ಕೋರ್ಸ್ ಟ್ರೈಲರ್: ಸಾವಯವ ಕೃಷಿ ಪದ್ಧತಿಯಲ್ಲೂ ಉತ್ತಮ ಇಳುವರಿ ಪಡೆಯೋದು ಹೇಗೆ?. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಸಾವಯವ ಕೃಷಿ ಪದ್ಧತಿಯಲ್ಲೂ ಉತ್ತಮ ಇಳುವರಿ ಪಡೆಯೋದು ಹೇಗೆ?

4.4 ರೇಟಿಂಗ್ 3.4k ರಿವ್ಯೂಗಳಿಂದ
2 hr 5 min (10 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.
799
discount-tag-small50% ಡಿಸ್ಕೌಂಟ್
ಕೋರ್ಸ್ ಬಗ್ಗೆ

"ಸಾವಯವ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯುವುದು ಹೇಗೆ" ಎಂಬ ನಮ್ಮ ಈ ವಿಶೇಷ ಕೋರ್ಸ್‌ಗೆ ನಿಮಗೆ ಸುಸ್ವಾಗತ, ಸಾವಯವ ಕೃಷಿಯಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಕೌಶಲ್ಯ ಮತ್ತು ಜ್ಞಾನದೊಂದಿಗೆ ನಿಮ್ಮನ್ನು ಸಜ್ಜುಗೊಳಿಸಲು ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಭಾರತ ಮತ್ತು ಪ್ರಪಂಚದಾದ್ಯಂತ ಸಾವಯವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಲಾಭದಾಯಕವಾದ ಈ ಬಿಸಿನೆಸ್ ಅನ್ನು ಮಾಡಲು ಇದು ಉತ್ತಮ ಸಮಯವಾಗಿದೆ.  

ನಮ್ಮ ಈ ಕೋರ್ಸ್ ನ ಮಾರ್ಗದರ್ಶಕರು ಸಾವಯವ ಕೃಷಿ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಿದ್ದಾರೆ, ಸಂಶೋಧನೆ, ಬೋಧನೆ ಮತ್ತು ಸಲಹೆಯಲ್ಲಿ ನೀಡುವುದರಲ್ಲಿ ಅವರು 15 ವರ್ಷಗಳ ಸುಧೀರ್ಘ ಅನುಭವವನ್ನು ಹೊಂದಿದ್ದಾರೆ. ಸಾವಯವ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮತ್ತು ಉತ್ತಮ ಇಳುವರಿಯನ್ನು ಸಾಧಿಸುವ ನಿಟ್ಟಿನಲ್ಲಿ ಅವರು ಭಾರತದಾದ್ಯಂತ ಹಲವಾರು ರೈತರಿಗೆ ಸಹಾಯ ಮಾಡಿದ್ದಾರೆ ಮತ್ತು ಅವರ ಇನ್ನೋವೇಟಿವ್ ವಿಧಾನಗಳನ್ನು ಪ್ರಸ್ತುತ ವಿಶ್ವದಾದ್ಯಂತ ರೈತರು ಪುನರಾವರ್ತಿಸುತ್ತಿದ್ದಾರೆ.

ಈ ಪ್ರಾಯೋಗಿಕ, ವಿಶ್ವಾಸಾರ್ಹ ಮತ್ತು ಕಸ್ಟಮರ್ ಡ್ರಿವನ್ ಕೋರ್ಸ್ ನ ಮೂಲಕ, ಸಾವಯವ ಕೃಷಿಯಲ್ಲಿ ನಿಮ್ಮ ಇಳುವರಿಯನ್ನು ಹೆಚ್ಚಿಸಲು ನೀವು ಹಲವಾರು ಸ್ಟ್ರಾಟೆಜಿ ಮತ್ತು ಟೆಕ್ನಿಕ್ ಗಳನ್ನು ಕಲಿಯುವಿರಿ. ಇದಲ್ಲದೆ ಈ ಕೋರ್ಸ್ ಮಣ್ಣಿನ ನಿರ್ವಹಣೆ ಮತ್ತು ಬೆಳೆ ಸರದಿಯಿಂದ ಹಿಡಿದು ಕೀಟ ನಿಯಂತ್ರಣ ಮತ್ತು ಮಾರ್ಕೆಟಿಂಗ್ ಅನ್ನು ಮಾಡುವವರೆಗೆ ವ್ಯಾಪಕವಾದ ವಿಷಯಗಳನ್ನು ಒಳಗೊಂಡಿದೆ. ನೀವು ಅನುಭವಿ ರೈತರಾಗಿರಲಿ ಅಥವಾ ಇದೀಗ ಪ್ರಾರಂಭಿಸುತ್ತಿರಲಿ, ಈ ಕೋರ್ಸ್ ನಿಮಗೆ ಸಾವಯವ ಕೃಷಿ ಬಿಸಿನೆಸ್ ನಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲ ಕೌಶಲ್ಯ ಮತ್ತು ಜ್ಞಾನವನ್ನು ಒದಗಿಸುತ್ತದೆ.

