ಕೋರ್ಸ್ ನ ಬಗ್ಗೆ
ffreedom appನಲ್ಲಿನ ನಮ್ಮ "ಕೃಷಿ ಉದ್ಯಮ : ನೈಸರ್ಗಿಕ ಕೃಷಿಯಲ್ಲಿ ನಿಮ್ಮ ಲಾಭವನ್ನು ದ್ವಿಗುಣಗೊಳಿಸುವ ರಹಸ್ಯಗಳು" ಎಂಬ ಈ ಕೋರ್ಸ್ ಮೂಲಕ ನೀವು ಕೃಷಿ ಉದ್ಯಮದ ರಹಸ್ಯಗಳನ್ನು ತಿಳಿಯಿರಿ. ಈಗಿನ ಮಾರುಕಟ್ಟೆಯಲ್ಲಿ, ಗ್ರಾಹಕರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ವಿಶ್ವಾಸಾರ್ಹವಾದ ಪ್ರಾಕ್ಟಿಕಲ್ ಮತ್ತು ರೆಪ್ಲಿಕೇಬಲ್ ಟೆಕ್ನಿಕ್ ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ನಮ್ಮ ಕೋರ್ಸ್ ನ ಅಗತ್ಯತೆ ಈ ಸಮಯದಲ್ಲಿ ಹೆಚ್ಚಿದೆ ಎಂದು ಹೇಳಬಹುದು. ನಮ್ಮ ಮಾರ್ಗದರ್ಶಕರಾದ ಮೇಗರವಳ್ಳಿಯ ಯಶಸ್ವಿ ರೈತ ಎಚ್.ಆರ್.ಮೂರ್ತಿ ಅವರು ಕೃಷಿಯಲ್ಲಿ ಪರಿಣತಿಯನ್ನು ಹೊಂದಿದ್ದು, ನೈಸರ್ಗಿಕ ಕೃಷಿಯಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಅಮೂಲ್ಯವಾದ ಒಳನೋಟಗಳನ್ನು ನಿಮಗೆ ಒದಗಿಸುತ್ತಾರೆ.
ಈ ಕೋರ್ಸ್ ನೈಸರ್ಗಿಕ ಕೃಷಿಯಲ್ಲಿ ನಿಮ್ಮ ಲಾಭವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಸ್ಟ್ರಾಟೆಜಿಗಳನ್ನು ಒಳಗೊಂಡಿದೆ. ಈ ಕೋರ್ಸ್‌ಗೆ ನೋಂದಾಯಿಸಿಕೊಳ್ಳುವ ಮೂಲಕ, ಕೃಷಿ ಕ್ಷೇತ್ರದಲ್ಲಿ ಲಭ್ಯವಿರುವ ಅವಕಾಶಗಳ ಪ್ರಯೋಜನಗಳನ್ನು ಹೇಗೆ ಪಡೆಯುವುದು ಎಂಬುದನ್ನು ಮತ್ತು ಈ ಮೂಲಕ ಕೃಷಿಯಲ್ಲಿ ಹೇಗೆ ಬೆಳವಣಿಗೆ ಸಾಧಿಸುವುದು ಮತ್ತು ಯಶಸ್ಸನ್ನು ಪಡೆಯುವುದು ಎಂಬುದನ್ನು ನೀವು ತಿಳಿಯುವಿರಿ. ಇಲ್ಲಿ ನೀವು ಕಲಿಯುವ ಟೆಕ್ನಿಕ್ ಗಳು ಹೆಚ್ಚು ಪ್ರಾಯೋಗಿಕವಾಗಿರುತ್ತವೆ ಮತ್ತು ಅದನ್ನು ಯಾರು ಬೇಕಾದರೂ ಸಹ ಸುಲಭವಾಗಿ ಅನುಸರಿಸಬಹುದಾಗಿದೆ. ಜೊತೆಗೆ ಅಭಿವೃದ್ಧಿ ಹೊಂದುತ್ತಿರುವ ಈ ಇಂಡಸ್ಟ್ರಿಯಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲ ಕೌಶಲ್ಯಗಳನ್ನು ಈ ಕೋರ್ಸ್ ಮೂಲಕ ನೀವು ಪಡೆದುಕೊಳ್ಳುತ್ತೀರಿ ಎಂದು ಖಚಿತಪಡಿಸಿಕೊಳ್ಳಬಹುದು.
