ffreedom appನಲ್ಲಿ ಲಭ್ಯವಿರುವ "ಸಿರಿಧಾನ್ಯ ಕೃಷಿ - ಕಂಪ್ಲೀಟ್ ಗೈಡ್” ಎಂಬ ಕೋರ್ಸ್ ಗೆ ನಿಮಗೆ ಸ್ವಾಗತ. ಈ ಕೋರ್ಸ್ ನಲ್ಲಿ ಸಿರಿಧಾನ್ಯ ಕೃಷಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ವಿವರವಾಗಿ ಪಡೆಯಿರಿ. ಪ್ರತಿಷ್ಠಿತ ಶ್ರೇಷ್ಠ ಕೃಷಿ ಪಂಡಿತ್ ಪ್ರಶಸ್ತಿ ಪುರಸ್ಕೃತರಾದ ನಮ್ಮ ಮಾರ್ಗದರ್ಶಕರಾದ ಶ್ರೀ ಸಿ.ಪಿ.ಕೃಷ್ಣ ಅವರು ಈ ಕೋರ್ಸ್‌ಗೆ ನಿಮ್ಮ ಮಾರ್ಗದರ್ಶಿಯಾಗಿರುತ್ತಾರೆ.
ಈ ಕೋರ್ಸ್‌ನಲ್ಲಿ ನೀವು ಪ್ರಾಕ್ಟಿಕಲ್ ಮತ್ತು ವಿಶ್ವಾಸಾರ್ಹ ವಿಧಾನಗಳ ಮೂಲಕ ಸಿರಿಧಾನ್ಯಕ್ಕೆ ಇರುವ ಬೇಡಿಕೆಯನ್ನು ಹೇಗೆ ನಿಭಾಯಿಸುವುದು ಎಂಬುದನ್ನು ನೀವು ಕಲಿಯುವರು. ಇದರ ಜೊತೆಗೆ ಸಿರಿಧಾನ್ಯ ಕೃಷಿಯ ಲಾಭದಾಯಕ ಮಾರುಕಟ್ಟೆ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬಹುದು ಮತ್ತು ಕೃಷಿ ತಂತ್ರಗಳನ್ನು ಸುಧಾರಿಸುವ ಮೂಲಕ ಮತ್ತು ಸಿರಿಧಾನ್ಯದ ಆರೋಗ್ಯ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಸಿರಿಧಾನ್ಯ ಕೃಷಿ ಪದ್ಧತಿಗಳಿಗೆ ಹೇಗೆ ಕೊಡುಗೆ ನೀಡಬಹುದು ಎಂಬುದನ್ನು ನೀವು ಕಲಿಯುವಿರಿ.
ಸಿರಿಧಾನ್ಯ ಕೃಷಿಯಲ್ಲಿ ಕಡಿಮೆ ಹೂಡಿಕೆಯಿಂದ ಹೆಚ್ಚಿನ ಲಾಭದಾಯಕತೆಯನ್ನು ಪಡೆಯುವ ಬಗ್ಗೆ, ರಾಸಾಯನಿಕದಿಂದ ನೈಸರ್ಗಿಕ ಕೃಷಿ ವಿಧಾನಗಳಿಗೆ ಪರಿವರ್ತನೆ ಆಗುವ ಬಗ್ಗೆ ನಮ್ಮ ಮಾರ್ಗದರ್ಶಕರಾದ ಸಿ.ಪಿ.