸುವ ಬಿಸಿನೆಸ್ ಮಾಲೀಕರು
- ಲಾಂಡ್ರಿ ಉದ್ಯಮದ ಬಗ್ಗೆ ಕಲಿಯಲು ಆಸಕ್ತಿ ಹೊಂದಿರುವ ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯಲು ಬಯಸುವ ವಿದ್ಯಾರ್ಥಿಗಳು
- ವೃತ್ತಿ ಬದಲಾವಣೆಯನ್ನು ಬಯಸುತ್ತಿರುವ ಮತ್ತು ಲಾಂಡ್ರಿ ಬಿಸಿನೆಸ್ ಅನ್ನು ಪ್ರವೇಶಿಸಲು ಬಯಸುವ ವ್ಯಕ್ತಿಗಳು
- ಹಣಕಾಸಿನ ಪ್ರಕ್ಷೇಪಗಳು ಮತ್ತು ಮಾರ್ಕೆಟಿಂಗ್ ತಂತ್ರಗಳನ್ನು ಒಳಗೊಂಡಂತೆ ಲಾಂಡ್ರಿ ಬಿಸಿನೆಸ್ ಪ್ಲಾನ್ ಹೇಗೆ ರಚಿಸುವುದು
- ನಿಮ್ಮ ಲಾಂಡ್ರಿ ಬಿಸಿನೆಸ್‌ಗಾಗಿ ಸರಿಯಾದ ಸಲಕರಣೆ ಮತ್ತು ಸರಬರಾಜುಗಳನ್ನು ಹೇಗೆ ಆಯ್ಕೆ ಮಾಡುವುದು
- ಸಿಬ್ಬಂದಿ ನಿರ್ವಹಣೆ ಮತ್ತು ಗುಣಮಟ್ಟ ನಿಯಂತ್ರಣ ಸೇರಿದಂತೆ ಲಾಂಡ್ರಿ ಕಾರ್ಯಾಚರಣೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಹೇಗೆ
- ಮಾರುಕಟ್ಟೆಯಲ್ಲಿ ನಿಮ್ಮ ಸೇವೆಗಳನ್ನು ಪರಿಣಾಮಕಾರಿಯಾಗಿ ಮತ್ತು ಸ್ಪರ್ಧಾತ್ಮಕವಾಗಿ ಬೆಲೆ ಕಟ್ಟುವುದು ಹೇಗೆ
- ಗ್ರಾಹಕರ ಸಂಬಂಧಗಳನ್ನು ಹೇಗೆ ನಿರ್ವಹಿಸುವುದು ಮತ್ತು ಅತ್ಯುತ್ತಮ ಗ್ರಾಹಕ ಸೇವೆಯನ್ನು ಒದಗಿಸುವುದು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...