ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
ಈ ಕೋರ್ಸ್ ನಲ್ಲಿ ಆಸಕ್ತಿ ಇದೆಯೇ? ಡಿಸ್ಕೌಂಟ್ ಬೆಲೆಯಲ್ಲಿ ಈಗಲೇ ಖರೀದಿಸಿ
ಕೋರ್ಸ್ ಟ್ರೈಲರ್: NPS ವಾತ್ಸಲ್ಯ - ನಿಮ್ಮ ಮಕ್ಕಳ ಭವಿಷ್ಯಕ್ಕೆ ₹10 ಕೋಟಿ ಕಾರ್ಪಸ್ ಸೃಷ್ಟಿಸಿ. ಇನ್ನಷ್ಟು ತಿಳಿಯಲು ವೀಕ್ಷಿಸಿ.

NPS ವಾತ್ಸಲ್ಯ - ನಿಮ್ಮ ಮಕ್ಕಳ ಭವಿಷ್ಯಕ್ಕೆ ₹10 ಕೋಟಿ ಕಾರ್ಪಸ್ ಸೃಷ್ಟಿಸಿ

4.7 ರೇಟಿಂಗ್ 182 ರಿವ್ಯೂಗಳಿಂದ
1 hr 19 min (8 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.

ಕೇವಲ ₹999/ತಿಂಗಳಿಗೆ ಎಲ್ಲಾ 500+ ಕೋರ್ಸ್‌ಗಳಿಗೆ ಅನ್‌ ಲಿಮಿಟೆಡ್‌ ಪ್ರವೇಶವನ್ನು ಪಡೆಯಿರಿ (Cancel Anytime)

ಕೋರ್ಸ್ ಬಗ್ಗೆ

ffreedom app ನ ‘NPS ವಾತ್ಸಲ್ಯ - ನಿಮ್ಮ ಮಕ್ಕಳ ಭವಿಷ್ಯಕ್ಕೆ ₹10 ಕೋಟಿ ಕಾರ್ಪಸ್ ಸೃಷ್ಟಿಸಿ’ ಕೋರ್ಸ್‌ ಗೆ ಸುಸ್ವಾಗತ. ನೀವು ಈಗಲೇ ನಿಮ್ಮ ಮಗುವಿನ ಭವಿಷ್ಯ ಕಟ್ಟಬೇಕೆ..?  ಪ್ರತಿ ವರ್ಷ 10,000 ಹೂಡಿಕೆ ಮಾಡಿ  ನಿಮ್ಮ ಮಕ್ಕಳ ನಿವೃತ್ತಿಗಾಗಿ 5 ರಿಂದ 10 ಕೋಟಿಗಳ ಕಾರ್ಪಸ್ ಸೃಷ್ಟಿಸಲು ಬಯಸುತ್ತೀರಾ? ಹಾಗಾದರೆ ffreedom  app ರಿಸರ್ಚ್‌ ಟೀಮ್‌ ವಿನ್ಯಾಸಗೊಳಿಸಿದ ಈ ಕೋರ್ಸ್‌  ನಿಮಗೆ ಅತ್ಯುತ್ತಮ ಆಯ್ಕೆ! ಪ್ರಸಿದ್ಧ ಪತ್ರಕರ್ತ ಮತ್ತು ffreedom app ನ ಕ್ರಿಯೇಟಿವ್‌ ಡೈರೆಕ್ಟರ್‌ ಅಭಿಷೇಕ್ ರಾಮಪ್ಪ ಈ ಕೋರ್ಸ್‌ನಲ್ಲಿ ನಿಮ್ಮ ಮಾರ್ಗದರ್ಶಕರಾಗಿರುತ್ತಾರೆ ಮತ್ತು ಪ್ರತಿ ವಿಷಯವನ್ನು ಕೂಲಂಕಷವಾಗಿ ವಿವರಿಸುತ್ತಾರೆ.

