ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
ಕೋರ್ಸ್ ಟ್ರೈಲರ್: ಮಶ್ರೂಮ್ ಸ್ಪಾನ್ ಉತ್ಪಾದನೆ: 1,500 ಚದರ ಅಡಿಯಲ್ಲಿ ತಿಂಗಳಿಗೆ ₹3 ಲಕ್ಷ ಗಳಿಸಿ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಮಶ್ರೂಮ್ ಸ್ಪಾನ್ ಉತ್ಪಾದನೆ: 1,500 ಚದರ ಅಡಿಯಲ್ಲಿ ತಿಂಗಳಿಗೆ ₹3 ಲಕ್ಷ ಗಳಿಸಿ

4.3 ರೇಟಿಂಗ್ 117 ರಿವ್ಯೂಗಳಿಂದ
5 hr 15 min (13 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.
799
discount-tag-small50% ಡಿಸ್ಕೌಂಟ್
ಕೋರ್ಸ್ ಬಗ್ಗೆ

ffreedom app ನ "ಮಶ್ರೂಮ್ ಸ್ಪಾನ್ ಉತ್ಪಾದನೆ: 1,500 ಚದರ ಅಡಿಯಲ್ಲಿ ತಿಂಗಳಿಗೆ ₹3 ಲಕ್ಷ ಗಳಿಸಿ" ಕೋರ್ಸ್‌ ಗೆ ಸುಸ್ವಾಗತ.   ಈ ಕೋರ್ಸ್, ಅಣಬೆ ಸ್ಪಾನ್‌ ಉತ್ಪಾದನೆ ಬಿಸಿನೆಸ್‌ ಮಾಡಿ  ಯಶಸ್ವಿಯಾಗಲು ಸಂಪೂರ್ಣ ಮಾರ್ಗದರ್ಶನ ನೀಡುತ್ತದೆ. ಅನುಭವಿ ಸ್ಪಾನ್‌ ಉದ್ಯಮಿ ಮಹೇಶ್‌ ಸಿದ್ದಮ್‌ಸೆಟ್ಟಿ  ನೇತೃತ್ವದ  ಈ ಕೋರ್ಸ್  ಈ ಉದ್ಯಮದ ಬಗ್ಗೆ  ಅಗತ್ಯವಾದ ಕೌಶಲ್ಯ ಮತ್ತು ಜ್ಞಾನವನ್ನು ಒದಗಿಸುತ್ತದೆ.   

ಭಾರತದಲ್ಲಿ ಮಶ್ರೂಮ್‌ ಮತ್ತು ಸ್ಪಾನ್‌ ಉದ್ಯಮ ಕಳೆದ ಕೆಲವು ವರ್ಷಗಳಲ್ಲಿ ಗಮನಾರ್ಹ ಬದಲಾವಣೆಗಳಿಗೆ ಒಳಗಾಗಿದೆ. ಪ್ರಸ್ತುತ ಲಾಭದಾಯಕ ಬಿಸಿನೆಸ್‌ ಅನ್ನಿಸಿಕೊಂಡಿರುವ ಸ್ಪಾನ್‌ ಪ್ರೊಡಕ್ಷನ್‌ ಗೆ ಭವಿಷ್ಯದಲ್ಲೂ ಬೆಳವಣಿಗೆಗೆ ಹೆಚ್ಚಿನ ಅವಕಾಶಗಳಿವೆ. ಹೀಗಾಗಿ ಈ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗೆ ಈ ಉದ್ಯಮದ ಸಂಪುರ್ಣ  ಟೆಕ್ನಿಕ್‌ಗಳನ್ನು  ಕಲಿಸಿಕೊಡುವ  ಉದ್ದೇಶದಿಂದ ಈ ಕೋರ್ಸ್‌ ವಿನ್ಯಾಸಗೊಳಿಸಲಾಗಿದೆ.    

