ಮೆಕಡೇಮಿಯಾ ಬೀಜಗಳು ರುಚಿ ಮತ್ತು ಪೌಷ್ಟಿಕಾಂಶದ ತಿಂಡಿಯಾಗಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಅದನ್ನು ಇಷ್ಟಪಡುತ್ತಿದ್ದಾರೆ. ಆದ್ದರಿಂದ ಮೆಕಡೇಮಿಯ ಕೃಷಿಯಿಂದ ಉತ್ತಮ ಲಾಭ ಪಡೆಯಬಹುದು. ಆದರೆ ಅವುಗಳನ್ನು ಬೆಳೆಸುವುದು ಹೇಗೆ? ಎಲ್ಲಿ ಮಾರಾಟ ಮಾಡಬೇಕೆಂದು ಗೊತ್ತಿಲ್ಲವೇ? ಅದನ್ನೆಲ್ಲ ಈ ಕೋರ್ಸ್ ಕಲಿಸಿಕೊಡುತ್ತದೆ. ಮೆಕಡೇಮಿಯಾ ಕೃಷಿಯಲ್ಲಿ ಯಶಸ್ವಿಯಾಗಿರುವ ಮಂಜುನಾಥ್ ಈ ಕೋರ್ಸ್‌ನಲ್ಲಿ ನಿಮ್ಮ ಮಾರ್ಗದರ್ಶಕರಾಗಿದ್ದಾರೆ. ಈ ಕೋರ್ಸ್ ಮೂಲಕ ನೀವು ಕೃಷಿಯಿಂದ ಮಾರಾಟದವರೆಗೆ ಮೆಕಾಡೇಮಿಯ ಕೃಷಿಯ ಎಲ್ಲಾ ಹಂತಗಳ ಸಂಪೂರ್ಣ ತಿಳುವಳಿಕೆಗೆ ಪಡೆಯುತ್ತೀರಿ.
ಈ ಕೋರ್ಸ್‌ನ ಭಾಗವಾಗಿ ನೀವು ಮೊದಲು ಮೆಕಾಡೇಮಿಯ ಬೀಜಗಳ ಪ್ರಯೋಜನಗಳ ಬಗ್ಗೆ ಕಲಿಯುವಿರಿ. ಈ ಬೀಜಗಳು ಆರೋಗ್ಯಕರ ಕೊಬ್ಬುಗಳು, ಫೈಬರ್ ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿವೆ. ಇವುಗಳನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಕೊಲೆಸ್ಟ್ರಾಲ್ ಸಮಸ್ಯೆ ಕಡಿಮೆಯಾಗುತ್ತದೆ. ಈ ಪ್ರಯೋಜನಗಳಿಂದಾಗಿ ಮೆಕಡೇಮಿಯಾ ಬೇಡಿಕೆ ಹೆಚ್ಚಾಗಿದೆ. ಅಸಲಿಗೆ ಮೆಕಡೇಮಿಯಾ ವಿದೇಶದ ಕೃಷಿ. ಆದರೆ ಸರಿಯಾದ ಬೇಸಾಯ ಪದ್ಧತಿ ಅನುಸರಿಸಿದರೆ ಅವುಗಳನ್ನು ಎಲ್ಲಾ ರೀತಿಯ ಮಣ್ಣಿನಲ್ಲಿ ಬೆಳೆಸಬಹುದು.