ಕೃಷ್ಣ ಅವರ ಎಕ್ಸ್ಪರ್ಟೈಸ್ ನಿಂದ ತಿಳಿದುಕೊಳ್ಳುತ್ತೀರಿ. ಈ ಕೋರ್ಸ್ ಸಣ್ಣ ಪ್ರಮಾಣದ ರೈತರನ್ನು ಸಶಕ್ತಗೊಳಿಸುವುದರಿಂದ ಹಿಡಿದು ಸಮುದಾಯಗಳಲ್ಲಿ ಆರೋಗ್ಯಕರ ಆಹಾರದ ಆಯ್ಕೆಗಳನ್ನು ಉತ್ತೇಜಿಸುವವರೆಗೆ ಕೃಷಿ ವಲಯದಲ್ಲಿನ ವಿವಿಧ ಹೊಸ ಅವಕಾಶಗಳ ಬಗ್ಗೆ ಮಾಹಿತಿ ಒದಗಿಸುತ್ತದೆ. ಜೊತೆಗೆ ಇಲ್ಲಿ ನೀವು ಸಿರಿಧಾನ್ಯಗಳ ವಿಧಗಳು, ತಂತ್ರಜ್ಞಾನದ ಬಳಕೆ ಮತ್ತು ಸಿರಿಧಾನ್ಯ ಕೃಷಿಯಲ್ಲಿ ಯಂತ್ರೋಪಕರಣಗಳ ವಿಧಗಳು, ಸರ್ಕಾರದ ಬೆಂಬಲ, ಸಬ್ಸಿಡಿಗಳು ಮತ್ತು ಸಿರಿಧಾನ್ಯ ಕೃಷಿಗೆ ಪರವಾನಗಿಗಳು, ಸಿರಿಧಾನ್ಯ ಮತ್ತು ಸಿರಿಧಾನ್ಯ ಉತ್ಪನ್ನಗಳ ಮಾರುಕಟ್ಟೆ ಮತ್ತು ಯೂನಿಟ್ ಎಕಾನೊಮಿಕ್ಸ್ ಬಗ್ಗೆ ಸಹ ಆಳವಾದ ಜ್ಞಾನವನ್ನು ಪಡೆಯುತ್ತೀರಿ.
ಆದ್ದರಿಂದ, ನೀವು ಸಿರಿಧಾನ್ಯ ಕೃಷಿಯನ್ನು ಪ್ರಾರಂಭಿಸಲು ಬಯಸಿದರೆ ಇಂದೇ ನಮ್ಮೊಂದಿಗೆ ಸೇರಿ ಮತ್ತು ಪ್ರಾಯೋಗಿಕ ಮತ್ತು ತಜ್ಞರ ಮಾರ್ಗದರ್ಶನದೊಂದಿಗೆ ನಿಮ್ಮ ಕೃಷಿ ಕನಸನ್ನು ನನಸು ಮಾಡಿಕೊಳ್ಳಿ. ಈಗಲೇ ಈ ಕೋರ್ಸ್ ವೀಕ್ಷಿಸಿ.
ಸಿರಿಧಾನ್ಯ ಕೃಷಿ ಮತ್ತು ಅದರ ಬೇಸಿಕ್ಸ್ ಬಗ್ಗೆ ಅಗತ್ಯ ಪರಿಚಯವನ್ನು ಪಡೆಯಿರಿ
ಸಿರಿಧಾನ್ಯಗಳ ಕಡೆಗೆ ಹೆಚ್ಚುತ್ತಿರುವ ಆಸಕ್ತಿಯ ಹಿಂದಿನ ಕಾರಣಗಳನ್ನು ವಿವರವಾಗಿ ತಿಳಿಯಿರಿ
ವಿವಿಧ ರೀತಿಯ ಸಿರಿಧಾನ್ಯಗಳ ಬಗ್ಗೆ ಮತ್ತು ಅವುಗಳ ವಿಶಿಷ್ಟ ಗುಣಲಕ್ಷಣಗಳ ಬಗ್ಗೆ ತಿಳಿಯಿರಿ
ಸಿರಿಧಾನ್ಯ ಕೃಷಿಯಲ್ಲಿ ಆಧುನಿಕ ಕೃಷಿ ತಂತ್ರಜ್ಞಾನ ಮತ್ತು ಮಷೀನರಿ ಬಳಕೆ ಬಗ್ಗೆ ವಿವರವಾಗಿ ತಿಳಿಯಿರಿ