ಮೊದಲಿಗೆ ಮಶ್ರೂಮ್‌ ಸ್ಪಾನ್‌ ಪ್ರೊಡಕ್ಷನ್‌ ಬಿಸಿನೆಸ್‌ ಗಿರುವ ಅವಕಾಶಗಳನ್ನು ಈ ಕೋರ್ಸ್‌ ನಿಮಗೆ ಮನದಟ್ಟ ಮಾಡಿಸುತ್ತದೆ.  ಇನ್ನು ಅಣಬೆ ಕೃಷಿಗಿಂತ ಸ್ಪಾನ್ ಉತ್ಪಾದನೆ ತುಂಬಾ ಭಿನ್ನವಾಗಿದೆ. ಅದಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಅಗತ್ಯ ಇದೆ. ಲ್ಯಾಬ್‌ ಮತ್ತು ಹಲವು ಉಪಕರಣಗಳ ಅಗತ್ಯವಿದೆ. ಈ ಉಪಕರಣಗಳ ಮಾಹಿತಿ ನೀಡುವುದರ ಜೊತೆಗೆ ಅದನ್ನು ಬಳಸುವುದು ಹೇಗೆ ಅನ್ನುವುದನ್ನು ಪ್ರಾಕ್ಟಿಕಲ್‌ ಆಗಿ ಈ ಕೋರ್ಸ್‌ ಕಲಿಸಿಕೊಡಲಾಗುತ್ತದೆ. ಇದರಿಂದ ಸ್ಪಾನ್‌ ಪ್ರೊಡಕ್ಷನ್‌ನ ಮುಖ್ಯ ಹಂತಗಳಾದ ಸ್ಟರ್ಲೈಸೇಶನ್ ಇನಾಕ್ಯುಲೇಷನ್ ಮತ್ತು ಇನ್ಕ್ಯುಬೇಶನ್ ಬಗ್ಗೆ ನೀವು ಇಲ್ಲಿ ಸಂಪೂರ್ಣವಾಗಿ ಕಲಿತುಕೊಳ್ಳುತ್ತೀರಿ.

ಅಷ್ಟೇ ಅಲ್ಲದೆ ಸ್ಪಾನ್‌ ಉತ್ಪಾದನೆ ಮಾಡುವುದಕ್ಕೆ ಎಂಥ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು ಅನ್ನುವುದನ್ನು ನಿಮಗೆ ಇಲ್ಲಿ ಹೇಳಿಕೊಡಲಾಗುತ್ತದೆ.  ಜಗತ್ತಿನಲ್ಲಿ ಎಷ್ಟು ವಿಧದ ಸ್ಪಾನ್‌ಗಳಿದೆ? ಹೆಚ್ಚಿನ ಬೇಡಿಕೆ ಇರುವ ಸ್ಪಾನ್‌ ಯಾವುದು? ಅನ್ನುವ ಮಾಹಿತಿ ಕೂಡ ಇಲ್ಲಿದೆ. ಇನ್ನು ಸ್ಪಾನ್‌ ಮಾರ್ಕೆಟಿಂಗ್ ಮತ್ತು ಮಾರಾಟ ತಂತ್ರಗಳನ್ನೂ ಕಲಿಸಿಕೊಡಲಾಗುತ್ತದೆ.  ಹೀಗೆ  ಈ ಕೋರ್ಸ್  ಈ ಸ್ಪಾನ್‌ ಪ್ರೊಡಕ್ಷನ್‌ ಬಿಸಿನೆಸ್‌ ಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಆಳವಾದ ಜ್ಞಾನವನ್ನು ಒದಗಿಸುತ್ತದೆ. ಅಂತಿಮವಾಗಿ  ಯುನಿಟ್ ಎಕನಾಮಿಕ್ಸ್ ಮೂಲಕ ಈ ಬಿಸಿನೆಸ್‌ಗೆ ಬೇಕಿರುವ ಬಂಡವಾಳ, ಆದಾಯ ಮತ್ತು ಲಾಭದ ಬಗ್ಗೆಯೂ ಸ್ಪಷ್ಟ ಚಿತ್ರಣ ಸಿಗುತ್ತದೆ. 