ನೈಸರ್ಗಿಕ ಕೃಷಿಯು ಸಿಂಥೆಟಿಕ್ ಇನ್ಪುಟ್ಸ್ ಗಳ ಬದಲು ಎಕೋಲಾಜಿಕಲ್ ಪ್ರಿನ್ಸಿಪಲ್ಸ್ ಗಳನ್ನು ಅವಲಂಬಿಸಿ ಪ್ರಕೃತಿಯೊಂದಿಗೆ ಕೆಲಸ ಮಾಡುವ ಒಂದು ವ್ಯವಸ್ಥೆಯಾಗಿದೆ. ಈ ಟೆಕ್ನಿಕ್ ಗಳನ್ನು ಬಳಸಿಕೊಂಡು ಸುಸ್ಥಿರ ಮತ್ತು ಆರೋಗ್ಯಕರ ಬೆಳೆಗಳನ್ನು ಉತ್ಪಾದಿಸಬಹುದಾಗಿದೆ. ನಮ್ಮ ಕೋರ್ಸ್ ಮೂಲಕ ನೀವು ಈ ಟೆಕ್ನಿಕ್ ಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆಯುತ್ತೀರಿ ಮತ್ತು ನಿಮ್ಮ ಕೃಷಿ ಪದ್ಧತಿಗಳಲ್ಲಿ ಅದನ್ನು ಹೇಗೆ ಇಂಪ್ಲಿಮೆಂಟ್ ಮಾಡಬೇಕು ಎಂಬುದನ್ನು ನೀವು ಕಲಿಯುವಿರಿ.
ಯಶಸ್ವಿ ಕೃಷಿಕನಾಗುವ ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಎದುರಾಗುವ ಯಾವುದೇ ಸವಾಲುಗಳಿಗೆ ನೀವು ಹೆದರಬೇಡಿ. ನಮ್ಮ ಈ ಕೋರ್ಸ್ ಅನ್ನು ವೀಕ್ಷಿಸಿ ಮತ್ತು ನಿಮ್ಮ ಸವಾಲುಗಳನ್ನು ಹೇಗೆ ಜಯಿಸುವುದು ಎಂಬುದನ್ನು ತಿಳಿಯಿರಿ. ಈಗಲೇ ನಮ್ಮ ಕೋರ್ಸ್‌ಗೆ ನೋಂದಾಯಿಸಿಕೊಳ್ಳಿ ಮತ್ತು ಯಶಸ್ವಿ ಕೃಷಿಕನಾಗುವ ನಿಟ್ಟಿನಲ್ಲಿ ನಿಮ್ಮ ಮೊದಲ ಹೆಜ್ಜೆಯನ್ನು ಇರಿಸಿ!
ಕೋರ್ಸ್ ಪರಿಚಯ
ಮಾರ್ಗದರ್ಶಕರ ಪರಿಚಯ
ನೈಸರ್ಗಿಕ ಕೃಷಿ ಮತ್ತು ಕೃಷಿ ಉದ್ಯಮಿ ಅಂದರೇನು?
