ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಹೆಚ್ ಆರ್ ಮೂರ್ತಿ, ಗ್ರೀನ್ ಗೋಲ್ಡ್ ಫಾರ್ಮ್‌ನ ಮಾಲೀಕರು ಮತ್ತು ಮೈಸೂರಿನ ನೇಸರ ಸಾವಯವ ಟ್ರಸ್ಟ್‌ನ ಅಧ್ಯಕ್ಷರು. ಕರ್ನಾಟಕದ ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಭ್ಯಾಸ ಮಾಡುತ್ತಿರುವ ರೈತ. ಇಷ್ಟೇ ಅಲ್ಲ ಹೆಚ್ ಆರ್ ಮೂರ್ತಿ ನೈಸರ್ಗಿಕ ಮತ್ತು ಮಿಶ್ರ ಕೃಷಿಯಲ್ಲಿ ಎಕ್ಸ್‌ಪರ್ಟ್. ಇವರ ಸಾಧನೆಯೇ ಅಚ್ಚರಿ ತರುವಂಥದ್ದು. ಯಾಕಂದ್ರೆ ಬರೋಬ್ಬರಿ 30 ಎಕರೆ ಬಂಜರು ಭೂಮಿಯಲ್ಲೇ ನೈಸರ್ಗಿಕ ಕೃಷಿ ಮಾಡಿ ಬಂಗಾರದ ಬೆಳೆ ತೆಗೆದಿದ್ದಾರೆ. ಈ ಜಮೀನಿನಲ್ಲಿ ಅಡಿಕೆ, ಮೆಣಸು, ತೆಂಗು, ಆವಕಾಡೊ,...
ಹೆಚ್ ಆರ್ ಮೂರ್ತಿ, ಗ್ರೀನ್ ಗೋಲ್ಡ್ ಫಾರ್ಮ್‌ನ ಮಾಲೀಕರು ಮತ್ತು ಮೈಸೂರಿನ ನೇಸರ ಸಾವಯವ ಟ್ರಸ್ಟ್‌ನ ಅಧ್ಯಕ್ಷರು. ಕರ್ನಾಟಕದ ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಭ್ಯಾಸ ಮಾಡುತ್ತಿರುವ ರೈತ. ಇಷ್ಟೇ ಅಲ್ಲ ಹೆಚ್ ಆರ್ ಮೂರ್ತಿ ನೈಸರ್ಗಿಕ ಮತ್ತು ಮಿಶ್ರ ಕೃಷಿಯಲ್ಲಿ ಎಕ್ಸ್‌ಪರ್ಟ್. ಇವರ ಸಾಧನೆಯೇ ಅಚ್ಚರಿ ತರುವಂಥದ್ದು. ಯಾಕಂದ್ರೆ ಬರೋಬ್ಬರಿ 30 ಎಕರೆ ಬಂಜರು ಭೂಮಿಯಲ್ಲೇ ನೈಸರ್ಗಿಕ ಕೃಷಿ ಮಾಡಿ ಬಂಗಾರದ ಬೆಳೆ ತೆಗೆದಿದ್ದಾರೆ. ಈ ಜಮೀನಿನಲ್ಲಿ ಅಡಿಕೆ, ಮೆಣಸು, ತೆಂಗು, ಆವಕಾಡೊ, ನಿಂಬೆ, ಪೇರಲ, ಮಾವು, ಸಪೋಟ, ಹುಣಸೆ ಮತ್ತು ಇತರ ಹಣ್ಣಿನ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಜೊತೆಗೆ ಬೇರೆ ಬೇರೆ ತರಕಾರಿಗಳನ್ನು ಕೂಡ ಬೆಳೆದಿದ್ದಾರೆ. ಇನ್ನು ತಮ್ಮ ಗ್ರೀನ್ ಗೋಲ್ಡ್ ಫಾರ್ಮ್ ಮೂಲಕ ತಾವು ಬೆಳೆದ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಈ ಮೂಲಕ ಕೃಷಿ ಉದ್ಯಮಿಯಾಗಿಯೂ ಸಕ್ಸಸ್ ಆಗಿದ್ದಾರೆ. ಹೀಗಾಗಿ ಹೆಚ್ ಆರ್ ಮೂರ್ತಿ ಅವರ ಬಳಿ ನೈಸರ್ಗಿಕ ಮತ್ತು ಮಿಶ್ರ ಕೃಷಿ ಮಾಡಿ ಕೃಷಿಕನಾಗಿ ಮತ್ತು ರೈತೋದ್ಯಮಿಯಾಗಿ ಸಕ್ಸಸ್ ಆಗುವ ಬಗ್ಗೆ ಅಪಾರ ಜ್ಞಾನವಿದೆ.
... ನಿಂಬೆ, ಪೇರಲ, ಮಾವು, ಸಪೋಟ, ಹುಣಸೆ ಮತ್ತು ಇತರ ಹಣ್ಣಿನ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಜೊತೆಗೆ ಬೇರೆ ಬೇರೆ ತರಕಾರಿಗಳನ್ನು ಕೂಡ ಬೆಳೆದಿದ್ದಾರೆ. ಇನ್ನು ತಮ್ಮ ಗ್ರೀನ್ ಗೋಲ್ಡ್ ಫಾರ್ಮ್ ಮೂಲಕ ತಾವು ಬೆಳೆದ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಈ ಮೂಲಕ ಕೃಷಿ ಉದ್ಯಮಿಯಾಗಿಯೂ ಸಕ್ಸಸ್ ಆಗಿದ್ದಾರೆ. ಹೀಗಾಗಿ ಹೆಚ್ ಆರ್ ಮೂರ್ತಿ ಅವರ ಬಳಿ ನೈಸರ್ಗಿಕ ಮತ್ತು ಮಿಶ್ರ ಕೃಷಿ ಮಾಡಿ ಕೃಷಿಕನಾಗಿ ಮತ್ತು ರೈತೋದ್ಯಮಿಯಾಗಿ ಸಕ್ಸಸ್ ಆಗುವ ಬಗ್ಗೆ ಅಪಾರ ಜ್ಞಾನವಿದೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