ಯಶಸ್ವಿ ಮಶ್ರೂಮ್‌ ಸ್ಪಾನ್‌ ಉದ್ಯಮಿ ಮಹೇಶ್‌ ಸಿದ್ದಮ್‌ಸೆಟ್ಟಿ ಅವರ ಅಪಾರ ಅನುಭವದ ಪ್ರಯೋಜನ ಪಡೆದು ಯಶಸ್ವಿ ಸ್ಪಾನ್‌ ಉದ್ಯಮಿಯಾಗಲು ನಿಮಗೆ ಈ ಕೋರ್ಸ್‌ ಅತ್ಯುತ್ತಮ ಆಯ್ಕೆ. ಹೀಗಾಗಿ ಈಗಲೇ ಸಂಪೂರ್ಣ ಕೋರ್ಸ್‌ ವೀಕ್ಷಿಸಿ‌ ಮಶ್ರೂಮ್‌ ಸ್ಪಾನ್‌ ಪ್ರೊಡಕ್ಷನ್‌ ಉದ್ಯಮದಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
13 ಅಧ್ಯಾಯಗಳು | 5 hr 15 min
10m 15s
play
ಚಾಪ್ಟರ್ 1
ಕೋರ್ಸ್‌ ಪರಿಚಯ

ಈ ಮಾಡ್ಯೂಲ್‌ನಲ್ಲಿ ಸ್ಪಾನ್‌ ಅಂದರೆ ಏನು? ಸ್ಪಾನ್‌ ಗೆ ಇರುವ ಜಾಗತಿಕ ಮಾರುಕಟ್ಟೆ ಮೌಲ್ಯ, ಈ ಬಿಸಿನೆಸ್‌ ಯಾಕೆ ಲಾಭದಾಯಕ ಅನ್ನುವುದನ್ನು ಕಲಿಯುತ್ತೀರಿ

5m 40s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಈ ಮ್ಯಾಡ್ಯೂಲ್‌ನಲ್ಲಿ ಸ್ಪಾನ್‌ ಉತ್ಪಾದನೆ ಮಾಡಿ ಸಕ್ಸಸ್‌ ಮಾಗಿರುವ ನಮ್ಮ ಈ ಕೋರ್ಸ್‌ನ ಮಾರ್ಗದರ್ಶಕರ ಬಗ್ಗೆ ತಿಳಿದುಕೊಳ್ಳುತ್ತೀರಿ

53m 50s
play
ಚಾಪ್ಟರ್ 3
ಸ್ಥಳ ಆಯ್ಕೆ, ಬಂಡವಾಳ ಮತ್ತು ಸಬ್ಸಿಡಿ

ಈ ಮಾಡ್ಯೂಲ್‌ ನಲ್ಲಿ ಸ್ಪಾನ್‌ ಉತ್ಪಾದನೆಗೆ ಸೂಕ್ತವಾದ ಸ್ಥಳ, ಬಂಡವಾಳ ಸರ್ಕಾರದ ಸಹಾಯದ ಬಗ್ಗೆ ಕಲಿಯುತ್ತೀರಿ

31m 59s
play
ಚಾಪ್ಟರ್ 4
ಮಶ್ರೂಮ್ ಸ್ಪಾನ್ ಉತ್ಪಾದನೆಗೆ ಯುನಿಟ್ ಸೆಟಪ್

ಈ ಮಾಡ್ಯೂಲ್‌ ನಲ್ಲಿ ಸ್ಪಾನ್ ಉತ್ಪಾದನೆಗೆ ಅಗತ್ಯವಾದ ಉಪಕರಣ ಮತ್ತು ವಸ್ತುಗಳ ಬಗ್ಗೆ ಹಾಗೂ ಯುನಿಟ್ ಸೆಟಪ್ ಮಾಡುವುದನ್ನು ಕಲಿಯುತ್ತೀರಿ

19m 43s
play
ಚಾಪ್ಟರ್ 5
ಸ್ಪಾನ್‌ ಫುಡ್‌ ಆಯ್ಕೆ ಮತ್ತು ತಯಾರಿ

ಈ ಮಾಡ್ಯೂಲ್‌ ನಲ್ಲಿ ಫಂಗಸ್‌ ಬೆಳೆಯೋದಕ್ಕೆ ಬೇಕಾಗುವ ಆಹಾರ ಮತ್ತು ಅದನ್ನು ತಯಾರಿ ಮಾಡುವ ಬಗ್ಗೆ ಕಲಿಯುತ್ತೀರಿ