ಈ NPS ವಾತ್ಸಲ್ಯ ಯೋಜನೆಯನ್ನು ನಮ್ಮ ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024 ರ ಬಜೆಟ್‌ನಲ್ಲಿ ಪರಿಚಯಿಸಿದರು. ಈ ಯೋಜನೆಯನ್ನು ಅಧಿಕೃತವಾಗಿ ಸೆಪ್ಟೆಂಬರ್ - 18 - 2024 ರಂದು ಪ್ರಾರಂಭಿಸಲಾಯಿತು. 0 ರಿಂದ 18 ವರ್ಷದೊಳಗಿನ ಮಕ್ಕಳು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಈ NPS ವಾತ್ಸಲ್ಯ ಯೋಜನೆಯ ಮೂಲಕ, ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ ಸಣ್ಣ ಹೂಡಿಕೆಯನ್ನು ಮಾಡಬಹುದು ಮತ್ತು ಅವರ ಭವಿಷ್ಯಕ್ಕೆ ಯಾವುದೇ ಅಪಾಯವಿಲ್ಲದೆ ದೊಡ್ಡ ಮೊತ್ತವನ್ನು  ಸಂಗ್ರಹಿಸಬಹುದು.

ಈ ಕೋರ್ಸ್‌ನಲ್ಲಿ NPS ವಾತ್ಸಲ್ಯ ಯೋಜನೆಯ ಪ್ರಯೋಜನಗಳು ಯಾವುವು? ನಿಮ್ಮ ಮಗುವಿನ ಭವಿಷ್ಯವನ್ನು ಸುರಕ್ಷಿತಗೊಳಿಸುವುದು ಹೇಗೆ? ಈ ಯೋಜನೆಗೆ ಯಾರು ಅರ್ಹರು? ನೀವು ಯಾವ ದಾಖಲೆಗಳನ್ನು ನೀಡಬೇಕು? ಅನ್ನುವುದನ್ನು ಕಲಿಯುತ್ತೀರಿ.  ಅಲ್ಲದೆ ಪಿಂಚಣಿ ನಿಧಿಯನ್ನು  ಆಯ್ಕೆ ಮಾಡುವುದು ಹೇಗೆ? ಯಾವ ರೀತಿಯ ಹೂಡಿಕೆ ಯೋಜನೆಯನ್ನು ಆಯ್ಕೆ ಮಾಡಬೇಕು? ಎಷ್ಟು ಮೊತ್ತ ಹೂಡಿಕೆ ಮಾಡಬೇಕು? ಎಂಬುದನ್ನು ಕೂಡ ನೀವು ಅರ್ಥಮಾಡಿಕೊಳ್ಳುವಿರಿ.

ಈ ಕೋರ್ಸ್ ಸಂಪೂರ್ಣ ವೀಕ್ಷಿಸುವ ಮೂಲಕ, ಭಾಗಶಃ ವಿತ್‌ ಡ್ರಾವಲ್‌ ಮಾಡುವಾಗ ಯಾವ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಕೂಡ ನೀವು ತಿಳಿಯುವಿರಿ. ಹಾಗೆಯೇ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ 10 ಕೋಟಿ ಕಾರ್ಪಸ್ ಸೃಷ್ಟಿಸುವ ಬಗ್ಗೆ ಮತ್ತು  ಈ ಯೋಜನೆಯ ಮಿತಿಗಳ ಬಗ್ಗೆಯೂ ನಿಮಗೆ ತಿಳುವಳಿಕೆ ಸಿಗುತ್ತದೆ. ಇದರ ಹೊರತಾಗಿ ನೀವು ಈ ಯೋಜನೆಗಾಗಿ ಆನ್‌ಲೈನ್ ಮತ್ತು ಆಫ್‌ ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯ ಬಗ್ಗೆ ಕಲಿಯುವಿರಿ.

