ಕೋರ್ಸ್ ಟ್ರೈಲರ್: ಮಲ್ಟಿ ಕಲ್ಚರ್‌, ಮಲ್ಟಿ ತಳಿ ಮೀನು ಕೃಷಿ -2 ಎಕರೆಯಲ್ಲಿ 12 ಲಕ್ಷ ಲಾಭ ಗಳಿಸಿ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಮಲ್ಟಿ ಕಲ್ಚರ್‌, ಮಲ್ಟಿ ತಳಿ ಮೀನು ಕೃಷಿ -2 ಎಕರೆಯಲ್ಲಿ 12 ಲಕ್ಷ ಲಾಭ ಗಳಿಸಿ

4.2 ರೇಟಿಂಗ್ 1.6k ರಿವ್ಯೂಗಳಿಂದ
3 hr 5 min (12 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.
799
discount-tag-small50% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನಿಮಗಾಗಿ ಮಲ್ಟಿ-ಕಲ್ಚರ್ ಮೀನು ಸಾಕಣೆ ಕೋರ್ಸ್ ಅನ್ನು ಪರಿಚಯಿಸಲಾಗುತ್ತಿದ್ದು, ಇದರ ಮೂಲಕ ನೀವು ಕೇವಲ 2 ಎಕರೆ ಭೂಮಿಯಿಂದ 12 ಲಕ್ಷದಷ್ಟು ಲಾಭವನ್ನು ಗಳಿಸಬಹುದಾಗಿದೆ. ಈ ಕೋರ್ಸ್ ಸಾಂಪ್ರದಾಯಿಕ ಅಕ್ವಾಕಲ್ಚರ್ ಟೆಕ್ನಿಕ್ ಗಳನ್ನು ಅತ್ಯಾಧುನಿಕ ಕಟಿಂಗ್ ಎಡ್ಜ್ ಕೇಜ್ ಮತ್ತು ಪೆನ್ ಕಲ್ಚರ್ ಮೀನು ಸಾಕಣೆ ವಿಧಾನಗಳೊಂದಿಗೆ ಸಂಯೋಜಿಸುತ್ತದೆ ಮತ್ತು ಮೀನು ಕೃಷಿ ಬಿಸಿನೆಸ್ ಬಗ್ಗೆ ನಿಮಗೆ ಸಮಗ್ರ ತಿಳುವಳಿಕೆಯನ್ನು ಒದಗಿಸುತ್ತದೆ. 

ಇತ್ತೀಚಿನ ದಿನಗಳಲ್ಲಿ ಸಮುದ್ರಾಹಾರಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಮೀನು ಸಾಕಣೆಯು ಅಪಾರ ಮಹತ್ವವನ್ನು ಪಡೆದುಕೊಂಡಿದೆ ಮತ್ತು ಇದು ಅದಕ್ಕೆ ಸಮರ್ಥನೀಯ ಪರಿಹಾರವನ್ನು ಒದಗಿಸುತ್ತದೆ. ಈ ಕೋರ್ಸ್ ಒಳಗೊಂಡಿರುವ ತಂತ್ರಗಳನ್ನು ಯಾರಾದರೂ ಕಲಿಯಬಹುದಾಗಿದೆ ಮತ್ತು ಕಾರ್ಯಗತಗೊಳಿಸಬಹುದಾಗಿದೆ. ಇದು ಮೀನು ಸಾಕಣೆಯ ಬೇಸಿಕ್ಸ್ ನಿಂದ ಹಿಡಿದು ಕೇಜ್ ಕಲ್ಚರ್ ಮತ್ತು ಪೆನ್ ಕಲ್ಚರ್ ಮೀನು ಸಾಕಾಣಿಕೆಯ ಹೆಚ್ಚು ಸಂಕೀರ್ಣ ತಂತ್ರಗಳವರೆಗೆ ಎಲ್ಲವನ್ನೂ ಒಳಗೊಂಡಿದೆ. 