ಈ ಕೋರ್ಸಿನಲ್ಲಿ ನಾವು ಈ ಮೆಕಡೇಮಿಯ ಕೃಷಿಗೆ ಅನುಗುಣವಾಗಿ ಹೊಲ ತಯಾರಿಕೆ, ನೀರಾವರಿ, ಕೀಟ ನಿಯಂತ್ರಣ ಇತ್ಯಾದಿ ವಿಧಾನಗಳ ಬಗ್ಗೆ ಕಲಿಯುತ್ತೇವೆ. ಇದಲ್ಲದೆ, ಕಟಾವು, ಕಟಾವು ನಂತರದ ಕಾರ್ಯವಿಧಾನಗಳ ಉತ್ತಮ ಗ್ರಹಿಕೆಯನ್ನು ಪಡೆಯಲು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಈ ಕೋರ್ಸ್ ಮೂಲಕ ಒದಗಿಸುತ್ತದೆ. ನಂತರ ಮೆಕಡೇಮಿಯಾ ತಳಿಗಳಿಂದ ಬೀಜಗಳನ್ನು ಬೇರ್ಪಡಿಸುವುದ, ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವುದು, ಮಾರ್ಕೆಟಿಂಗ್ ತಂತ್ರಗಳು, ಲಾಭದ ಲೆಕ್ಕಾಚಾರ ಮುಂತಾದ ಎಲ್ಲಾ ಹಣಕಾಸು ಸಂಬಂಧಿತ ವಿಷಯಗಳ ತಿಳುವಳಿಕೆಯನ್ನು ಪಡೆಯುತ್ತೀರಿ. ಇನ್ನೇಕೆ ತಡ? ಈಗಲೇ ಕೋರ್ಸ್ ವೀಕ್ಷಿಸಿ, ನಿಮ್ಮ ಆರ್ಥಿಕ ಗುರಿಯನ್ನು ತಲುಪಲು ಮೊದಲ ಹೆಜ್ಜೆ ಇರಿಸಿ.
ಮೆಕಡೇಮಿಯ ಕೃಷಿಯ ಇತಿಹಾಸ ಮತ್ತು ಜಾಗತಿಕ ಮಟ್ಟದಲ್ಲಿ ಈ ಕೃಷಿಗೆ ಇರುವ ಅವಕಾಶಗಳ ಬಗ್ಗೆ ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ
ಕರ್ನಾಟಕದಲ್ಲಿ ಮೆಕಡೇಮಿಯ ಬೆಳೆದು ಸಕ್ಸಸ್ ಆಗಿರುವ ಮಾರ್ಗದರ್ಶಕರ ಪರಿಚಯ ಮಾಡಿಕೊಳ್ಳಿ
ಮೆಕಡೇಮಿಯ ಕೃಷಿ ಎಂದರೇನು? ಯಾಕೆ ಮಾಡಬೇಕು? ಈ ಕೃಷಿಯಿಂದ ಏನೆಲ್ಲ ಪ್ರಯೋಜನವಿದೆ ಅನ್ನೋದನ್ನು ಅರ್ಥಮಾಡಿಕೊಳ್ಳಿ
ಭಾರತದಲ್ಲಿ ಮೆಕಡೇಮಿಯ ಕೃಷಿ ಮಾಡಲು ಸಾಧ್ಯವೇ? ಮೆಕಡೇಮಿಯ ಎಷ್ಟು ವರ್ಷದ ಬೆಳೆ ? ಈ ಎಲ್ಲಾ ಮಾಹಿತಿಯನ್ನು ಈ ಮಾಡ್ಯೂಲ್‌ನಲ್ಲಿ ಪಡೆಯಿರಿ
ಮೆಕಡೇಮಿಯದಲ್ಲಿ ಎಷ್ಟು ಪ್ರಭೇದಗಳಿವೆ? ಯಾವ್ಯಾವ ಪ್ರಭೇದ ಭಾರತಕ್ಕೆ ಸೂಕ್ತವಾಗುತ್ತದೆ ಅನ್ನೋದನ್ನು ತಿಳಿಯಿರಿ
ಮೆಕಾಡೇಮಿಯ ಕೃಷಿಗೆ ಎಷ್ಟು ಬಂಡವಾಳ ಬೇಕಾಗುತ್ತದೆ ಮತ್ತು ಸರ್ಕಾರದಿಂದ ಯಾವೆಲ್ಲ ಸೌಲಭ್ಯ ಸಿಗುತ್ತದೆ ಅನ್ನೋದನ್ನು ತಿಳಿಯಿರಿ