ಸಾವಯವ ಕೃಷಿಯಲ್ಲಿನ ಅವಕಾಶಗಳಿಗೆ ಮಿತಿಯಿಲ್ಲ. ಹೀಗಾಗಿ ಸಾವಯವ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವುದರಿಂದ ಹಿಡಿದು ಸುಸ್ಥಿರ ಭವಿಷ್ಯಕ್ಕೆ ಕೊಡುಗೆ ನೀಡುವವರೆಗೆ ಈ ಕೋರ್ಸ್ ಎಲ್ಲ ಅಗತ್ಯ ಮಾಹಿತಿಯನ್ನು ನಿಮಗೆ ಒದಗಿಸುತ್ತದೆ. ಈ ಕೋರ್ಸ್ ಅನ್ನು ಅವರ ಅನುಭವದ ಮಟ್ಟವನ್ನು ಲೆಕ್ಕಿಸದೆಯೇ ಎಲ್ಲರೂ ಸಹ ಪ್ರವೇಶಿಸಬಹುದಾಗಿದೆ. ಈ ರೋಮಾಂಚಕಾರಿ ಪ್ರಯಾಣವನ್ನು ಪ್ರಾರಂಭಿಸಲು, ffreedom appನಲ್ಲಿನ ನಮ್ಮ ಕೋರ್ಸ್ ವೀಡಿಯೊವನ್ನು ವೀಕ್ಷಿಸಲು ಮತ್ತು ಸಾವಯವ ಕೃಷಿಯ ಅನೇಕ ಪ್ರಯೋಜನಗಳನ್ನು ತಿಳಿದುಕೊಳ್ಳಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
10 ಅಧ್ಯಾಯಗಳು | 2 hr 5 min
5m 39s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ಸಾವಯವ ಕೃಷಿಯ ಪ್ರಿನ್ಸಿಪಲ್ ಗಳು ಮತ್ತು ಅದರ ಪ್ರಯೋಜನಗಳನ್ನು ಅನ್ವೇಷಿಸಿ ಮತ್ತು ಇದು ಸುಸ್ಥಿರ ಭವಿಷ್ಯಕ್ಕಾಗಿ ಏಕೆ ಅವಶ್ಯಕವಾಗಿದೆ ಎಂದು ತಿಳಿಯಿರಿ.

8m 50s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಸಾವಯವ ಕೃಷಿ ಸಂಶೋಧನೆ, ಬೋಧನೆ ಮತ್ತು ಕನ್ಸಲ್ಟಿಂಗ್ ನಲ್ಲಿ 15 ವರ್ಷಗಳ ಅನುಭವವನ್ನು ಹೊಂದಿರುವ ಪ್ರಮುಖ ಪರಿಣಿತರಿಂದ ಕಲಿಯಿರಿ.

22m 20s
play
ಚಾಪ್ಟರ್ 3
ರಾಸಾಯನಿಕ ಕೃಷಿಯನ್ನು ಸಾವಯವಕ್ಕೆ ರೂಪಾಂತರಿಸೋದು ಹೇಗೆ?

ರಾಸಾಯನಿಕ ಕೃಷಿಯಿಂದ ಸಾವಯವಕ್ಕೆ ಹೇಗೆ ಪರಿವರ್ತನೆ ಮಾಡುವುದು ಮತ್ತು ಹಾಗೆ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ಅನ್ವೇಷಿಸಿ.