ಈ ಮೀನು ಕೃಷಿ ಕೋರ್ಸ್ ನಿಮಗೆ ಉದ್ಯಮದ ಸಮಗ್ರ ಅವಲೋಕನವನ್ನು ಒದಗಿಸುತ್ತದೆ, ಬೆಳವಣಿಗೆ ಮತ್ತು ವಿಸ್ತರಣೆಯ ಅವಕಾಶಗಳೊಂದಿಗೆ ಮಾರುಕಟ್ಟೆ ಮತ್ತು ಅದರ ಟ್ರೆಂಡ್ ಗಳ ಬಗ್ಗೆ ವಿವರವಾದ ಅನಾಲಿಸಿಸ್ ಅನ್ನು ಒದಗಿಸುತ್ತದೆ. ಈ ಕೋರ್ಸ್ ವಿವಿಧ ಜಾತಿಯ ಮೀನುಗಳು, ಅವುಗಳ ಸಂತಾನೋತ್ಪತ್ತಿ, ಆಹಾರ ಮತ್ತು ರೋಗ ನಿರ್ವಹಣೆಯನ್ನು ಒಳಗೊಂಡಿರುತ್ತದೆ, ಮತ್ತು ಕಲಿಯುವವರಿಗೆ ತಮ್ಮ ಮೀನು ಸಾಕಣೆ ಬಿಸಿನೆಸ್ ಅನ್ನು ಪರಿಣಾಮಕಾರಿಯಾಗಿ ಹೊಂದಿಸಲು ಮತ್ತು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ಈ ಕೋರ್ಸ್‌ಗೆ ಸೇರ್ಪಡೆಗೊಳ್ಳುವ ಮೂಲಕ, ನೀವು ಪ್ರಾಯೋಗಿಕ ಜ್ಞಾನ ಮತ್ತು ಒಳನೋಟಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತೀರಿ, ಜೊತೆಗೆ ಯಶಸ್ವಿ ಮೀನು ಕೃಷಿ ಬಿಸಿನೆಸ್ ಪ್ರಾರಂಭಿಸಲು ಅಗತ್ಯವಿರುವ ಎಲ್ಲ ಕೌಶಲ್ಯವನ್ನು ಪಡೆದುಕೊಳ್ಳುತ್ತೀರಿ. ಇದಲ್ಲದೆ, ಈ ಕೋರ್ಸ್ ನಿಮ್ಮ ಬಿಸಿನೆಸ್ ನ ಬೆಳವಣಿಗೆಗೆ ಮತ್ತು ವಿಸ್ತರಣೆಗೆ ಅಪಾರವಾದ ಅವಕಾಶಗಳನ್ನು ಒದಗಿಸುತ್ತದೆ ಮತ್ತು ನಿಮ್ಮ ಲಾಭವನ್ನು ಹೆಚ್ಚಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಆದ್ದರಿಂದ, ಇಂದೇ ನಮ್ಮ ಈ ಕೋರ್ಸ್‌ಗೆ ದಾಖಲಾಗಿ ಮತ್ತು ನಿಮ್ಮ ಯಶಸ್ಸಿನ ಹಾದಿಯಲ್ಲಿ ನಡೆಯಲು ಪ್ರಾರಂಭಿಸಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
12 ಅಧ್ಯಾಯಗಳು | 3 hr 5 min
8m 58s
play
ಚಾಪ್ಟರ್ 1
ಕೋರ್ಸ್ ಪರಿಚಯ