ಮೆಕಡೇಮಿಯ ಬೆಳೆಗೆ ಭೂಮಿ ಯಾವ ರೀತಿ ಇರಬೇಕು ಮತ್ತು ಯಾವ ಮಣ್ಣು ಈ ಬೆಳೆಗೆ ಸೂಕ್ತ ಎಂಬುದನ್ನು ಅರ್ಥಮಾಡಿಕೊಳ್ಳಿ
ಯಾವ ರೀತಿಯ ವಾತಾವರಣದಲ್ಲಿ ಮೆಕಡೇಮಿಯ ಬೆಳೆ ಸಲೀಸಾಗಿ ಬೆಳೆಯುತ್ತದೆ ಅನ್ನೋದರ ಸಂಪೂರ್ಣ ಮಾಹಿತಿ ಈ ಮಾಡ್ಯೂಲ್‌ನಲ್ಲಿ ಪಡೆಯಿರಿ
ಮೆಕಡೇಮಿಯ ಕೃಷಿಗೆ ಬೀಜಗಳ ಆಯ್ಕೆ ಮಾಡುವುದು ಹೇಗೆ? ಬೀಜದಿಂದ ಸಸಿ ತಯಾರಿ ಮಾಡುವುದು ಹೇಗೆ ಮತ್ತು ನರ್ಸರಿಗಳಿಂದ ಸಸಿ ಆಯ್ಕೆ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ
ಮೆಕಡೇಮಿಯ ಬೆಳೆಯ ನಾಟಿ ಪ್ರಕ್ರಿಯೆ ಯಾವ ರೀತಿ ಇರುತ್ತದೆ ಮತ್ತು ಯಾವ ಸೀಸನ್‌ನಲ್ಲಿ ನಾಟಿ ಮಾಡಬೇಕು ಅನ್ನೋದನ್ನು ತಿಳಿಯಿರಿ
ಮೆಕಡೇಮಿಯ ಸಸಿ ನಾಟಿ ಮಾಡುವುದು ಹೇಗೆ ಎಂಬುದನ್ನು ಪ್ರಾಕ್ಟಿಕಲ್ ಆಗಿ ಕಲಿಯಿರಿ
ಮೆಕಡೇಮಿಯ ಕೃಷಿಗೆ ನೀರಿನ ಪೂರೈಕೆ ಹೇಗೆ ಮಾಡಬೇಕು ಮತ್ತು ನೀರಿನ ಅನುಕೂಲಕ್ಕೆ ಏನೆಲ್ಲ ವ್ಯವಸ್ಥೆ ಮಾಡಿಕೊಳ್ಳಬೇಕು ಅನ್ನೋದನ್ನು ತಿಳಿದುಕೊಳ್ಳಿ
ಮೆಕಡೇಮಿಯ ಬೆಳೆಗೆ ಗೊಬ್ಬರ ಪೂರೈಕೆ ಹೇಗೆ ಮಾಡಬೇಕು ಮತ್ತು ಎಷ್ಟು ಜನ ಕಾರ್ಮಿಕರು ಈ ಕೃಷಿಗೆ ಬೇಕಾಗುತ್ತಾರೆ ಅನ್ನೋದನ್ನು ತಿಳಿಯಿರಿ
ಮೆಕಡೇಮಿಯ ಬೆಳೆಗಳಿಗೆ ಯಾವೆಲ್ಲ ರೋಗಬಾಧೆ ಮತ್ತು ಕೀಟಬಾಧೆ ಬರುತ್ತದೆ ಎಂಬುದನ್ನು ಕಂಪ್ಲೀಟ್ ಆಗಿ ತಿಳಿದುಕೊಳ್ಳಿ
ಮೆಕಡೇಮಿಯ ಗಿಡ ನಾಟಿ ಮಾಡಿದ ನಂತರ ಎಷ್ಟು ವರ್ಷಕ್ಕೆ ಹಣ್ಣು ಬರಲು ಆರಂಭವಾಗುತ್ತದೆ ಮತ್ತು ಒಂದು ಗಿಡದಿಂದ ಎಷ್ಟು ಇಳುವರಿ ಸಿಗುತ್ತದೆ ಎಂಬುದನ್ನು ತಿಳಿಯಿರಿ
ಮೆಕಡೇಮಿಯ ಗಿಡ ಯಾವಾಗ ಹೂ ಬಿಡುತ್ತದೆ ಮತ್ತು ಹೂ ಬಿಟ್ಟ ನಂತರ ಎಷ್ಟು ದಿನಕ್ಕೆ ಹಣ್ಣಿನ ಹಾರ್ವೆಸ್ಟ್ ಮಾಡಬಹುದು ಅನ್ನೋದನ್ನು ಕಲಿತುಕೊಳ್ಳಿ
ಮೆಕಡೇಮಿಯ ಹಾರ್ವೆಸ್ಟ್ ಆದ ನಂತರ ಅದನ್ನ ಗ್ರೇಡಿಂಗ್ ಮಾಡುವುದು ಹೇಗೆ ಎಂಬುದನ್ನು ಈ ಮಾಡ್ಯೂಲ್‌ನಲ್ಲಿ ಕಲಿಯಿರಿ