19m 52s
play
ಚಾಪ್ಟರ್ 6
ಸ್ಟೆರಲೈಸೇಶನ್ ಟೆಕ್ನಿಕ್‌

ಈ ಮಾಡ್ಯೂಲ್‌ ನಲ್ಲಿ ಬ್ಯಾಕ್ಟೀರಿಯಾಗಳನ್ನು ನಾಶ ಪಡಿಸುವುದಕ್ಕೆ ಸ್ಟರ್ಲೈಸೇಶನ್ ಮಾಡುವುದು ವಿಧಾನವನ್ನು ಪ್ರಾಕ್ಟಿಕಲ್‌ ಆಗಿ ಕಲಿಯುತ್ತೀರಿ

20m 47s
play
ಚಾಪ್ಟರ್ 7
ಇನಾಕ್ಯುಲೇಷನ್ ವಿಧಾನ

ಈ ಮಾಡ್ಯೂಲ್‌ನಲ್ಲಿ‌ ಸ್ಪಾನ್‌ ಪ್ರೊಡಕ್ಷನ್‌ನಲ್ಲಿ ತುಂಬಾ ಮುಖ್ಯವಾದ ಹಂತವಾಗಿರುವ ಇನಾಕ್ಯುಲೇಷನ್ ವಿಧಾನವನ್ನು ಪ್ರಾಕ್ಟಿಕಲ್‌ ಆಗಿ ಕಲಿಯುತ್ತೀರಿ

21m 57s
play
ಚಾಪ್ಟರ್ 8
ಇನ್ಕ್ಯುಬೇಶನ್ ಮತ್ತು ಕಾಲೋನೈಸೇಶನ್ ಪ್ರಕ್ರಿಯೆ

ಈ ಮಾಡ್ಯೂಲ್‌ ನಲ್ಲಿ ಸ್ಪಾನ್‌ಗೆ ಸರಿಯಾದ ಟೆಂಪರೇಚರ್‌ ಕೊಡುವ ಇನ್ಕ್ಯುಬೇಶನ್ ಪ್ರಕ್ರಿಯೆ ಮತ್ತು ಕಾಲೋನೈಸೇಶನ್ ಅಂದರೆ ಏನು ಅನ್ನುವುದನ್ನು ಕಲಿಯುತ್ತೀರಿ

10m
play
ಚಾಪ್ಟರ್ 9
ಹವಾಮಾನದ ಪಾತ್ರ ಮತ್ತು ನಿಯಂತ್ರಣ

ಈ ಮಾಡ್ಯೂಲ್‌ ನಲ್ಲಿ ಸ್ಪಾನ್‌ ಉತ್ಪಾದನೆ ವೇಳೆ ಹವಾಮಾನದಿಂದಾಗುವ ಪರಿಣಾಮವನ್ನು ನಿಯಂತ್ರಿಸುವುದು ಹೇಗೆ ಅನ್ನುವುದನ್ನು ಕಲಿಯುತ್ತೀರಿ

29m 19s
play
ಚಾಪ್ಟರ್ 10
ಸ್ಪಾನ್‌ ವಿಧಗಳು ಮತ್ತು ಸಂಗ್ರಹಣೆ

ಈ ಮಾಡ್ಯೂಲ್‌ ನಲ್ಲಿ ವಿವಿಧ ಸ್ಪಾನ್‌ ಗಳು ಮತ್ತು ಹೆಚ್ಚು ಬೇಡಿಕೆ ಇರುವ ಸ್ಪಾನ್‌ ಗಳ ಬಗ್ಗೆ ತಿಳಿದುಕೊಳ್ಳುತ್ತೀರಿ

