ಮಿಶ್ರ ಬೇಸಾಯ ಎಂದರೆ ವಿವಿಧ ರೀತಿಯ ಬೆಳೆಗಳನ್ನು ಬೆಳೆಸಿ ಲಾಭ ಗಳಿಸುವುದೇ ಮಿಶ್ರ ಬೇಸಾಯ ಪದ್ಧತಿಯಾಗಿದೆ. ತೋಟಗಾರಿಕೆಯಲ್ಲಿ ಮಿಶ್ರ ಕೃಷಿ ಅಥವಾ ಬಹು ಬೆಳೆ ಬೆಳೆಯುವುದು ಒಂದೇ ರೀತಿಯ ರಿಯಲ್ ಎಸ್ಟೇಟ್‌ನಲ್ಲಿ ಕೇವಲ ಒಂದು ಸುಗ್ಗಿಯ ಬದಲಿಗೆ ಒಂದು ಅಭಿವೃದ್ಧಿಶೀಲ ಋತುವಿನಲ್ಲಿ ಕನಿಷ್ಠ ಎರಡು ಇಳುವರಿಯನ್ನು ಬೆಳೆಯುವ ಕ್ರಿಯೆಯಾಗಿದೆ. ನೀವು ಒಂದು ಬೆಳೆಯಲ್ಲಿ ಅಂತರ ಬೆಳೆಯಾಗಿ ಕೂಡ ಕೃಷಿ ಮಾಡಬಹುದು. ಈ ಮಿಶ್ರ ಕೃಷಿಯ ಜೊತೆಗೆ ನರ್ಸರಿ ಬಿಸಿನೆಸ್ ಮಾಡಿ ಕೂಡ ನೀವು ಅಧಿಕ ಲಾಭ ಗಳಿಸುವುದು ಹೇಗೆ ಎಂಬುವುದನ್ನು ನಾವು ನಿಮಗೆ ಈ ಕೋರ್ಸ್ ನಲ್ಲಿ ತಿಳಿಸಿಕೊಡುತ್ತೇವೆ.
ಈ ಕೋರ್ಸ್ ನಲ್ಲಿ ನೀವು ಏನು ಕಲಿಯುವಿರಿ ಮತ್ತು ಇದು ನಿಮಗೆ ಹೇಗೆ ಪ್ರಯೋಜನಕಾರಿಯಾಗಿತ್ತದೆ ಎಂಬುದರ ಬಗ್ಗೆ ಪರಿಚಯ ಪಡೆಯಿರಿ.
ಇಲ್ಲಿ ನೀವು ಮಿಶ್ರ ಕೃಷಿ ಪದ್ಧತಿಯನ್ನು ಮಾಡಿ ಯಶಸ್ವಿಯಾದ ಮಾರ್ಗದರ್ಶಕರ ಮಾಹಿತಿಯನ್ನು ಪಡೆಯಿರಿ
ಮಿಶ್ರ ಕೃಷಿಯ ಜತೆಗೆ ನರ್ಸರಿ ಬಿಸಿನೆಸ್ ಮಾಡುವ ಬಗ್ಗೆ ಮತ್ತು ಅದರ ಲಾಭದಾಯಕತೆಯ ಬಗ್ಗೆ ಸಮಗ್ರವಾಗಿ ತಿಳಿಯಿರಿ.
ಇಲ್ಲಿ ನೀವು ಬೆಳೆಗಳ ಪ್ಲಾನಿಂಗ್ ಹೇಗೆ ಮಾಡಬೇಕು, ಅದರಿಂದ ಎಷ್ಟು ಇಳುವರಿಯನ್ನು ಪಡೆಯಬಹುದು, ಎಕರೆಗೆ ಎಷ್ಟು ಗಿಡ ನೆಡಬೇಕು, ಯಾವೆಲ್ಲ ಬೆಳೆಗಳನ್ನು ಬೆಳೆಸಬೇಕು ಎಂಬುದನ್ನು ತಿಳಿಯುವಿರಿ.
ಸೂಕ್ತವಾದ ತಳಿಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಮತ್ತು ನಾಟಿ ಮಾಡುವ ಪ್ರಕ್ರಿಯೆ ಹೇಗೆ ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳುವಿರಿ.