13m 35s
play
ಚಾಪ್ಟರ್ 4
ಸಾವಯವ ಕೃಷಿಯಲ್ಲಿ ಯಶ ಗಳಿಸಲು ಬೇಕಾಗುವ ಕಾಲಾವಧಿ

ಸಾವಯವ ಕೃಷಿಯಲ್ಲಿ ಯಶಸ್ಸನ್ನು ಸಾಧಿಸಲು ಅಗತ್ಯವಿರುವ ಸಮಯದ ಬಗ್ಗೆ ಮತ್ತು ಅದರ ವಿವಿಧ ಹಂತಗಳನ್ನು ಅರ್ಥಮಾಡಿಕೊಳ್ಳಿ.

10m 3s
play
ಚಾಪ್ಟರ್ 5
ಸಾವಯವ ಪದ್ಧತಿಯಲ್ಲಿ ಇಳುವರಿ ಹೆಚ್ಚಿಸುವ ಕ್ರಮಗಳು

ಬೆಳೆ ಸರದಿ ಮತ್ತು ಮಣ್ಣಿನ ಆರೋಗ್ಯ ನಿರ್ವಹಣೆ ಸೇರಿದಂತೆ ಸಾವಯವ ಕೃಷಿಯಲ್ಲಿ ಇಳುವರಿಯನ್ನು ಹೆಚ್ಚಿಸಲು ಇನ್ನೋವೇಟಿವ್ ತಂತ್ರಗಳನ್ನು ಅನ್ವೇಷಿಸಿ.

21m 5s
play
ಚಾಪ್ಟರ್ 6
ನೀರು ಮತ್ತು ಗೊಬ್ಬರದ ಪ್ರಾಮುಖ್ಯತೆ

ಬೆಳೆಗಳ ಬೆಳವಣಿಗೆ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಸರಿಯಾದ ನೀರು ಮತ್ತು ರಸಗೊಬ್ಬರ ನಿರ್ವಹಣೆಯ ಪ್ರಾಮುಖ್ಯತೆಯ ಬಗ್ಗೆ ತಿಳಿಯಿರಿ.

12m 57s
play
ಚಾಪ್ಟರ್ 7
ರೋಗಗಳು ಮತ್ತು ಕೀಟ ನಿಯಂತ್ರಣ

ಹಾನಿಕಾರಕ ರಾಸಾಯನಿಕಗಳನ್ನು ಬಳಸದೆ ಕೀಟಗಳು ಮತ್ತು ರೋಗಗಳನ್ನು ಹೇಗೆ ತಡೆಗಟ್ಟುವುದು ಮತ್ತು ನಿರ್ವಹಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳಿ.

12m 29s
play
ಚಾಪ್ಟರ್ 8
ಆರ್ಗ್ಯಾನಿಕ್ ಸರ್ಟಿಫಿಕೇಟ್ ಪಡೆಯೋದು ಹೇಗೆ?

ಸಾವಯವ ಪ್ರಮಾಣೀಕರಣವನ್ನು ಪಡೆಯುವ ಪ್ರಕ್ರಿಯೆಯನ್ನು ಅನ್ವೇಷಿಸಿ ಮತ್ತು ಅದು ನಿಮ್ಮ ಫಾರ್ಮ್ ಮತ್ತು ಬಿಸಿನೆಸ್ ಗೆ ಹೇಗೆ ಪ್ರಯೋಜನವನ್ನು ಒದಗಿಸುತ್ತದೆ ಎಂದು ತಿಳಿಯಿರಿ.

11m 18s
play
ಚಾಪ್ಟರ್ 9
ಮಾರಾಟ, ಆದಾಯ ಮತ್ತು ಅವಕಾಶಗಳು

ಸಾವಯವ ಉತ್ಪನ್ನಗಳಿಗಿರುವ ಮಾರುಕಟ್ಟೆ ಬೇಡಿಕೆ ಬಗ್ಗೆ ಜೊತೆಗೆ ಮಾರಾಟ ಮತ್ತು ಆದಾಯವನ್ನು ಹೆಚ್ಚಿಸಲು ಉಪಯುಕ್ತವಾದ ತಂತ್ರಗಳ ಬಗ್ಗೆ ತಿಳಿಯಿರಿ.