39m 46s
play
ಚಾಪ್ಟರ್ 11
ಮಾರ್ಕೆಟಿಂಗ್‌ ಮತ್ತು ಬಿಸಿನೆಸ್‌ ಸ್ಕೇಲ್‌-ಅಪ್‌

ಈ ಮಾಡ್ಯೂಲ್‌ ನಲ್ಲಿ ಸ್ಪಾನ್‌ ಮಾರ್ಕೆಟಿಂಗ್‌, ಮಾರಾಟ ಮತ್ತು ರಫ್ತು ಅವಕಾಶಗಳ ಬಗ್ಗೆ ಕಲಿಯುತ್ತೀರಿ

17m 6s
play
ಚಾಪ್ಟರ್ 12
ಯುನಿಟ್‌ ಎಕಾನಮಿಕ್ಸ್‌

ಈ ಮಾಡ್ಯೂಲ್‌ ನಲ್ಲಿ ಸ್ಪಾನ್‌ ಉತ್ಪಾದನೆ ಬಿಸಿನೆಸ್‌ ಆರಂಭಿಸಲು ಬೇಕಾಗುವ ಬಂಡವಾಳ, ಆದಾಯ ಮತ್ತು ಲಾಭದ ಬಗ್ಗೆ ತಿಳಿದುಕೊಳ್ಳುತ್ತೀರಿ

33m 58s
play
ಚಾಪ್ಟರ್ 13
ಸವಾಲುಗಳು ಮತ್ತು ಸಲಹೆ

ಈ ಮಾಡ್ಯೂಲ್‌ ನಲ್ಲಿ ಸ್ಪಾನ್‌ ಉತ್ಪಾದನೆಯಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವುದು ಹೇಗೆ ಅನ್ನುವುದನ್ನು ಕಲಿಯುತ್ತೀರಿ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಮಶ್ರೂಮ್ ಸ್ಪಾನ್‌ ಉತ್ಪಾದನೆ ಮಾಡಲು ಬಯಸುವ ರೈತರು
  • ಅಣಬೆ ಕೃಷಿ ಮಾಡುತ್ತಿರುವ ರೈತರು
  • ಅಣಬೆ ಮಾರಾಟದಲ್ಲಿ ತೊಡಗಿರುವ ಉದ್ಯಮಿಗಳು
  • ಸ್ವಂತ ಬಿಸಿನೆಸ್‌ ಪ್ರಾರಂಭಿಸಲು ಬಯಸುವ ಉತ್ಸಾಹಿಗಳು
  • ಶಿಲೀಂಧ್ರ ಮತ್ತು ಅಣಬೆ ಕುರಿತು ಸಂಶೋಧನೆ ನಡೆಸುತ್ತಿರುವರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಮಶ್ರೂಮ್ ಸ್ಪಾನ್‌ ಪ್ರಾಮುಖ್ಯತೆ ಮತ್ತು ಜಾಗತಿಕ ಬೇಡಿಕೆ
  • ಸ್ಪಾನ್‌ ಉತ್ಪಾದನೆಗೆ ಅಗತ್ಯವಾದ ಉಪಕರಣ ಮತ್ತು ವಸ್ತುಗಳ ಮಾಹಿತಿ
  • ಸ್ಟರ್ಲೈಸೇಶನ್, ಇನಾಕ್ಯುಲೇಷನ್, ಇನ್ಕ್ಯುಬೇಶನ್ ತಂತ್ರಗಳು
  • ಮಶ್ರೂಮ್‌ ಸ್ಪಾನ್‌ ಗುಣಮಟ್ಟ ಕಾಪಾಡಿಕೊಳ್ಳುವ ಕ್ರಮಗಳು
  • ಮಶ್ರೂಮ್ ಸ್ಪಾನ್ ಮಾರ್ಕೆಟಿಂಗ್ ಮತ್ತು ಮಾರಾಟ ತಂತ್ರಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
8 September 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಮಶ್ರೂಮ್ ಸ್ಪಾನ್ ಉತ್ಪಾದನೆ: 1,500 ಚದರ ಅಡಿಯಲ್ಲಿ ತಿಂಗಳಿಗೆ ₹3 ಲಕ್ಷ ಗಳಿಸಿ

799
50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