ಸಿರಿಧಾನ್ಯ ಕೃಷಿಗಾಗಿ ಸರ್ಕಾರದಿಂದ ಸಿಗಬಹುದಾದ ಅಗತ್ಯ ಬೆಂಬಲ ಮತ್ತು ಸಹಾಯಧನದ ಬಗ್ಗೆ ತಿಳಿಯಿರಿ
ಸಿರಿಧಾನ್ಯ ಮತ್ತು ಸಿರಿಧಾನ್ಯ ಆಧಾರಿತ ಉತ್ಪನ್ನಗಳನ್ನು ಉತ್ತೇಜಿಸಲು ಸ್ಟ್ರಾಟಜಿಗಳ ಬಗ್ಗೆ ತಿಳಿಯಿರಿ
ಆರ್ಥಿಕ ಅಂಶಗಳ ಬಗ್ಗೆ ತಿಳಿಯುವ ಮೂಲಕ ನಿಮ್ಮ ಸಿರಿಧಾನ್ಯ ಕೃಷಿಯ ಲಾಭದಾಯಕತೆಯನ್ನು ಹೆಚ್ಚಿಸಿ
- ನೀರಿನ ಕೊರತೆ ಅಥವಾ ಬರ ಪ್ರದೇಶಗಳಲ್ಲಿ ವಾಸ ಮಾಡುವ ರೈತರು
- ಬಳಕೆಯಾಗದ ಭೂಮಿಯಲ್ಲಿ ಲಾಭದಾಯಕ ಕೃಷಿ ಮಾಡಲು ಆಸಕ್ತಿ ಇರುವ ಭೂಮಾಲೀಕರು
- ಹಿಂದಿನ ಸೋಲಿನಿಂದಾಗಿ ಕೃಷಿ ಬಗ್ಗೆ ಹಿಂಜರಿಕೆ ಹೊಂದಿರುವ ವ್ಯಕ್ತಿಗಳು
- ಪರ್ಯಾಯ ಬೆಳೆಗಳ ಮೂಲಕ ಆರೋಗ್ಯ ಪ್ರಯೋಜನವನ್ನು ಮತ್ತು ಪೌಷ್ಟಿಕಾಂಶವನ್ನು ಪಡೆಯಲು ಬಯಸುವವರು
- ಕೃಷಿಯಲ್ಲಿ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಅವಕಾಶಗಳ ಬಗ್ಗೆ ಆಸಕ್ತಿ ಹೊಂದಿರುವ ಉದ್ಯಮಿಗಳು
- ಸಿರಿಧಾನ್ಯ ಕೃಷಿಯ ಮೂಲಭೂತ ಅಂಶಗಳ ಬಗ್ಗೆ ತಿಳಿಯುವಿರಿ
- ಸಿರಿಧಾನ್ಯ ಕೃಷಿಯ ಮಹತ್ವವನ್ನು ತಿಳಿಯುವಿರಿ
- ವಿವಿಧ ರೀತಿಯ ಸಿರಿಧಾನ್ಯ ಮತ್ತು ಅವುಗಳ ಲಕ್ಷಣಗಳ ಬಗ್ಗೆ ತಿಳಿಯುವಿರಿ
- ಸಿರಿಧಾನ್ಯ ಕೃಷಿಯಲ್ಲಿ ಬಳಸುವ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ಬಗ್ಗೆ ತಿಳಿಯುವಿರಿ
- ಸಿರಿಧಾನ್ಯ ಕೃಷಿಗೆ ಸರ್ಕಾರದ ಬೆಂಬಲ, ಸಬ್ಸಿಡಿಗಳು ಮತ್ತು ಪರವಾನಗಿಗಳ ಬಗ್ಗೆ ತಿಳಿಯಿರಿ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್ಗಳು...