ಇದು ಕೇಂದ್ರ ಸರ್ಕಾರದ NPS ವಾತ್ಸಲ್ಯ ಯೋಜನೆಯ ಪಿನ್ ಟು ಪಿನ್ ಮಾಹಿತಿ ಇರುವ   ಪ್ರಾಕ್ಟಿಕಲ್‌ ವಿಡಿಯೋ ಕೋರ್ಸ್.  ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು ಈ ಉತ್ತಮ ಅವಕಾಶವನ್ನು ಕಳೆದುಕೊಳ್ಳಬೇಡಿ. ಈಗಲೇ ffreedom app ನ ಈ  ಕೋರ್ಸ್  ವೀಕ್ಷಿಸಿ ಮತ್ತು ನಿಮ್ಮ  ನಿಮ್ಮ ಮಗುವಿಗೆ ಸುಭದ್ರ ಭವಿಷ್ಯ ಕಟ್ಟುವತ್ತ ಹೆಜ್ಜೆ ಹಾಕಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
8 ಅಧ್ಯಾಯಗಳು | 1 hr 19 min
8m 38s
play
ಚಾಪ್ಟರ್ 1
ಕೋರ್ಸ್‌ ಪರಿಚಯ

ಈ ಮಾಡ್ಯೂಲ್‌ ನಲ್ಲಿ NPS ವಾತ್ಸಲ್ಯ ಯೋಜನೆಯ ಪ್ರಾಮುಖ್ಯತೆ ಮತ್ತು ಪ್ರಯೋಜನಗಳ ಬಗ್ಗೆ ಕಲಿಯುತ್ತೀರಿ

5m 38s
play
ಚಾಪ್ಟರ್ 2
ಅರ್ಹತಾ ಮಾನದಂಡ ಮತ್ತು ದಾಖಲೆಗಳು

ಈ ಮಾಡ್ಯೂಲ್‌ ನಲ್ಲಿ NPS ವಾತ್ಸಲ್ಯ ಯೋಜನೆಯ ಮೂಲಕ ಹೂಡಿಕೆಗೆ ಅಗತ್ಯವಾದ ಅರ್ಹತೆಗಳು ಮತ್ತು ದಾಖಲೆಗಳ ಬಗ್ಗೆ ಕಲಿಯುತ್ತೀರಿ

11m 7s
play
ಚಾಪ್ಟರ್ 3
ಫಂಡ್‌ ಆಯ್ಕೆ ಮತ್ತು ಹೂಡಿಕೆ ಆಯ್ಕೆ

ಈ ಮಾಡ್ಯೂಲ್‌ ನಲ್ಲಿ ಮಕ್ಕಳ ಭವಿಷ್ಯವನ್ನು ಖಾತ್ರಿಪಡಿಸುವ ಫಂಡ್‌ ಗಳು ಯಾವುವು? ಅವುಗಳನ್ನು ಆಯ್ಕೆ ಮಾಡುವುದು ಹೇಗೆ? ಹೂಡಿಕೆ ಮಾಡುವುದು ಹೇಗೆ ಎಂಬುದನ್ನು ಕಲಿಯುತ್ತೀರಿ

8m 30s
play
ಚಾಪ್ಟರ್ 4
ಭಾಗಶಃ ವಿತ್‌ ಡ್ರಾ ಮತ್ತು ಎಕ್ಸಿಟ್‌ ಆಯ್ಕೆ

ಈ ಮಾಡ್ಯೂಲ್‌ ನಲ್ಲಿ ನಿಮ್ಮ ಹೂಡಿಕೆಯನ್ನು ನೀವು ಎಷ್ಟು ಹಿಂಪಡೆಯಬಹುದು ಮತ್ತು ಎಕ್ಸಿಟ್‌ ಆಯ್ಕೆಗಳು ಯಾವುವು ಎಂದುಬದನ್ನು ಕಲಿಯುತ್ತೀರಿ.

14m 23s
play
ಚಾಪ್ಟರ್ 5
₹10 ಕೋಟಿ ಕಾರ್ಪಸ್ ಸೃಷ್ಟಿಸುವುದು ಹೇಗೆ?