4m 34s
play
ಚಾಪ್ಟರ್ 10
ಮಾಗರ್ದರ್ಶಕರ ಸಲಹೆ

ಸಾವಯವ ಕೃಷಿಯಲ್ಲಿ ಯಶಸ್ವಿಯಾಗುವುದು ಹೇಗೆ ಮತ್ತು ನಿಮ್ಮ ಸಾವಯವ ಬಿಸಿನೆಸ್ ಅನ್ನು ಬೆಳೆಸುವುದು ಹೇಗೆ ಎಂಬುದರ ಕುರಿತು ನಮ್ಮ ಮಾರ್ಗದರ್ಶಕರಿಂದ ಅಮೂಲ್ಯವಾದ ಸಲಹೆಗಳನ್ನು ಪಡೆಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ತಮ್ಮದೇ ಆದ ಸಾವಯವ ಕೃಷಿಯನ್ನು ಪ್ರಾರಂಭಿಸಲು ಬಯಸುತ್ತಿರುವ ಮಹತ್ವಾಕಾಂಕ್ಷಿ ರೈತರು
  • ಹೊಸ ಮತ್ತು ಇನ್ನೋವೇಟಿವ್ ಸಾವಯವ ಕೃಷಿ ಪದ್ಧತಿಗಳಲ್ಲಿ ಆಸಕ್ತಿ ಹೊಂದಿರುವ ಅನುಭವಿ ರೈತರು
  • ಸಾವಯವ ಕೃಷಿಯ ಬಗ್ಗೆ ಪ್ರಾಯೋಗಿಕ ಒಳನೋಟಗಳನ್ನು ತಿಳಿಯಲು ಬಯಸುವ ಕೃಷಿ ವಿದ್ಯಾರ್ಥಿಗಳು
  • ಸಾವಯವ ಕೃಷಿಯ ಬಗ್ಗೆ ತಮ್ಮ ಜ್ಞಾನವನ್ನು ವಿಸ್ತರಿಸಲು ಬಯಸುವ ಕೃಷಿ ಸಲಹೆಗಾರರು
  • ಸಾವಯವ ಕೃಷಿಯಲ್ಲಿ ವೃತ್ತಿಜೀವನವನ್ನು ಆರಂಭಿಸಲು ಆಸಕ್ತಿ ಹೊಂದಿರುವ ಯಾರಾದರೂ
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಸಾವಯವ ಕೃಷಿಯ ಪ್ರಿನ್ಸಿಪಲ್ ಗಳು ಮತ್ತು ಈ ಸುಸ್ಥಿರ ಅಭ್ಯಾಸದ ಪ್ರಯೋಜನಗಳು
  • ಬಯೋಡೈನಾಮಿಕ್, ಪರ್ಮಾಕಲ್ಚರ್ ಮತ್ತು ಪುನರುತ್ಪಾದಕ ಕೃಷಿ ಸೇರಿದಂತೆ ವಿವಿಧ ರೀತಿಯ ಸಾವಯವ ಕೃಷಿ
  • ಮಣ್ಣಿನ ಆರೋಗ್ಯ ಮತ್ತು ಫಲವತ್ತತೆಯನ್ನು ಸುಧಾರಿಸಲು ಮಣ್ಣಿನ ನಿರ್ವಹಣೆ ತಂತ್ರಗಳು
  • ಕೀಟಗಳು ಮತ್ತು ರೋಗಗಳನ್ನು ಕಡಿಮೆ ಮಾಡಲು ಮತ್ತು ಇಳುವರಿಯನ್ನು ಹೆಚ್ಚಿಸಲು ಬೆಳೆ ರೊಟೇಷನ್ ತಂತ್ರಗಳು.
  • ಹಾನಿಕಾರಕ ರಾಸಾಯನಿಕಗಳ ಬಳಕೆಯಿಲ್ಲದೆ ಕೀಟ ಮತ್ತು ರೋಗ ನಿಯಂತ್ರಣ ವಿಧಾನಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
22 July 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Nagaraj's Honest Review of ffreedom app - Haveri ,Karnataka
Nagaraj
Haveri , Karnataka
Integrated Farming Community Manager's Honest Review of ffreedom app - Bengaluru City ,Karnataka
Integrated Farming Community Manager
Bengaluru City , Karnataka
Siddappa's Honest Review of ffreedom app - Raichur ,Karnataka
Siddappa
Raichur , Karnataka
DEVENDRA T N's Honest Review of ffreedom app - Bengaluru City ,Karnataka
DEVENDRA T N
Bengaluru City , Karnataka
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಸಾವಯವ ಕೃಷಿ ಪದ್ಧತಿಯಲ್ಲೂ ಉತ್ತಮ ಇಳುವರಿ ಪಡೆಯೋದು ಹೇಗೆ?

799
50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