ಮೆಕಡೇಮಿಯಗೆ ಬೇಡಿಕೆ ಯಾವ ರೀತಿ ಇದೆ ಮತ್ತು ಸ್ಥಳೀಯ ಅಥವಾ ದೇಸಿ ಮಾರುಕಟ್ಟೆ ಸೇರಿದಂತೆ ಮಾರ್ಕೆಟಿಂಗ್ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ
ಮೆಕಡೇಮಿಯದಲ್ಲಿ ಎಷ್ಟು ಇಳುವರಿ ಸಿಗುತ್ತದೆ ಮತ್ತು ಇಳುವರಿಗೆ ತಕ್ಕಂತೆ ಎಷ್ಟು ಲಾಭ ಸಿಗುತ್ತದೆ ಅನ್ನೋ ಲೆಕ್ಕಾಚಾರವನ್ನ ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ
ಮೆಕಡೇಮಿಯ ಕೃಷಿಯಲ್ಲಿ ಎದುರಾಗುವ ಖರ್ಚೆಸ್ಟು ಮತ್ತು ಖರ್ಚೆಲ್ಲ ಕಳೆದು ಎಷ್ಟು ಲಾಭಗಳಿಸಬಹುದು ಅನ್ನೋದರ ಸಂಪೂರ್ಣ ಮಾಹಿತಿ ಪಡೆಯಿರಿ
ಮೆಕಡೇಮಿಯ ಕೃಷಿಯ ಯುನಿಟ್ ಎಕನಾಮಿಕ್ಸ್ ಮಾಡಿಕೊಳ್ಳುವುದು ಹೇಗೆ ಎಂಬುದರ ಕಂಪ್ಲೀಟ್ ಫ್ರೇಮ್ ವರ್ಕ್ ಅರ್ಥಮಾಡಿಕೊಳ್ಳಿ
ಮೆಕಡೇಮಿಯ ಕೃಷಿಯಲ್ಲಿ ಯಾವೆಲ್ಲ ಸವಾಲುಗಳು ಎದುರಾಗುತ್ತವೆ ಮತ್ತು ಮಾರ್ಗದರ್ಶಕರು ಏನು ಕಿವಿಮಾತು ಹೇಳುತ್ತಾರೆ ಅನ್ನೋದನ್ನು ತಿಳಿದುಕೊಳ್ಳಿ
- ಮೆಕಡೇಮಿಯಾ ಕೃಷಿ ಮಾಡಲು ಉದ್ದೇಶಿಸಿರುವ ರೈತರು
- ಮೆಕಡೇಮಿಯಾ ಮಾರಾಟ ಕ್ಷೇತ್ರ ಪ್ರವೇಶಿಸಲು ಬಯಸುವವರು
- ಮೆಕಡೇಮಿಯ ಕೃಷಿ ಬಗ್ಗೆ ಜ್ಞಾನ ಹೆಚ್ಚಿಸಲು ಬಯಸುವ ರೈತರು
- ಕೃಷಿ ಬಗ್ಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು
- ಮೆಕಾಡೇಮಿಯ ಕೃಷಿಯೊಂದಿಗೆ ಕೃಷಿ ಉದ್ಯಮಿಯಾಗಲು ಬಯಸುವವರು


- ಭಾರತದಲ್ಲಿ ಮೆಕಾಡೇಮಿಯವನ್ನು ಬೆಳೆಸುವ ತಂತ್ರ
- ಬೀಜಗಳು ಮತ್ತು ಸಸಿಗಳ ಬಗ್ಗೆ ಸಮಗ್ರ ಮಾಹಿತಿ
- ಬೀಜ ಬಿತ್ತನೆ ಮತ್ತು ಗಿಡಿ ನಾಟಿ ಪ್ರಕ್ರಿಯೆ
- ಮೆಕಡೇಮಿಯ ಕೃಷಿಗೆ ನೀರಾವರಿ ತಂತ್ರಗಳು
- ಕಟಾವು, ಪ್ರೂನಿಂಗ್ ಮತ್ತು ಸಂಸ್ಕರಣೆ, ಶೇಖರಣಾ ವಿಧಾನ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...