ಈ ಮಾಡ್ಯೂಲ್‌ ನಲ್ಲಿ ನಿಮ್ಮ ಮಕ್ಕಳ ಭವಿಷ್ಯಕ್ಕೆ 10 ಕೋಟಿ ಕಾರ್ಪಸ್ ಸೃಷ್ಟಿಸುವುದು ಹೇಗೆ ಅನ್ನುವುದನ್ನು ಕಲಿಯುತ್ತೀರಿ

14m 34s
play
ಚಾಪ್ಟರ್ 6
NPS ವಾತ್ಸಲ್ಯ ಅಪ್ಲಿಕೇಶನ್‌ ಪ್ರಕ್ರಿಯೆ

ಈ ಮಾಡ್ಯೂಲ್‌ ನಲ್ಲಿ NPS ವಾತ್ಸಲ್ಯ ಯೋಜನೆಗೆ ಆನ್‌ ಲೈನ್ ಮತ್ತು ಆಫ್‌ ಲೈನ್‌ ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳನ್ನು ಕಲಿಯುತ್ತೀರಿ

6m 15s
play
ಚಾಪ್ಟರ್ 7
NPS ವಾತ್ಸಲ್ಯ ಯೋಜನೆ - ಮಿತಿಗಳು

ಈ ಮಾಡ್ಯೂಲ್‌ ನಲ್ಲಿ NPS ವಾತ್ಸಲ್ಯ ಯೋಜನೆಯ ಮಿತಿಗಳನ್ನು ಅರ್ಥಮಾಡಿಕೊಳುತ್ತೀರಿ

9m 10s
play
ಚಾಪ್ಟರ್ 8
ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಮತ್ತು ಸಲಹೆ

ಈ ಮಾಡ್ಯೂಲ್‌ ನಲ್ಲಿ NPS ವಾತ್ಸಲ್ಯ ಯೋಜನೆಯ ಕುರಿತು ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಮಾರ್ಗದರ್ಶಕರಿಂದ ಉತ್ತರಗಳನ್ನು ಪಡೆಯುವ ಜೊತೆಗೆ ಅಮೂಲ್ಯವಾದ ಸಲಹೆಗಳನ್ನೂ ಪಡೆಯುತ್ತೀರಿ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಮಗುವಿನ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಬಯಸುವ ಪೋಷಕರು
  • NPS ವಾತ್ಸಲ್ಯ ಯೋಜನೆಯ ಬಗ್ಗೆ ತಿಳಿದುಕೊಳ್ಳಲು ಬಯಸುವವರು
  • ಮಗುವಿಗೆ 10 ಕೋಟಿ ಕಾರ್ಪಸ್ ಸೃಷ್ಟಿಸಲು ಬಯಸುವವರು
  • NPS ವಾತ್ಸಲ್ಯ ಮತ್ತು ಇತರ ಹೂಡಿಕೆ ಯೋಜನೆಗಳ ವ್ಯತ್ಯಾಸ ತಿಳಿಯಲು ಬಯಸುವವರು
  • ಭವಿಷ್ಯದ ಅಗತ್ಯಗಳಿಗಾಗಿ ಹಣವನ್ನು ಉಳಿಸಲು ಬಯಸುವವರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಮಕ್ಕಳ ಭವಿಷ್ಯವನ್ನು ರಕ್ಷಿಸುವ ಮಾರ್ಗಗಳು
  • 10 ಕೋಟಿ ಕಾರ್ಪಸ್ ಸೃಷ್ಟಿಸುವವ ತಂತ್ರಗಾರಿಕೆ
  • NPS ವಾತ್ಸಲ್ಯ ಯೋಜನೆಯಲ್ಲಿ ಹೂಡಿಕೆ ಮತ್ತು ಹಿಂಪಡೆಯುವ ಪ್ರಕ್ರಿಯೆ
  • ಪಿಂಚಣಿ ನಿಧಿ ಆಯ್ಕೆ, ಭಾಗಶಃ ವಿತ್ ಡ್ರಾವಲ್‌, ಎಕ್ಸಿಟ್‌ ಆಯ್ಕೆ
  • NPS ವಾತ್ಸಲ್ಯ ಯೋಜನೆಯ ಅರ್ಹತೆ ಮತ್ತು ಪ್ರಯೋಜನಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
21 November 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

NPS ವಾತ್ಸಲ್ಯ - ನಿಮ್ಮ ಮಕ್ಕಳ ಭವಿಷ್ಯಕ್ಕೆ ₹10 ಕೋಟಿ ಕಾರ್ಪಸ್ ಸೃಷ್ಟಿಸಿ

₹399 799
discount-tag-small50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