ಮಿಶ್ರ ಕೃಷಿಗೆ ಎಷ್ಟು ನೀರಿನ ಅಗತ್ಯತೆ ಇದೆ, ಅದಕ್ಕಾಗಿ ಸೂಕ್ತ ಮಣ್ಣು ಯಾವುದು, ರೋಗವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಬಗ್ಗೆ ನೀವು ವಿವರವಾಗಿ ತಿಳಿಯುವಿರಿ.
ಮಿಶ್ರ ಕೃಷಿ ಜತೆ ನರ್ಸರಿ ಬಿಸಿನೆಸ್ ನಲ್ಲಿನ ಆದಾಯ, ಖರ್ಚು ಮತ್ತು ಲಾಭದ ಜೊತೆಗೆ ಅದನ್ನು ಸರಿಯಾಗಿ ಮಾರ್ಕೆಟಿಂಗ್ ಮಾಡುವ ಬಗ್ಗೆ ವಿವರವಾಗಿ ತಿಳಿಯಿರಿ.
ಮಿಶ್ರ ಕೃಷಿ ಜತೆ ನರ್ಸರಿ ಬಿಸಿನೆಸ್ ಮಾಡುವುದರಲ್ಲಿನ ಸವಾಲುಗಳನ್ನು ಹೇಗೆ ಎದುರಿಸಿ ಅದನ್ನು ಜಯಿಸಬೇಕು ಎಂಬುದರ ಬಗ್ಗೆ ವಿವರವಾಗಿ ತಿಳಿಯಿರಿ.
- ಈ ಕೋರ್ಸ್ ಅನ್ನು ಯಾರು ಬೇಕಾದರೂ ಮಾಡಬಹುದು.
- ಈ ಕೋರ್ಸ್ ಮಾಡಲು ನೀವು ಯಾವುದೇ ರೀತಿಯ ವಿದ್ಯಾಭ್ಯಾಸ ಪಡೆಯಬೇಕಾಗಿಲ್ಲ.
- ಈ ಕೋರ್ಸ್ ನಲ್ಲಿ ನೀವು ಮಿಶ್ರ ಕೃಷಿ ಜತೆ ನರ್ಸರಿ ಮಾಡಿ ಹೇಗೆ ಲಾಭ ಗಳಿಸಬಹುದು ಎಂಬುವುದನ್ನು ಈ ಕೋರ್ಸ್ ನಲ್ಲಿ ಕಲಿಯುವಿರಿ.
- ಈ ಕೋರ್ಸ್ ನಲ್ಲಿ ಮಿಶ್ರ ಕೃಷಿ ಜತೆ ನರ್ಸರಿ ನಿಂದ ಅಧಿಕ ಲಾಭ ಗಳಿಸುವುದು ಹೇಗೆ ಎಂಬುವುದನ್ನು ಕಲಿಯುವಿರಿ.
- ಏನಿದು ಮಿಶ್ರ ಕೃಷಿ ಜತೆ ನರ್ಸರಿ ಬಿಸಿನೆಸ್?
- ಬೆಳೆ ಪ್ಲಾನ್, ಮೂಲ ಸೌಕರ್ಯ, ಬಂಡವಾಳ ಮತ್ತು ಸರ್ಕಾರದ ಸೌಲಭ್ಯ ಏನು?
- ತಳಿ ಮತ್ತು ನಾಟಿ ಪ್ರಕ್ರಿಯೆ ಮಾಡುವುದು ಹೇಗೆ?
- ನೀರು, ಮಣ್ಣು, ಗೊಬ್ಬರ ಮತ್ತು ರೋಗ ನಿರ್ವಹಣೆ ಮಾಡುವುದು ಹೇಗೆ?
- ಮಾರ್ಕೆಟಿಂಗ್, ಆದಾಯ, ಖರ್ಚು ಮತ್ತು ಲಾಭ ಏನು?
- ಈ ಕೃಷಿಯಲ್ಲಿ ಉಂಟಾಗುವ ಸವಾಲುಗಳೇನು ಎಂಬುವುದನ್ನು ಈ ಕೋರ್ಸ್ ನಲ್ಲಿ ಕಲಿಯುವಿರಿ.
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್ಗಳು...