ಬಂಡವಾಳ, ಸರ್ಕಾರದ ಯೋಜನೆಗಳು, ಪರವಾನಗಿಗಳು
ಪ್ಲಾನಿಂಗ್, ಭೂಮಿ ಸಿದ್ಧತೆ, ಮಣ್ಣು ಮತ್ತು ಹವಾಮಾನ
ಬೆಳೆಗಳ ಆಯ್ಕೆ ಮತ್ತು ನಾಟಿ ಪದ್ಧತಿ
ಗೊಬ್ಬರ, ನೀರು ಮತ್ತು ಕಾರ್ಮಿಕ ನಿರ್ವಹಣೆ
ಕಟಾವು ಮತ್ತು ನಂತರದ ಪ್ರಕ್ರಿಯೆ
ಶಾಪ್ ಸೆಟ್‌ಅಪ್
ಬೆಲೆ ನಿಗದಿ, ಬೇಡಿಕೆ ಮತ್ತು ಮಾರುಕಟ್ಟೆ
ಯುನಿಟ್ ಎಕನಾಮಿಕ್ಸ್
ಸಾವಾಲುಗಳು ಮತ್ತು ಕಿವಿಮಾತು
- ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಲಾಭವನ್ನು ಉತ್ತಮಗೊಳಿಸಲು ಬಯಸುವ ರೈತರು
- ಕೃಷಿಯಲ್ಲಿ ತಮ್ಮ ಉದ್ಯಮಶೀಲತಾ ಕೌಶಲ್ಯವನ್ನು ಹೆಚ್ಚಿಸಲು ಬಯಸುವ ಕೃಷಿಕರು
- ಹೆಚ್ಚಿನ ಲಾಭದಾಯಕತೆಗಾಗಿ ಸುಸ್ಥಿರ ಕೃಷಿ ವಿಧಾನಗಳನ್ನು ಬಲಪಡಿಸುವ ಗುರಿಯನ್ನು ಹೊಂದಿರುವ FPO ಗ್ರೂಪ್ ಗಳು
- ಪರಿಣಾಮಕಾರಿ ಸ್ಟ್ರಾಟೆಜಿಗಳ ಮೂಲಕ ತಮ್ಮ ಲಾಭವನ್ನು ದ್ವಿಗುಣಗೊಳಿಸಲು ಬಯಸುವ ಸಾವಯವ ರೈತರು
- ಸುಸ್ಥಿರ ಕೃಷಿಯ ಬಗ್ಗೆ ಆಸಕ್ತಿ ಹೊಂದಿರುವ ವ್ಯಕ್ತಿಗಳು ಮತ್ತು ಕೃಷಿ ಉದ್ಯಮವನ್ನು ಪ್ರವೇಶಿಸಲು ಬಯಸುವವರು
- ಬಂಜರು ಭೂಮಿಯ ಕೃಷಿ ತಂತ್ರಗಳ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸುವುದು
- ನೈಸರ್ಗಿಕ ಕೃಷಿ ಪದ್ಧತಿಗೆ ಸೂಕ್ತವಾದ ಬೆಳೆಗಳನ್ನು ಆಯ್ಕೆ ಮಾಡುವುದು
- ನೈಸರ್ಗಿಕ ಕೃಷಿಗೆ ಅಗತ್ಯವಿರುವ ಗೊಬ್ಬರ, ನೀರು ಮತ್ತು ಕಾರ್ಮಿಕರ ಪರಿಣಾಮಕಾರಿ ನಿರ್ವಹಣೆ
- ಬೆಳೆಗಳ ನೆಡುವಿಕೆಗೆ ಮತ್ತು ಉತ್ತಮ ಬೆಳವಣಿಗೆಗೆ ಸೂಕ್ತವಾದ ವಿಧಾನಗಳು
- ಆರ್ಗಾನಿಕ್ ಸ್ಟೋರ್ ಅನ್ನು ಸ್ಥಾಪಿಸುವುದು ಮತ್ತು ಉತ್ಪನ್ನಗಳ ಮಾರಾಟಕ್ಕಾಗಿ ಮತ್ತು ಮಾರ್ಕೆಟಿಂಗ್ ಗಾಗಿ ಸ್ಟ್ರಾಟೆಜಿಗಳನ್ನು ಅನುಷ್ಠಾನಗೊಳಿಸುವುದು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...