ಕೋರ್ಸ್ ಪರಿಚಯ

5m 29s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

28m 12s
play
ಚಾಪ್ಟರ್ 3
ಮೀನು ಸಾಕಾಣಿಕೆಯ ಪದ್ಧತಿಗಳು

ಮೀನು ಸಾಕಾಣಿಕೆಯ ಪದ್ಧತಿಗಳು

17m 24s
play
ಚಾಪ್ಟರ್ 4
ಬಂಡವಾಳ, ಸರ್ಕಾರದ ಸೌಲಭ್ಯ ಮತ್ತು ಸಬ್ಸಿಡಿ

ಬಂಡವಾಳ, ಸರ್ಕಾರದ ಸೌಲಭ್ಯ ಮತ್ತು ಸಬ್ಸಿಡಿ

20m 4s
play
ಚಾಪ್ಟರ್ 5
ಮೀನು ತಳಿಯ ಆಯ್ಕೆ

ಮೀನು ತಳಿಯ ಆಯ್ಕೆ

18m 48s
play
ಚಾಪ್ಟರ್ 6
ಮೀನಿನ ಆಹಾರ ಮತ್ತು ಪೂರೈಕೆ

ಮೀನಿನ ಆಹಾರ ಮತ್ತು ಪೂರೈಕೆ

20m 33s
play
ಚಾಪ್ಟರ್ 7
ನೀರು ನಿರ್ವಹಣೆ

ನೀರು ನಿರ್ವಹಣೆ

14m 34s
play
ಚಾಪ್ಟರ್ 8
ಮೀನುಗಳ ಆರೈಕೆ ಮತ್ತು ರೋಗ ನಿಯಂತ್ರಣ

ಮೀನುಗಳ ಆರೈಕೆ ಮತ್ತು ರೋಗ ನಿಯಂತ್ರಣ

15m 8s
play
ಚಾಪ್ಟರ್ 9
ಕಟಾವು ಮತ್ತು ಶೇಖರಣೆ

ಕಟಾವು ಮತ್ತು ಶೇಖರಣೆ

15m 2s
play
ಚಾಪ್ಟರ್ 10
ಮಾರ್ಕೆಟಿಂಗ್ ಮತ್ತು ಮೌಲ್ಯವರ್ಧನೆ

ಮಾರ್ಕೆಟಿಂಗ್ ಮತ್ತು ಮೌಲ್ಯವರ್ಧನೆ

13m 44s
play
ಚಾಪ್ಟರ್ 11
ಆದಾಯ, ಖರ್ಚು ಮತ್ತು ಲಾಭ

ಆದಾಯ, ಖರ್ಚು ಮತ್ತು ಲಾಭ

5m 11s
play
ಚಾಪ್ಟರ್ 12
ಮಾರ್ಗದರ್ಶಕರ ಕಿವಿಮಾತು

ಮಾರ್ಗದರ್ಶಕರ ಕಿವಿಮಾತು

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಮೀನು ಸಾಕಾಣಿಕೆ ಕ್ಷೇತ್ರದಲ್ಲಿ ಬಿಸಿನೆಸ್ ಪ್ರಾರಂಭಿಸಲು ಆಸಕ್ತಿ ಹೊಂದಿರುವ ಉದ್ಯಮಿಗಳು
  • ತಮ್ಮ ಭೂಮಿಯಿಂದ ಆದಾಯ ಗಳಿಸಲು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿರುವ ರೈತರು
  • ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ವಿಸ್ತರಿಸಲು ಬಯಸುತ್ತಿರುವ ಜಲಚರ ಸಾಕಣೆ ವೃತ್ತಿಪರರು
  • ತಮ್ಮ ಪೋರ್ಟ್‌ಫೋಲಿಯೊವನ್ನು ವೈವಿಧ್ಯಗೊಳಿಸಲು ಬಯಸುತ್ತಿರುವ ಅಗ್ರಿಬಿಸಿನೆಸ್ ಮಾಲೀಕರು
  • ಸುಸ್ಥಿರ ಕೃಷಿಯಲ್ಲಿ ಆಸಕ್ತಿ ಹೊಂದಿರುವ ಯಾರಾದರೂ
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಮಲ್ಟಿ-ಕಲ್ಚರ್ ಕೃಷಿಗೆ ಸೂಕ್ತವಾದ ವಿವಿಧ ಮೀನು ಜಾತಿಗಳು
  • ಕೊಳದ ವಿನ್ಯಾಸ ಮತ್ತು ನಿರ್ವಹಣೆ
  • ಆಹಾರ ಮತ್ತು ಪೋಷಣೆ
  • ರೋಗ ತಡೆಗಟ್ಟುವಿಕೆ ಮತ್ತು ನಿರ್ವಹಣೆ
  • ಮಾರ್ಕೆಟಿಂಗ್ ಮತ್ತು ಮಾರಾಟ ತಂತ್ರಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
23 July 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಮಲ್ಟಿ ಕಲ್ಚರ್‌, ಮಲ್ಟಿ ತಳಿ ಮೀನು ಕೃಷಿ -2 ಎಕರೆಯಲ್ಲಿ 12 ಲಕ್ಷ ಲಾಭ ಗಳಿಸಿ

799
50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